ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2007

ಫೆಬ್ರವರಿ 2007

೧೮೩ ಲೇಖನಗಳು

೧೩. ಜಿಮ್ ಮತ್ತೆ ಬಂಧಿ.

ಮೊದ್ಮಣಿ ಫೆಬ್ರ ೨೩ ಪುಸ್ತಕ ೧,೮೪೯ ವೀಕ್ಷಣೆ

ಅವರಿಬ್ಬರೂ ದೋಣಿ ಹತ್ತಿದಾಗ, ರಾಜ ನನ್ನ ಬಳಿಗೆ ಬಂದು ಕೊರಳ ಪಟ್ಟಿಯನ್ನು ಹಿಡಿದು "ತಪ್ಪಿಸಿಕೊಂಡು ಹೋಗಬೇಕಂತಿದ್ದೀಯಾ, ನಾಯಿ. ನಾವೆಂದರೆ ಬೇಜಾರಾಯಿತೇನು?" ಎಂದ.

೧೨. ಶವಪೆಟ್ಟಿಗೆಯಲ್ಲಿ ಹಣ.

ಮೊದ್ಮಣಿ ಫೆಬ್ರ ೨೩ ಪುಸ್ತಕ ೧,೯೦೯ ವೀಕ್ಷಣೆ

ರಾಜನೂ-ಪಾಳೇಗಾರನೂ ಅತಿಥಿಗಳೊಂದಿಗೆ ಮಾತನ್ನಾಡುತ್ತಲೇ ಇದ್ದರು. ಜೇನಳಿಗೂ ಇತರರಿಗೂ ಬೀಳ್ಕೊಂಡು, ನಾನು ನನ್ನ ಕೊಠಡಿಗೆ ಹೋದೆ. ಅಲ್ಲಿ ಯಾರೂ ಇರಲಿಲ್ಲ. ಆದರೆ ಹೊರಗಿನ ಗಲಾಟೆಯೆಲ್ಲಾ ನಿರಭ್ರವಾಗಿ ಕೇಳುತ್ತಿತ್ತು. ನಿಧಾನವಾ...

೧೧. ವಿಲಿಯಂ ಮತ್ತು ಹಾರ್ವೇ ಸೋದರರು.

ಮೊದ್ಮಣಿ ಫೆಬ್ರ ೨೩ ಪುಸ್ತಕ ೧,೮೨೭ ವೀಕ್ಷಣೆ

ಕೆಲವು ದಿನಗಳ ಪ್ರಯಾಣದ ನಂತರ, ಒಂದು ಸುಂದರ ಮುಂಜಾವಿನ ಬೆಳಗಿನಲ್ಲಿ ನೀಟಾದ ಬಟ್ಟೆ ತೊಟ್ಟು ನಾನೂ, ರಾಜನೂ ಚಿಟ್ಟು ದೋನಿಯನ್ನೇರಿ ಸನಿಹದ ನಗರದೆಡೆಗೆ ಹೊರಟೆವು. ಪಾಳೇಗಾರನೇಕೋ ಒಲ್ಲೆ ಎಂದು ತೆಪ್ಪದಲ್ಲಿ ಉಳಿದಿದ್ದ. ಜಿಮ್...

೧೦. ಶೇಕ್‍ಸ್ಪಿಯರ್ ‌ನ ಪುನರುಥ್ಥಾನ.

ಮೊದ್ಮಣಿ ಫೆಬ್ರ ೨೩ ಪುಸ್ತಕ ೨,೧೯೭ ವೀಕ್ಷಣೆ

ಸಂತೆಯಲ್ಲಿ ಜನಗಳಿಗೆ ಟೋಪಿ ಹಾಕಿದ ಮಾರನೇ ದಿನ ರಾಜನೂ, ಪಾಳೇಗಾರನೂ ಎದ್ದಿದ್ದು, ಹೊತ್ತು ಮೂರು ಮಾರು ಏರಿದ ಮೇಲೆಯೇ. ಏಕೆಂದರೆ ಹಿಂದಿನ ರಾತ್ರಿ ಅವರು ಹೊಟ್ಟೆ ತುಂಬಾ ಗುಂಡು ತುಂಬಿಕೊಂಡು ತಮ್ಮ ಚೋರವಿಜಯವನ್ನಾಚರಿಸಿದ್ದರ...

