ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಚ೦ದಿನ
ಚ

ಚ೦ದಿನ

shekarsss

೫೫ ಲೇಖನಗಳು ೨೨,೬೩೭ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಜಾಗತೀಕರಣದ ಮಳೆ

ಡಿಸೆಂ ೨೮ ಪುಟ ೪೧ ವೀಕ್ಷಣೆ

ಸ್ಪರ್ಧಾಪೂರ್ಣ ಜಗ ಆಧುನಿಕತೆಯ ವೇಗ ಇಲ್ಲಿ ಭಾವಕ್ಕಿಲ್ಲ ಜಾಗ ಮಾಡಿ ಲಾಭಕ್ಕೆಲ್ಲ ತ್ಯಾಗ ಇಲ್ಲಿ ದುಡ್ಡಿದ್ದವನೆ ದೊಡ್ಡಪ್ಪ ಅಧಿಕಾರವಿದ್ದವನೇ ನಮ್ಮಪ್ಪ ಇದು ಹುಚ್ಚು ಕುದುರೆ ಓಟ ಇದು ಯಾವ ಪರಿಯ ಆಟ ಶರವೇಗದ ಸರದಾರರು ಅಪ್ರತಿಮ, ಅಸಾಧ್ಯ ಶೂರರು ಸಕ...

ಚತುರ ಶಿಖಾಮಣಿ

ಡಿಸೆಂ ೨೭ ಪುಟ ೩೯ ವೀಕ್ಷಣೆ

ಅಡ್ಡ ಗೋಡೆಯ ಮೇಲಿನ ದೀಪದಂತೆ ನುಡಿವವನ, ನಡೆವವನ ಮನದಾಳ ಅವಿಶ್ವಾಸದ ಕೊಳ ಅಭದ್ರತೆಯಿಂದ ನರಳುವ ಪರಾವಲಂಭಿಯಾಗಿರುವ ದೃಢ ನಿರ್ಧಾರದ ಕೊರತೆ ಅಸ್ಪಷ್ಟ ವಿಚಾರಗಳ ಸಂತೆ ತಾತ್ಕಾಲಿಕ ತಂತ್ರಗಳು ನಡೆದಾಡುವ ಯಂತ್ರಗಳು ಸಿಹಿಲೇಪಿತ ವಿಷಗುಳಿಗೆ ಬಳಸಿ ಮಾಡ...

ಸಂದರ್ಶನ

ಡಿಸೆಂ ೨೭ ಪುಟ ೪೨ ವೀಕ್ಷಣೆ

ಹೆಸರು : ಭೂಮಿ ವಯಸ್ಸು : ಎರಡು ಸಾವಿರದ ಏಳು ವಿಳಾಸ : ಸೌರಮಂಡಲ ಧರ್ಮ: ಅದು ನಿಮ್ಮ ಕರ್ಮ ಆಯಸ್ಸು : ನೀವಂದುಕೊಂಡಷ್ಟು ಸಾಧನೆ : ಅನಾವಶ್ಯಕವಾಗಿ ನಿಮ್ಮನ್ನು ಬರಿಸುತ್ತಿರುವುದು ಮಿತ್ರರು : ಸಾಗರ, ಜಲಚರ, ವನ, ಕಾನನ ಇತ್ಯಾದಿ ಶತ್ರುಗಳು : ಮನುಜ...

ಮನಸ್ಸಮಾಧಾನ

ಡಿಸೆಂ ೨೬ ಪುಟ ೫೯ ವೀಕ್ಷಣೆ

ಗೀಚುವ ಗೀಳು ಅವಿರತ ಸುಖಾನುಭಾವ ನೀಡುತ ವಕ್ರ ವ್ಯಾಕರಣಗಳ ತಿದ್ದಿ ಮಾಡಿ ಭಾವಗಳ ಶುದ್ಧಿ ಪುಸ್ತಕ ಪ್ರೇಮ ಬೆಳೆಸುತಾ ಸಾಧಕರ ಸಾಂಗತ್ಯ ಹರಸಿ ಸಾಹಿತ್ಯದ ಹೂರಣ ಉಣಿಸಿದ ಗೆಳೆಯರೆಲ್ಲರನು ಸ್ಮರಿಸುತಾ ವ್ಯಕ್ತಿ, ವ್ಯಕ್ತಿತ್ವಗಳ ಸೃಷ್ಟಿ ಅನುಭವಗಳ ಅಭಿವ...

