ಥ್ರೆಡ್ ಸಂದರ್ಭ
ಕೆ.ಪಿ.ಅಶ್ವಿನ್ ರಾವ್
ashwinrao47
ಬೆಂಗಳೂರು ಮುಂತಾದ ಸುತ್ತ ಮುತ್ತಲಿನ ಸ್ಥಳಗಳಿಗೇ ಸೀಮಿತವಾಗಿದ್ದ ವರ ಮಹಾಲಕ್ಷ್ಮಿ ಹಬ್ಬ ಕೆಲವು ವರ್ಷಗಳಿಂದ ಕರಾವಳಿಯಲ್ಲೂ ಸುದ್ದಿ ಮಾಡುತ್ತಿದೆ. ಕೆಲವರಿಗೆ ಹಬ್ಬದ ಆಚರಣೆಗಿಂತ ನೀವಂದಂತೆ ಆಡಂಬರ ಮತ್ತು ಅವರ ಐಶ್ವರ್ಯಗಳ ಪ್ರದರ್ಶನದ ವೇದಿಕೆಯಾಗಿ ಮಾರ್ಪಾಡಾಗಿದೆ. ದೇವರ ಮೇಲಿನ ಭಯ ಭಕ್ತಿಗಳು ಕಡಿಮೆಯಾಗಿವೆ ಎಂದು ನನಗೆ ಅನಿಸುತ್ತದೆ.
1:34 PM
·
ಶುಕ್ರವಾರ, ಆಗಸ್ಟ್ ೨೧, ೨೦೨೬
·
೯೬ ವೀಕ್ಷಣೆಗಳು
೦
ಪ್ರತಿಕ್ರಿಯೆಗಳು
ಮರುಪೋಸ್ಟ್‌ಗಳು
ಇಷ್ಟಗಳು
ಪೋಸ್ಟ್ ಮಾಡಲು ಲಾಗಿನ್ ಆಗಿ
ಲಾಗಿನ್
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲಿಗರಾಗಿ!