ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಚ೦ದಿನ
ಚ

ಚ೦ದಿನ

shekarsss

೫೫ ಲೇಖನಗಳು ೨೨,೬೩೭ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಹೊಸ ಅರಿವು

ಜನ ೦೯ ಬ್ಲಾಗ್ ೧,೧೩೦ ವೀಕ್ಷಣೆ

ದಿನಕೆ ನೂರು ನರರ ಮರಣ ಕ್ಷಣಕೆ ನೂರು ಕುಡಿಯ ಜನನ ಜನನ ಮರಣ ನಿತ್ಯದೂರಣ ಬೇಕೆ ಇದಕೆ ಕಾಲಹರಣ ಯಾರ ಚಿಂತೆ ಯಾವ ಕಂತೆ ಚಿಂತೆ ಕಂತೆ ದಿನದ ಸಂತೆ ದೂಡು ದೂರ ಪರರ ತರವ ಸರಸವಾಡು ಸರಿಗಮಪದವ ಇಹದ ಪರಿವು ಇರದು ಆಗ ಹೊರ ಜಗವು ಕಾಣದು ಆಗ ಕಾವ್ಯವನ್ನು ಸವಿ...

ಹೆಸರು ಬೇಕು?

ಜನ ೦೭ ಪುಟ ೪೧ ವೀಕ್ಷಣೆ

ಹೆಸರು ಬೇಕು ನಮಗೆ ಕೂಗಿ ಕರೆಯುವುದಕೆ ನಮ್ಮ ಇರುವನು ದೃಢೀಕರಿಸುವುದಕೆ ಗುರುತಿಸಬೇಕೆಂಬ ನಮ್ಮ ಹಂಬಲಕ್ಕೆ ಬೆನ್ನು ತಟ್ಟಿ ಪ್ರೋತ್ಸಾಹಿಸ ಬೇಕೆಂಬ ಛಪಲಕ್ಕೆ ದಾರಿ ತೋರುವವಂಗೆ ತಪ್ಪುಗಳ ತಿದ್ದುವವಂಗೆ ವಿಧ್ಯೆ ಕಲಿಸುವವಂಗೆ ಹೆಸರು ಬೇಕೆ ಬೇಕು ದಿಟ್...

ಹೆಸರು ಬೇಕು?

ಜನ ೦೭ ಬ್ಲಾಗ್ ೧,೨೭೭ ವೀಕ್ಷಣೆ

ಹೆಸರು ಬೇಕು ನಮಗೆ ಕೂಗಿ ಕರೆಯುವುದಕೆ ನಮ್ಮ ಇರುವನು ದೃಢೀಕರಿಸುವುದಕೆ ಗುರುತಿಸಬೇಕೆಂಬ ನಮ್ಮ ಹಂಬಲಕ್ಕೆ ಬೆನ್ನು ತಟ್ಟಿ ಪ್ರೋತ್ಸಾಹಿಸ ಬೇಕೆಂಬ ಛಪಲಕ್ಕೆ ದಾರಿ ತೋರುವವಂಗೆ ತಪ್ಪುಗಳ ತಿದ್ದುವವಂಗೆ ವಿಧ್ಯೆ ಕಲಿಸುವವಂಗೆ ಹೆಸರು ಬೇಕೆ ಬೇಕು ದಿಟ್...

ಬಾಲ್ಯದ ನೆನಪು

ಜನ ೦೩ ಪುಟ ೪೬ ವೀಕ್ಷಣೆ

ಬೆಟ್ಟ ಗುಡ್ಡಗಳಲ್ಲಿ ದಟ್ಟ ಕಾಡುಗಳಲ್ಲಿ ಕಳೆದು ಹೋಗುವ ಆಸೆ ನನಗಿಂದು ಕೊಬ್ಬಿದ ಎಮ್ಮೆಯನತ್ತಿ ಊರ ಕೇರಿಯ ಸುತ್ತಿ ಪಕ್ಕದ ಕೆರೆಯಲ್ಲಿ ಜಗ್ಗಿ ಮಿಂದು ಬರುವಾಸೆ ಚಡ್ಡಿ ಸ್ನೇಹಿತರೊಡನೆ ರೆಂಬೆ ಕೊಂಬೆಯ ಹತ್ತಿ ಅಂಗಿ ಚಡ್ಡಿಯ ಅರಿದು ಕೈಯಿ ಕಾಲನು ಪರಚ...

ನಗರೀಕರಣದ ಲಗ್ಗೆ

ಜನ ೦೩ ಪುಟ ೪೮ ವೀಕ್ಷಣೆ

ನೋಡಾ ನಗರೀಕರಣದ ಲಗ್ಗೆ ಸೆಳೆಯುತಿದೆ ಎಲ್ಲರ ಜಗ್ಗಿ ಜಗ್ಗಿ ಆಗಸದೆತ್ತರ ಏರಿದೆ ನೆಲದ ಬೆಲೆ ಕಂಗಾಲಾಗಿಹರು ಜನ ಸಿಗದು ನೆಲೆ ಶಬ್ದ ಮಾಲಿನ್ಯ, ವಾಯು ಮಾಲಿನ್ಯ, ಜಲ ಮಾಲಿನ್ಯ, ಜನ ಮಾಲಿನ್ಯ ಭೂಗಳ್ಳರ ಹಾವಳಿ, ಭೂಗತರ ಧಾಳಿ ಎಲ್ಲವೂ ಅಸ್ಥವ್ಯಸ್ಥ, ಎಲ್...

ಆಧುನಿಕತೆಯ ವರದಾನ

ಜನ ೦೩ ಪುಟ ೫೬ ವೀಕ್ಷಣೆ

ಅವಸರದ ಜೀವನ ಅತಿವೇಗದ ಯಾನ ಅತಿ ಉದ್ವೇಗದ ಮನ ಆಧುನಿಕತೆಯ ವರದಾನ ಹತ್ತು ಹಲವು ದಾರಿ ಕವಲೊಡೆದ ಗುರಿ ದ್ವಂದ್ವ ಮನಸ್ಥಿತಿಯ ಪರಿ ಕಂಗೆಡುತಿದೆ ಮತಿ ಜಾರಿ ಮನಸುಗಳು ಮಲಿನ ಮಾತುಗಳು ಮಾಲಿನ್ಯ ಮೌಲ್ಯಗಳ ಪಲಾಯನ ಸರಿದ ಸಾತ್ವಿಕ ಜೀವನ

ಕನಸಿನ ಲೋಕ

ಜನ ೦೩ ಪುಟ ೪೮ ವೀಕ್ಷಣೆ

ಕನಸಿನ ಲೋಕ ಅಮೇರಿಕಾ ಹಂಗಂತಾರೆಲ್ಲರು ಯಾಕಾ ಇದು ಐಶಾರಾಮಿ ಜೀವನಕಾ ಭೂರಮೆಯೊಳಗಿನ ನಾಕ ಕುಡಿಯೊಡೆದೊಡನೆ ಕಿವಿಹಿಂಡಿ ಅಲ್ಲಿಯ ಕನಸನು ಬಿತ್ತುವರು ಇಲ್ಲೇ ಹುಟ್ಟಿ ಇಲ್ಲೇ ಬೆಳೆದು ಪಯಣವ ಅಲ್ಲಿಗೆ ಬೆಳೆಸುವರು ಪಾಲಕರಿಗೆ ಸಾರ್ಥಕ ಮನೋಭಾವ ಮಕ್ಕಳಿಗೆ...

ನನ್ನ ದೇಶ

ಡಿಸೆಂ ೩೧ ಪುಟ ೬೫ ವೀಕ್ಷಣೆ

ಇದು ಜಡ ಆಡಳಿತದ ಕ್ರೌರ್ಯ ನಡೆಸಿ ಭ್ರಷ್ಟಾಚಾರದ ರಾಜಕೀಯ ಹಚ್ಚಿ ಕೋಮು ಗಲಭೆಗಳ ಬತ್ತಿ ಎಲ್ಲೆಡೆ ಜಾತಿ ಮತಭೇದಗಳ ಭಿತ್ತಿ ರಾರಾಜಿಸುತಿಹ ಅಧಿಕಾರಶಾಹಿ ವಿಜೃಂಭಿಸುತಿಹ ಬಂಡವಾಳಶಾಹಿ ಹಗಲು ಧರೋಡೆ ಮಾಡುತಿಹರು ಜನರು ಮೊಖ ಪ್ರೇಕ್ಷಕರಾಗಿಹರು ಮೇಲಿರುವವ...

ಪ್ರಗತಿಯ ರಥ

ಡಿಸೆಂ ೩೧ ಪುಟ ೬೩ ವೀಕ್ಷಣೆ

ವಿಶೇಷ ಆರ್ಥಿಕ ವಲಯ ದೇಶದ ಪ್ರಗತಿಗೆ ಆಲಯ ಈ ಅಸ್ತ್ರವ ಬಳಸಿ ರೈತರನು ಸಜೀವ ದಹನ ಮಾಡುವರು ಹಸಿರನು ಹಳಿಸಿ ರಕ್ತವ ಹರಿಸಿ ಕಟ್ಟಡಗಳ ಕಾಡನು ಕಟ್ಟುವರು ಬಡವರ ಬಾಳಗೆ ಕೊಲ್ಲಿಯನಿಟ್ಟು ಹಲವರು ಸಿರಿಯಲಿ ಮೆರೆಯುವರು ದೇಶಕೆ ಬೆನ್ನೆಲುಬು ಈತನು ಕಾಲದಿ ಭ...

ಸರ್ವಸೃಷ್ಟಿಯ ಜನಕ

ಡಿಸೆಂ ೨೯ ಪುಟ ೫೯ ವೀಕ್ಷಣೆ

ಇವ ಸರ್ವಸೃಷ್ಟಿಯ ಜನಕ ಜೀವರಾಷಿಗಳ ಪೋಷಕ ಸಕಲ ಕಾರ್ಯಗಳ ನಿಯಂತ್ರಕ ಎಲ್ಲಿರುವೆಯೋ ನೀ ಮಾಂತ್ರಿಕ ಕಲ್ಪನೆಗೆ ಎಟುಕದ ಜಗವೋ ಹಲವು ವಿಸ್ಮಯಗಳ ತಾಣವೋ ಕಾಣದ ಕನಸುಗಳ ಬೆನ್ನತ್ತಿ ಹುಡುಕುತ ನಡೆವೆವು ನಾವು ಅದ್ಭುತ ಮಾನವ ಕುಲವು ಇಲ್ಲಿರುವುದು ನಾಕ ನರಕವ...

ಯಾವ ಕೊರತೆ?

ಡಿಸೆಂ ೨೯ ಪುಟ ೬೫ ವೀಕ್ಷಣೆ

ಹಕ್ಕಿಯ ಹಾಡಿಗೆ ರಾಗಗಳುಂಟೆ ಹರಿಯುವ ನದಿಗೆ ಜಾಗದನಂಟೆ ಬೀಸುವ ಗಾಳಿಗೆ ಯಾರ ಚಿಂತೆ ಸುರಿಯುವ ಮಳೆಗೆ ಸುಳಿಯುಂಟೆ ಕುಣಿಯುವ ನವಿಲಿಗೆ ತಾಳಗಲಿವೆಯೇ ಬಣ್ಣದ ಚಿಟ್ಟೆಗೆ ಅಂದದ ಕೊರತೆಯೇ ವನ್ಯ ಮೃಗಗಳಿಗೆ ಸ್ನೇಹದ ಬರವೆ ಹಸಿರಿನ ವನಕೆ ಭೇದಗಲಿವೆಯೇ ಕಾಣ...