Sampada Logo

ಪೋಸ್ಟ್

ಹರಿ ಪ್ರಸಾದ್ ನಾಡಿಗ್
ಅದೊಂದು ಕಾಲವಿತ್ತು, ಜ್ವರ ಬಂದರೆ ಮಾತ್ರೆ ತೆಗೆದುಕೊಳ್ಳುತ್ತಿರಲಿಲ್ಲ. ಕಷಾಯ ಕುಡಿಯುತ್ತಿದ್ದರು. (ನಮ್ಮ ಮನೆಯಲ್ಲಿ ಈಗಲೂ ಹಾಗೆಯೇ). ಕೆಮ್ಮಿಗೆ ಶುಂಠಿ-ಜೇನು ತುಳಸಿ. ಪ್ರತಿ ಮನೆಯಲ್ಲೂ ಹಿರಿಯರ ಔಷಧಜ್ಞಾನ ಮನೆಯ ಮಕ್ಕಳು ಹಾಗೂ ಎಲ್ಲರನ್ನು ಆರೋಗ್ಯವಾಗಿ ಇಡುತ್ತಿತ್ತು. ಈ ರೀತಿಯ ಮನೆಯ ಮದ್ದನ್ನು ಚೌಪದಿಯ ರೂಪದಲ್ಲಿ ಕಟ್ಟಿಟ್ಟ ಪುಸ್ತಕ, ‘ಚೌಪದಿ ಆಯುರ್ವೇದ ಚಿಕಿತ್ಸಾ ಸಂಗ್ರಹ’. ಮಲ್ಲಾಡಿಹಳ್ಳಿಯ ‘ತಿರುಕ’ರೆಂದೇ ಎಲ್ಲರಿಗೂ ಪರಿಚಿತರಾದ ರಾಘವೇಂದ್ರ ಸ್ವಾಮೀಜಿಯವರು ಬರೆದದ್ದು. ಬೆಲೆ ಎಷ್ಟು ಗೊತ್ತೇ? ಕೇವಲ 25 ರೂಪಾಯಿ! ‘ಪುಸ್ತಕ ಸಂಪದ’ದಲ್ಲಿ ಲಭ್ಯ: sampada.net/sb/1g
ಸಂಪದ - Sampada.net
ಸಂಪದ - ಹೊಸ ಚಿಗುರು, ಹಳೆ ಬೇರು
ಸಂಪದ - ಕನ್ನಡದ ಅಂತರ್ಜಾಲ ಸಾಹಿತ್ಯ ಪತ್ರಿಕೆ. ಹೊಸ ಚಿಗುರು, ಹಳೆ ಬೇರು.
9:52 AM · ಮಂಗಳವಾರ, ಆಗಸ್ಟ್ ೨೫, ೨೦೨೬ · ೨೦೪ ವೀಕ್ಷಣೆಗಳು
೦ ಪ್ರತಿಕ್ರಿಯೆಗಳು
ಮರುಪೋಸ್ಟ್‌ಗಳು
ಇಷ್ಟಗಳು

ಪೋಸ್ಟ್ ಮಾಡಲು ಲಾಗಿನ್ ಆಗಿ

ಲಾಗಿನ್
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲಿಗರಾಗಿ!