Sampada Logo

ಪೋಸ್ಟ್

ಥ್ರೆಡ್ ಸಂದರ್ಭ
ಪ್ರಭಾಕರ ಹರ್ಲಾಪುರ
ಸಂಪದ Initiative: ಸರ್ಕಾರಿ ಶಾಲೆಗಳಿಗೆ ಅಮರ ಚಿತ್ರಕಥೆ ಪುಸ್ತಕ ಸೆಟ್ ಅನ್ನು ತಲುಪಿಸುತ್ತಿರುವುದು. ಸರ್ಕಾರಿ ಪ್ರಾಥಮಿಕ ಶಾಲೆ - ಕೋವೆರಹಟ್ಟಿ, ಚಿತ್ರದುರ್ಗ ಜಿಲ್ಲೆ. sampada.net/udugore/school
ಚಿತ್ರ
ಸಂಪದ - Sampada.net
ನಿಮ್ಮ ಶಾಲೆಗೆ ಒಂದು ಕನ್ನಡ ಪುಸ್ತಕವನ್ನು ಉಡುಗೊರೆಯಾಗಿ ನೀಡಿ
ಸಂಪದ - ಕನ್ನಡದ ಅಂತರ್ಜಾಲ ಸಾಹಿತ್ಯ ಪತ್ರಿಕೆ. ಹೊಸ ಚಿಗುರು, ಹಳೆ ಬೇರು.
೧೨೮
ಕೆ.ಪಿ.ಅಶ್ವಿನ್ ರಾವ್
ಬಹಳ ಉತ್ತಮ ಕೆಲಸ. ಇದಕ್ಕಿಂತ ದೊಡ್ದ ಸೇವೆ ಬೇರೆ ಯಾವುದೂ ಇಲ್ಲ. ಒಂದು ಅನ್ನದಾನ ಮತ್ತೊಂದು ಪುಸ್ತಕ ದಾನ. ಇವೆರಡೂ ಅತ್ಯುತ್ತಮ ದಾನಗಳು. ಇನ್ನಷ್ಟು ಮಂದಿ ಶಾಲೆಗೆ ಪುಸ್ತಕ ಉಡುಗೊರೆ ನೀಡಲು ಮುಂದೆ ಬರಲಿ ಎನ್ನುವುದೇ ಹಾರೈಕೆ.
10:08 AM · ಶನಿವಾರ, ಅಕ್ಟೋಬರ್ ೩೧, ೨೦೨೬ · ೩೩ ವೀಕ್ಷಣೆಗಳು
೦ ಪ್ರತಿಕ್ರಿಯೆಗಳು
ಮರುಪೋಸ್ಟ್‌ಗಳು
ಇಷ್ಟಗಳು

ಪೋಸ್ಟ್ ಮಾಡಲು ಲಾಗಿನ್ ಆಗಿ

ಲಾಗಿನ್
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲಿಗರಾಗಿ!