ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಆಗಸ್ಟ್ 2005

ಆಗಸ್ಟ್ 2005

೧೬೩ ಲೇಖನಗಳು

ದೊರಕಿದ ಐನ್ಸ್ಟನ್ ರ ಮೂಲ ಹಸ್ತಪ್ರತಿ

ಸಂಪದ ನಿರ್ವಹಣೆ ತಂಡ ಆಗಸ್ಟ್ ೨೧ ಕಥೆ ೨,೧೯೮ ವೀಕ್ಷಣೆ

೧೯೨೫ರಲ್ಲಿ ಪ್ರಕಟವಾದ ಆಲ್ಬರ್ಟ್ ಐನ್ಸ್ಟನ್ ರ ಸಂಶೋಧನೆಯ ಮೂಲ ಹಸ್ತಪ್ರತಿ ಲೀಡನ್ ವಿಶ್ವವಿದ್ಯಾಲಯದ ಲಾರೆಂಟ್ಸ್ ಇನ್ಸ್ಟಿಟ್ಯೂಟ್ ಫಾರ್ ಥಿಯರಿಟಿಕಲ್ ಫಿಸಿಕ್ಸ್ ನಲ್ಲಿ ದೊರೆತಿದೆಯೆಂದು ಟೈಮ್ಸ್ ಡೈಲಿ ವರದಿ ಮಾಡಿದೆ. ಆ ಹ...

'be yourself' ಮತ್ತು 'ಸ್ವಂತಿಕೆ ಉಳಿಸಿಕೊಳ್ಳುವುದು'

ಶ್ಯಾಮ ಕಶ್ಯಪ ಆಗಸ್ಟ್ ೨೦ ಬ್ಲಾಗ್ ೩,೪೯೨ ವೀಕ್ಷಣೆ

ಉಪದೇಶ ಹೇಳುವಾಗ ಜನ ಕೆಲವೊಮ್ಮೆ ಇಂಗ್ಲೀಷ್ ನಲ್ಲಿ be yourself ಅಂತ ಹೇಳುತ್ತಾರೆ. ಪಶ್ಚಿಮದಲ್ಲಿ ಈ phraseನ ಬಹಳವಾಗಿ ಉಪಯೋಗಿಸುತ್ತಾರೆ. ಒಮ್ಮೆ ವಾಕಿಂಗ್ ಗಿಗೆ ಹೋಗುವಾಗ ಈ phraseಗೆ ಕನ್ನಡ ಅನುವಾದ ಹುಡುಕುತ್ತಿದ್ದ...

ಕಿಟ್ಟುಪುಟ್ಟು

tvsrinivas41 ಆಗಸ್ಟ್ ೨೦ ಪುಟ ೧,೪೮೩ ವೀಕ್ಷಣೆ

ಕಿಟ್ಟು ಪುಟ್ಟು ಹುಟ್ಟಿನಿಂದ ಗೆಳೆಯರು ಕ್ರಶ್ಶಿನ ಆಟ ಪಾಠ ತಾಟುಗಳಲೂ ಸೇರುವರು ಆ ಕಡೆ ಅಪ್ಪ ಅಮ್ಮಗಳು ಕೆಲಸಕೆ ಹೋಗಲು ಈ ಕಡೆ ಇವರಿಬ್ಬರೂ ಶಿಸ್ತಿನಲೇ ಬರುವರು ಅವರಿಬ್ಬರಿಗರನೂ ಕಾಯಲಿಹಳು ಒಬ್ಬಳು ಆಯಾ ಅವಳು ಸ್ವಲ್ಪ ಕಣ್...

ಮಂಕುತಿಮ್ಮನ ಕಗ್ಗ

ಹರಿ ಪ್ರಸಾದ್ ನಾಡಿಗ್ ಆಗಸ್ಟ್ ೨೦ ಉಲ್ಲೇಖಗಳು ೧,೨೮೨ ವೀಕ್ಷಣೆ

ಸತ್ತೆನೆಂದೆನಬೇಡ; ಸೋತೆನೆಂದೆನಬೇಡ । ಬತ್ತಿತೆನ್ನೊಳು ಸತ್ತ್ವದೂಟೆಯೆನಬೇಡ ।। ಮೃತ್ಯುವೆನ್ನುವುದೊಂದು ತೆರೆಯಿಳಿತ; ತೆರೆಯೇರು । ಮತ್ತೆ ತೋರ್ಪುದು ನಾಳೆ -- ಮಂಕುತಿಮ್ಮ ।।

ಮಂಕುತಿಮ್ಮನ ಕಗ್ಗ

ಹರಿ ಪ್ರಸಾದ್ ನಾಡಿಗ್ ಆಗಸ್ಟ್ ೨೦ ಉಲ್ಲೇಖಗಳು ೧,೦೩೩ ವೀಕ್ಷಣೆ

ಕೆಟ್ಟ ಪ್ರಪಂಚವಿದು, ಸುಟ್ಟ ಕರಿ ನರಮನಸು । ಬಿಟ್ಟುಬಿಡಲರಿದದನು, ಕಟ್ಟಿಕೊಳೆ ಮಷ್ಟು ।। ಮುಷ್ಟಿ ಮುಟ್ಟದವೋಲುಪಾಯದಿಂ ನೋಡದನು । ಗಟ್ಟಿ ಪುರುಳೇನಿಲ್ಲ -- ಮಂಕುತಿಮ್ಮ ।।

ಕೊತ್ತಂಬರಿಬೀಜ ಚಟ್ನಿಪುಡಿ

ತಾ ಶ್ರೀ ಗೀತ ಆಗಸ್ಟ್ ೨೦ ಅಡುಗೆ ೩,೯೭೧ ವೀಕ್ಷಣೆ

ಕೊತ್ತಂಬರಿ ಬೀಜವನ್ನು ಸುವಾಸನೆ ಬರುವವರೆಗೂ ಹುರಿದುಕೊಳ್ಳುವುದು. ಕೊಬ್ಬರಿತುರಿಯನ್ನೂ ಸ್ವಲ್ಪ ಬಿಸಿ ಮಾಡಿಕೊಳ್ಳಬೇಕು. ಕರಿಬೇವು ಎಲೆ ಗರಿಗರಿಯಾಗಿ ಹುರಿಯಬೇಕು. ನಾಲ್ಕು ಚಮ್ಮಚ ಎಣ್ಣೆ ಕಾಯಿಸಿ ಸಾಸಿವೆ ಸಿಡಿದ ನಂತರ ಹಿಂ...

ಗೋದಿ ಹಲ್ವಾ

ತಾ ಶ್ರೀ ಗೀತ ಆಗಸ್ಟ್ ೨೦ ಅಡುಗೆ ೬,೯೮೭ ವೀಕ್ಷಣೆ

ಗೋದಿಯನ್ನು ಹಿಂದಿನ ರಾತ್ರಿಯೇ ನೆನೆಸಿಟ್ಟಿರಬೇಕು. ಬೆಳಿಗ್ಗೆ ಅದನ್ನು ಬಸಿದು ಮಿಕ್ಸಿಯಲ್ಲಿ ಸ್ವಲ್ಪ ನೀರು ಸೇರಿಸಿ ಅದರ ಹಾಲು ತೆಗೆದುಕೊಳ್ಳುವುದು. ಆ ಹಾಲಿನ ಜೊತೆಗೆ ಒಂದು ತೆಂಗಿನ ಕಾಯಿ ಹೋಳಿನ ಹಾಲನ್ನು ತೆಗೆದು ಬೆರೆ...

ಕೋಡುಬಳೆ

ತಾ ಶ್ರೀ ಗೀತ ಆಗಸ್ಟ್ ೨೦ ಅಡುಗೆ ೫,೫೬೨ ವೀಕ್ಷಣೆ

ಅಕ್ಕಿಹಿಟ್ಟನ್ನು ಬಾಂಡಲೆಯಲ್ಲಿ ಸ್ವಲ್ಪ ಬಿಸಿ ಮಾಡಿಕೊಳ್ಳಬೇಕು. ಹುರ್ಗಡ್ಲೆ ಪುಡಿ ಮಾಡಿಕೊಂಡು ಒಂದು ಸೇರಿಗೆ ಒಂದು ಪಾವು ಹುರ್ಗಡ್ಲೆ ಪುಡಿ ಬೆರೆಸಬೇಕು. ಒಂದು ಕಪ್ಪು ಎಣ್ಣೆ ಬಾಂಡಲೆಯಲ್ಲಿಟ್ಟು ಒಂದು ಚಮಚ ಸಾಸಿವೆ ಹಾಕಿ...

ಮಂಕುತಿಮ್ಮನ ಕಗ್ಗ

ಹರಿ ಪ್ರಸಾದ್ ನಾಡಿಗ್ ಆಗಸ್ಟ್ ೨೦ ಉಲ್ಲೇಖಗಳು ೧,೧೩೪ ವೀಕ್ಷಣೆ

ಋತುಚಕ್ರ ತಿರುಗುವುದು, ಕಾಲನೆದೆ ಮರುಗುವುದು । ಮೃತನ ಮಣ್ಣಿಂದ ಹೊಸ ಹುಲ್ಲು ಮೊಳೆಯುವುದು ।। ಕ್ಷಿತಿ ಗರ್ಭಧರಿಸುವಳು ಮತ್ತುದಿಸುವುದು ಜೀವ । ಸತತ ಕೃಷಿಯೋ ಪ್ರಕೃತಿ -- ಮಂಕುತಿಮ್ಮ ।

ಮಂಕುತಿಮ್ಮನ ಕಗ್ಗ

ಹರಿ ಪ್ರಸಾದ್ ನಾಡಿಗ್ ಆಗಸ್ಟ್ ೨೦ ಉಲ್ಲೇಖಗಳು ೧,೧೧೪ ವೀಕ್ಷಣೆ

ಸ್ವಾಭಾವಿಕವ ಮರೆತು ನಭಕೇಣಿ ಹೂಡುವುದುಮ್ । ಅಭಾಸವನು ಸತ್ಯವೆಂದು ಬೆಮಿಸುವುದುಮ್ ।। ಸೌಭಾಗ್ಯಗಳನರಸಿ ದೌರ್ಭಾಗ್ಯಕ್ಕೀಡಹುದುಮ್ । ಅಭಿಶಾಪ ನರಕುಲಕೆ -- ಮಂಕುತಿಮ್ಮ ।।

ಗೋರಿಗಳಿಗೆ ವಿಡಿಯೊ!

ಹರಿ ಪ್ರಸಾದ್ ನಾಡಿಗ್ ಆಗಸ್ಟ್ ೨೦ ಕಥೆ ೧,೭೧೪ ವೀಕ್ಷಣೆ

ಹೈ ಟೆಕ್ ಕಂಪೆನಿಯೊಂದು ಹೈಟೆಕ್ ಗೋರಿಗಳನ್ನು ಹೊರತಂದಿದೆಯಂತೆ. ಲೋಕಲ್ ಸಿಕ್ಸ್ ವರದಿಯ ಪ್ರಕಾರ ಗೋರಿಗೊಂದು ಫ್ಲಾಟ್ ಸ್ಕ್ರೀನ್ ಮಾನಿಟರ್ ಅಳವಡಿಸಿ ಅದರಲ್ಲಿ ತೀರಿಹೋದವರ ಬಗ್ಗೆ ಜ್ಞಾಪಕಾರ್ಥವಾಗಿ ವಿಡಿಯೋ ಇರಿಸುವ ಸೌಲಭ್ಯ...

ಕಾಲಕೋಶ (ಕಾಲ್ಸೆಂಟರ್ (ತರ್ಲೆ) ಪದಕೋಶ)

pavanaja ಆಗಸ್ಟ್ ೧೯ ಪುಟ ೨,೫೪೭ ವೀಕ್ಷಣೆ

ಕಾಲೆಳೆಯುವ ವಿದ್ಯೆ: ಕಾಲ್ಸೆಂಟರ್ನಲ್ಲಿ ಒಂದು ಕರೆಯನ್ನು ಗಂಟೆಗಟ್ಟಲೆ ಎಳೆಯುವ ವಿದ್ಯೆ. ಕಾಲನೇಮಿ: ಕಾಲ್ಸೆಂಟರ್ನಲ್ಲಿ ಬಂದ ಕರೆಗಳನ್ನು ಬೇರೆಬೇರೆ ಉದ್ಯೋಗಿಗಳಿಗೆ ಹಂಚುವಾತ. ಕಾಲಪುರುಷ: ಕಾಲ್ಸೆಂಟರ್ನಲ್ಲಿ ಕೆಲಸ ಮಾಡುವ...

