ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಡಿಸೆಂಬರ್ 2007

ಡಿಸೆಂಬರ್ 2007

೨೬೧ ಲೇಖನಗಳು

ಉಲ್ಲಿ, ಊ ಇವುಗಳ ಬಳಕೆ ಹೇಗೆ? - ಕವಿರಾಜಮಾರ್ಗ ಮಾದರಿ

ಬರತ್ ಕುಮಾರ್ ಡಿಸೆಂ ೨೧ ಬ್ಲಾಗ್ ೨,೭೫೯ ವೀಕ್ಷಣೆ

ಹಿಂದೊಮ್ಮೆ ನಮ್ಮ ಸುನಿಲ ಜಯಪ್ರಕಾಶರು ___LINK_OPEN_href="http://www.sampada.net/article/5256#comment-10551" target="_blank" title="ಸುನಿಲ"___'ಊ' ವನ್ನು 'random' ಅರಿತದಲ್ಲಿ ಬಳಸಬಹುದೆಂದು ತೋರಿಸ...

ಗಣಿತ + - =

ಪ್ರ ಸಾ ದ್ .ಬಿ. ಶೆ ಟ್ಟಿ ಡಿಸೆಂ ೨೧ ಬ್ಲಾಗ್ ೧,೩೧೫ ವೀಕ್ಷಣೆ

ಗಣಿತ + - = ಜಗತ್ತು ಎಷ್ಟು ಮುಂದುವರಿದರೂ, ಜಗತ್ತಿನ ಯಾವ Male ಗೂ ಯಾಕೆ ಅರ್ಥವಾಗದು ಹೆಣ್ಣೆ ನಿನ್ನ ಅಗಣಿತವಾದ ಶರೀರ ರಚನೆಯ ಕುತೂಹಲವಾದ ಗಣಿತ..........() : ವಾಲ್ಪಾಡಿ ಪ್ರಸಾದ್ ಬಿ ಶೆಟ್ಟಿ ಪುಣೆ.

ಬಕ್ರೀದ್ ಶುಭಾಶಯ...*

ಪ್ರ ಸಾ ದ್ .ಬಿ. ಶೆ ಟ್ಟಿ ಡಿಸೆಂ ೨೧ ಬ್ಲಾಗ್ ೧,೭೭೮ ವೀಕ್ಷಣೆ

"ಬಕ್ರೀದ್ ಹಬ್ಬದ ಸಂದರ್ಭದಲ್ಲಿ ನಮ್ಮೆಲ್ಲ ಓದುಗರು ಮತ್ತು ಹಿತೈಷಿಗಳಿಗೆ ಹಾರ್ದಿಕ ಶುಭಾಶಯಗಳು." ಕುರಿಗಳು ಸಾರ್... ಹುಟ್ಟಿದ್ದು, ಬೆಳೆದದ್ದು... ಸಸ್ಯಹಾರಿಯಾಗಿ... ಪ್ರಾಣ ತೆತ್ತದ್ದು ಮಾತ್ರ ಮಾಂಸಹಾರಿ'ಗಾಗಿ....

ಹೇಗೆ ಬದುಕಿರಲಿ???

ಶ್ರೀನಿವಾಸ್ ಡಿಸೆಂ ೨೧ ಬ್ಲಾಗ್ ೧,೧೬೭ ವೀಕ್ಷಣೆ

ನನ್ನ ಹೃದಯವ ನೀ ಕದ್ದೆ! ನಿನ್ನ ಹೃದಯವ ಕದಿಯಲು ಬಿಡಲೊಲ್ಲೆ! ಹೃದಯವಿಲ್ಲದೆ ಹೇಗೆ ಬದುಕಿರಲಿ ಹೇಳೇ ಗೆಳತಿ...??? -ಶ್ರೀ

