[kn:ಆಲ್ಬರ್ಟ್ ಐನ್ಸ್ಟನ್|ಆಲ್ಬರ್ಟ್ ಐನ್ಸ್ಟನ್] ರವರ ಮಹತ್ತರ ಸಂಶೋಧನೆಯಾದ e=mc2 ಗೆ ನೂರರ ಸಂಭ್ರಮ. ಇದನ್ನಾಚರಿಸಲು ನೋವಾ ಟಿ ವಿ ಇದಕ್ಕೆ ಸಂಬಂಧಿಸಿದ ಅತಿ ವಿರಳವಾದ ಕೆಲವು ಧ್ವನಿ ಮುದ್ರಣಗಳನ್ನೂ, ಐನ್ಸ್ಟನ್ ಬಗ್ಗೆ, ಅವರ ಸಂಶೋಧನೆಯ ಬಗ್ಗೆ ಪ್ರಬಂಧಗಳನ್ನೂ ಅದರ ತಾಣದಲ್ಲಿರಿಸಿದೆ.