ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮಾರ್ಚ್ 2006

ಮಾರ್ಚ್ 2006

೧೫೭ ಲೇಖನಗಳು

ಹಳೇ ಗಾದೆಗಳು :

Venkatesh/ವೆಂಕಟೇಶ್/ಹೊರಂಲವೆಂ ಮಾರ್ಚ್ ೩೧ ಪುಟ ೧,೮೯೯ ವೀಕ್ಷಣೆ

ಹಳೇ ಗಾದೆಗಳು : ಕದ ತಿನ್ನೋನ್ಗೆ ಹಪ್ಳ ಈಡೆ ? ಹೊಟ್ಟೆ ಬಾಕನಿಗೆ ಏನು ಕೊಟ್ಟರೂ ಕಡಿಮೆಯೆ. ಹೋದ್ಯ 'ಶನೀಶ್ವರ' ಅಂದ್ರೆ ಬಂದೆ ಗವಾಕ್ಷೀಲಿ, ಅಂದ.

ನಂಬಿಕೆಯೇ ನೆಮ್ಮದಿಗೆ ಮೂಲ, ಬದುಕಿಗೆ ಆಧಾರ.

Venkatesh/ವೆಂಕಟೇಶ್/ಹೊರಂಲವೆಂ ಮಾರ್ಚ್ ೩೧ ಪುಟ ೧,೪೩೫ ವೀಕ್ಷಣೆ

ನಂಬಿಕೆಯೇ ನೆಮ್ಮದಿಗೆ ಮೂಲ, ಬದುಕಿಗೆ ಆಧಾರ. 'ನಂಬಿ ಕೆಟ್ಟವರಿಲ್ಲವೋ ರಂಗಯ್ಯನ, ನಂಬದೆ ಕೆಟ್ಟಾರೆ ಕೆಡಲಿ.' ದಾಸರು ಹೇಳಿರುವಂತೆ ನಾವು ಈ ಗೊಂದಲಮಯ, ಜಗತ್ತಿನಲ್ಲಿ ವಯಸ್ಸಾಗುತ್ತಿದಂತೆ, ದೇಹ, ಮನಸ್ಸು ಪಕ್ವವಾದಂತೆ, ಯಾವ...

'ವಿಕೆಟ್' ಅಲ್ಲ 'ವಿಟೆಟ್' !

Venkatesh/ವೆಂಕಟೇಶ್/ಹೊರಂಲವೆಂ ಮಾರ್ಚ್ ೩೧ ಪುಟ ೨,೦೩೪ ವೀಕ್ಷಣೆ

'ವಿಕೆಟ್' ಅಲ್ಲ 'ವಿಟೆಟ್' ! 'ಅಂದ್ರೆ ಏನಿದ್ರರ್ಥ' ? ತಾಳಿ. 'ಕೋಪಮಾಡ್ಕೋಬೇಡಿ'. ಇದನ್ನ ನಾನು ಯಾವರ್ಥದಲ್ಲಿ ಹೇಳ್ತಿದೀನಿ ಅಂದ್ರೆ, ನೆನ್ನೆ, ಟಾಟರವರ, 'ಯೆಲ್ಲೋ ಪೇಜಸ್' ನೋಡ್ತಿದ್ದೆ. ಮುಂಬೈನಲ್ಲಿ ನೋಡುವ ಸ್ಥಳಗಳನ್ನ...

ಡಾ. ಯು.ಬಿ.ರಾವ್- ಒಂದು ಸವಿನೆನಪು !

Venkatesh/ವೆಂಕಟೇಶ್/ಹೊರಂಲವೆಂ ಮಾರ್ಚ್ ೩೦ ಬ್ಲಾಗ್ ೨,೮೧೯ ವೀಕ್ಷಣೆ

ಡಾ. ಯು.ಬಿ.ರಾವ್- ಒಂದು ಸವಿನೆನಪು ! ನನಗೆ ಪರಿಚಯವಿದ್ದ ಮೂರು ಯು.ಬಿ.ರಾವ್ ಗಳಲ್ಲಿ, ಒಬ್ಬರು ವ್ಯಾಪಾರಿ, ; ಇನ್ನೊಬ್ಬರು ಸಂಶೋಧಕರು, ಮತ್ತು ಕೊನೆಯವರೇ ಡಾ. ಯು.ಬಿ.ರಾವ್, ಇಲ್ಲಿ ನಾನು ಹೇಳಬಯಸುತ್ತಿರುವ ವ್ಯಕ್ತಿ ! ಇ...

"ಚಾಂದ್ರಮಾನ ಉಗಾದಿಯ" ಶುಭಾರಂಭವಾಗಿದೆ.

Venkatesh/ವೆಂಕಟೇಶ್/ಹೊರಂಲವೆಂ ಮಾರ್ಚ್ ೨೯ ಪುಟ ೨,೨೦೫ ವೀಕ್ಷಣೆ

"ಚಾಂದ್ರಮಾನ ಉಗಾದಿಯ" ಶುಭಾರಂಭವಾಗಿದೆ. ಎಲ್ಲೆಲ್ಲೂ ಮಂಗಳಮಯ ವಾತಾವರಣ ತುಂಬಿದೆ. ಕವಿಯವರ್ಣನೆ ಎಷ್ಟು ಅನ್ವರ್ಥವಾಗಿದೆ. ಪ್ರಕ್ರುತಿಯ ಸೊಬಗು ಹೇಳತೀರದು. ಎಷ್ಟೋ ದಿನ ಎಲ್ಲೋ ಅಡಗಿದ್ದ ಕೋಗಿಲೆ, ವಸಂತದ ಆಗಮನವಾಗುತ್ತಿದ್ದ...

ಮನುಷ್ಯ ದೇವರ ಸೃಷ್ಟಿ ಅಲ್ಲ

ಶ್ರೀಕಾಂತ ಮಿಶ್ರಿಕೋಟಿ ಮಾರ್ಚ್ ೨೯ ಬ್ಲಾಗ್ ೨,೮೫೧ ವೀಕ್ಷಣೆ

ಜೇನ್ ಪಾಲ್ ಸಾರ್ತ್ರ್ ಫ್ರಾನ್ಸಿನಲ್ಲಿ ಹುಟ್ಟಿದ್ದು . ಅವನೊಬ್ಬ ತತ್ವಜ್ಞಾನಿ , ವಿಚಾರವಾದಿ , ಕಾದಂಬರಿಕಾರ , ನಾಟಕಕಾರ , ಸಾಹಿತ್ಯ ವಿಮರ್ಶಕ, ಜೀವನ ಚರಿತ್ರಕಾರ , ಪ್ರಬಂಧಕಾರ , ಪತ್ರಕರ್ತ , ಮಾರ್ಕ್ಸವಾದಿ , ಪ್ರಮುಖ...

ಹೊಳಲ್ಕೆರೆಗೆ ಪ್ರಥಮಸ್ಥಾನ ; ಚಂದ್ರಶೇಖರನ ಅಖಂಡವಿಜಯ !

Venkatesh/ವೆಂಕಟೇಶ್/ಹೊರಂಲವೆಂ ಮಾರ್ಚ್ ೨೯ ಬ್ಲಾಗ್ ೨,೫೫೧ ವೀಕ್ಷಣೆ

(ಆಗಿನ ಹುಬ್ಬಳ್ಳಿ ಶಾಖೆಯಲ್ಲಿ ಮುದ್ರಿತ, ’ಸಂಯುಕ್ತ ಕರ್ನಾಟಕ ದಿನಪತ್ರಿಕೆ’ ಯ ವರದಿಗಾರರು ನಮ್ಮ ಮನೆಗೆ ಬಂದು ಮಾಡಿದ ’ಸಂವಾದ’ ದ ಕೆಲವು ಅಳಿ-ದುಳಿದ ಲೇಖನದ ತುಣುಕುಗಳನ್ನು ಜೋಡಿಸಿ, ’ ಸ್ಕಾನ್ ಮಾಡಿ’ ಸೇರಿಸಿದ್ದೇನೆ.)...

ಲವಣ ಅಂದ್ರೆ....

