ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಚ೦ದಿನ
ಚ

ಚ೦ದಿನ

shekarsss

೫೫ ಲೇಖನಗಳು ೨೨,೬೩೭ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಕೋಪವೆಂಬ ಧೂರ್ತ

ಡಿಸೆಂ ೧೫ ಪುಟ ೫೧ ವೀಕ್ಷಣೆ

ಕೋಪವೆಂಬ ಧೂರ್ತನೊಬ್ಬ ಭೂತದಂತೆ ಮೈಯ್ಯನೇರಿ ಭುಸಭುಸನೆ ಉಸಿರನಿಟ್ಟು ರಭಸದಿಂದ ಗುಡುಗುವವನೆ ಕಣ್ಣು ಕೆಂಪೇರಿಸಿರುವೆ ಕುರುಡಾಗಿ ವರ್ತಿಸುವೆ ಕೇಳುವ ಮನಸ್ಥಿತಿಯ ತ್ಯಜಿಸಿರುವ ಮೂರ್ಖನೆ ಪಿತ್ಥವೇರಿದ ಚಿತ್ತ ಸುಟ್ಟುಹಾಕುವ ಮುನ್ನ ಸಹನೆ ಸಂಯಮವೆಂಬ ದ...

ಕಾಗುಣಿತ

ಡಿಸೆಂ ೧೫ ಪುಟ ೪೫ ವೀಕ್ಷಣೆ

ಕನ್ನಡದ ಕಾಗುಣಿತ ತಿಳಿದವರಿಗಿದು ಕುಣಿತ ತಿಳಿಯದವರಿಗೆ ಗಣಿತ ಸತತ ಯತ್ನವ ಮಾಡುತ ಹಲವು ಪುಸ್ತಕ ಓದುತ್ತಾ ಗೆಳೆಯರೊಂದಿಗೆ ಹರಟುತ್ತಾ ಭಾಷೆಯ ಬಳಕೆ ಬಯಸಿ ಸಿಕ್ಕ ಸಲಹೆಗಳ ಸ್ವೀಕರಿಸಿ ಚಿಗುರಿದ ಭಾವಗಳ ಬಿಡಿಸುವ ಬಯಕೆಗಳ ಜೊತೆ ನಿಮ್ಮೊಂದಿಗೆ ನಡೆವ ಆ...

ಕಲಚಿದಕೊಂಡಿ

ಡಿಸೆಂ ೦೮ ಪುಟ ೪೩ ವೀಕ್ಷಣೆ

ಎಂದೋ ಕಲಚಿದಕೊಂಡಿ ಮತ್ತೆ ಕೂಡಿಕೊಂಡಾಗ ಸಂತಸದ ಹೊನಲು ಮುಟ್ಟಿತ್ತು ಮುಗಿಲು ಯಾರ್ಯಾರು ಎಲ್ಲೆಲ್ಲಿ ಏನೇನು ಮಾಡುವರು ಮಾಸಿ ಮರೆಯಾಗಿರುವ ನೆನಪುಳಿಸಿ ಹೊಂಟವರು ಒಮ್ಮೆ ನೋಡಿಬರುವೆ ಇರುವ ಗೆಳೆಯರನೆಲ್ಲ ಕಡೆತನಕ ಹಿಡಿಯುವೆನು ಕೂಡಿರುವ ಕೊಂಡಿಯನು

ಹಳೆಯ ನೆನಪೇ

ಡಿಸೆಂ ೦೮ ಪುಟ ೫೪ ವೀಕ್ಷಣೆ

ಹಳೆಯ ನೆನಪೇ ಚುಚ್ಚದಿರು ಮತ್ತೆ ಮತ್ತೆ ಮರೆಯಲೆಂದೇ ನಿನ್ನ ಸೋತಿಹೆನು ಪ್ರತಿದಿನ ಕಹಿಯಾದ ಘಟನೆಗಳ ಹಳೆಯ ಪುಟಗಳಲಿ ಮುಚ್ಚಿಟ್ಟು ಆಳದಲಿ ಮತ್ತೆ ಎದ್ದು ಬರದಿರಲೆಂದು ಹತ್ತಾರು ವರುಷಗಳಿಂದ ಹಲವು ಊರುಗಳದಾಟಿ ನಿತ್ಯ ಹಸಿರನು ಹೊತ್ತು ನಿನ್ನ ಮರೆಯಲೆಂ...

ಧರ್ಮಕಾರಣ

ಡಿಸೆಂ ೦೭ ಪುಟ ೪೩ ವೀಕ್ಷಣೆ

ನನ್ನ ಪ್ರೀತಿಸಲು ಇಲ್ಲಾ ದ್ವೇಷಿಸಲು ಗುರುತಿಸಲು ಇಲ್ಲಾ ಗುರುತಿಸದಿರಲು ಬೆನ್ನು ತಟ್ಟಲು ಇಲ್ಲ ಅದಕೆ ಚೂರಿ ಇಡಲು ನನ್ನ ಒಪ್ಪಲು ಇಲ್ಲಾ ಹೊರತಬ್ಬಲು ಕೊನೆಗೆ ಬದುಕಲು ಇಲ್ಲಾ ಸಾಯಲು ದಯೆತೋರಿ ಒಂದು ಅವಕಾಶ ನೀಡಿ ಕೂಗುವೆನು ಎಲ್ಲರನು ಮನುಕುಲಕೆ ಜಾ...

ಜೇಡರ ಬಲೆ

ಡಿಸೆಂ ೦೭ ಪುಟ ೮೭ ವೀಕ್ಷಣೆ

ಏಕತಾನತೆಯ ಭೂತ ಕಾಡುತಿಹುದು ಸತತ ಬೆನ್ನತ್ತಿ ಬರುತಿದೆ ನೊಂದ ನನ್ನ ಬಿಡದೆ ಎಷ್ಟೊಂದು ಘೋರ ಇನ್ನೆಷ್ಟು ದೂರ ಏಕಾಂಗಿ ನಾನು ಬಂದೊಮ್ಮೆ ನೋಡ ಎಲ್ಲೆಲ್ಲು ಕಗ್ಗತ್ತಲು ಸುತ್ತಿ ಬಳಸಿವೆ ನೂರಾರು ದ್ವೇಷ ರಾಗದ ತಂತಿಗಳು ಮೀಟಿದ ಹಾಡ ಕೇಳುವವರಾರು ನಾ ಹೆ...

ಕಡಲ ಕಿನಾರೆ

ಡಿಸೆಂ ೦೭ ಪುಟ ೪೪ ವೀಕ್ಷಣೆ

ಕಡಲ ಕಿನಾರೆ ಅದ್ಭುತ ಜಲಧಾರೆ ಹೊಮ್ಮುವ ಹಾಲಿನ ನೊರೆ ಆನಂದದ ಅಮೃತಧಾರೆ ಸನಿ ಸನಿ ಅಲೆಗಳ ಚಲನ ಜುಮ್ಮನೆರಗುವಾಲಿಂಗನ ಮತ್ತದೇ ಸಿಹಿ ಚುಂಬನ ತೆಲಾಡುತಿದೆ ಎನ್ನ ಮನ ಸುಯ್ಯನೆ ನುಸುಳುವ ತಂಗಾಳಿ ಹಾರುವ ಹಕ್ಕಿಯ ರಂಗೋಲಿ ಒಡಲು ತೂಗುವ ಉಯ್ಯಾಲೆ ಹಾಡುವೆ...

ಕತ್ತಲೆಯೆಡೆಗೆ

ಡಿಸೆಂ ೦೫ ಪುಟ ೩೯ ವೀಕ್ಷಣೆ

ಸಕಲ ಬಲ್ಲವನೆಂಬವರ ಅರಿವಿಲ್ಲದೆ ನುಡಿವವರ ಎಲ್ಲರ ನಡಿಗೆ ಕತ್ತಲೆಯೆಡೆಗೆ ಭಾವಗಳ ಬೆಸೆಯದವ ಕನಸುಗಳ ಬೆನ್ನತ್ತದವ ಆಸೆಯ ಕುದುರೆಯನೇರಿ ಮದ, ಮತ್ಸರಗಳ ತೋರಿ ನೆರೆಹೊರೆಯ ಪರಿವಿರದೆ ಜೊತೆಗಾಗಿ ಯಾರಿರದೆ ಸಾಗುವ ನಡಿಗೆ ಕತ್ತಲೆಯೆಡೆಗೆ

ಹನಿಗವನ

ಡಿಸೆಂ ೦೨ ಪುಟ ೪೬ ವೀಕ್ಷಣೆ

ಬರಿಯುವೆನೊಂದು ಕವನ ಸಂಜೆ ಕ್ಲಬ್ಬಲಿ ಕೂರುತಾ ನಾ ಮಂಜುಳ ಗಾನ ಮದ್ಯಪಾನ ಸುಂದರ ತಾಣ ಜಾಣರ ಮೌನ ಮೆಲ್ಲನೆ ಮತ್ತೇರಿತ್ತು ಗಂಟೆ ಹನ್ನೊಂದಾಗಿತ್ತು ಕಿಸೆಗೆ ಕತ್ತರಿಬಿತ್ತು ಮನಕೆ ಪಿರಿಪಿರಿಯಾಯ್ತು ಬರಿಯುವೆನೆಂದು ಕವನ ಬರವಲ್ದಲ್ಲೋ ಇವ ನವ್ವನಾ

ಇವನ ಕವನ

ಡಿಸೆಂ ೦೧ ಪುಟ ೪೦ ವೀಕ್ಷಣೆ

ಬರಿಬೇಕಂತ ಹನಿಗವನ ಬಾರಲಿ ಕುಂತ ವನಾ ಮಧಿರೆಯ ಪಾನ ಕೊಳಲಿನ ಗಾನ ಮತ್ತಿನ ಗಮ್ಮತ್ತು ಮನ ಬಿಸಿಯಾಗಿತ್ತು ಜೋಬಿಗೆ ಕತ್ತರಿ ಮನೆಯಲಿ ಕಿರಿಕಿರಿ ಮರೆಯಲಿ ಹ್ಯಾಂಗ ಇವನ ಬರೆಯಲಿ ಹ್ಯಾಂಗ ಕವನ

ನಿನ್ನ ಜೊತೆಗೆ

ಡಿಸೆಂ ೦೧ ಪುಟ ೪೨ ವೀಕ್ಷಣೆ

ಒಪ್ಪಿಸಿಕೋ ಎನ್ನ ಹಳೆಯ ನೆನಪುಗಳ ದೂಡಿ ಒಲವಿನಾಸರೆ ನೀಡಿ ಬೆಳಕು ಕರಗುವ ಮುನ್ನ ನೊಂದ ಮನವನು ತೊರೆದು ಭಿನ್ನ, ಬಿಂಕಗಳ ತೊಳೆದು ಚಂದ ಚಿತ್ತದಿ ಚೆಲುವೆ ಮೊಗ ತೋರೆ ನನ್ನೊಲವೇ ಜೊತೆ ಜೊತೆಗೆ ನಾ ನಡೆವೆ ಭಾವ ಬೆಸುಗೆಯ ಬೀಸಿ ಕಲ್ಲು ಮಣ್ಣುಗಳ ನಡುವೆ...

ನಾನು ನಾನಲ್ಲ

ನವೆಂ ೨೯ ಪುಟ ೭೯ ವೀಕ್ಷಣೆ

ಎಲ್ಲರಂತೆ ನಾನಲ್ಲ ನೀವು ಅರಿತಂತೆ ನಾನಿಲ್ಲ ನನ್ನ ನಾ ತಿಳಿದಿಲ್ಲ ನಾನು ನಾನಲ್ಲ ಪರರ ಪರದೆಗಳ ಪರಿವಿಲ್ಲ ಸತತ ನಟನೆಯ ಬಲ್ಲ ಊರ ಸುತ್ತಿಸಬಲ್ಲ ಚತುರ ನಾನಲ್ಲ ಯಾರಾದರೂ ಒಮ್ಮೊಮ್ಮೆ ಜೊತೆಯಾಗಿ ನನಗೊಮ್ಮೆ ತಿಳಿಸಿ ಹೇಳಲು ಬಯಸಿ ಜಾರಿ ಹೋದರು ಹರಸಿ