Sampada Logo

ಪೋಸ್ಟ್

ಕೆ.ಪಿ.ಅಶ್ವಿನ್ ರಾವ್
ಶ್ರಾವಣ ಮಾಸದಲ್ಲಿ ನಮ್ಮ ಮನೆಯಲ್ಲಿ ಪ್ರತೀ ಶುಕ್ರವಾರ ಮತ್ತು ಭಾನುವಾರ 'ಚೂಡಿ' ಸಂಭ್ರಮ. ಗರಿಕೆ ಹುಲ್ಲಿನ ಜೊತೆ ಹೂವುಗಳನ್ನು ಸೇರಿಸಿ ಬಿಗಿಯಾಗಿ ಕಟ್ಟಿ 'ಚೂಡಿ' ಮಾಡುತ್ತಾರೆ. ಇದನ್ನು ದೇವರ ಬಳಿ, ತುಳಸಿ ಕಟ್ಟೆಯ ಬಳಿ ಇಟ್ಟು ಸುಮಂಗಲಿಯರು ಪೂಜಿಸಿ ಮುಡಿದುಕೊಳ್ಳುತ್ತಾರೆ. ಕುಟುಂಬದ ಸದಸ್ಯರು, ಸ್ನೇಹಿತೆಯರ ಜೊತೆ ಹಂಚಿಕೊಳ್ಳುತ್ತಾರೆ. ನಿಮ್ಮಲ್ಲಿ ಶ್ರಾವಣ ಪೂಜೆಯ ವಿಶೇಷತೆ ಏನು?
ಚಿತ್ರ
10:23 AM · ಶುಕ್ರವಾರ, ಆಗಸ್ಟ್ ೨೧, ೨೦೨೬ · ೧೯೩ ವೀಕ್ಷಣೆಗಳು
೧ ಪ್ರತಿಕ್ರಿಯೆಗಳು
ಮರುಪೋಸ್ಟ್‌ಗಳು
ಇಷ್ಟಗಳು

ಪೋಸ್ಟ್ ಮಾಡಲು ಲಾಗಿನ್ ಆಗಿ

ಲಾಗಿನ್

ಪ್ರತಿಕ್ರಿಯೆಗಳು

ಸುಮ ನಾಡಿಗ್
ನಾನು ಚಿಕ್ಕವಳಿದ್ದಾಗ, ಅಮ್ಮ ಚೂಡಿ ಮಾಡುತ್ತಿದ್ದರು..
೧೨೯