ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಚ೦ದಿನ
ಚ

ಚ೦ದಿನ

shekarsss

೫೫ ಲೇಖನಗಳು ೨೨,೬೩೭ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಸಮರ್ಪಣೆ

ಮಾರ್ಚ್ ೨೨ ಬ್ಲಾಗ್ ೧,೧೪೦ ವೀಕ್ಷಣೆ

ಇದುವರೆಗೂ ಮಾತನಾಡದ ವಿಷಯಗಳಲ್ಲಿ, ನನಗೆ ದೃಢವಾದ ನಂಬಿಕೆಯಿದೆ. ನನ್ನ ತೀವ್ರ ಧಾರ್ಮಿಕ ಭಾವನೆಗಳಿಂದ ಮುಕ್ತನಾಗಲು ಬಯಸುತ್ತೇನೆ ಇದುವರೆಗೂ ಯಾರೂ ಧೈರ್ಯಮಾಡಿ, ಸಮರ್ಥಿಸದ ಸಮಸ್ಯೆಗಳನ್ನು ಎದುರಿಸುವುದೇ ನನ್ನ ಮುಂದಿನ ಧ್ಯೇಯೋದ್ದೇಶ. ಈ ವರ್ತನೆ ಅತ...

ಎಷ್ಟೊಂದು ದುರದೃಷ್ಟಕರ!

ಮಾರ್ಚ್ ೨೨ ಬ್ಲಾಗ್ ೧,೨೮೧ ವೀಕ್ಷಣೆ

ಮೌಂಟ್ ಎವರೆಸ್ಟಿನಲ್ಲಾಗಲಿ, ಇಲ್ಲಾ ಸಹಾರಾ ಮರುಭೂಮಿಯಲ್ಲಾಗಲಿ ನೆಲೆಸಲಾಗಲಿಲ್ಲ ಭೀಕರ ಬರಗಾಲವನ್ನಾಗಲಿ, ಅಥವಾ ಭಯಾನಕ ಪ್ರವಾಹಗಳಾಗಲಿ ಎದುರಿಸಲಾಗಲಿಲ್ಲ ಪ್ರೀತಿಸಿ ಮೋಸಹೋಗಿದ್ದಾಗಲಿ, ಇಲ್ಲಾ ಆತ್ಮೀಯರ ಅಗಲಿಕೆಯಾಗಲಿ ತೀವ್ರವಾಗಿ ಕಾಡಲಿಲ್ಲ ಕಾರ್ಗ...

ಎಷ್ಟೊಂದು ದುರದೃಷ್ಟಕರ!

ಮಾರ್ಚ್ ೨೨ ಬ್ಲಾಗ್ ೧,೩೧೬ ವೀಕ್ಷಣೆ

ಮೌಂಟ್ ಎವರೆಸ್ಟಿನಲ್ಲಾಗಲಿ, ಇಲ್ಲಾ ಸಹಾರಾ ಮರುಭೂಮಿಯಲ್ಲಾಗಲಿ ನೆಲೆಸಲಾಗಲಿಲ್ಲ ಭೀಕರ ಬರಗಾಲವನ್ನಾಗಲಿ, ಅಥವಾ ಭಯಾನಕ ಪ್ರವಾಹಗಳಾಗಲಿ ಎದುರಿಸಲಾಗಲಿಲ್ಲ ಪ್ರೀತಿಸಿ ಮೋಸಹೋಗಿದ್ದಾಗಲಿ, ಇಲ್ಲಾ ಆತ್ಮೀಯರ ಅಗಲಿಕೆಯಾಗಲಿ ತೀವ್ರವಾಗಿ ಕಾಡಲಿಲ್ಲ ಕಾರ್ಗ...

ವಿಶೇಷ ಸೂಚನೆ:

ಫೆಬ್ರ ೧೩ ಬ್ಲಾಗ್ ೧,೧೧೩ ವೀಕ್ಷಣೆ

ಪ್ರಿಯ ಸಂಪದಿಗರೇ, ಇಂದಿನಿಂದ ನನ್ನ ಕವನಗಳನ್ನು ಇಲ್ಲಿ , ಕೂಗು...ಎನ್ನ ಮನುಕುಲಕೆ !!! http://www.koogu.blogspot.com ಹಾಗು ಪ್ಲಾನೆಟ್ ಕನ್ನಡಲ್ಲಿ ಕಾಣಬಹುದು. ನಿಮಗೆ ನನ್ನ ಬ್ಲಾಗ್ ಗೆ ಸ್ವಾಗತವ ಕೋರಿ, ಸಂಪದದಿಂದ ಅಲ್ಪವಿರಾಮ ಭಾರದ ಮನಸ್...

ನೋಡು ಬಾ ಕರುನಾಡ

ಫೆಬ್ರ ೦೪ ಬ್ಲಾಗ್ ೧,೫೬೫ ವೀಕ್ಷಣೆ

ತೋರಿಸೋ ಕರುನಾಡ ಹೆಮ್ಮೆಯಲಿ ಧೀರ ಕೇಳಿಸೋ ಕನ್ನಡದ ಗೀತೆಗಳ ಕುವರ ಕರ್ಣಾಟಕದ ಕಂಪು ಎಲ್ಲರೂ ಸವಿಯಲಿ ಹರಡಲಿ ನಾಡಿನ ಇತಿಹಾಸ ವಿಶ್ವದಲಿ ಕರೆಯೋಣ ಬಾರಾ ದೇಶ ವಿದೇಶಿಗರ ಬರಮಾಡು ಅತಿಥಿಗಳ ಸ್ವಾಗತವ ಕೋರಿ ಸತ್ಕರಿಸಿ ಕನ್ನಡದ ವಿಶಿಷ್ಟ ತಿನಿಸುಗಳ ಪರಿಚ...

ನಡೆಸು ಪಯಣವನು

ಫೆಬ್ರ ೦೩ ಬ್ಲಾಗ್ ೧,೧೨೧ ವೀಕ್ಷಣೆ

ವೇಗದಲಿ ಸಾಗುವರು ಇಲ್ಲಿ ಎಲ್ಲರು ನಿನ್ನ ಒಲಿತನು ಯಾರು ಬಯಸರು ರಭಸಕ್ಕೆ ನೀ ಸಿಲುಕಿ ನಲುಗದಿರು ಕುರಿಮಂದೆ ಹಿಂದೆ ನೀ ಹೋಗದಿರು ಇವರ ಹೊರನೋಟ ಬಲು ಆಕರ್ಷಕ ಸಿಹಿ ನುಡಿಯ ಸುರಿಮಳೆ ಬರಿ ನಾಟಕ ಸುಲಿಯದಿರು ಇವರ ಬಳಿ ಇರಲಿ ಎಚ್ಚರ ಕೊಳೆತ ಮನಸಿನವರು ಹ...

ಮಾಯವಾದರು ಎಲ್ಲಿಗೆ

ಫೆಬ್ರ ೦೨ ಬ್ಲಾಗ್ ೧,೨೧೧ ವೀಕ್ಷಣೆ

ಮಾಯವಾದರು ಎಲ್ಲಿಗೆ ಯಾರು ಯಾವ ಕಾಳುಗಳನು ಇಲ್ಲಿ ತಂದು ನೆಟ್ಟವರು ಹೀಗೆ ಯಾವ ಪ್ರತಿಫಲವ ಬಯಸಿ ಎಲ್ಲಿ ಮರೆಯಾಗಿ ಅಡಗಿಹರು ಸಸಿಯಾಗಿ, ಗಿಡವಾಗಿ, ಮರವಾಗಿ, ಹೆಮ್ಮರಗಳು ತಾವಾಗಿ, ನೆರಳಾಗಿ ತಂಪನು ಚೆಲ್ಲಿ ಇಂದು ಎಲ್ಲರಿಗಾಗಿ, ಆಗಸವ ಚುಂಭಿಸುವ ಗುರಿ...

ಅಂಬರದೆತ್ತರ

ಜನ ೧೨ ಬ್ಲಾಗ್ ೧,೨೬೪ ವೀಕ್ಷಣೆ

ಎತ್ತರ ಎತ್ತರ ಅಂಬರದೆತ್ತರ ನಿಲ್ಲದೆ ಏರಿದೆ ನೆಲದ ಬೆಲೆ ಏನಿದೆ, ಎಲ್ಲಿದೆ, ಎಸ್ಟಿದೆ ಚದರ ಲೆಕ್ಕವ ಹಾಕಲು ಜನರ ಕಾತುರ ಹಗಲು ವೇಷ, ಹಲವು ಮುಖದವರು ಆದಷ್ಟು ಬೇಗ, ಅಧಿಕ ಲಾಭಕೆ ಇವರು ಬೆವರು ಸುರಿಸದೆ ಮಾಡುವರು ಜೋರು ತಳಮಳಿಸುತಿಹರು ಮಂಕು ಬಡಿದವರ...

ಸದಾ ನನಗಿರಲಿ

ಜನ ೧೧ ಬ್ಲಾಗ್ ೧,೪೫೦ ವೀಕ್ಷಣೆ

ದಿನವು ಹೊಸತು ಹೊಸತು ಬರಲಿ ಹಳೆಯ ನೆನಪುಗಳ ಸುಳಿವಿರದಿರಲಿ ಉಲ್ಲಾಸ, ಉತ್ಸಾಹ ಕುಂದದಿರಲಿ ಹುಡುಕಾಟ ಕೊನೆವರೆಗು ನಿಲ್ಲದಿರಲಿ ಕಲ್ಪನಾ ಲಹರಿ ಕೊನೆಯಾಗದಿರಲಿ ಸೃಜನಶೀಲ ಮನ ಮಟುಕಾಗದಿರಲಿ ಕಂಡ ಕನಸುಗಳು ಕಾಣದಾಗದಿರಲಿ ಅವತರಿಪ ಆಸೆಗಳಿಗೆ ಕಡಿವಾಣವಿರ...

ಕೊಸರಿನ ಕಮಲ

ಜನ ೧೦ ಬ್ಲಾಗ್ ೨,೧೩೭ ವೀಕ್ಷಣೆ

ಕೊಸರಿನಲ್ಲಿ ಹೊಳೆವ ಕಮಲ ಕೊಸರಿಗಂಜಿ ಅಳುವುದೇ ಕೊಸರಿನಿಂದ ಬರುವುದೆಂದು ಯಾರು ಅದನು ಬಗೆವರು ಕೆಂಪು, ಬಿಳುಪು, ಹಳದಿ ಬಣ್ಣ ದರಿಸಿ ಸೆಳೆವ ಗುಲಾಬಿ ಮುಳ್ಳು ಜೊತೆಗೆ ಇರುವುದೆಂದು ಯಾರು ಅದನು ತೊರೆವರು ಹಾಲು, ಮೊಸರು, ಬೆಣ್ಣೆ, ತುಪ್ಪ ಎಲ್ಲ ಇದನು...

ಜನುಮ ಜನುಮಗಿಬಂಧ

ಜನ ೧೦ ಬ್ಲಾಗ್ ೧,೭೭೩ ವೀಕ್ಷಣೆ

ಕಿರುನಗೆಯ ಮೊಗ ಚಂದ ಮುಡಿದ ಮಲ್ಲಿಗೆಯ ಗಂಧ ಪಿಸು ಮಾತನಾಳಿಸುವಾನಂದ ಇರಲಿ ಜನುಮ ಜನುಮಗಿಬಂಧ ಮಾತಿನ ಉಯ್ಯಾಳೆಯಲಿ ತೂಗಿ ತೇಲಿಸುವವಳಿವಳು ಮಾತೆಯ ಮಮತೆ ತೋರಿ ನನ್ನ ಮನವ ಗೆದ್ದವಳು ಓರೆ ನೋಟಗಳಲ್ಲಿ ಎಲ್ಲ ತಿಳಿಸುವವಳಿವಳು ಪ್ರೀತಿಯ ಹುಬಾಣವ ಬಿಟ್ಟು...

ಕೊಡುವ ಕಾಣಿಕೆ

ಜನ ೦೯ ಬ್ಲಾಗ್ ೧,೫೫೨ ವೀಕ್ಷಣೆ

ರವಿಯ ಕಿರಣ ಸೋಲುತಿದೆ ಪೂರ್ಣ ಚಂದ್ರ ಕರಗುತಿದೆ ಸ್ಥಬ್ಧ ನಿತ್ಯ ಹಸಿರು ವನ ಸುಪ್ತ ಸೋನೆ ಮಳೆಯ ಜನನ ಹರಿಯುವ ನದಿ ಮಾಯವಾಗಿ ಬೀಸುವ ತಂಗಾಳಿ ಬಿಸಿಯಾಗಿ ಕಲ್ಲಾಗಿ ಕೊರೆವ ಕುಡಿವ ಜಲ ದಿಗ್ಗನೆ ಬಾಯ್ತೆರೆದು ಕುಸಿದ ನೆಲ ಆದಿ ಅಂತ್ಯ ಯಾವುದಿಲ್ಲಿ ಸಕಲ...