ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜನವರಿ 2006

ಜನವರಿ 2006

೨೦೪ ಲೇಖನಗಳು

ಯಾವುದು ಒಳ್ಳೆಯ ಕವಿತೆ? - ಎಲ್ಲೋ ಹುಟ್ಟಿ ಎಲ್ಲೋ ಬೆಳೆದು

ಶ್ರೀಕಾಂತ ಮಿಶ್ರಿಕೋಟಿ ಜನ ೩೧ ಪುಟ ೩,೭೧೪ ವೀಕ್ಷಣೆ

ಯಾವುದು ಒಳ್ಳೆಯ ಕವಿತೆ? - ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಪ್ರಜಾವಾಣಿ ( ೨೦೦೫ರ ದೀಪಾವಳಿ ವಿಶೇಷಾಂಕದಲ್ಲಿ ) ಕವಿತಾ ಸ್ಪರ್ಧೆಯ ತೀರ್ಪುಗಾರರು ಹೀಗೆ ಬರೆಯುತ್ತಾರೆ -

ಮರ್ಕಟ ಮನ

ಜೀವೆಂ ಜನ ೩೦ ಬ್ಲಾಗ್ ೩,೫೨೭ ವೀಕ್ಷಣೆ

ಮನಸ್ಸು ಎಲ್ಲಿಂದ ಎಲ್ಲಿಗೆ ಹೇಗೆ ಹಾರುತ್ತೆ ನೊಡಿ. ಆರ್ಥರ್ ಸಿ. ಕ್ಲಾರ್ಕ್‌ ಅವರ "3001: The Final Odyssey" ಪುಸ್ತಕದಲ್ಲಿನ ಒಂದು ಸಂದರ್ಭ. ೨೦೦೧ನೆಯ ಇಸವಿಯಲ್ಲಿ ಭೂಮಿಯಿಂದ ಗುರುಗ್ರಹಕ್ಕೆ ನೌಕೆಯನ್ನು ಕಳುಹಿಸಿರುತ...

ಶಿವಮೊಗ್ಗ ಪ್ರವಾಸ ಕಥನ

ಪ್ರದೀಪ್ ಕಿಶೋರ್ ಗೌಡ ಜನ ೩೦ ಪುಟ ೮,೦೯೦ ವೀಕ್ಷಣೆ

ನಾವೆಲ್ಲರೂ ನಮ್ಮ ಜೀವನದಲ್ಲಿ ಹಲವಾರು ಪ್ರವಾಸಗಳನ್ನು ಕೈಗೊಂಡಿರುತ್ತೇವೆ - ಆದರೆ ಕೆಲವೊಮ್ಮೆ 'ಅಯ್ಯೊ ಎಷ್ಟೊಂದು ದುಬಾರಿ ಆಗಿ ಹೋಯ್ತು ಪ್ರವಾಸ' ಅಂತನೋ ಅಥವಾ 'ತುಂಬಾ ದೂರವಾಗಿ ಹೊಯ್ತು' ಅಂತ ಅಥವಾ 'ಛೆ! ಕಂಪನಿ ಚೆನ್ನಾ...

ಈ ಆತ್ಮ ಹೇಡಿಯಲ್ಲ!

tvsrinivas41 ಜನ ೨೯ ಪುಟ ೧,೭೯೪ ವೀಕ್ಷಣೆ

ಏನ ಹೇಳಲಿ ಈ ಆತ್ಮದ ಪರಿಯ ಸದ್ಯಕಿರುವುದು ನನ್ನೊಳಗೆನ್ನುವುದು ಸರಿಯಾ ಒಮ್ಮೆ ಸೇರುವುದು ದೃಢಕಾಯನ

ಭಾರತೀಯರು ವಾದಶೀಲರೆ?

ಜೀವೆಂ ಜನ ೨೯ ಬ್ಲಾಗ್ ೨,೪೦೯ ವೀಕ್ಷಣೆ

ನಿನ್ನೆಯ ದಿವಸ ಅಮರ್ತ್ಯ ಸೆನ್‌ ಅವರ "ದಿ ಆರ್ಗ್ಯುಮೆಂಟಟಿವ್ ಇಂಡಿಯನ್" ಪುಸ್ತಕವನ್ನು ಕೊಂಡೆ.

ಹಿತನುಡಿ

krp ಜನ ೨೯ ಉಲ್ಲೇಖಗಳು ೧,೧೩೩ ವೀಕ್ಷಣೆ

ಮನಸೇ ಮನಸ್ಸಿನ ಮನಸ ನಿಲ್ಲಿಸುವುದು ಮನಸಿನ ಮನ ತಿಳಿಯುವ ಮನ ಬ್ಯಾರೆಲೋ ಮನಸೆ

ತೊಗರಿಬೇಳೆ ಚಟ್ನಿ

ಸ್ಮಿತಾ ಜನ ೨೮ ಅಡುಗೆ ೪,೫೯೫ ವೀಕ್ಷಣೆ

ಉಳಿದ ಸಾಮಗ್ರಿಗಳು : ನೆನಸಿದ ಹುಣಸೇ ಹಣ್ಣು (ಅಥವಾ ಹುಣಸೇ ರಸ) - 1/2 ಚಮಚಉಪ್ಪು - ರುಚಿಗೆ ತಕ್ಕಷ್ಟುಎಣ್ಣೆ - 1 ಚಮಚ ದಪ್ಪ ತಳದ ಪಾತ್ರೆಯಲ್ಲಿ ಎಣ್ಣೆ ಕಾದನಂತರ ಮೊದಲು ತೊಗರಿಬೇಳೆ ಹಾಕುವುದು. ಬೇಳೆ ಕೆಂಪಗಾಗುತ್ತಿದಂತ...

ಧರಮ್ ರಾಜೀನಾಮೆ

ಶಿವ ಜನ ೨೮ ಬ್ಲಾಗ್ ೨,೦೪೪ ವೀಕ್ಷಣೆ

ಕಡೆಗೂ ಧರಮ್ ಸಾಹೇಬರು ಮುಖ್ಯಮಂತ್ರಿ ಕುರ್ಚಿಯನ್ನು ಬಿಟ್ಟಿದ್ದಾರೆ :-) .ಕಾಂಗ್ರೆಸ್ ಒಂದು ಸೋನಿಯ ಕೃಪಾಪೋಷಿತ ಭಜನಾ ಮಂಡಳಿ.ಅಲ್ಲಿ ಯಾರಾದ್ರೂ ಕುರ್ಚಿ ಮೇಲೆ ಕೂತ್ರೆ ಅದಕ್ಕೆ ಸೋನಿಯಾ ಗಾಂಧಿನೇ ಕಾರಣ,ಕುರ್ಚಿಯಿಂದ ಎದ್ರೆ...

ಭಾಗ ೩

tvsrinivas41 ಜನ ೨೮ ಬ್ಲಾಗ್ ೧,೫೦೧ ವೀಕ್ಷಣೆ

ಮೊದಲ ದಿನದ ಕಾರ್ಯ ವೈಖರಿಯ ಬಗ್ಗೆ ಒಂದೆರಡು ಮಾತುಗಳನ್ನು ತಿಳಿಸಲಿಚ್ಛಿಸುವೆ. ಮೊದಲ ದಿನ ಅಂದರೆ ಜನವರಿ ೨೭ನೇ ತಾರೀಖು ಸಮಯಕ್ಕೆ ಸ್ವಲ್ಪ ಮುಂಚಿತವಾಗಿಯೇ ಬ್ಯಾಂಕಿಗೆ ಹೋಗಿದ್ದೆ. ನಾವು ಒಟ್ಟು ೩೩ ಜನ ಉದ್ಯೋಗಿಗಳು. ನಮ್ಮಲ...

tejaswi avara maayaaloka

klnsimha ಜನ ೨೮ ಬ್ಲಾಗ್ ೩,೧೦೦ ವೀಕ್ಷಣೆ

ತೇಜಸ್ವಿ ಅವರು ಎಂದಿನಂತೆಯೇ ತಮ್ಮ ಪರಿಸರದ 'ಅತ್ಯಂತ ನಿಕೃಷ್ಟ'ಎಂದು ನಾವೆಲ್ಲಾ ಭಾವಿಸುವ ಸಾಮಾನ್ಯ ಜನರ 'ದೈನಿಕ' ದಲ್ಲಿಯೂ,ಅವರ ಪೀಕಲಾಟಗಳ ನಡುವೆಯೂ ಮಹತ್ತಾದುದನ್ನು ಕಾಣಬಲ್ಲವರಾಗಿದ್ದಾರೆ.

ಹೆಂಡತಿಯರನ್ನು ಕುರಿತ ಜೋಕುಗಳು (ಮಹಿಳೆಯರ ಕ್ಷಮೆ ಕೋರುತ್ತಾ!)

ಓ. ಎಲ್. ನಾಗಭೂಷಣ ಸ್ವಾಮಿ ಜನ ೨೮ ಪುಟ ೧೦,೮೯೫ ವೀಕ್ಷಣೆ

ನಾನು ಮತ್ತು ನನ್ನಾಕೆ ಇಪ್ಪತ್ತೈದು ವರ್ಷ ಸುಖವಾಗಿದ್ದೆವು. ಆಮೇಲೆ, ಪರಸ್ಪರ ನೋಡಿ ಮದುವೆಯಾಗಿಬಿಟ್ಟೆವು.

ಆಮಿಷ ಮತ್ತು ಕುಕ್ಕರ ಹಳ್ಳಿ ಕೆರೆ

ಓ. ಎಲ್. ನಾಗಭೂಷಣ ಸ್ವಾಮಿ ಜನ ೨೭ ಬ್ಲಾಗ್ ೨,೮೧೯ ವೀಕ್ಷಣೆ

೨೭.೧.೦೬:ಆಮಿಷವೆಂದರೆ ಮಾಂಸವೆಂದು ಅರ್ಥವಂತೆ. ನನಗೆ ಗೊತ್ತೇ ಇರಲಿಲ್ಲ. ಗೆಳೆಯ ರಾಮು ಹೇಳಿದ್ದು ಅದನ್ನು. ಮಹಾಭಾರತದಲ್ಲಿ ಸೇನಾಪತಿಯಾದ ಭೀಷ್ಮನನ್ನು ಭೇಟಿಯಾಗಲು ಪಾಂಡವರು ಹೋದಾಗ ವ್ಯಾಸ “ಭೀಷ್ಮನು ಹದ್ದುಗಳ ನಡುವೆ ಎಸೆದ...

ಬ್ಯಾಂಕಿನಲ್ಲಿ ರಜತೋತ್ಸವ ಭಾಗ ೨

tvsrinivas41 ಜನ ೨೭ ಬ್ಲಾಗ್ ೧,೫೭೮ ವೀಕ್ಷಣೆ

ಸಹೋದ್ಯೋಗಿ ಗಣೇಶ ಐತಾಳ ಸಿ ಏ ಐ ಐ ಬಿ ಫಾರ್ಮ್ ಅನ್ನು ತಂದು, ಊಟದ ಸಮಯದಲ್ಲಿ ಎಲ್ಲರಿಗೂ ಕೊಟ್ಟು ತಕ್ಷಣ ತುಂಬಿಕೊಡುವಂತೆ ಹೇಳಿದ್ದ. ಅವನು ಅಂದು ಮಾಡಿದ ಒಳ್ಳೆಯ ಕೆಲಸ ತಕ್ಷಣ ಯಾರಿಗೂ ಗೊತ್ತಾಗದಿದ್ದರೂ ಈಗ ಎಲ್ಲರೂ ಸಂತೋಷ...

ಪುಸ್ತಕ ಬಿಡುಗಡೆ

ಪ್ರಶಾಂತ.ಪಂಡಿತ ಜನ ೨೭ ಬ್ಲಾಗ್ ೨,೫೮೯ ವೀಕ್ಷಣೆ

ಸ್ನೇಹಿತರೆ, ಮಿತ್ರ ವಸುಧೇಂದ್ರ ಈ ವರ್ಷವೂ 3 ಪುಸ್ತಕಗಳನ್ನು ಪ್ರಕಟಿಸುತ್ತಿದ್ದಾರೆ. ಅವರು ಸಂಪದ ಬಳಗಕ್ಕೆ ವಿಶೇಷ ಸ್ವಾಗತ ಬಯಸಿದ್ದು ಹೀಗೆ:

ಕಾಲ ಪ್ರಯಾಣ - ಭಾಗ ೩

pvravi ಜನ ೨೬ ಪುಟ ೩,೦೮೯ ವೀಕ್ಷಣೆ

ನಾ ಕಂಡ ಎಲ್ಲವನ್ನೂ ದಾಖಲೆ ಮಾಡಿಕೊಳ್ಳಬೇಕೆಂದು ನಿರ್ಧಾರ ಮಾಡಿದೆ. ಆದರೆ ದಾಖಲೆ ಎಲ್ಲಿ ಮಾಡಲಿ? ಕೊನೆಗೆ ನನ್ನ ಶರ್ಟಿನ ಜೇಬಿನಲ್ಲಿದ್ದ ಪೆನ್ನೊಂದು ನೆನಪಿಗೆ ಬಂತು. ನಾನು ಮಲಗಿದ್ದ ಹಾಸಿಗೆಯ ಪಕ್ಕದಲ್ಲೇ ಬಿಚ್ಚಿಟ್ಟಿದ್ದ...

ಕಲಿಗಾಲ

tvsrinivas41 ಜನ ೨೬ ಪುಟ ೧,೨೩೧ ವೀಕ್ಷಣೆ

ಕಲಿಗಾಲವಯ್ಯ ಇಂದಿಗಿದು ಕೆಟ್ಟಕಾಲ ಬೇಸಿಗೆಕಾಲದಲ್ಲಿಯೂ ತೋರುವ ಛಳಿಗಾಲ ನಿನ್ನೆಗೆ ಇಂದಾಗಿಹುದು ದುರ್ಭಿಕ್ಷದ ಕಾಲ

ಬ್ಯಾಂಕಿನಲ್ಲಿ ರಜತೋತ್ಸವ ಭಾಗ ೧

tvsrinivas41 ಜನ ೨೬ ಬ್ಲಾಗ್ ೨,೧೦೪ ವೀಕ್ಷಣೆ

ಮೊದಲು ಶಾಲೆಗೆ ಹೋದ ನೆನಪು, ಕಾಲೇಜಿಗೆ ಹೋದ ನೆನಪು, ಕೆಲಸಕ್ಕೆ ಹೋದ ನೆನಪು, ವಾಸ್ತವ್ಯಕೆ ಹೊಸ ಊರು ಹೊಸ ಭಾಷಿಗರ, ನಡುವಿನ ಹೊಂದಾಣಿಕೆಯ ನೆನಪು, ಹೀಗೆ ಒಂದರ ಹಿಂದೊಂದರಂತೆ ಮೊದಲ ನೆನಪುಗಳ ಸರಮಾಲೆ ಸಾಗುತ್ತಲೇ ಇರುತ್ತದೆ...