ಹಿತನುಡಿ

tvsrinivas41 ಆಗಸ್ಟ್ ೧೯ ಉಲ್ಲೇಖಗಳು ೧,೭೬೧ ವೀಕ್ಷಣೆ

ಜೀವನ ಒಂದು ನಾಟಕವಿದ್ದಂತೆ. ಆದರಿಲ್ಲಿ ವಿಶ್ರಮಿಸಲು ಸೈಡ್ ವಿಂಗ್ ಗಳಿಲ್ಲ

೧೯ ಆಗಸ್ಟ್ ೨೦೦೫

tvsrinivas41 ಆಗಸ್ಟ್ ೧೯ ಬ್ಲಾಗ್ ೨,೩೪೨ ವೀಕ್ಷಣೆ

ನಿನ್ನೆಯ ದಿನ ವರಮಹಾಲಕ್ಷಿ ವ್ರತ, ರಕ್ಷಾ ಬಂಧನ ಮತ್ತು ಯಜುರುಪಾಕರ್ಮ. ಮುಂಬೈನಲ್ಲಿ ರಕ್ಷಾ ಬಂಧನಕ್ಕಾಗಿ ಇಂದು ಶನಿವಾರ ರಜೆ ಘೋಷಿಸಿದ್ದಾರೆ. ಆದರೇ ರಜೆ ಇರಲಿ ಇಲ್ಲದಿರಲಿ ಮುಂಬೈವಾಸಿಗಳು ಹಬ್ಬವನ್ನಂತೂ ಆಚರಿಸಿಯೇ ಆಚರಿಸ...

ಲಂಡನ್ ಪ್ರವಾಸ ಭಾಗ ೨: ಇಷ್ಟು ಚಳಿ, ಜಿಟಿ ಮಳೆ ಮತ್ತು ದೃಶ್ಯ ಕಲೆ

ಎಚ್.ಎ. ಅನಿಲ್ ಕುಮಾರ್ ಆಗಸ್ಟ್ ೧೯ ಪುಟ ೪,೪೯೪ ವೀಕ್ಷಣೆ

www.anilkumarha.com ಲಂಡನ್ ಪ್ರವಾಸ ಭಾಗ ೨: ಇಷ್ಟು ಚಳಿ, ಜಿಟಿ ಮಳೆ ಮತ್ತು ದೃಶ್ಯ ಕಲೆ (ಅ) "ವಿ ಅಂಡ್ ಎ" ಎಂಬ ವರ್ಣಬೇಧ ಸಂಗ್ರಹಾಲಯ

ಪತಂಜಲಿಯ ಯೋಗ ಭಾಗ ೩

R M Rao ಆಗಸ್ಟ್ ೧೯ ಪುಟ ೭,೪೯೨ ವೀಕ್ಷಣೆ

ಪತಂಜಲಿಯ ಯೋಗ ಮೂರನೆಯ ಲೇಖನ ವೃತ್ತಿಗಳು ಮನಸ್ಸಿನಲ್ಲಿ ಏಳುವುದನ್ನು ಕಡಿಮೆ ಮಾಡಲು ಎಡಬಿಡದೆ ಮಾಡುವ ಪ್ರಯತ್ನವೇ ಅಭ್ಯಾಸ.ಯೋಗ ಸೂತ್ರ.ಪಾದ೧. ಸೂತ್ರ.೧೩ ಈ ಪ್ರಯತ್ನವನ್ನು ಧೀ‍ರ್ಘ ಕಾಲ ನಿರಂತರವಾಗಿ ಒಳ್ಳೆಯ ಮನಸ್ಸಿನಿಂದ...

ಸಂಪದದಲ್ಲಿ ಹೊಸತು: ಆಯ್ದ ಸುದ್ದಿ ವಿಭಾಗ

tvsrinivas41 ಆಗಸ್ಟ್ ೧೮ ಚರ್ಚಾವೇದಿಕೆ ೩,೧೧೩ ವೀಕ್ಷಣೆ

'ಸಂಪದ'ದಲ್ಲಿ ಸ್ಲ್ಯಾಶ್ ಡಾಟ್ ರೀತಿಯ ಸುದ್ದಿ ಕನ್ನಡದಲ್ಲಿ ಸೇರ್ಪಡೆಗೆಂದು ಹೊಸ ವಿಭಾಗವೊಂದನ್ನು ಪ್ರಾರಂಭಿಸಲಾಗಿದೆ. ಈ ಸುದ್ದಿ ಸಮೂಹ ಪುಟಕ್ಕೆ ಎಲ್ಲ ಸದಸ್ಯರೂ ಕನ್ನಡದಲ್ಲಿ ಸುದ್ದಿಯನ್ನು ಸೇರಿಸಬಹುದು. ಸುದ್ದಿ ಸೇರಿಸ...

e=mc2 ಗೆ ಒಂದು ನೂರು ವರ್ಷಗಳ ಸಂಭ್ರಮ

ಹರಿ ಪ್ರಸಾದ್ ನಾಡಿಗ್ ಆಗಸ್ಟ್ ೧೮ ಕಥೆ ೧,೭೭೩ ವೀಕ್ಷಣೆ

[kn:ಆಲ್ಬರ್ಟ್ ಐನ್ಸ್ಟನ್|ಆಲ್ಬರ್ಟ್ ಐನ್ಸ್ಟನ್] ರವರ ಮಹತ್ತರ ಸಂಶೋಧನೆಯಾದ e=mc2 ಗೆ ನೂರರ ಸಂಭ್ರಮ. ಇದನ್ನಾಚರಿಸಲು ನೋವಾ ಟಿ ವಿ ಇದಕ್ಕೆ ಸಂಬಂಧಿಸಿದ ಅತಿ ವಿರಳವಾದ ಕೆಲವು ಧ್ವನಿ ಮುದ್ರಣಗಳನ್ನೂ, ಐನ್ಸ್ಟನ್ ಬಗ್ಗೆ,...

ಬಹಳ ಚೆನ್ನಾಗಿರುವ ತಾಣ

ಸತ್ಯಜಿತ್ ಆಗಸ್ಟ್ ೧೮ ಚರ್ಚಾವೇದಿಕೆ ೩,೧೭೫ ವೀಕ್ಷಣೆ

ನಾನಿಲ್ಲಿ ಹೊಸಬ. ನನಗೆ ಈ ತಾಣ ಬಹಳ ಇಷ್ಟವಾಯಿತು. ಮಾನ್ಯ ಇಸ್ಮಾಯಿಲ್ ರವರು ಈ ತಾಣದ ಬಗ್ಗೆ ತಿಳಿಸಿದರು. ಆಗಿಂದಾಗ್ಯೆ ಈ ತಾಣಕ್ಕೆ ಈ ಮುಂದೆ ಬರೆಯುವೆನೆಂದು ಆಶಿಸುತ್ತೇನೆ.

ವಿಡಿಯೋಗೇಮ್ ಗಳ ಶೈಕ್ಷಣಿಕ ಮೌಲ್ಯ ಸಂಶೋಧನೆ

ಸಂಪದ ನಿರ್ವಹಣೆ ತಂಡ ಆಗಸ್ಟ್ ೧೮ ಕಥೆ ೧,೮೮೭ ವೀಕ್ಷಣೆ

ಕಂಪ್ಯೂಟರ್ ಗೇಮ್ ಹಾಗೂ ವಿಡಿಯೋಗೇಮ್ ಗಳನ್ನು ಶೈಕ್ಷಣಿಕ ವಸ್ತುಗಳಾಗಿ ಶಾಲೆಗಳಲ್ಲಿ ಹೇಗೆ ಬಳಸಬಹುದೆಂಬುದನ್ನು ಪರೀಕ್ಷೆ ನಡೆಸಲಾಗುವುದು ಎಂದು 'ಕಂಪ್ಯೂಟಿಂಗ್' ವರದಿ ಮಾಡಿದೆ. ಈ ಪ್ರಾಜೆಕ್ಟ್ ಕಂಪ್ಯೂಟರ್ ಗೇಮ್ ಗಳ ಚಿರಪರ...