0೯. ರಾಜನೂ-ಪಾಳೇಗಾರನೂ,

ಮೊದ್ಮಣಿ ಫೆಬ್ರ ೨೩ ಪುಸ್ತಕ ೨,೦೪೦ ವೀಕ್ಷಣೆ

ಮತ್ತೆ ಜೀವನ ಸೊಗಸಾಯಿತು. ಎಂದಿನಂತೆ ಹಗಲೆಲ್ಲಾ ಅಡಗಿ ಕುಳಿತು, ರಾತ್ರಿ ಪಯಣಿಸುವ ನಮ್ಮ ಜೀವನಚಕ್ರದ ಪ್ರತಿ ಘಳಿಗೆಯೂ ಅಮೃತಮಯವಾಗಿತ್ತು. ಒಮ್ಮೆ ಬೆಳ್ಗಾಗುವ ಹೊತ್ತಿನಲ್ಲಿ ವಾರಸುದಾರರಿಲ್ಲದ ಚಿಟ್ಟುದೋಣಿಯೊಂದು ತೇಲುತ್ತಿ...

ಇ-ಲೋಕ-11(22/2/2007)

ASHOKKUMAR ಫೆಬ್ರ ೨೨ ಪುಟ ೪೯ ವೀಕ್ಷಣೆ

ಯಾವ ಜನ್ಮರಾಶಿಯವರು ದೀರ್ಘಾಯುಷಿಗಳು? ರಾಶಿ ರಾಶಿ ದತ್ತಾಂಶಗಳನ್ನು ಜಾಲಾಡಿ, ಅದರಿಂದ ಉಪಯುಕ್ತ ಮಾಹಿತಿಯನ್ನು ಸೋಸಿ ತೆಗೆಯುವ ಡಾಟಾಮೈನಿಂಗ್ ತಂತ್ರಜ್ಞಾನವೀಗ ಎಲ್ಲೆಡೆ ಬಳಕೆಯಾಗುತ್ತಿದೆ. ಮಾರ್ಕೆಟಿಂಗ್ ಕ್ಷೇತ್ರದಲ್ಲಂತೂ...

0೮. ಗ್ಯಾಂ‌ಗರ್ ಫೋರ್ಡ್ ಮನೆತನ.

ಮೊದ್ಮಣಿ ಫೆಬ್ರ ೨೨ ಪುಸ್ತಕ ೨,೦೧೬ ವೀಕ್ಷಣೆ

ಆ ರಾತ್ರಿ ಪೂರ್ಣ ಕಪ್ಪಾಗಿದ್ದಿತು. ಅಂದು ಮಂಜು ಮುಸುಕಿದ್ದ ರಾತ್ರಿಗಿಂತಲೂ ಇಂದು ಇರುಳು ಮಸುಕಿದ್ದ ರಾತ್ರಿ ಕುರುಡಾಗಿತ್ತು. ಕೆಲವೇ ಅಡಿಗಳ ದೂರದಲ್ಲಿರುವ ವಸ್ತುಗಳೂ ಕಾಣುತ್ತಿರಲಿಲ್ಲ. ನಾವು ಬಹು ಹೊತ್ತಿನವರೆಗೂ ನಮ್ಮ...

0೭. ಜಿಮ್‍ನನ್ನುಳಿಸಿದ ಹಕ್.

ಮೊದ್ಮಣಿ ಫೆಬ್ರ ೨೨ ಪುಸ್ತಕ ೨,೧೪೬ ವೀಕ್ಷಣೆ

ಎಲ್ಲಾ ಸರಿಯಾಗಿದ್ದು ಇದೇ ವೇಗದಲ್ಲೇ ನಾವು ಹೋಗುತ್ತಿದ್ದರೆ, ಕೈರೋ ಇನ್ನು ಮೂರೇ ರಾತ್ರಿಗಳಷ್ಟು ದೂರದಲ್ಲಿತ್ತು. ಅಲ್ಲಿ ಹೋದ ಕೂಡಲೇ ತೆಪ್ಪವನ್ನು ಮಾರಿ, ಓಡಿಯೋ ಕಡೆಯ ಮುಕ್ತ ರಾಜ್ಯಗಳಿಗೆ ಹೋಗಬೇಕೆನ್ನುವ ಯೋಜನೆ ನಮ್ಮದು...

