ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಡಿಸೆಂಬರ್ 2007

ಡಿಸೆಂಬರ್ 2007

೨೬೧ ಲೇಖನಗಳು

ಪ್ರೇಮವೇ, ನಿನಗೆ ಕೊನೆಯ ನಮಸ್ಕಾರ....ಹೃದಯವೇಕೋ ಭಾರ...

ಪ್ರೇಮ್ ಗೌರ್‍ ಡಿಸೆಂ ೨೪ ಬ್ಲಾಗ್ ೨,೭೫೬ ವೀಕ್ಷಣೆ

ನೀನನ್ ಹಟ್ಟೀಗ್ ಬೆಳಕಂಗಿದ್ದೆ ನಂಜು, ಮಾಗೀಲ್ ಉಲ್ ಮೇಲ್ ಮಲಗಿದ್ದಂಗೆ ಮಂಜು, ಮಾಗಿ ಮುಗ್ತು, ಬೇಸ್ಗೆ ನುಗ್ತು, ಇದ್ಕಿದ್ದಂಗೆ ಮಾಯ್‌ವಾಗೋಯ್ತು ಮಂಜೂ.... ನಂಗು-ನಿಂಗು ಎಂಗಾಗೋಯ್ತು ನಂಜು...

ನಾವಿರೊದು ಇಂಗೆಯ !

Venkatesh/ವೆಂಕಟೇಶ್/ಹೊರಂಲವೆಂ ಡಿಸೆಂ ೨೩ ಪುಟ ೩೯ ವೀಕ್ಷಣೆ

ನಾವ್ಯಾಕ್ ಹೀಗೆ ಅಂತ ನಮಗೆಲ್ಲ ಒಂದ್ಸರ್ತಿಆದ್ರು ಅನ್ಸೊದ್ ಸಹಜ. ಯೇನ್ ಮಾಡೊದ್ ಹೇಳಿ. ನಮ್ ರಾಜ್ಯದ ಪರಿಸ್ಥಿತಿ, ಸರ್ಯಾಗ್ ಹೇಳ್ಬೇಕು ಅಂದ್ರೆ. ನಮ್ ದೊಗ್ನಾಳ್ ಮುನ್ಯಪ್ಪನವರು ಹೇಳೊಹಾಗೆ, " ಕರ್ ನಾಟ್ಕ", ಸರ್ಯಾಗಿದೆ....

ಮಳೆಯ ನಂತರ ಮೂಡಬಿದ್ರಿಯ ಸಾವಿರ ಕಂಬದ ಬಸದಿಯ ಸುತ್ತಮುತ್ತ

ಅನಿವಾಸಿ ಡಿಸೆಂ ೨೩ ಬ್ಲಾಗ್ ೧,೯೬೪ ವೀಕ್ಷಣೆ

ಅಕ್ಟೋಬರ್‌ನಲ್ಲಿ ಮೂಡಬಿದ್ರಿಯ ಸಾವಿರ ಕಂಬದ ಬಸದಿಯ ಹೊರಗೆ ಅಡ್ಡಾಡುತ್ತಾ ತೆಗೆದ ಚಿತ್ರಗಳಲ್ಲಿ ಒಂದೆರಡು ಇವು - ಬಸದಿಯ ಪಕ್ಕದ ಬಾವಿಗೆ ಇಣುಕಿದಾಗ: ___LINK_OPEN_href="http://farm3.static.flickr.com/2017/213...

ಇಂಟರ್ನೆಟ್ ಗಾಗಿ ಏನೆಲ್ಲ (೨)

ಹರಿ ಪ್ರಸಾದ್ ನಾಡಿಗ್ ಡಿಸೆಂ ೨೩ ಬ್ಲಾಗ್ ೧,೮೭೦ ವೀಕ್ಷಣೆ

(ಮೊದಲ ಕಂತು ಇಲ್ಲಿ ಬರೆದಿದ್ದೆ.) ಬಹಳ ಕಡಿಮೆ ಖರ್ಚಿಗೆ ಸಿಕ್ಕ ಈ ರಿಲಯನ್ಸ್ ಇಂಟರ್ನೆಟ್ ಕನೆಕ್ಷನ್ ಬಹಳ ವೇಗದ್ದೆಂಬುದು ಖುಷಿ ಕೊಟ್ಟಿತ್ತು. ವೇಗದ್ದಾದರೂ ಇದು ಆಗಾಗ ಕೆಲಸ ಮಾಡದೇ ಇರುವುದು, ಕನೆಕ್ಟ್ ಆಗದೇ ಇರುವುದು ಅಥ...

ಕನಸು

ಚೈತನ್ಯ ಎಸ್ ಡಿಸೆಂ ೨೩ ಬ್ಲಾಗ್ ೨,೦೭೫ ವೀಕ್ಷಣೆ

ಮಗು ನಿದ್ದೆಯಲ್ಲಿ ಚೀರಿದಾಗ ಯಾವುದೊ ಕೆಟ್ಟ ಕನಸು ಇರಬೇಕು ಎನ್ನುವುದು ನಕ್ಕಾಗ ಯಾವುದೊ ಒಳ್ಳೆಯ ಕನಸು ಕಾಣುತ್ತಿದೆ ಎಂದು ಮನೆಯಲ್ಲಿ ಇರುವ ಹಳೇ ತಲೆಗಳು ಹೇಳುವುದು ವಾಡಿಕೆ.

ಛಳಿಗಾಲದ ಚಿತ್ರಗಳು

ವಸಂತ್ ಕಜೆ (Vasanth Kaje) ಡಿಸೆಂ ೨೩ ಬ್ಲಾಗ್ ೧,೮೯೪ ವೀಕ್ಷಣೆ

ಮೊನ್ನೆ ಊರಿಗೆ ಹೋಗಿದ್ದಾಗ ಮಳೆಗಾಲ, ಚಳಿಗಾಲ ಎರಡನ್ನೂ ಸಮನಾಗಿ ಅನುಭವಿಸುವುದು ಸಾಧ್ಯವಾಯಿತು ಎನ್ನುವುದು ಒಂದು ಸಮಾಧಾನ. ಚಳಿಗಾಲದ ಮುಂಜಾವಿನಲ್ಲಿ ಚಿತ್ರಗಳನ್ನು ತೆಗೆಯುವುದು ಒಂದು ಸಂಭ್ರಮ. ನಾನು ಪ್ರತಿದಿನ ನಿದ್ದೆ ಮ...

ನಾವೇಕೆ ಒಂದಾಗಬಾರದು

ಸುರೇಶ ಭಟ್ ಡಿಸೆಂ ೨೩ ಬ್ಲಾಗ್ ೧,೦೯೫ ವೀಕ್ಷಣೆ

ನಮ್ಮ ನಾಡಿಗಾಗಿ ನಾವೇನು ಮಾಡುತ್ತಿದ್ದೇವೆ ? ನಮ್ಮ ಸಮಾಜದ ಇಂದಿನ ಪರಿಸ್ಥಿತಿಗೂ ಅಂದು ಆಂಗ್ಲರು ಭಾರತಕ್ಕೆ ಬರುವ ಮೊದಲಿನ ಪರಿಸ್ಥಿತಿಗೂ ಏನೂ ವ್ಯತ್ಯಾಸವೇ ಇಲ್ಲವೆಂದು ಹೇಳಿದರೆ ಬಹುಷ: ತಪ್ಪಾಗಲಾರದು. ಯಾಕೆಂದರೆ ಅಂದಿನ...

“ಯಾದ್ ವಶೇಮ್” - ನೇಮಿಚಂದ್ರರ ನೂತನ ಕಾದಂಬರಿಯ ಪರಿಚಯ.

ನವರತ್ನ ಸುಧೀರ್ ಡಿಸೆಂ ೨೨ ಪುಟ ೬೩ ವೀಕ್ಷಣೆ

- ನವರತ್ನ ಸುಧೀರ್ ಇಪ್ಪತ್ತನೇ ಶತಮಾನದ ಚರಿತ್ರೆಯ ಒಂದುಘೋರ ಅಧ್ಯಾಯ ದ್ವಿತೀಯ ಮಹಾಯುಧ್ಧದ ಸಮಯದ ಜರ್ಮನಿಯಲ್ಲಿ ಹಿಟ್ಲರ್ ಮತ್ತು ಅವನ ನಾಜೀ ಬೆಂಬಲಿಗರಿಂದ ನಡೆದ ಅರವತ್ತು ಲಕ್ಷ ಯಹೂದಿಗಳ ನರಮೇಧ. ಈ “ಹಾಲೋಕಾಸ್ಟ್” ಮಹಾಪಾ...

ಮುಂಬೈ ನ ಚೆಂಬೂರ್ ಕರ್ನಾಟಕ ಸಂಘ, ಇಂದು, ಬಂಗಾರದ ಹಬ್ಬವನ್ನು ಆಚರಿಸುತ್ತಿದೆ !

Venkatesh/ವೆಂಕಟೇಶ್/ಹೊರಂಲವೆಂ ಡಿಸೆಂ ೨೨ ಪುಟ ೪೨ ವೀಕ್ಷಣೆ

ಚೆಂಬೂರ್ ಕರ್ನಾಟಕ ಸಂಘದ ಸ್ಥಾಪನೆಯಾಗಿ ೫೨ ವರ್ಷಗಳಾಗಿವೆ. ಅದರ ಬಂಗಾರದ ಹಬ್ಬವನ್ನು ಈದಿನ ಆಚರಿಸಲಾಗುತ್ತಿದೆ.

ಚಂಚಲ ಮನದ ದೊರೆ

ಚ೦ದಿನ ಡಿಸೆಂ ೨೨ ಪುಟ ೩೭ ವೀಕ್ಷಣೆ

ಕಡಿವಾಣವಿಲ್ಲದ ಕುದುರೆ ಏರಿ ಬಂದ ನೋಡಿ ಚಂಚಲ ಮನದ ದೊರೆ ಮಾಡುವ ಏನ ಮೋಡಿ ಚಂಗ ಚಂಗನೆ ಎಗರುವನೀತ ಸಾವಿರ ಸುಳ್ಳು ಹೇಳುವನೀತ ಸುಮ್ಮ ಸುಮ್ಮನೆ ನಗುತಿರುವ ಚಕು ಬುಕು ರೈಲು ಬಿಡುತಿರುವ ಸೂಟು ಬೂಟು ದರಿಸಿರುವ ಕಣ್ಣಿಗೆ ಕನ್ನ...

ಮುಂದುವರಿದ ಹುಚ್ಚುಹುಚ್ಚಾದ ಕತೆ

ಶ್ರೀಕಾಂತ ಮಿಶ್ರಿಕೋಟಿ ಡಿಸೆಂ ೨೨ ಬ್ಲಾಗ್ ೧,೭೪೦ ವೀಕ್ಷಣೆ

--ರೈಲು ಓಡುವಲ್ಲಿ ಒಂದೊಂದು ಕಡೆ ಒಂದೊಂದೇ ಹಳಿ ಇದ್ದು ಅಸಾಧ್ಯ ಕುಲುಕಾಟ ಆಗುತ್ತದೆ . ಇನ್ನು ಕೆಲವು ಕಡೆ ಎರಡೂ ಹಳಿಗಳಿಲ್ಲದೇ , ಟ್ರೇನು ಅಪಘಾತವಾಗಿ ನಿಲ್ಲುವವರೆಗೆ ಸಾಗುತ್ತದೆ . -- ಓ ದೇವರೇ

ಸೋಲು ಗೆಲುವು

ಚ೦ದಿನ ಡಿಸೆಂ ೨೨ ಪುಟ ೫೩ ವೀಕ್ಷಣೆ

ಸೋಲು ಗೆಲುವು ಗೊಂದಲಮಯವೋ ಎಂದಿಗೂ ಅರಿಯದ ಸಾಗರದ ಆಳವೋ ಈ ಪದಗಳ ವ್ಯಾಪ್ತಿ ಅರ್ಥೈಸುವ ಯುಕ್ತಿ ಮತ್ತೆ ಬಳಸುವ ಶಕ್ತಿ ಅವರವರಿಗಿರುವ ಆಸಕ್ತಿ ಅಂತಸ್ತು, ಆಸ್ತಿ, ಹಣ ಇದ್ದವರೆಲ್ಲಾ ಗೆದ್ದವರಲ್ಲ ಸಹನೆ, ಸಂಯಮ, ಸದ್ಗುಣ ಇರುವ...

ನೆನಪು

bvatsa ಡಿಸೆಂ ೨೨ ಬ್ಲಾಗ್ ೧,೨೬೩ ವೀಕ್ಷಣೆ

ಮನದ ತಟದಿ, ಬಡಿವ ನಿನ್ನ ನೆನಪಿನಲೆಗಳು, ಬಿಡದೆ ನನ್ನನು ಕಾಡಿ, ಮಾಡುತಿವೆ ಅದೇನೋ ಮೋಡಿ.. ಹೊತ್ತು ತಂದ, ಮುತ್ತು, ಚಿಪ್ಪು, ರತ್ನಗಳ, ಎದೆಯ ತುಂಬೆಲ್ಲಾ ಹರಡಿ.. ಮಾಡಿದೆ ಅಳಿಸಲಾಗದಂತೆ..ರಾಡಿ.. ಅಲೆಗಳಪ್ಪಳಿಸುವಿಕೆಗೆ ಆ...

ನನ್ನವ

bvatsa ಡಿಸೆಂ ೨೨ ಬ್ಲಾಗ್ ೧,೪೩೩ ವೀಕ್ಷಣೆ

ಅವ, ನನ್ನೆದೆಯ ಗೂಡೊಳಗಿನ, ನಿರಂತರ ಕಲರವ.. ಅವನ ಕಣ್ಣಲ್ಲಿ ಕಣ್ಣ, ಇಟ್ಟು ಮಾತನಾಡಲು.. ಅದೆನೋ ಢವ..ಢವ.. ಎದುರಿದ್ದಕ್ಕಿಂತ, ಮರೆಯಾದಾಗಲೇ..ಹೆಚ್ಚು, ಕಾಡುವನವ.. ಅವನಿದ್ದ ದಿನ, ನನ್ನೆದೆಯ ಗುಡಿಯ, ದೇವನಿಗದೋ..ಬ್ರಹ್ಮೋ...

"ತ್ರಿಮೂರ್ತಿ ಸ್ವರೂಪಿ ಶ್ರೀ ದತ್ತಾತ್ರೇಯ...

ಪ್ರ ಸಾ ದ್ .ಬಿ. ಶೆ ಟ್ಟಿ ಡಿಸೆಂ ೨೨ ಬ್ಲಾಗ್ ೧,೧೦೬ ವೀಕ್ಷಣೆ

"ತ್ರಿಮೂರ್ತಿ ಸ್ವರೂಪಿ ಶ್ರೀ ದತ್ತಾತ್ರೇಯ... "ಗುರುಬ್ರಹ್ಮಾ ಗುರುರ್ವಿಷ್ಣು ಗುರುದೇವೋ ಮಹೇಶ್ವರ! ಗುರು: ಸಾಕ್ಷಾತ್ ಪರಂತತ್ವಂ ತಸ್ಮಾದ್ಗುರು ಮುಷಾಶ್ರಯೇತ್!!! ಗುರುವು ಬ್ರಹ್ಮನು: ಗುರುವು ವಿಷ್ಣುವು: ಗುರುವೇ ಮಹೇಶ್...

ಶೃಂಗಾರ ರಸಮಂಜರಿ

ಹಂಸಾನಂದಿ ಡಿಸೆಂ ೨೧ ಬ್ಲಾಗ್ ೨,೬೨೪ ವೀಕ್ಷಣೆ

ಕರ್ನಾಟಕ ಸಂಗೀತ ದೇವಾಲಯಗಳಲ್ಲಿ ಬೆಳೆಯಿತು, ಅದಕ್ಕಾಗಿ ಅದು ಭಕ್ತಿ ಪ್ರಧಾನ ಮತ್ತು ರಾಜರ ಆಸ್ಥಾನಗಳಲ್ಲಿ ಬೆಳೆದ ಹಿಂದೂಸ್ತಾನಿ ಸಂಗೀತ ಶೃಂಗಾರ ರಸ ಪ್ರಧಾನ ಎಂಬ ಮಾತಿದೆ. ತುಸುಮಟ್ಟಿಗೆ ಇದು ನಿಜವೇ ಹೌದು. ಆದರೆ, ನವರಸಗಳ...