ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಡಿಸೆಂಬರ್ 2006

ಡಿಸೆಂಬರ್ 2006

೧೩೫ ಲೇಖನಗಳು

ಮೈಸೂರಿನ ಬಹುರೂಪಿ: Culture - Agriculture

ಶ್ಯಾಮ ಕಶ್ಯಪ ಡಿಸೆಂ ೨೦ ಬ್ಲಾಗ್ ೨,೩೪೨ ವೀಕ್ಷಣೆ

ಬಹುರೂಪಿ: ಸಂಸ್ಕೃತಿ - ಕೃಷಿ ಸಂಸ್ಕೃತಿ ಸಮ್ಮೇಳನದಲ್ಲಿ ಡಾಕ್ಟರ್ ಸುಭಾಷ್ ಪಾಳೇಕರ್ ಅಧ್ಯಕ್ಷತೆಯಲ್ಲಿ ನಡೆದ ವಿಚಾರಸಂಕಿರಣ ನನ್ನ ಕುತೂಹಲವನ್ನು ಕೆರಳಿಸಿತ್ತು. ಡಾಕ್ಟರ್ ಪಾಳೇಕರ್ ಮತ್ತು ರಾಜಾಸ್ಥಾನದ ರಾಜೇಂದರ್ ಸಿಂಗ್...

ಕಾಡುತ್ತಿರುವ ಹಾಡು

ಸಂಗನಗೌಡ ಡಿಸೆಂ ೨೦ ಬ್ಲಾಗ್ ೩,೫೪೨ ವೀಕ್ಷಣೆ

೧) ರತ್ನಮಾಲ ಪ್ರಕಾಶ್ ಹಾಡಿರುವ ನಾನಳಿದ ಮೇಲೆನ್ನ - ಬರೆದವರು ಕುವೆಂಪು. ರತ್ನಮಾಲಾ ಪ್ರಕಾಶ್ ಮನಸ್ಸು ಕರಗುವಂತೆ ಹಾಡಿದ್ದಾರೆ. ಒಳ್ಳೆಯ ಹಾಡು.

ಜಾರಕಾರಣಿಗಳ ಆಘ್ರಾಣ ಸಾಮರ್ಥ್ಯದ ಗುಟ್ಟು

ಅಸತ್ಯ-ಅನ್ವೇಷಿ ಡಿಸೆಂ ೧೯ ಬ್ಲಾಗ್ ೮೮೧ ವೀಕ್ಷಣೆ

ಬೊಗಳೂರು, ಡಿ.20- "ಕುಸುಮ ಗಂಧದ ಒಳಗೊ ಗಂಧದೊಳು ಕುಸುಮವೋ, ಕುಸುಮ ಗಂಧಗಳೆರಡೂ ಆಘ್ರಾಣದೊಳಗೊ" ಎಂಬ ದಾಸರ ಶಂಕೆಗೆ ಪರಿಹಾರ ದೊರೆಯುವ ದಿನಗಳು ಸಮೀಪಿಸಿವೆ. (bogaleragale.blogspot.com)

ಸುಗ್ರೀವಾಜ್ಞೆ

santhoshrao ಡಿಸೆಂ ೧೯ ಚರ್ಚಾವೇದಿಕೆ ೩,೭೪೮ ವೀಕ್ಷಣೆ

ನಮಸ್ಕಾರ, ಸುಗ್ರೀವಾಜ್ಞೆ ಎಂದರೇನು? ಏಕೆ ಸುಗ್ರೀವ ನೆಂಬ ಹೆಸರು ಬಂತು? ದನ್ಯವಾದಗಳ

ಹಕ್ಕಿಗಳಿಗೆ ಮುನಿಸ್ಯಾಕೋ?

suresh_k ಡಿಸೆಂ ೧೯ ಪುಟ ೨,೭೭೩ ವೀಕ್ಷಣೆ

`ದಿ ಬರ್ಡ್ಸ್‌' ಇವತ್ತಿನ ಹಾಲಿವುಡ್‌ ಹಾರರ್‌ ಸಿನಿಮಾಗಳನ್ನು ನೋಡಿದರೆ ಇರುವ ಅಲ್ಪಸ್ವಲ್ಪ `ಹಾರರ್‌' ಕಲ್ಪನೆಯೂ ಹಾರಿಹೋಗುತ್ತದೆ ಎಂಬ ಮಾತಿದೆ. ಚಿತ್ರವಿಚಿತ್ರ ಅಕರಾಳ ವಿಕರಾಳ ಮುಖಗಳ ಲಿವಿಂಗ್‌ ಡೆಡ್‌, ಜೀಪರ್ಸ್‌ ಕ್ರ...

ಕನ್ನಡಸಾಹಿತ್ಯ.ಕಾಂ ರಾಷ್ಟ್ರೀಯ ಮಟ್ಟದ ವಿಚಾರಸಂಕಿರಣ - ಪೂರ್ವ‌ಭಾವಿ ಸಿದ್ಧತಾ ಸಭೆ

ರೋಹಿತ್ ರಾಮಚಂದ್ರಯ್ಯ ಡಿಸೆಂ ೧೯ ಕಾರ್ಯಕ್ರಮ ೧,೩೧೮ ವೀಕ್ಷಣೆ

ಗೆಳೆಯರೆ, "ಮಾಹಿತಿ ತಂತ್ರಜ್ಞಾನದ ಸಂದರ್ಭ‌ದಲ್ಲಿ ದೇಸಗತಿ ಭಾಷೆಗಳು ಮತ್ತು ಸಂಸ್ಕೃತಿ" - ಈ ವಿಷಯದ ಮೇಲೆ ರಾಷ್ಟ್ರೀಯ ಮಟ್ಟದ ವಿಚಾರಸಂಕಿರಣವೊಂದನ್ನು, ನಡೆಸುವ ಪ್ರಸ್ತಾವನೆಯೊಂದಿಗೆ, ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗ...

ಶಿಕ್ಷೆ ಭೀತಿ : ಪ್ರಾಣಿಗಳಾಗತೊಡಗಿದ ಮಾನವರು

ಅಸತ್ಯ-ಅನ್ವೇಷಿ ಡಿಸೆಂ ೧೮ ಬ್ಲಾಗ್ ೧,೧೮೨ ವೀಕ್ಷಣೆ

ಬೊಗಳೂರು, ಡಿ.19- "ಮಾನವೀಯ" ಚೇಷ್ಟೆಗಳಿಂದ ಪ್ರೇರಿತವಾಗಿರುವ ಪಶು ಸಮುದಾಯದಲ್ಲಿ ಕೂಡ ಇತ್ತೀಚೆಗೆ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿರುವುದು ಕಂಡು ಬಂದಿದೆ. ಇದರ ಹಿಂದಿನ ತಥ್ಯ ಶೋಧನೆಗೆ ಹೊರಟಾಗ ಅಮೂಲ್ಯ ಮಾಹಿತಿಗಳು ಬೆ...

ಆರ್ಕಿಮಿಡೀಸ್ ತತ್ವಕ್ಕೆ ಹೊಸ ವ್ಯಾಖ್ಯಾನ

ಅಸತ್ಯ-ಅನ್ವೇಷಿ ಡಿಸೆಂ ೧೮ ಬ್ಲಾಗ್ ೧,೨೮೪ ವೀಕ್ಷಣೆ

ಬೊಗಳೂರು, ಡಿ.18- ದೇಶವು ಜಾಗತೀಕರಣಗೊಳ್ಳುತ್ತಿರುವ ಪರಿಣಾಮ ಇದರ ಬಿಸಿ ಯುವ ಜನಾಂಗವನ್ನೂ ತಟ್ಟಿದ್ದು, ಕುಡಿತದ ಚಟ ಹತ್ತುವ ವಯಸ್ಸು 20ಕ್ಕೆ ಇಳಿದಿರುವುದು ಸ್ವಾಗತಾರ್ಹ ಎಂದು ಮದ್ಯ ಕುಡಿಸುವವರ ಸಂಘ ಶ್ಲಾಘಿಸಿದೆ. (bog...

ಇ-ಲೋಕ

ASHOKKUMAR ಡಿಸೆಂ ೧೭ ಪುಟ ೧,೯೭೬ ವೀಕ್ಷಣೆ

ವಾಹನ ಶೆಡ್‌ನಿಂದ ವಿದ್ಯುಚ್ಛಕ್ತಿ ಕ್ಯಾಲಿಫೋರ್ನಿಯಾದ ಗೂಗಲ್ ಕಚೇರಿಯಲ್ಲಿ,ವಾಹನ ನಿಲುಗಡೆಗೆ ನಿರ್ಮಿಸಿರುವ ಶೆಡ್ಡಿನಿಂದ ಸಾವಿರ ಮನೆಗಳಿಗೆ ಬೇಕಾದಷ್ಟು ವಿದ್ಯುಚ್ಛಕ್ತಿ ಉತ್ಪಾದನೆಯಾಗುತ್ತದೆ. ಸೌರಫಲಕಗಳನ್ನೇ ಬಳಸಿ, ಶೆಡ...

Podcastingನ ೭ನೇ ಸಂಚಿಕೆ: ಕೆ ಎಸ್ ನಿಸಾರ್ ಅಹ್ಮದ್ ರವರೊಂದಿಗೆ

ismail ಡಿಸೆಂ ೧೬ ಪುಟ ೧೯,೯೬೫ ವೀಕ್ಷಣೆ

ಮುನ್ನುಡಿ: ಒಮ್ಮೆ ಅನಂತಮೂರ್ತಿಯವರು "ಇಸ್ಮಾಯಿಲ್ ನಂತೆ ಸಂದರ್ಶನ ಬೇರೊಬ್ಬರು ಮಾಡಿದ್ದಿಲ್ಲ" ಎಂದಿದ್ದರು. ನಾವುಗಳು ನಸುನಕ್ಕು ಸುಮ್ಮನಾಗಿದ್ದೆವು. ಈಗ ಸಂಪದದ ೭ನೇ podcast ಹೊರತರುತ್ತಿರುವ ಸಮಯದಲ್ಲಿ ಪ್ರತಿ ಬಾರಿಯೂ...

ಜನಮತ! ವರ್ಷದ ಕನ್ನಡಿಗ

kesari ಡಿಸೆಂ ೧೬ ಬ್ಲಾಗ್ ೧,೫೭೫ ವೀಕ್ಷಣೆ

ನಾವೀಗ 2006 ನೆಯ ಸಾಲಿನ ಕೊನೆಯನ್ನು ತಲುಪಿದ್ದೇನೆ. ಈ ವೇಳೆಯಲ್ಲಿ ಕೆಲವು ಗುಂಪುಗಳಲ್ಲಿ ವರ್ಷದ ವ್ಯಕ್ತಿಯನ್ನು ಆಯ್ಕೆ ಮಾಡಲು ಜನಮತವನ್ನು ನನ್ನ ಬ್ಲಾಗಿನಲ್ಲಿ ಆರಂಭಿಸಲಾಗಿದೆ.

ಪೂರ್ವಪ್ರತ್ಯಯಗಳ (prefixes) ಅನುವಾದ

veereshraya ಡಿಸೆಂ ೧೫ ಬ್ಲಾಗ್ ೯೮೫ ವೀಕ್ಷಣೆ

ಬಂಧುಗಳೇ, ನನ್ನ ವಿಚಾರದಲ್ಲಿ ತಾಂತ್ರಿಕ ವಿಷಯಗಳ ಪದಗಳ ಅನುವಾದ ಮಾಡುವಾಗ ಪೂರ್ವಪ್ರತ್ಯಯಗಳ ವಿಷಯ ಅನುವಾದಕನ ಪೀಡಕ.

ಸುಚಿತ್ರ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ

ಪ್ರಶಾಂತ.ಪಂಡಿತ ಡಿಸೆಂ ೧೫ ಕಾರ್ಯಕ್ರಮ ೨,೫೪೭ ವೀಕ್ಷಣೆ

ಸುಚಿತ್ರ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ- ೨೦೦೬ ವಿಶ್ವದೆಲ್ಲೆಡೆಯ ೮೦ ಚಿತ್ರಗಳು ೩ ಥಿಯೇಟರುಗಳು ಪ್ರತಿ ನಿತ್ಯ ೫ ಸ್ಕ್ರೀನಿಂಗ್ ೭ ದಿನಗಳ ಸಂ‌ಭ್ರಮ ದಿನಾಂಕ ೨೨- ೧೨ - ೨೦೦೬ ರಿಂದ ೨೮ - ೧೨ - ೨೦೦೬ ತ್ರಿಭು...

'ಗೈವೆ ಮುತ್ತಿನಾರತಿ ದೇವಾ'

ಶ್ರೀಕಾಂತ ಮಿಶ್ರಿಕೋಟಿ ಡಿಸೆಂ ೧೫ ಬ್ಲಾಗ್ ೧,೨೮೨ ವೀಕ್ಷಣೆ

'ಗೈವೆ ಮುತ್ತಿನಾರತಿ ದೇವಾ' --ಇದು ಒಂದು ಆರತಿಹಾಡು. ಇಲ್ಲಿ ಗೈವೆ ಶಬ್ದ ಕ್ರಿಯಾಪದವಾಗಿ ಒಂಟಿಯಾಗಿ ಪ್ರಯೋಗವಾಗಿದೆ. ಈ ರೀತಿ ಮೊದಲ ಬಾರಿಗೆ ನೋಡಿದ್ದು. 'ಸೇವೆಗೈ' ಸಾಮಾನ್ಯವಾಗಿ ನೋಡುವ ಶಬ್ದ.

ನಮ್ಮ ಸೈನಿಕರ ರಕ್ತಕ್ಕೆ ಬೆಲೆಯಿಲ್ಲವೇ?

kesari ಡಿಸೆಂ ೧೫ ಬ್ಲಾಗ್ ೧,೭೨೭ ವೀಕ್ಷಣೆ

ಭಾರತೀಯ ಸೈನಿಕರ ವಿಷಯ ಬಂದಾಗ ಅವರ ತ್ಯಾಗ ಬಲಿದಾನಗಳನ್ನು ಗೌರವಿಸುವ ವಿಷಯದಲ್ಲಿ ಭಾರತೀಯರಾದ ನಾವು ಎಂದೂ ಹಿಂದೆ ಬಿದ್ದಿಲ್ಲ. ಪಾಕ್ ದಾಳಿಕಾರರಿಂದ ಲಡಾಖನ್ನು ಉಳಿಸುವಲ್ಲಿ ಹೆಚ್ಚುಗಾರಿಕೆಯ ಪಾತ್ರ ವಹಿಸಿದ ಮೇ. ಸೋಮನಾಥ್...

ತುಘಲಕ್ ನೆನಪು

ಶಶಿಧರ ಡಿಸೆಂ ೧೪ ಬ್ಲಾಗ್ ೨,೧೦೧ ವೀಕ್ಷಣೆ

ಇಂದಿನ [http://www.nytimes.com/2006/12/14/business/14pennies.html?_r=1&ref=business&oref=slogin|ಸುದ್ದಿ] ಓದುತ್ತಿದ್ದೆ. ಅದರಲ್ಲಿ ಹೆಚ್ಚುತ್ತಿರುವ ಲೋಹಗಳ ಬೆಲೆಯ ಬಗ್ಗೆ ಉಲ್ಲೇಖವಿದೆ. ಅಮೆರಿಕದಲ್ಲಿ...

ರಾಷ್ಟ್ರಕವಿ ಶ್ರೀ ಜಿ ಎಸ್ ಶಿವರುದ್ರಪ್ಪನವರಿಂದ ಕನ್ನಡಸಾಹಿತ್ಯ.ಕಾಂ ಪ್ರಾರಂಭಿಸಿದ ಸಹಿ-ಸಂಗ್ರಹಣಾ ಅಭಿಯಾನಕ್ಕೆ ಬೆಂಬಲ

ರೋಹಿತ್ ರಾಮಚಂದ್ರಯ್ಯ ಡಿಸೆಂ ೧೪ ಬ್ಲಾಗ್ ೨,೪೨೪ ವೀಕ್ಷಣೆ

ಕನ್ನಡಕ್ಕೆ ಶಕ್ತಿ ಎಂದರೆ, ನವ ವಿಚಾರಗಳಿಗೆ ಮನಸ್ಸುಗಳನ್ನು ತೆರೆದಿಟ್ಟಿರುವ, ವಿನೂತನವಾಗಿ ಯೋಚಿಸುವ, ಆಲೋಚನೆಗಳನ್ನು ಕ್ರಿಯಾಶೀಲತೆಯ ಮೂಲಕ ಸಾಕಾರಗೊಳಿಸುವ, ಕನ್ನಡಿಗರ ಧನಾತ್ಮಕ ಗುಣಗಳು.