Sampada Logo

ಪೋಸ್ಟ್

ಹರಿ ಪ್ರಸಾದ್ ನಾಡಿಗ್
ಪ್ರತಿ ಊರಿಗೂ ಒಂದೊಂದು ಅರಳಿಕಟ್ಟೆ ಇರುತ್ತಿತ್ತು. ಊರಿನ ಜನರೆಲ್ಲ ಯಾವ ಕಾರಣವೂ ಇಲ್ಲದೆ ಅಲ್ಲಿ ಸೇರುತ್ತಿದ್ದರು — ಸುದ್ದಿ, ಚರ್ಚೆ, ನಗು, ಹರಟೆ. ಈಗ ಸಂಪದದಲ್ಲಿ 'ಅರಳಿಕಟ್ಟೆ' — ಕನ್ನಡದಲ್ಲೇ ಹರಟೆ ಹೊಡೆಯಲು ಒಂದು ಜಾಗ. ಬನ್ನಿ, ಹಳೆ ಬೇರಿನಲ್ಲಿ ಹೊಸ ಚಿಗುರೊಡೆದಿದೆ. ಮೊದಲ ಮಾತು ನಿಮ್ಮದೇ ಆಗಲಿ. sampada.net/araLikatte #ಕನ್ನಡ #ಅರಳಿಕಟ್ಟೆ
ಸಂಪದ
ಅರಳಿ ಕಟ್ಟೆ — ಕನ್ನಡ ಸಮುದಾಯದ ಮಾತುಕಟ್ಟೆ
ಕನ್ನಡಕ್ಕೆ ಕನ್ನಡದ್ದೇ ಆದ 'ಅರಳಿ ಕಟ್ಟೆ'. ಎಲ್ಲರೂ ಭಾಗವಹಿಸಿ!
9:50 AM · ಮಂಗಳವಾರ, ಆಗಸ್ಟ್ ೨೫, ೨೦೨೬ · ೧೬೬ ವೀಕ್ಷಣೆಗಳು
೦ ಪ್ರತಿಕ್ರಿಯೆಗಳು
ಮರುಪೋಸ್ಟ್‌ಗಳು
ಇಷ್ಟಗಳು

ಪೋಸ್ಟ್ ಮಾಡಲು ಲಾಗಿನ್ ಆಗಿ

ಲಾಗಿನ್
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲಿಗರಾಗಿ!