ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಆಗಸ್ಟ್ 2005

ಆಗಸ್ಟ್ 2005

೧೬೩ ಲೇಖನಗಳು

ಓ ಲಂಡನ್, ವಾಹ್ ಲಂಡನ್

ಎಚ್.ಎ. ಅನಿಲ್ ಕುಮಾರ್ ಆಗಸ್ಟ್ ೧೪ ಪುಟ ೫,೮೪೭ ವೀಕ್ಷಣೆ

www.anilkumarha.com "ದಯವಿಟ್ಟು ಇಲ್ಲಿ ಸ್ವಲ್ಪ ಬಸ್ ನಿಲ್ಲಿಸಿ" "ಇಲ್ಲ ಮೇಡಂ. ಇಲ್ಲಿ ನಿಲ್ಲಿಸುವಂತಿಲ್ಲ. ಆಗಲೇ ಅಲ್ಲೊಂದು ಸ್ಟಾಪಿನ ಬಳಿ ನಿಲ್ಲಿಸಿದ್ದೆ. ನೀವು ನಿದ್ರಿಸುತ್ತಿದ್ದಿರಿ" "ದಯವಿಟ್ಟು ನಿಲ್ಲಿಸಿ. ಇಲ್...

ಸ್ವಾತಂತ್ರ್ಯವೆಂದರೆ ಭಯ ಮತ್ತು ನಮಗೆ ಸ್ವಾತಂತ್ರ್ಯವೇ ಇಲ್ಲ

ಓ. ಎಲ್. ನಾಗಭೂಷಣ ಸ್ವಾಮಿ ಆಗಸ್ಟ್ ೧೩ ಬ್ಲಾಗ್ ೩,೨೫೭ ವೀಕ್ಷಣೆ

ಫಿಯರ್ ಆಫ್ ಫ್ರೀಡಂ ಎಂಬುದು ಎರಿಕ್ ಫ್ರಾಂ ಎಂಬ ಲೇಖಕನ ಒಂದು ಪುಸ್ತಕದ ಹೆಸರು. ನಿಜವಾಗಿ ನಮಗೆಲ್ಲ ಸ್ವಾತಂತ್ರ್ಯವೆಂದರೆ ಭಯ. ಸ್ವಂತವಾಗಿ ಆಲೋಚಿಸುವ, ಕ್ರಿಯೆಯಲ್ಲಿ ತೊಡಗುವ, ನಮ್ಮ ಕ್ರಿಯೆಗಳಿಗೆ, ಬದುಕಿಗೆ ನಾವೇ ಜವಾಬ್...

ಝೆನ್ ೭ : ಎಶುನ್ಳ ಅಂತ್ಯಕಾಲ

ಓ. ಎಲ್. ನಾಗಭೂಷಣ ಸ್ವಾಮಿ ಆಗಸ್ಟ್ ೧೩ ಪುಟ ೨,೯೭೬ ವೀಕ್ಷಣೆ

ಝೆನ್ ಸಂನ್ಯಾಸಿನಿ ಎಶುನ್ ಅರುವತ್ತು ವರ್ಷ ದಾಟಿದ್ದಳು. ಈ ಲೋಕವನ್ನು ಬಿಡುವ ಕಾಲ ಬಂದಿತ್ತು. ಶಿಷ್ಯರನ್ನೆಲ್ಲ ಕರೆದು ಅಂಗಳದಲ್ಲಿ ಸೌದೆಗಳನ್ನು ಜೋಡಿಸುವಂತೆ ಹೇಳಿದಳು. ಸೌದೆಗಳ ನಡುವೆ ಸ್ಥಿರವಾಗಿ ಕುಳಿತು ಕಟ್ಟಿಗೆ ರಾಶ...

ಸ್ವಾಂತಂತ್ರ್ಯ ದಿನದಂದು ಪ್ಲಾಸ್ಟಿಕ್ ಬಾವುಟಗಳನ್ನು ದೂರವಿಡಿ

ಹರಿ ಪ್ರಸಾದ್ ನಾಡಿಗ್ ಆಗಸ್ಟ್ ೧೩ ಬ್ಲಾಗ್ ೩,೩೭೧ ವೀಕ್ಷಣೆ

ಸ್ವಾತಂತ್ರ್ಯ ದಿನಾಚರಣೆ ಹತ್ತಿರ ಬಂದಂತೆ ಬೆಂಗಳೂರಿನಲ್ಲಿ ಪ್ಲಾಸ್ಟಿಕ್ ಬಾವುಟಗಳು ಎಲ್ಲೆಲ್ಲೂ ಕಾಣಿಸಿಕೊಳ್ಳುತ್ತವೆ. ಟ್ರಾಫಿಕ್ ಸಿಗ್ನಲ್ ಗಳ ಬಳಿ ದಿನಪತ್ರಿಕೆಗಳನ್ನೋ ಮತ್ತೇನನ್ನೋ ಮಾರುವ ಹುಡುಗರ ಕೈಯಲ್ಲಿ ಪ್ಲಾಸ್ಟಿಕ...

ಝೆನ್ ೬ : ಬೆಂಕಿಯಂತೆ ಉರಿಯುತ್ತಿದೆ ನನ್ನ ಹೃದಯ

ಓ. ಎಲ್. ನಾಗಭೂಷಣ ಸ್ವಾಮಿ ಆಗಸ್ಟ್ ೧೨ ಪುಟ ೩,೭೧೩ ವೀಕ್ಷಣೆ

ಅಮೆರಿಕಾಕ್ಕೆ ಹೋದ ಮೊಟ್ಟಮೊದಲ ಝೆನ್ ಗುರು ಸೋಯೆನ್ ಶಾಕು "ನನ್ನ ಹೃದಯ ಬೆಂಕಿಯಂತೆ ಉರಿಯುತ್ತಿದೆ, ನನ್ನ ಕಣ್ಣು ಮಾತ್ರ ಬೂದಿಯ ಹಾಗೆ ತಣ್ಣಗಿದೆ" ಎಂದ. ಅವನು ಕೆಲವು ನಿಯಮಗಳನ್ನಿಟ್ಟುಕೊಂಡು ಹಾಗೆಯೇ ಬದುಕಿದ್ದ. ಆ ನಿಯಮಗ...

ಕನ್ನಡವೇ ಸತ್ಯ, ಇಂಗ್ಲಿಷ್ ನಿತ್ಯ

ismail ಆಗಸ್ಟ್ ೧೨ ಬ್ಲಾಗ್ ೫,೬೯೦ ವೀಕ್ಷಣೆ

ಇಂಗ್ಲಿಷ್ ಭಾಷೆಯನ್ನು ಯಾವ ತರಗತಿಯಿಂದ ಕಲಿಸಬೇಕು ಎಂಬ ಚರ್ಚೆಗೆ ದಿನದಿಂದ ದಿನಕ್ಕೆ ಕಾವೇರುತ್ತಲೇ ಇದೆ. ಭಾಷಾ ಬೋಧನೆಯ ಸಾಧ್ಯತೆ ಮತ್ತು ಮಿತಿಗಳನ್ನು ಅರಿತವರಿಗಿಂತ ಹೆಚ್ಚಾಗಿ ಇಡೀ ವಿಷಯವನ್ನು ಭಾವನಾತ್ಮಕವಾಗಿ ಗ್ರಹಿಸಿ...

ವಿಂಡೋಸ್ ೯೮ ರಲ್ಲಿ ಕನ್ನಡ

ರೋಹಿತ್ ರಾಮಚಂದ್ರಯ್ಯ ಆಗಸ್ಟ್ ೧೨ ಚರ್ಚಾವೇದಿಕೆ ೩,೩೨೪ ವೀಕ್ಷಣೆ

ಹರಿಪ್ರಸಾದ್ ರವರು ಸೂಚಿಸಿದಂತೆ, ವೆಂಡೋಸ್ ೯೮ರಲ್ಲಿ ನಾನು ಯುನಿಕೋಡ್ ಸೌಲಭ್ಯವನ್ನು ಇನ್ಸ್ಟಾಲ್ ಮಾಡಿಕೊಂಡಿದ್ದರ ಬಗ್ಗೆ ಬರೆಯುತ್ತಿದ್ದೇನೆ.

ಪತಂಜಲಿಯ ಯೋಗ ಭಾಗ ೧

R M Rao ಆಗಸ್ಟ್ ೧೧ ಬ್ಲಾಗ್ ೭,೨೮೪ ವೀಕ್ಷಣೆ

ಯೋಗವೆಂದರೆ ಆಸನಗಳಲ್ಲ. ಆಸನಗಳು ಪತಂಜಲಿಯ ೮ ಅಂಗಗಳುಳ್ಳ ಅಷ್ಟಾಂಗಯೋಗದ ಒಂದು ಭಾಗ ಮಾತ್ರ. ಆದರೆ ರೂಢಿಯಲ್ಲಿ ಯೋಗ ಎಂದರೆ ಆಸನಗಳು ಎಂಬ ತಪ್ಪು ಅಭಿಪ್ರಾಯ ಮೂಡಿದೆ. ಸರಿಯಾಗಿ ಹೇಳಬೇಕೆಂದರೆ ಅದು ಯೋಗಾಸನ ಮಾತ್ರ. ಮನಸ್ಸಿನ...

ಕಾಗೆಯ ನೀತಿ ಪಾಠ

tvsrinivas41 ಆಗಸ್ಟ್ ೧೧ ಪುಟ ೨,೫೦೫ ವೀಕ್ಷಣೆ

ನಾನೊಂದು ಸೊಲ್ಲಾಪುರದ ಕಾಗೆ ಹೊರಟಿಹೆನು ಮಗಳ ಬೆಂಗಳೂರಿಗೆ ನನಗೆ ಬೇಕಿಲ್ಲ ಟ್ರೈನಿಗೆ ತಿಕೀಟು ಎಲ್ಲರೂ ಹೊಡೆಯುವರು ನನಗೆ ಸಲಾಮು ಇವರಂತೆ ಎನಗಿಲ್ಲ ನೀರಿನ ಸಮಸ್ಯೆ ಹೂಜಿಯ ತಳದಿಹ ಕೊಂಚ ನೀರನೂ ಕುಡಿಯಬಲ್ಲೆ ಕೆರೆ ಕಟ್ಟೆಗಳ...

ನಕ್ಸಲೀಯರು ಮತ್ತು ಪೊಲೀಸರ ಮಧ್ಯೆ ನಲುಗುತ್ತಿರುವ ಮಲೆನಾಡು

ismail ಆಗಸ್ಟ್ ೧೧ ಪುಟ ೪,೧೪೬ ವೀಕ್ಷಣೆ

ಕರ್ನಾಟಕದಲ್ಲಿ ನಕ್ಸಲೀಯರ ಸಮಸ್ಯೆ ಆರಂಭವಾಗಿ ಆಗಲೇ ಒಂದು ವರ್ಷ ಕಳೆಯಿತು. ಈ ಹೊತ್ತಿನವರೆಗೂ ಇದರ ಮೂಲ ಕಾರಣಗಳನ್ನು ಶೋಧಿಸುವ ಪ್ರಯತ್ನಗಳು ಮಾತ್ರ ನಡೆದಿಲ್ಲ. ಯಾವುದೇ ಸಮಸ್ಯೆಯ ಮೂಲ ಕಾರಣವನ್ನು ಶೋಧಿಸುವ ‘ಬುದ್ಧಿ’ ನಮ್...

ನಿಮಗ್ಯಾವ ಚಿಂತೆ

tvsrinivas41 ಆಗಸ್ಟ್ ೧೧ ಪುಟ ೨,೭೧೨ ವೀಕ್ಷಣೆ

ನಿಮಗ್ಯಾವ ಚಿಂತೆ ಜೀವನದುದ್ದಕ್ಕೂ ಹತ್ತು ಹಲವಾರು ಚಿಂತೆ ಈ ಸಂತೆಯಲಿ ನಿಮ್ಮ ಸರಕ್ಯಾವದೆಂದು ಹೇಳುವಿರಂತೆ ಕೂಸಿಗೆ ಅಮ್ಮ, ಹಾಲಿನದೇ ಚಿಂತೆ ಅದರಮ್ಮನಿಗೆ ಮಗುವಿನಳುವುದೇ ಚಿಂತೆ ಮಗುವಿಗೆ ಮಿಠಾಯಿ ಆಟಿಕೆಗಳದೇ ಚಿಂತೆ ಪೋಷಕ...

ಗಾಳಿಪಟ

ಶಶಿಧರ ಆಗಸ್ಟ್ ೧೦ ಪುಟ ೧,೮೨೮ ವೀಕ್ಷಣೆ

ಹಾರುವುದು, ಹಕ್ಕಿಯಲ್ಲ ಕೊಂಬು ಉಂಟು, ಗೂಳಿಯಲ್ಲ ಬಾಲವುಂಟು, ಕೋತಿಯಲ್ಲ

ಪಿಸುಮಾತು

ಶ್ಯಾಮ ಕಶ್ಯಪ ಆಗಸ್ಟ್ ೧೦ ಪುಟ ೧,೭೭೨ ವೀಕ್ಷಣೆ

ಹಿಡಿವೆ ನಿನ್ನ ನಾ ನಿದಿರೆಯಲಿ ಮರೆಯಲಾರೆ ನನ್ನನ್ನೀಗ ಬೇಡುವೆ ನೀನು ಭಯದಲಿ ಕಪಿಮುಷ್ಟಿಯಿದು ಸರಳವಲ್ಲ ಎಲುಬುಗಳು ನಿನ್ನವು ಚೂರಾಗುವುದು ಎನಗೆ ಚಿಂತೆಯಿಲ್ಲ ಉರಿಯುವುದೀಗ ನಿನ್ನಾತ್ಮ ನನ್ನ ರೋಷದ ಬೆಂಕಿಯಲಿ ಮೋಕ್ಷ ದೊರಕಬ...

ಆತ್ಮಹತ್ಯೆಯ ಸುತ್ತಮುತ್ತ

ಶ್ಯಾಮ ಕಶ್ಯಪ ಆಗಸ್ಟ್ ೧೦ ಪುಟ ೧,೬೭೬ ವೀಕ್ಷಣೆ

ಪೋಲು ಮಾಡಲು ಇರುವುದಿಷ್ಟು ಗಳಿಗೆ ಮುಚ್ಚುತಿಹುದು ನನ್ನ ಯೋಚನೆಗಳ ಮಳಿಗೆ ಕೆಲಸಕ್ಕೆ ಬಾರದ ಕಸ, ಆಚೆ ಹಾಕಿದ್ದಷ್ಟೇ ಏಳಿಗೆ ಸಾಧನೆಗಳು ಸಾಧನೆಗಳೋ ಆಕಸ್ಮ್ಕಿಕ ಘಟನೆಗಳೋ ? ವೀರ, ಈಗ್ಯಾಕೆ ಈ ಯೋಚನೆ, ನನ್ನ ಅಹಮ್ಮಿಗೂ ಬೇಕು...

ನಗುತಿಹ ಕುಂಕುಮ

tvsrinivas41 ಆಗಸ್ಟ್ ೧೦ ಪುಟ ೪,೦೧೬ ವೀಕ್ಷಣೆ

ಹೆಣ್ಣು ಅಂದರೆ ಹೀಗಿರಬೇಕು ಹಣೆಯಲಿ ಕುಂಕುಮ ನಗುತಿರಬೇಕು ಇದು ಚಲನಚಿತ್ರದ ಹಾಡು. ಆದರಿಲ್ಲಿ ಚಲನಚಿತ್ರದ ಬಗ್ಗೆ ನಾನು ಬರೆಯೋದಿಲ್ಲ. ಹಣೆಯ ಮೇಲೆ ನಗುನಗುತಿರುವ ಕುಂಕುಮದಿಂದ ಮೊಗವು ಆಕರ್ಷಕವಾಗಿರುವುದು. ಸಿಂಧೂರಮ್ ಸೌಂದ...