Sampada Logo

ಪೋಸ್ಟ್

ಕೆ.ಪಿ.ಅಶ್ವಿನ್ ರಾವ್
ಈ ವರ್ಷದ ಆಷಾಢ ಮಾಸ ಕಳೆದಿದೆ. ಶ್ರಾವಣ ರಂಗೇರಿದೆ. ಹಿಂದೆಲ್ಲಾ ಆಷಾಢದಲ್ಲಿ 'ಆಟಿ ಕಳಂಜ' ಬರುವುದಿತ್ತು. ಈಗ ಗ್ರಾಮೀಣ ಭಾಗಗಳಲ್ಲಿ ಮಾತ್ರ ಈ ಸಂಪ್ರದಾಯ ಉಳಿದುಕೊಂಡಿದೆ. ನನ್ನ ಮಾವನ ಮನೆ (ಬೆಳ್ಳಾರೆ, ಸುಳ್ಯ) ಗೆ ಬಂದ ಆಟಿ ಕಳಂಜ ಒಂದು ದೃಶ್ಯ. ನಿಮ್ಮ ಮನೆಗೆ ಈ ವರ್ಷ ಬಂದಿದ್ದಾರಾ? ಆಟಿ ಕಳಂಜ ಬಗ್ಗೆ ನಿಮಗೆ ಏನು ಮಾಹಿತಿ ಇದೆ?
ಚಿತ್ರ
11:30 AM · ಗುರುವಾರ, ಆಗಸ್ಟ್ ೨೦, ೨೦೨೬ · ೧೯೩ ವೀಕ್ಷಣೆಗಳು
೦ ಪ್ರತಿಕ್ರಿಯೆಗಳು
ಮರುಪೋಸ್ಟ್‌ಗಳು
ಇಷ್ಟಗಳು

ಪೋಸ್ಟ್ ಮಾಡಲು ಲಾಗಿನ್ ಆಗಿ

ಲಾಗಿನ್
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲಿಗರಾಗಿ!