ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಡಿಸೆಂಬರ್ 2006

ಡಿಸೆಂಬರ್ 2006

೧೩೫ ಲೇಖನಗಳು

ಕನ್ನಡವೇ ಯಾರಿಗೆ ಬೇಕ್ರೀ.... ಹೋಗ್ರೀ ಹೋಗ್ರಿ

ರಘುನಂದನ ಡಿಸೆಂ ೧೦ ಚರ್ಚಾವೇದಿಕೆ ೨,೦೧೮ ವೀಕ್ಷಣೆ

ರೈಲ್ವೇ ಇಲಾಖೆಯವರ ಉದ್ಧಟತನ ಮತ್ತೊಮ್ಮೆ ತನ್ನ ಪರಾಕಾಷ್ಠೆಯನ್ನು ತೋರಿದೆ. ಹೊಸದೊಂದು ಆದೇಶದ ಪ್ರಕಾರ ಇನ್ನುಮುಂದೆ ರೈಲಿನಲ್ಲಿ ಹಿಂದಿ ಮತ್ತೆ ಇಂಗ್ಲೀಷಿನ ಫಲಕಗಳು ಮಾತ್ರವೇ ಇರಬೇಕು.

ಜೀವ ಉಳಿಸುವ ಲೈಫ್‌ಸ್ಟ್ರಾ ಎಂಬ ಹೀರು ನಳಿಗೆ

ASHOKKUMAR ಡಿಸೆಂ ೦೯ ಪುಟ ೨,೬೩೭ ವೀಕ್ಷಣೆ

ಜೀವ ಉಳಿಸುವ ಲೈಫ್‌ಸ್ಟ್ರಾ ಎಂಬ ಹೀರು ನಳಿಗೆ ನಮ್ಮಲ್ಲಿ ನೀರಿಗೆ ಹೇಳಿಕೊಳ್ಳುವ ಬರವಿರದಿರಬಹುದು. ಆದರೆ ಸ್ವಚ್ಛ ನೀರಿಗೆ ಬರ ತಪ್ಪದ್ದಲ್ಲ. ಕಲುಷಿತ ನೀರಿನಿಂದ ಬರುವ ರೋಗಗಳು ಸಾವಿಗೆ ಪ್ರಧಾನ ಕಾರಣವಾಗುವುದಿದೆ. ಜನರು ಕು...

ಪುಂಡಾಟಕ್ಕೆ ಕೊನೆಯೆಲ್ಲಿ?

ವಿಶ್ವನಾಥ ಎಂ ಬಸವನಾಳಮಠ ಡಿಸೆಂ ೦೮ ಬ್ಲಾಗ್ ೩,೨೯೯ ವೀಕ್ಷಣೆ

ಅಂಬೇಡ್ಕರ್ ಪ್ರತಿಮೆಗೆ ಅಪಮಾನ: ಹಿಂಸಾರೂಪಕ್ಕೆ ತಿರುಗಿದ ಪ್ರತಿಭಟನೆಗೆ ನಾಲ್ವರ ಬಲಿ, ಅಂಬೇಡ್ಕರ್ ಮೂರ್ತಿ ಭಗ್ನ: ಬೀದರ್, ನಾಗಪುರ, ಕಾನ್ಪುರ... ಉದ್ವಿಗ್ನ

ಕನ್ನಡಿಗರಿಗೆ ಇಂಗ್ಲೀಷ್, ಹಿಂದಿ ಅಥವ ತಮಿಳ್ !!

Kannadiga ಡಿಸೆಂ ೦೮ ಬ್ಲಾಗ್ ೧,೭೦೨ ವೀಕ್ಷಣೆ

thatskannada.com ನಲ್ಲಿ ಕನ್ನಡದ ದೋರಣೆ ಬಗ್ಗೆ ಒಂದು article ಓದ್ದೆ. http://thatskannada.oneindia.in/news/2006/12/07/citi_bank.html ನಮ್ ಕಂಪನಿ ಬ್ಯಾಂಕು HSBC. ಇಲ್ಲಿ ಹೇಗಿರ್ಬೋದು ನೋಡೋಣ ಅಂತ ಕಾಲ್...

ಕಂಪ್ಯುಟರ್ ಭಾಷೆಗಳು ...(ಕ.ಕ.ಕ.-೪)

ಶ್ರೀಕಾಂತ ಮಿಶ್ರಿಕೋಟಿ ಡಿಸೆಂ ೦೮ ಬ್ಲಾಗ್ ೩,೯೮೦ ವೀಕ್ಷಣೆ

ಕಂಪ್ಯೂಟರ್ ೦ ಮತ್ತು ೧ ಅನ್ನು ಮಾತ್ರ ಅರ್ಥ ಮಾಡಿಕೊಳ್ಳುತ್ತದೆ . ಎಲ್ಲವನ್ನು ೦ ಮತ್ತು ೧ ಆಗಿಯೇ ಶೇಖರಿಸುತ್ತದೆ ಎಂದು ಕನ್ನಡದಲ್ಲಿ ಕಂಪ್ಯೂಟರ್ ಕಲಿಕೆಯ ಎರಡನೇ ಭಾಗದಲ್ಲಿ ನೋಡಿದೆವು . ಉದಾ. a , b , c, d ,... 1,2,...

ಓದದ ಪುಸ್ತಕಗಳು?

ಶ್ರೀಕಾಂತ ಮಿಶ್ರಿಕೋಟಿ ಡಿಸೆಂ ೦೮ ಬ್ಲಾಗ್ ೧,೬೩೮ ವೀಕ್ಷಣೆ

ಓದಿದ ಪುಸ್ತಕಗಳ ಬಗ್ಗೆ ಪತ್ರಿಕೆಗಳಲ್ಲಿ ಬ್ಲಾಗುಗಳಲ್ಲಿ ಬರೆಯುವರು. (ಬೇಡ(ವಾ)ದ ಪುಸ್ತಕಗಳ ಬಗ್ಗೆ ನಾನೂ ಬರೆದಿದ್ದೆ) ಆದರೆ ಓದದ ಪುಸ್ತಕಗಳು ? ಅವುಗಳ ಬಗ್ಗೆ ಮುಂದಿನ ವಾರದ 'ಸುಧಾ'ದಲ್ಲಿ ಬರಲಿದೆ. ಏನಿರಬಹುದು? ಕಾದು ನ...

ಯಾರಿಟ್ಟರೀ ಚುಕ್ಕಿ ? ಯಾಕಿಟ್ಟರೀ ಚುಕ್ಕಿ? .....(ಕ.ಕ.ಕ-೩)

ಶ್ರೀಕಾಂತ ಮಿಶ್ರಿಕೋಟಿ ಡಿಸೆಂ ೦೮ ಬ್ಲಾಗ್ ೨,೯೨೯ ವೀಕ್ಷಣೆ

ಮೊದಲು ಚುಕ್ಕಿ ವಿಷಯ . ನಂತರ ಕಕಕ ವಿಷಯ. ನನ್ನ ಸಹೋದ್ಯೋಗಿ ಸುದರ್ಶನ್ ( ಅವ್ನೂ ನನ್ನ ಹಾಗೇ ಕಂಪ್ಯೂಟರ್ ಪ್ರೊಗ್ರ್ಯಾಮರ್ ) ಗಣಕಯಂತ್ರದ ಮುಂದೆ ತೆರೆಯ ಮೇಲೆ ಕಣ್ಣು ಕೀಲಿಸಿ ಕುಳಿತಿದ್ದ. ಏನ್ರೀ ಸಮಾಚಾರ ? ಅಂದೆ.

ದೇಸಗತಿ ಭಾಷೆಗಳು (ಕನ್ನಡವೂ ಸೇರಿದಂತೆ ಎಲ್ಲಾ ದೇಸೀ ಭಾಷೆಗಳು)ಗಳ ಬಗೆಗೆ ಬಂಡವಾಳಶಾಹಿಯ ದಾರ್ಷ್ಟ್ಯ ಬಯಲು: ಶ್ರೀಯುತ ಶೇಖರ್‍ಪೂರ್ಣರ ಪ್ರತಿಕ್ರಿಯೆ

ರೋಹಿತ್ ರಾಮಚಂದ್ರಯ್ಯ ಡಿಸೆಂ ೦೮ ಬ್ಲಾಗ್ ೨,೦೨೬ ವೀಕ್ಷಣೆ

ಗೆಳೆಯರೆ, ದೇಸಗತಿ ಭಾಷೆಗಳು (ಕನ್ನಡವೂ ಸೇರಿದಂತೆ ಎಲ್ಲಾ ದೇಸೀ ಭಾಷೆಗಳು)ಗಳ ಬಗೆಗೆ ಬಂಡವಾಳಶಾಹಿಯ ಧೋರಣೆಗೆ ಮತ್ತೊಂದು ಸ್ಪಷ್ಟ ನಿದರ್ಶನ.

ಮಲೇಷ್ಯಾದಲ್ಲಿ ಬಾಲಿವುಡ್ ಚಿತ್ರೀಕರಣ ನಿಷೇಧ ಚಿಂತನೆ !

ಅಸತ್ಯ-ಅನ್ವೇಷಿ ಡಿಸೆಂ ೦೭ ಬ್ಲಾಗ್ ೮೨೭ ವೀಕ್ಷಣೆ

ಬೊಗಳೂರು, ಡಿ.8- ಮಲೇಷ್ಯಾದಲ್ಲಿ ಭಾರತೀಯ ಚಿತ್ರಗಳ ಚಿತ್ರೀಕರಣವನ್ನು ನಿಷೇಧಿಸಲಾಗುತ್ತಿದೆ ಎಂಬ ಮಹತ್ವದ ತನಿಖಾ ವರದಿಯನ್ನು ಹಿಂದೆಂದೂ ಕಂಡರಿಯದ ರೀತಿಯಲ್ಲಿ ಬೊಗಳೆ ರಗಳೆ ಬ್ಯುರೋ ಕೈಗೊಂಡಿದೆ. (bogaleragale.blogspo...

ಅಹಿಂಸೆ ಅಂದರೆ?

ahoratra ಡಿಸೆಂ ೦೭ ಬ್ಲಾಗ್ ೧,೮೫೪ ವೀಕ್ಷಣೆ

ಅಹಿಂಸೆ ಅಂದರೆ? ಗಾಂಧಿ ಪೂಜಿತ ರಾಮ ಸತ್ಯವ್ರತನೇನೊ ಸರಿ ಶಸ್ತ್ರ ಬಳಸದೆ ಯುದ್ದ ಗೆಲ್ಲಲಿಲ್ಲ.

ಅನುವಾದದ ಬಗ್ಗೆ ಅಭಿಪ್ರಾಯಗಳು

veereshraya ಡಿಸೆಂ ೦೬ ಬ್ಲಾಗ್ ೨,೬೦೦ ವೀಕ್ಷಣೆ

ದಯವಿಟ್ಟು ಯಾರೂ ಇದನ್ನು ವೈಯಕ್ತಿಕ ಮಟ್ಟದಲ್ಲಿ ತೆಗೆದುಕೊಳ್ಳಬಾರದು. ತಂತ್ರಾಂಶಗಳನ್ನು ಕನ್ನಡೀಕರಿಸುವ ಪ್ರಯತ್ನ ನಡೆಯುತ್ತಿರುವದು ಸ್ವಾಗತಾರ್ಹ.

ಜ್ವರ ಇಳಿಸುವ ಫ್ರೀಜರ್ ಸಂಶೋಧನೆ

ಅಸತ್ಯ-ಅನ್ವೇಷಿ ಡಿಸೆಂ ೦೬ ಬ್ಲಾಗ್ ೧,೪೩೫ ವೀಕ್ಷಣೆ

ಬೊಗಳೂರು, ಡಿ.7- ಜ್ವರ ಬಂದರೆ ಮೈ ಬಿಸಿಯಾಗುತ್ತೆ. ಅದನ್ನು ತಣಿಸಲು ಏನು ಮಾಡಬೇಕು ಎಂದು ಯೋಚಿಸುತ್ತಿದ್ದವರಿಗೆ ಹೊಸ ಉಪಕರಣವನ್ನು ಇಲ್ಲಿ ಸಂಶೋಧನೆ ಮಾಡಲಾಗಿದೆ. (http://bogaleragale.blogspot.com)

ಬೆಂಗಳೂರು ಹಬ್ಬ - "ಮುತ್ಸಂಜೆಯ ಕಥಾಪ್ರಸಂಗ" ನಾಟಕ

Kannadiga ಡಿಸೆಂ ೦೬ ಬ್ಲಾಗ್ ೧,೩೩೭ ವೀಕ್ಷಣೆ

ಬೆಂಗಳೂರು ಹಬ್ಬದ ಪ್ರಯುಕ್ತ ಏರ್ಪಡಿಸಿದ್ದ ಕಾರ್ಯಕ್ರಮಗಳಲ್ಲಿ ಇಂದು "ಟೌನ್ ಹಾಲ್" ನಲ್ಲಿ "ಮುತ್ಸಂಜೆಯ ಕಥಾಪ್ರಸಂಗ" ಅಂತ ನಾಟಕ ಇತ್ತು. ನೊಡ್ಕೊಂಡ್ ಬಂದೆ. ಪಿ.ಲಂಕೇಶ್ ಅವರ ಕಾದಂಬರಿ ಯನ್ನ ನಾಟಕ ರೂಪಾಂತರ ಮಾಡಿ ಪ್ರದರ್...

ಕಂಬಾರರ ಹೊಸ ಕಾದಂಬರಿ "ಶಿಖರಸೂರ್ಯ" ಬಿಡುಗಡೆ ಸಮಾರಂಭ

ಸಂಪದ ನಿರ್ವಹಣೆ ತಂಡ ಡಿಸೆಂ ೦೬ ಕಾರ್ಯಕ್ರಮ ೧,೫೯೯ ವೀಕ್ಷಣೆ

ಅಂಕಿತ ಪುಸ್ತಕ ೫೩, ಗಾಂಧಿಬಜಾರ್ ಮುಖ್ಯರಸ್ತೆ ಬಸವನಗುಡಿ, ಬೆಂಗಳೂರು - ೫೬೦ ೦೦೪ ____________________________ ಡಾ| ಚಂದ್ರಶೇಖರ ಕಂಬಾರ ಅವರಹೊಸ ಕಾದಂಬರಿಶಿಖರಸೂರ್ಯ(ಪ್ರಕಟಣೆ: ಅಕ್ಷರ ಪ್ರಕಾಶನ, ಹೆಗ್ಗೋಡು)ಬಿಡುಗಡ...

ಹೀಗೊಂದು ಈ-ಮೇಲ್

SHIVANNA ಡಿಸೆಂ ೦೬ ಬ್ಲಾಗ್ ೧,೦೨೨ ವೀಕ್ಷಣೆ

ಹೀಗೊಂದು ಈ-ಮೇಲ್ ಬಂದಿತ್ತು: (ನನ್ನ ಮಾಜಿ ಸಹೊದ್ಯೋಗಿಯಿಂದ) Good Afternoon Nammoora HOD'ge. Chennagiddira? Giri Sannaga aagiddane. En maadodu, madve tension! Kharchu jaasti, maja kadime. Hu...

ಚಾಮುಂಡೇಶ್ವರಿ ಕ್ಷೇತ್ರದ ಉಪಚುನಾವಣೆಯಲ್ಲಿ ಯಾವ ಪಕ್ಷ ವಿಜಯಮಾಲೆ ಧರಿಸಲಿದೆ?

SHIVANNA ಡಿಸೆಂ ೦೬ ಪುಟ ೧,೬೪೩ ವೀಕ್ಷಣೆ

ಚಾಮುಂಡೇಶ್ವರಿ ಕ್ಷೇತ್ರದ ಉಪಚುನಾವಣೆಯಲ್ಲಿ ಯಾವ ಪಕ್ಷ ವಿಜಯಮಾಲೆ ಧರಿಸಲಿದೆ? ಕಾಂಗ್ರೆಸ್ - ಅಭ್ಯರ್ಥಿ : ಸಿದ್ದರಾಮಯ್ಯ

ಎಲ್ಲಾ ಕನ್ನಡದಲ್ಲಿ ಬರೆಯಲು... - 2

ಶಶಾಂಕ ಡಿಸೆಂ ೦೬ ಬ್ಲಾಗ್ ೧,೫೯೦ ವೀಕ್ಷಣೆ

(ಮುಂದುವರೆಯುತ್ತಾ...) ಬರಹದಿಂದ ಕಾಪಿ ಪೇಸ್ಟ್‌ ಮಾಡುವ ಬದಲು ನೇರವಾಗೇ ಬ್ರೌಸರ್‌ನಲ್ಲಿ ಟೈಪ್‌ ಮಾಡಲು ಯಾವುದೇ ಸಾಧನ ಇಲ್ಲವೇ ಅಂತ ಮತ್ತಷ್ಟು ಹುಡುಕಿದೆ. ಆಗ ಇಂಡಿಕ್‌ಐಎಂಇ ಅನ್ನೋ ತಂತ್ರಾಂಶ ಸಿಕ್ಕಿತು, ಆದರೆ ಅದು ಬರೀ...