ಶ್ರೀನಿಧಿ ನರಸಿಂಹಾಚಾರ್ ಮಾರ್ಚ್ ೨೮ ಪುಟ ೨,೬೭೨ ವೀಕ್ಷಣೆ

ಒಂದು ಊರಿನಲ್ಲಿ ಒಬ್ಬ ಪ್ರಕಾಂಡ ಸಂಸ್ಕೃತ ಪಂಡಿತನಿದ್ದನಂತೆ.ಅಪ್ಪಾಭಟ್ಟ ಎಂದು ಹೆಸರು. ಅವನಿಗೆ ಒಬ್ಬಳು ಮಗಳು. ಅಪ್ಪ ಪಂಡಿತನಾದರೂ ಮಗಳು ಅಷ್ಟಕ್ಕಷ್ಟೆ. ತನ್ನ ಮಗಳನ್ನು ತಿಪ್ಪಾಭಟ್ಟ ಎಂಬ ಇನ್ನೊಬ್ಬ ಪಂಡಿತನ ಮಗನಿಗೆ ಕೊಟ...

ದಿನ ವೆಶೇಷ:

Venkatesh/ವೆಂಕಟೇಶ್/ಹೊರಂಲವೆಂ ಮಾರ್ಚ್ ೨೮ ಪುಟ ೧,೦೩೪ ವೀಕ್ಷಣೆ

ದಿನ ವೆಶೇಷ: ಪಂಚಾಂಗದ ಪ್ರಕಾರ ಈ ದಿನ ಅಂದರೆ, 29-03-2006,ಬುಧವಾರ, ಫಾಲ್ಗುಣ ಕ್ರುಷ್ಣ ಅಮಾವಾಸ್ಯೆ. 'ಸೂರ್ಯ ಗ್ರಹಣವು' ಕರ್ನಾಟಕ ಮೊದಲ್ಗೊಂಡು ಡಕ್ಷಿಣ ಭಾರತಕ್ಕೆ ಕಾಣಿಸುವುದಿಲ್ಲವಾಗಿ ಗ್ರಹಣಾಚರಣೆ ಇಲ್ಲ. ಭಾರತದ ಉಳಿ...

ಯುಗಾದಿಯ ಶುಭಾಶಯಗಳು

tvsrinivas41 ಮಾರ್ಚ್ ೨೮ ಪುಟ ೧,೯೭೦ ವೀಕ್ಷಣೆ

ವಿನಾಯಕನಿಗರ್ಪಿಸುವ ಪಂಚಕಜ್ಜಾಯ ನಂಬಿದವರಿಗೆಂದಿಗೂ ಅವನದೇ ದಯಾ ಧರ್ಮ ನಂಬಿದವಗೆಂದಿಗೂ ಜಯ

ಐ.ಬಿ.ಎನ್ - ಬೆಂಗಳೂರು

ಸ್ಮಿತಾ ಮಾರ್ಚ್ ೨೮ ಬ್ಲಾಗ್ ೩,೫೨೭ ವೀಕ್ಷಣೆ

ಸಾಮಾನ್ಯವಾಗಿ ಎಲ್ಲಾ ರಾಷ್ಟೀಯ ನ್ಯೂಸ್ ಚಾನೆಲ್ ಗಳು ದಕ್ಷಿಣ ಭಾರತವನ್ನು ಅಲಕ್ಷ್ಯಿಸುತ್ತಿವೆ ಎಂದು ನಾವು ಕೊರಗುತ್ತಿರುವಾಗ, ರಾಜ್ ದೀಪ್ ರವರ ___LINK_OPEN_title="ಈ" target="_self" href="http://www.ibnlive...

ಹೊಸ ವರುಷದ ಶುಭಾಶಯಗಳು

ಸತ್ಯಪ್ರಕಾಶ್ ಹೆಚ್ ಕೆ ಮಾರ್ಚ್ ೨೮ ಚರ್ಚಾವೇದಿಕೆ ೭,೯೪೮ ವೀಕ್ಷಣೆ

೨೮-೩-೦೬ - ಮಂಗಳವಾರ - ೧೨-೧೫ ಗಂಟೆ ಆತ್ಮೀಯ ಸ್ನೇಹಿತರೇ, ನಿಮಗೂ, ನಿಮ್ಮ ಮನೆಯವರಿಗೂ ಮತ್ತು ಸಂಪದದ ಸ್ನೇಹಿತರೆಲ್ಲರಿಗೂ ನನ್ನ ಹೊಸ ವರುಷದ ಯುಗಾದಿ ಹಬ್ಬದ ಶುಭಾಶಯಗಳು.

ಮೊಘಲ್ ರಾಜಕುಮಾರನ ಕನಸಿನಲ್ಲಿ ಶ್ರೀ ರಾಮಚಂದ್ರ!

ಶ್ರೀಕಾಂತ ಮಿಶ್ರಿಕೋಟಿ ಮಾರ್ಚ್ ೨೮ ಬ್ಲಾಗ್ ೨,೪೫೫ ವೀಕ್ಷಣೆ

'ಕಸ್ತೂರಿ' ಮಾಸಪತ್ರಿಕೆಯ ಎಪ್ರಿಲ್ ೨೦೦೬ರ ಸಂಚಿಕೆ ಯುಗಾದಿ ವಿಶೇಷಾಂಕವಾಗಿ ೩೨೦ ಪುಟ (ಬೆಲೆ ೧೨ ರೂ) ಹೊಂದಿ ಬಂದಿದೆ.

ಮಕ್ಕಳ ಅಸಕ್ತಿಗಳನ್ನುಗಮನಿಸಿ,ನಮ್ಮ ಆಸೆಗಳನ್ನು ಅವರ ಮೇಲೆ ಹೇರಬೇಡಿ.

Venkatesh/ವೆಂಕಟೇಶ್/ಹೊರಂಲವೆಂ ಮಾರ್ಚ್ ೨೭ ಪುಟ ೧,೨೯೩ ವೀಕ್ಷಣೆ

ಮಹತ್ವಾಕಾಂಕ್ಷೆ ,ಜೀವನಕ್ಕೆ ಒಂದು ಅರ್ಥ ಕೊಡುವ ಹಾಗಿದ್ದಲ್ಲಿ ಉಪಯುಕ್ತ ವಾಗುತ್ತದೆ. ಏಲ್ಲರೂ ಆಶಿಸುವುದು ಅದನ್ನೆ !ಏನನ್ನಾದರೂ ಸಾಧಿಸಲೇ ಬೇಕು. ಆದರೆ ಅತಿ ಮಹತ್ವಾಕಾಂಕ್ಷೆ ತರವೆ? ವಿಚಾರಮಾಡಿ. ಇಂದಿನ ಕೆಲವು ತಂದೆ ತಾಯ...

ಐ.ಟಿ. ಬಿ.ಟಿ. ಬಿಟ್ಟು ಬಾರ

muralihr ಮಾರ್ಚ್ ೨೭ ಪುಟ ೨,೧೧೪ ವೀಕ್ಷಣೆ

ಐ.ಟಿ. ಬಿ.ಟಿ. ಬಿಟ್ಟು ಬಾರ ಮೂರ್ತಿ ಮುಷ್ಟಿ ಬಿಟ್ಟು ಬಾರ. ಸ್ಪೂರ್ತಿ ಬಾಳ ನಡೆಸು ಬಾರ. ಮಿಥ್ಯ ಲೋಕ ದಾಟಿ ಬಾರ.

"ವಿವಾಹಕ್ಕೆ ಮೊದಲು "ಎಚ್.ಐ.ವಿ ಪರೀಕ್ಷಣಾ ಪತ್ರ" ಲಗತ್ತಿಸ ಬೇಕೆಂಬ ಕಾನೂನು ಮಾಡುವುದು ಒಳ್ಳೆಯದು."

Venkatesh/ವೆಂಕಟೇಶ್/ಹೊರಂಲವೆಂ ಮಾರ್ಚ್ ೨೭ ಪುಟ ೨,೮೫೦ ವೀಕ್ಷಣೆ

"ವಿವಾಹಕ್ಕೆ ಮೊದಲು "ಎಚ್.ಐ.ವಿ ಪರೀಕ್ಷಣಾ ಪತ್ರ" ಲಗತ್ತಿಸ ಬೇಕೆಂಬ ಕಾನೂನು ಮಾಡುವುದು ಒಳ್ಳೆಯದು."