ಒಂದು ಹುಚ್ಚುಹುಚ್ಚಾದ, ಆದ್ರೆ ಅರ್ಥಪೂರ್ಣ ಕತೆ

ಶ್ರೀಕಾಂತ ಮಿಶ್ರಿಕೋಟಿ ಡಿಸೆಂ ೨೧ ಬ್ಲಾಗ್ ೧,೫೬೨ ವೀಕ್ಷಣೆ

ಒಂದು ರೈಲುನಿಲ್ದಾಣ; ಒಬ್ಬ ಸೂಟ್‍ಕೇಸಿನೊಂದಿಗೆ ಅಲ್ಲಿಗೆ ಬಂದು ಅಲ್ಲಿ ಇರೋನ್ನ ಕೇಳಿದ. -ಕ್ಷಮಿಸಿ , ರೈಲು ಆಗಲೇ ಹೊರಟು ಹೋಯಿತೆ? -ನೀವು ಈ ದೇಶಕ್ಕೆ ಹೊಸಬರಂತ ಕಾಣ್ತದೆ , ಒಂದ್ ಕೆಲ್ಸ ಮಾಡಿ , ತಕ್ಷಣ ಒಂದು ಹೋಟೆಲ್ಲಿನ...

ಪವಡಿಸು,ಉಪ್ಪವಡಿಸು

ಶ್ರೀಕಾಂತ ಮಿಶ್ರಿಕೋಟಿ ಡಿಸೆಂ ೨೧ ಬ್ಲಾಗ್ ೧,೨೯೨ ವೀಕ್ಷಣೆ

ಪವಡಿಸು ಶಬ್ದ ನಿಮಗೆ ಗೊತ್ತು - ಪವಡಿಸು ಅಂದ್ರೆ ಮಲಗು ಅಂತ . ಉಪ್ಪವಡಿಸು ಕೇಳಿದ್ದೀರಾ ? ಅಂದ್ರೆ ಏಳು ಅಂತ . ಇದು ನನಗೆ ಒಂದು ಪುರಂದರದಾಸರ ಹಾಡಿನಲ್ಲಿ ಸಿಕ್ತು . ಅದು ಯಾವ್ದಂದ್ರೆ ’ಈಗಲುಪ್ಪವಡಿಸಿದಳು ಇಂದಿರಾದೇವಿ’...

ಮತ್ತೆ ’ಅಂತ’

ಶ್ರೀಕಾಂತ ಮಿಶ್ರಿಕೋಟಿ ಡಿಸೆಂ ೨೧ ಬ್ಲಾಗ್ ೮೯೧ ವೀಕ್ಷಣೆ

ನೀವು ಅಂಬರೀಶ್ ಅಭಿನಯದ ’ಅಂತ’ ಸಿನೇಮಾ ನೋಡಿರಬಹುದು . ಇದು ಧಾರಾವಾಹಿ ಆಗಿ ಸುಧಾದಲ್ಲಿ ಹಿಂದೆ ಬಂದಿತ್ತು . (ಇದೆಲ್ಲ ೨೫ ವರ್ಷದ ಹಿಂದಿನ ವಿಷಯ ಎಂದರೆ ನನಗೆ ನಂಬಲಾಗುತ್ತಿಲ್ಲ, ಇರಲಿ ). ಧಾರಾವಾಹಿಯ ಕೊನೆ ಬಹಳ ಅದ್ಭುತವ...

ವೀಕೆಂಡ್ ಪಾರ್ಟಿಗಳೂ, ಬೆಳದಿಂಗಳೂಟವೂ....

ಪ್ರೇಮ್ ಗೌರ್‍ ಡಿಸೆಂ ೨೧ ಪುಟ ೩೮ ವೀಕ್ಷಣೆ

ಸಾಫ್ಟ್‌ವೇರ್‍ ಪ್ರಪಂಚದಲ್ಲಿ ವೀಕೆಂಡ್ ಪಾರ್ಟಿಗಳಿಗೆ ತುಂಬ ಮಹತ್ವವಿದೆ ಅನ್ನೋದನ್ನು ಅಲ್ಲಗಳೆಯಲಾಗದು. ಅವರವರ ಭಾವಕ್ಕೆ ಅವರವರ ಟೇಸ್ಟಿಗೆ ತಕ್ಕಂತಹ ಸ್ಥಳಗಳನ್ನು ಆಯ್ಕೆ ಮಾಡಿಕೊಂಡು ಗೆಳೆಯರೊಂದಿಗೆ (ಕೆಲವರು ತಂತಮ್ಮ ಗರ...

ಹಾದಿ ರಕ್ಷೆ

ಅನಿವಾಸಿ ಡಿಸೆಂ ೨೦ ಬ್ಲಾಗ್ ೧,೩೦೨ ವೀಕ್ಷಣೆ

___LINK_OPEN_href="http://farm3.static.flickr.com/2021/2124813469_fa42742538_o.jpg"___ದೊಡ್ಡ ಚಿತ್ರ ___LINK_OPEN_href="http://farm3.static.flickr.com/2021/2124813469_fa42742538_o.jpg...

ಮರಗಳ ನಡುವೆ

ಅನಿವಾಸಿ ಡಿಸೆಂ ೨೦ ಬ್ಲಾಗ್ ೧,೫೬೭ ವೀಕ್ಷಣೆ

[http://farm3.static.flickr.com/2329/2125588280_b100783290_o.jpg|ದೊಡ್ಡ ಚಿತ್ರಕ್ಕೆ ಇಲ್ಲಿ ಚಿಟಕಿಸಿ]

ಕೆ.ಆರ್.ಎಸ್. ಡ್ಯಾಮ್ ಪ್ರೈವೇಟ್ ಲಿಮಿಟೆಡ್.

ರವಿ ಕೃಷ್ಣಾ ರೆಡ್ಡಿ ಡಿಸೆಂ ೨೦ ಬ್ಲಾಗ್ ೧,೪೨೯ ವೀಕ್ಷಣೆ

ಬೊಲಿವಿಯ ಎನ್ನುವುದು ದಕ್ಷಿಣ ಅಮೆರಿಕ ಖಂಡದಲ್ಲಿನ ಐದನೆ ದೊಡ್ಡ ದೇಶ. ಭೂವಿಸ್ತೀರ್ಣದಲ್ಲಿ ಕರ್ನಾಟಕದ ಎಂಟರಷ್ಟು ದೊಡ್ಡದಾದ ಈ ದೇಶದ ಜನಸಂಖ್ಯೆ ಸುಮಾರು 90 ಲಕ್ಷ. ಕಳೆದ ಶತಮಾನದಲ್ಲಿ ಮಿಲಿಟರಿಯ ನಿರಂಕುಶ ಆಡಳಿತ, ಭ್ರಷ್ಟ...

ದೇವರ ಲೀಲೆ............

ಪ್ರ ಸಾ ದ್ .ಬಿ. ಶೆ ಟ್ಟಿ ಡಿಸೆಂ ೨೦ ಉಲ್ಲೇಖಗಳು ೧,೦೯೮ ವೀಕ್ಷಣೆ

ದೇವರ ಲೀಲೆಯನ್ನು ನೋಡಿ ಈ ಜಗತ್ತಿನಲ್ಲಿ ಕೋಟಿ ಕೋಟಿ ಮಂದಿಯೂ ಕೋಟಿ ಕೋಟಿ ರೀತಿಯಲ್ಲಿ ಭಿನ್ನವಾಗಿರುವಂತೆ ಸ್ರಷ್ಟಿಸಿದ.ಒಬ್ಬರಂತೆ ಒಬ್ಬರಿಲ್ಲ...

ಸೀನೆಮಾ...

ಪ್ರ ಸಾ ದ್ .ಬಿ. ಶೆ ಟ್ಟಿ ಡಿಸೆಂ ೨೦ ಚರ್ಚಾವೇದಿಕೆ ೩,೭೬೬ ವೀಕ್ಷಣೆ

@ ನೀವು ನೋಡಿದ...WORLD 'ನ ಅತ್ಯಂತ ಹಾರರ್ (HORROR) ಮತ್ತು ಕಾಮಿಡಿ (COMEDY) ಸೀನೆಮಾದ (FILM) ಹೆಸರನ್ನು ತಿಳಿಸಿ; ಪ್ಲೀಸ್ ...?

ನಿನ್ನ ನೆನಪು..."

ಪ್ರ ಸಾ ದ್ .ಬಿ. ಶೆ ಟ್ಟಿ ಡಿಸೆಂ ೨೦ ಪುಟ ೮೬ ವೀಕ್ಷಣೆ

ನಿನ್ನ ನೆನಪು..." ನಿನ್ನ ನೆನಪು... ನನ್ನ ಕಣ್ಣುಗಳಲ್ಲಿ ನೀರನ್ನು ಬರಿಸುವ ನನ್ನ ಕಣ್ಣುಗಳಲ್ಲಿ ಪ್ರತಿಫಲಿಸುತಿರುವ ಆ ನಿನ್ನ ಚಿತ್ರ ನನ್ನ ಮನದಂಗಳದಿ ಮನೆ ಮಾಡಿರುವ ನಿನ್ನ ನೆನಪು... ನನಗೆ ಯಾವಾಗಲೂ ಒಳ್ಳೆಯದ್ದನ್ನೇ ಬಯ...

ಕಂಚಿ ಪ್ರವಾಸ

agilenag ಡಿಸೆಂ ೨೦ ಪುಟ ೫೪ ವೀಕ್ಷಣೆ

ಕಂಚಿಯು ದಕ್ಷಿಣ ಭಾರತದ ಸುಪ್ರಸಿದ್ಧ ಯಾತ್ರಾಸ್ಥಳಗಳಲ್ಲಿ ಒಂದು. ಭಗವತಿ ಕಾಮಾಕ್ಷಿ ದೇವಿಯಲ್ಲದೆ, ಶಂಕರ ಭಗವತ್ಪಾದರು ಸ್ಥಾಪಿಸಿದರೆನ್ನಲಾದ ಶಂಕರಪೀಠಗಳಲ್ಲಿ ಒಂದು ಈ ಸ್ಥಳದಲ್ಲಿದೆ. ಕಂಚಿಯು ಪಲ್ಲವರ ರಾಜಧಾನಿಯಾಗಿತ್ತು.

ಹಿಂದೀ ಮಾತ್ರವೇ ರಾಷ್ಟ್ರಭಾಷೆಯೆ?

ಮರಿಜೋಸೆಫ್ ಡಿಸೆಂ ೧೯ ಚರ್ಚಾವೇದಿಕೆ ೩,೭೦೮ ವೀಕ್ಷಣೆ

ಇಂಡಿಯಾದ ಸಂವಿಧಾನವು ಹದಿನೈದು ಭಾಷೆಗಳನ್ನು ರಾಷ್ಟ್ರಭಾಷೆಗಳನ್ನಾಗಿ ಅಂಗೀಕರಿಸಿದೆಯಾದರೂ ಹಿಂದೀಯನ್ನು ಮಾತ್ರವೇ ರಾಷ್ಟ್ರಭಾಷೆಯೆಂದು ತಪ್ಪಾಗಿ ಅರ್ಥೈಸಲಾಗುತ್ತದೆ. ಎರಡು ಸಾವಿರ ವರ್ಷಗಳ ಇತಿಹಾಸವಿದ್ದು ಸಾವಿರ ವರ್ಷಗಳ ಹ...

Someಕ್ರಮಣದ ಪುರಾಣ - ಭಾಗ ಎರಡು [ ಕೊನೆಯ ಭಾಗ]

ಹಂಸಾನಂದಿ ಡಿಸೆಂ ೧೯ ಬ್ಲಾಗ್ ೨,೮೭೫ ವೀಕ್ಷಣೆ

(___LINK_OPEN_href="/blog/hamsanandi/18/12/2007/6707" target="_blank" title="Someಕ್ರಮಣದ ಪುರಾಣ- ಭಾಗ ೧"___ಭಾಗ ಒಂದರಿಂದ ಮುಂದುವರೆದಿದೆ ....; ಓದಿಲ್ಲದವರು ಇಲ್ಲಿ ಕ್ಲಿಕ್ಕಿಸಿ) ನಮ್ಮ ದೇಶದಲ್ಲಿ ಮೊ...

ಪದಬೆಳಗು: ಕಳ್ಳಕುಬಸ

ಓ. ಎಲ್. ನಾಗಭೂಷಣ ಸ್ವಾಮಿ ಡಿಸೆಂ ೧೯ ಬ್ಲಾಗ್ ೨,೪೦೫ ವೀಕ್ಷಣೆ

ಪದ ಬೆಳಗು: ಕಳ್ಳ ಕುಬಸ ಬಳಕೆ ತಪ್ಪಿ ಹೋದರೆ ಪದಗಳು ಕೂಡ ಮಸುಕಾಗುತ್ತವೆ. ಹಾಗಾಗದಿರಬೇಕಾದರೆ ಪಾತ್ರೆಗಳನ್ನು ದಿನವೂ ಬೆಳಗಿಕೊಳ್ಳುವಂತೆಯೇ ಪದಗಳನ್ನು ಪದಾ-ರ್ಥಗಳನ್ನು ಬಳಸಿ ಬೆಳಗಿಕೊಳ್ಳಬೇಕಾಗುತ್ತದೆ. ಆಗಾಗ ನನ್ನ ಗಮನಕ್...