Sampada Logo

ಪೋಸ್ಟ್

ಕೆ.ಪಿ.ಅಶ್ವಿನ್ ರಾವ್
ಮಂಗಳೂರಿನ ವಿ.ಟಿ.ರಸ್ತೆಯಲ್ಲಿರುವ ಚೇತನಾ ವಿಶೇಷ ಮಕ್ಕಳ ಶಾಲೆಯ ವಿಶೇಷ ಚೇತನ ಮಕ್ಕಳು ದೀಪಾವಳಿಗೆ ಸುಂದರ ದೀಪಗಳನ್ನು ತಯಾರಿಸಿದ್ದಾರೆ. ಆ ಕಡೆ ಹೋಗಿದ್ದೆ, ಸ್ವಲ್ಪ ಮಣ್ಣಿನ ಹಣತೆಗಳನ್ನು ಖರೀದಿಸಿ ಮನೆಗೆ ತಂದೆ. ಈ ಮಕ್ಕಳ ಶ್ರಮದಿಂದ ಎಲ್ಲರ ಮನೆಯಲ್ಲೂ ದೀಪ ಬೆಳಗಲಿ. ದೀಪಾವಳಿಯ ಶುಭಾಶಯಗಳು.
ಚಿತ್ರ
2:37 PM · ಶನಿವಾರ, ನವೆಂಬರ್ ೦೭, ೨೦೨೬ · ೪೧ ವೀಕ್ಷಣೆಗಳು
೦ ಪ್ರತಿಕ್ರಿಯೆಗಳು
ಮರುಪೋಸ್ಟ್‌ಗಳು
ಇಷ್ಟಗಳು

ಪೋಸ್ಟ್ ಮಾಡಲು ಲಾಗಿನ್ ಆಗಿ

ಲಾಗಿನ್
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲಿಗರಾಗಿ!