ಮಾರ್ಚ್ 2006
೧೫೭ ಲೇಖನಗಳು
ಸುದ್ಧಿವಾಹಿನಿಗಳಲ್ಲಿ ಕರ್ನಾಟಕ!
ನಿನ್ನೆ ಸಿಎನ್ಎನ್-ಐಬಿಎನ್‌ನಲ್ಲಿ ಕರ್ನಾಟಕದ ಮುಸ್ಲೀಮರ ಬಗ್ಗೆ ಒಂದು ಚಿಕ್ಕ ರಿಪೋರ್ಟ್ ಇತ್ತು. . ಅದರಲ್ಲಿ ಸ್ವಾತಂತ್ರ್ಯ ಹೋರಾಟಗಾರ, ಜನಪದ ಕವಿ ಎಸ್.ಕೆ.ಕರೀಮ್ ಖಾನ್ ಅವರು ನಾನು ಕನ್ನಡಿಗನೂ ಹೌದು , ಮುಸಲ್ಮಾನನು ಹೌದ...
ಸಂಸ್ಕೃತದಿಂದ ಇನ್ನಷ್ಟು ಒಳ್ಳೆಯ ಸುಭಾಷಿತಗಳು (೪೦-೪೨)
೪೦. ಪೂರ್ಣವಾಗಿ ಸಜ್ಜನರ ದಾರಿಯನ್ನು ಅನುಸರಿಸಲು ಸಾಧ್ಯವಿಲ್ಲದಿದ್ದರೆ ಸಾಧ್ಯವಿದ್ದಷ್ಟಾದರೂ ಅನುಸರಿಸಬೇಕು. ಅವರು ಹಾಕಿಕೊಟ್ಟ ದಾರಿಯಿಂದ ದೂರ ಸರಿಯಬಾರದು.
ಇನ್ನಷ್ಟು ಆಯ್ದ ಗಾದೆ ಮಾತುಗಳು(೨೧-೩೦)
೨೧. ಅರಮನೆಯಿದ್ದರೂ ನೆರೆಮನೆ ಬೇಕು ೨೨. ಅರಸನ ಅಂಕೆಯಿಲ್ಲ ; ದೆವ್ವದ ಕಾಟ ಇಲ್ಲ .(ನಿಶ್ಚಿಂತ ಜೀವನ)
ಶ್ರೀನಿವಾಸ ವೈದ್ಯ ಅವರ ' ಹಳ್ಳ ಬಂತು ಹಳ್ಳ' ಮತ್ತು ಎನ್ಕೆ ಅವರ 'ಅಶ್ವತ್ಥಮರ'
ಶ್ರೀನಿವಾಸ ವೈದ್ಯ ಅವರ ' ಹಳ್ಳ ಬಂತು ಹಳ್ಳ' ಮತ್ತು ಎನ್ಕೆ ಅವರ 'ಅಶ್ವತ್ಥಮರ' ಶ್ರೀಯುತ ಶ್ರೀನಿವಾಸ ವೈದ್ಯ ಅವರ ಬರವಣಿಗೆ ಮೊದಲು ಕಸ್ತೂರಿಯಲ್ಲಿ ಪ್ರಕಟವಾದ ಎರಡು ಮೂರು ಸರಸಮಯ ಹೃದಯಸ್ಪರ್ಶಿ ಪ್ರಬಂಧಗಳಿಂದ ಗಮನಕ್ಕೆ ಬಂ...
ಆಯ್ದ ಸಂಸ್ಕೃತ ಸುಭಾಷಿತಗಳು. (೩೭-೩೯)
೩೭. ಆಪತ್ತು ಬರುವ ಮೊದಲೇ ಅದಕ್ಕೆ ಉಪಾಯಗಳನ್ನು ಯೋಚಿಸಬೇಕು. ಬೆಂಕಿ ಹತ್ತಿದ ಮೇಲೆ ಬಾವಿ ತೋಡಲು ಆರಂಭಿಸುವದು ಸರಿಯಲ್ಲ. ಮೂಲ:- ಚಿಂತನೀಯಾ ಹಿ ವಿಪದಾಂ ಆದೌ ಏವ ಪ್ರತಿಕ್ರಿಯಾ | ನ ಕೂಪಖನನಂ ಯುಕ್ತಂ ಪ್ರದೀಪ್ತೇ ವಹ್ನಿನಾ...
Namaskara to all Kannadigas
Namaskara to all Kanndigas I shall try to post few articles whenever i get some time. Nice to visit and know so many kannadigas online. till then visit www.prashanth.s5.com
ಆಯ್ದ ಗಾದೆಮಾತುಗಳು : (೧೧-೨೦)
ನಾವು ತಿಳಿಯದ ಎಷ್ಟೋ ಗಾದೆ ಮಾತುಗಳು ಇರುತ್ತವೆ. ಈ ಗಾದೆಗಳಲ್ಲಿ ಹೊಸ ವಿಚಾರಗಳು , ಹೊಸ ನುಡಿಗಟ್ಟುಗಳು ಸಂಪದ ಓದುಗರಿಗೆ ಸಿಕ್ಕಾವು ಎಂಬ ಆಸೆಯಿಂದ ಕಂತುಗಳಲ್ಲಿ ನನಗೆ ವಿಶಿಷ್ಟವೆನಿಸಿದ ಗಾದೆಮಾತುಗಳನ್ನು ಇಲ್ಲಿ ಕಂತುಗಳಲ...
ದ್ವೈತಾದ್ವೈತ
ಮನದಲ್ಲಿ ಅದ್ವೈತ ದ್ವೈತಗಳ ದ್ವಂದ್ವ ತಾಕಲಾಟದಿ ಸಿಲುಕಿಹ ನಾ ಹುಲು ಮಾನವ ಜಾತದಿಂದ ಅದ್ವೈತ ನಂಬಿದವ
ಬೆಳಗಿನ ಜಾವದ ಕನಸು
ಈ ಕವನಕ್ಕೆ ಸ್ವಲ್ಪ ಪೀಠಿಕೆ ಬೇಕು. ನಾನು ಇದನ್ನು ಬರೆದದ್ದು ೨೦೦೦ ದ ಡಾಟ್ ಕಾಮ್ ಗುಳ್ಳೆ ಒಡೆದ ಸಮಯದಲ್ಲಿ.
ಆಯ್ದ ಗಾದೆ ಮಾತುಗಳು (೧-೧೦) :-
ಗಾದೆಮಾತುಗಳು ಜನರ ಅನುಭವದ ಸಾರ ಸಂಗ್ರಹ. 'ವೇದ ಸುಳ್ಳಾದರೂ ಗಾದೆ ಸುಳ್ಳಾಗದು' ಎಂಬ ಗಾದೆಯೇ ಗಾದೆಗಳ ಮಹತ್ವವನ್ನು ನೋಡುತ್ತದೆ. ಸಾಮಾನ್ಯ ಜನರ ನಡುವೆ ಬಳಕೆಯಲ್ಲಿರುವ ಈ ಮಾತುಗಳಲ್ಲಿ ಜೀವನಾನುಭವ ಅಷ್ಟೇ ಅಲ್ಲದೇ ಕಾವ್ಯ ಗ...
ಒಳ್ಳೆಯ ಸಂಸ್ಕೃತ ಸುಭಾಷಿತಗಳು (೩೪-೩೬)
೩೪. ಶಾಸ್ತ್ರ ಜ್ಞಾನ ಅಪಾರವಾದದ್ದು , ನಮ್ಮ ಆಯುಷ್ಯ ಬಹಳ ಕಡಿಮೆ , ಅದರಲ್ಲಿ ವಿಘ್ನಗಳೂ ಬಹಳ . ಆದ್ದರಿಂದ ನಾವು ಹಾಲೂ ನೀರೂ ಬೆರೆತಿರುವಲ್ಲಿ ಹಂಸವು ನೀರನ್ನು ಬಿಟ್ಟು ಹಾಲನ್ನಷ್ಟೇ ಕುಡಿಯುವಂತೆ ಮುಖ್ಯವಾದದ್ದನ್ನು ಸ್ವೀ...
ಮೂವತ್ತು ಮಳೆಗಾಲ - ಎಚ್.ಎಸ್. ವೆಂಕಟೇಶಮೂರ್ತಿಯವರ ಸಮಗ್ರ ಕಾವ್ಯ-ಭಾಗ -೧
'ಚಿನ್ನಾರಿ ಮುತ್ತ' ಚಿತ್ರದ ಹಾಡುಗಳು ( ' ಎಷ್ಟೊಂದ್ ಜನ ಯಾರು ನಮ್ಮೋರು? , ಹೇಗಿದ ಹೇಗಾದ ಗೊತ್ತಾ ನಮ್ಮ ಚಿನ್ನಾರಿ ಮುತ್ತ, ಚಂದ್ರ ನಿಂಗೆ ಕರುಣೆ ಇರ್ಲಿ ) ಕೇಳಿರಬಹುದು . ಅವುಗಳನ್ನು ಬರೆದವರು ಶ್ರೀ ಎಚ್.ಎಸ್.ವೆಂಕಟೇ...
ಹೀಗೊಂದು ಕೆಟ್ಟ ಕವನ
ಸುಚರ ಅವರ ಕೆಟ್ಟದಾಗಿದ್ದ ಕವನವನ್ನ (ಅವರ ಪ್ರಕಾರ), ಇನ್ನಷ್ಟು ವಿರೂಪಗೊಳಿಸಿ ಹಾಕಿದ್ದೇವೆ.
ಹನಿಗವನಗಳು
ನನ್ನ ಕಾರು ಚಿಕ್ಕದು ಆ ಲಾರಿಗಿಂತಾ ಮಾರಿಬಿಡಲಾ ಅಂತಾ ಒಟ್ಟಿನಲಿ ತಿಳಿಯಬೇಕು ಅವಳಿಗೆ ನಾ ಬುದ್ದಿವಂತಾ...:)
ಬದಲಾದ ಘಳಿಗೆಗಳು?
ಮುಂಚೆ: (ಪುಟ್ಟವನಾಗಿದ್ದಾಗ) 4:30 PM - ಸಾಯಂಕಾಲ 8:00 PM - ರಾತ್ರಿ 10:00 PM - ತೀರ ಲೇಟು (ಅಷ್ಟು ಹೊತ್ತಾದ ಮೇಲೂ ಎದ್ದಿದ್ರೆ ಅಪ್ಪ ಬೈತಿದ್ರು - 'ಹೋಗಿ ಮಲಕ್ಕೋ, ಹೊತ್ತು ಗೊತ್ತು ಏನೂ ಇಲ್ಲ, ಬೆಳಿಗ್ಗೆ ಬೇಗ ಏಳಬ...
"ಲೋಕ ಪರಿತ್ರಾಣ"...ನಿಮಗಿದು ಗೊತ್ತಾ..!!!!!
ಈಗಷ್ಟೇ ಬಂದಿದ್ದ ಮೇಲ್ ನಿಂದ "ಲೋಕ ಪರಿತ್ರಾಣ" ಎನ್ನುವ ಯುವಜನರ ಹೊಂಗನಸಿನ ಕೂಸಿನ ಬಗ್ಗೆ ತಿಳಿಯಿತು. ಇದು ಪ್ರತಿಯೊಬ್ಬ ಯುವಜನರೂ ಕೈ ಜೋಡಿಸಲೇ ಬೇಕಾದಂತ ವಿಷಯವೆನಿಸಿತು.
ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು
ಬೂಸಾ(ಫೈಬರ್) ೨೮-೧೦-೨೦೦೫ ಬೂಸಾ ತಿನ್ನಿರಿ, ಎಂದೆಂದಿಗೂ ಡಾಕ್ಟರರಿಗೆ ಸುರಿಯದೆ ಆರೋಗ್ಯವಾಗಿರಿ. ಕೆಂಪು ಅಕ್ಕಿಯ ಬೂಸಾ ದೇಹಕ್ಕೆ ಮತ್ತು ಮನಸ್ಸಿಗೆ ತುಂಬಾ ತುಂಬಾ ಒಳ್ಳೆಯದು. ಇದರಲ್ಲಿ ಹೇರಳವಾಗಿ ಜೀವಸತ್ವ(ನ್ಯೂಟ್ರಿಶನ್...
ಏಳಾಯ್ತು...ವರುಷ ಏಳಾಯ್ತು
ಏಳಾಯ್ತು...ವರುಷ ಏಳಾಯ್ತು ಏಳಾಯ್ತು...ಏಳಾಯ್ತು... ಏಳು ಬೀಳುಗಳಿಂದ ಏಳಾಯ್ತು. ಏಳೇಳು ಜನುಮದಲು
ಆಯ್ದ ಸಂಸ್ಕೃತ ಸುಭಾಷಿತಗಳು (31-33)
೩೧. ಸಮಾರಂಭದಲ್ಲಿ , ದು:ಖದಲ್ಲಿ , ಬರಗಾಲದಲ್ಲಿ , ರಾಜಕೀಯ ಗೊಂದಲದ ಸಮಯದಲ್ಲಿ , ರಾಜನ ಸನ್ನಿಧಿಯಲ್ಲಿ , ಸಾವಿನ ಸಮಯ ಸ್ಮಶಾನದಲ್ಲಿ ಜತೆಯಾಗಿ ಇರುವವನೇ ನಿಜವಾದ ಬಂಧು.