ಜೀವಾಳ

ಡಿಸೆಂ ೨೫ ಪುಟ ೫೧ ವೀಕ್ಷಣೆ

ಸೊಲ್ಲೆತ್ತದೆ ಸರಿಪಡಿಸಿ ಬದಿಗಿಟ್ಟು ಬಲಪಡಿಸಿ ಬರಲಿ ನೂರೈವತ್ತು ವಿರಸಗಳ ಕುತ್ತು ವಿಘ್ನಗಳ ಛೇಡಿಸುವೆ ಭಘ್ನಗಳ ಭೇದಿಸುವೆ ಜನರ ಬಾಯಿಗೆ ಬೀಗ ಜಡಿದು ಬರುವೆನು ಬೇಗ ಒಲವೇ ಬಂಡವಾಳ ನೀ ಅದರ ಜೀವಾಳ ಬಾ ಬಳಿಗೆ ತಡವೇಕೆ ಕೂಡಿ ಬಾಳುವುದಕೆ

ದೊರೆತ ದಾರಿ

ಡಿಸೆಂ ೨೫ ಪುಟ ೫೦ ವೀಕ್ಷಣೆ

ಒಂದು ಹಾದಿಯ ಬಯಸಿ ದೊರೆತ ದಾರಿಯ ಪ್ರೀತಿಸಿ ನೋವು ನಲಿವುಗಳನುಂಡು ಹತ್ತು ಮೊಗಗಳ ಕಂಡು ಸನ್ಮಾರ್ಗದಲಿ ವಿಶ್ವಾಸವಿರಿಸಿ ಇರಲು ಸಹನೆ, ಸಂಯಮ ರೋಷ, ದ್ವೇಷ, ಲೋಭ ತ್ಯಜಿಸಿ ನೀನಿಟ್ಟು ದಿಟ್ಟ ಪರಿಶ್ರಮ ಸರಳ ಜೀವನ ಮಂತ್ರ ಜಪಿಸಿ ಗತ ಕಾಲವನೊಮ್ಮೆ ಸ್ಮರ...

ಆತ್ಮ ಸಂತುಷ್ಟಿ

ಡಿಸೆಂ ೨೪ ಪುಟ ೪೮ ವೀಕ್ಷಣೆ

ಹಿಂದೆ ನೋಡದೆ ಎಂದೂ ಸಾಗಿ ಮುಂದೆ ಮುಂದೆ ಬೇಕಾದ್ದು ಬರಲಿ ಮತ್ತಷ್ಟು ಬೇಡದ್ದು ಇರಲಿ ಮಗದಷ್ಟು ಮುಟ್ಟಿದ್ದೆಲ್ಲ ಚಿನ್ನ ತೊಟ್ಟದ್ದೆಲ್ಲ ರನ್ನ ಸಕಲ ಸವಲತ್ತು ಸಾಕಷ್ಟು ದೌಲತ್ತು ಪಡೆದಾಗ ತೃಪ್ತಿ ಇರದಾಗ ಅತೃಪ್ತಿ ಎಲ್ಲಾ ಬಿಟ್ಟು ಕೊಟ್ಟಾಗ ಆತ್ಮ ಸಂ...

ಗಾಳಿ ಮಾತು

ಡಿಸೆಂ ೨೪ ಪುಟ ೫೯ ವೀಕ್ಷಣೆ

ಗಾಳಿ ಮಾತು ಕಿವಿಗೆ ಬಿದ್ದು ಎಬ್ಬಿಸಿದೆ ಬಿರುಗಾಳಿ ಬೀಸಿ ಬೆಂಕಿಯ ಬಲೆ ಚಿತ್ತವ ಹೂತು ಕ್ರೋಧವ ಹೊತ್ತು ಮತಿಗೆಟ್ಟ ಗೂಳಿ ಸುತ್ತುವ ಸುಂಟರಗಾಳಿ ಎಲ್ಲೆಡೆ ಕಗ್ಗತ್ತಲು ಕವಿದು ಕಳೆದು ಹೋಗುವ ಮುನ್ನ ಕಣ್ತೆರೆದು ಒಂದು ಕ್ಷಣ ಕಾಣೋ ಕನ್ನಡಿ ಜಾಣ

ಚಂಚಲ ಮನದ ದೊರೆ

ಡಿಸೆಂ ೨೨ ಪುಟ ೩೭ ವೀಕ್ಷಣೆ

ಕಡಿವಾಣವಿಲ್ಲದ ಕುದುರೆ ಏರಿ ಬಂದ ನೋಡಿ ಚಂಚಲ ಮನದ ದೊರೆ ಮಾಡುವ ಏನ ಮೋಡಿ ಚಂಗ ಚಂಗನೆ ಎಗರುವನೀತ ಸಾವಿರ ಸುಳ್ಳು ಹೇಳುವನೀತ ಸುಮ್ಮ ಸುಮ್ಮನೆ ನಗುತಿರುವ ಚಕು ಬುಕು ರೈಲು ಬಿಡುತಿರುವ ಸೂಟು ಬೂಟು ದರಿಸಿರುವ ಕಣ್ಣಿಗೆ ಕನ್ನಡಕ ಇಟ್ಟಿರುವ ಮರಳು ಮಾಡ...

ಸೋಲು ಗೆಲುವು

ಡಿಸೆಂ ೨೨ ಪುಟ ೫೩ ವೀಕ್ಷಣೆ

ಸೋಲು ಗೆಲುವು ಗೊಂದಲಮಯವೋ ಎಂದಿಗೂ ಅರಿಯದ ಸಾಗರದ ಆಳವೋ ಈ ಪದಗಳ ವ್ಯಾಪ್ತಿ ಅರ್ಥೈಸುವ ಯುಕ್ತಿ ಮತ್ತೆ ಬಳಸುವ ಶಕ್ತಿ ಅವರವರಿಗಿರುವ ಆಸಕ್ತಿ ಅಂತಸ್ತು, ಆಸ್ತಿ, ಹಣ ಇದ್ದವರೆಲ್ಲಾ ಗೆದ್ದವರಲ್ಲ ಸಹನೆ, ಸಂಯಮ, ಸದ್ಗುಣ ಇರುವವರೆಲ್ಲಾ ಸೋತವರಲ್ಲ ಗೆದ...

ಗುರಿ

ಡಿಸೆಂ ೧೭ ಪುಟ ೩೭ ವೀಕ್ಷಣೆ

ಗುರಿಯಿಲ್ಲದ ಓಟ ಅಸ್ಪಷ್ಟ ನೋಟ ಇವರ ಸೆಣಸಾಟ ಕತ್ತಲಲ್ಲಿ ಹುಡುಕಾಟ ನಿರ್ಧಿಷ್ಟ ಗುರಿಯಿರಲು ಸೂಕ್ತ ಹಾದಿಯಲ್ಲಿ ದಿಟ್ಟ ಪರಿಶ್ರಮವಿಟ್ಟು ಸ್ಪಷ್ಟ ಹಿನ್ನಲೆಯಲ್ಲಿ ತೊಡಕುಗಳು ಬಂದಷ್ಟು ಬಲವಾಗಿ ಮತ್ತಷ್ಟು ಕಾಣುತಾ ಗುರಿಯೊಂದೆ ಸಾಗಿ ನಡೆ ಮುಂದೆ

ಗುರಿ

ಡಿಸೆಂ ೧೭ ಪುಟ ೩೯ ವೀಕ್ಷಣೆ

ಗುರಿಯಿಲ್ಲದ ಓಟ ಅಸ್ಪಷ್ಟ ನೋಟ ಇವರ ಸೆಣಸಾಟ ಕತ್ತಲಲ್ಲಿ ಹುಡುಕಾಟ ನಿರ್ಧಿಷ್ಟ ಗುರಿಯಿರಲು ಸೂಕ್ತ ಹಾದಿಯಲ್ಲಿ ದಿಟ್ಟ ಪರಿಶ್ರಮವಿಟ್ಟು ಸ್ಪಷ್ಟ ಹಿನ್ನಲೆಯಲ್ಲಿ ತೊಡಕುಗಳು ಬಂದಷ್ಟು ಬಲವಾಗಿ ಮತ್ತಷ್ಟು ಕಾಣುತಾ ಗುರಿಯೊಂದೆ ಸಾಗಿ ನಡೆ ಮುಂದೆ