0೬. ಮನೆಗಿರ ಹಿಡಿದ ಜಿಮ್

ಮೊದ್ಮಣಿ ಫೆಬ್ರ ೨೨ ಪುಸ್ತಕ ೨,೩೮೯ ವೀಕ್ಷಣೆ

ನಮಗೆ ಎಚ್ಚರವಾದ ಮೇಲೆ ಆ ಉಗಿದೋಣಿಯ ಪುಟ್ಟದೋಣಿಯ ಮೇಲೆ ಎಸೆದಿದ್ದ ಚೀಲದಲ್ಲಿದ್ದ ವಸ್ತುಗಳನ್ನು ಪರೀಕ್ಷಿಸಿದೆವು. ಅದರಲ್ಲಿಒಂದಿಷ್ಟು ಬಟ್ಟೆ, ಬೂಟ್ಸು, ಕಂಬಳಿಗಳು, ಪುಸ್ತಕಗಳು, ಮೂರು ಡಬ್ಬಿ ಸಿಗಾರ್‌ಗಳು, ಒಂದು ಕಣ್ಣ ಪ...

0೫. ಹಬೆದೋಣಿಯ ಅವಶೇಷಗಳ ಮೇಲೆ.

ಮೊದ್ಮಣಿ ಫೆಬ್ರ ೨೨ ಪುಸ್ತಕ ೨,೧೩೩ ವೀಕ್ಷಣೆ

ನಾವು ಜಾಕ್ಸನ್ ಐಲ್ಯಾಂಡನ್ನು ಪೂರ್ತಿಯಾಗಿ ಹಾದುಹೋಗುವಷ್ಟರಲ್ಲಿ ರಾತ್ರಿ ತುಂಬಾ ಹೊತ್ತಾಗಿತ್ತು. ಬಹುಶಃ ಒಂದು-ಒಂದೂವರೆಯಾಗಿರಬೇಕು. ನಾವು ಎಷ್ಟು ಹೆದರಿದ್ದೆವೆಂದರೆ, ನಮ್ಮ ಮನಸ್ಸಿನಲ್ಲಿ ಯಾವ ಯೋಚನೆಗಳೂ ಸುಳಿಯುತ್ತಿರಲ...

0೪ ಸಾರಾ ಮೇರಿ ಜಾರ್ಜ್ ವಿಲಿಯಮ್ಸ್ ಪೀಟರ್.

ಮೊದ್ಮಣಿ ಫೆಬ್ರ ೨೨ ಪುಸ್ತಕ ೨,೧೭೦ ವೀಕ್ಷಣೆ

ಬಾಗಿಲು ತಟ್ಟಿದ ಮನೆಯೊಳಗಿಂದಲೇ ಮನೆಯೊಡತಿ "ಯಾರದು, ಒಳಗೆ ಬನ್ನಿ." ಎಂದಳು. ನಾನು ಹೋದೆ. "ಕೂತ್ಕೋಮ್ಮಾ" ಎಂದವಳು, ತನ್ನ ಹೊಳೆಯುವ ಕಣ್ಣುಗಳಿಂದ ತೀವ್ರವಾಗಿ ನನ್ನನ್ನು ದಿಟ್ಟಿಸಿದಳು.

0೩. ಗಾಡಿ ಬಿಟ್ಟ ಪೋರ.

ಮೊದ್ಮಣಿ ಫೆಬ್ರ ೨೨ ಪುಸ್ತಕ ೨,೧೭೨ ವೀಕ್ಷಣೆ

ನೀರಿಗೆ ಹಾರಿದ್ದರಿಂದ ಒದ್ದೆಯಾಗಿದ್ದ ಬಟ್ಟೆಗಳು, ಅಪ್ಪ ಏಳುವ ಹೊತ್ತಿಗೆ ಒಣಗಿತ್ತು. ಎದ್ದವನೇ ನನ್ನ ಬಳಿಗೆ ಬಂದು ನಮ್ಮೆಲ್ಲಾ ವಸ್ತುಗಳನ್ನೂ ಕ್ಯಾಬಿನ್ನಿನ ಒಳಗೆ ಹಾಕಲು ತಿಳಿಸಿದ. ಕ್ಯಾಬಿನ್ನಿನ ಒಳಗೇ ನನ್ನನ್ನೂ ಕೂಡಿಹ...

0೨. ಅಪ್ಪನನ್ನು ಮತ್ತೆ ಕಂಡ ಹಕ್.

ಮೊದ್ಮಣಿ ಫೆಬ್ರ ೨೨ ಪುಸ್ತಕ ೨,೨೬೧ ವೀಕ್ಷಣೆ

ಹಾಗೇ ಮೂರ್‍ನಾಲ್ಕು ತಿಂಗಳು ಕಳೆಯಿತು. ಹಿಮ ಸುರಿದು, ಚಳಿ ಹೆಚ್ಚಿ ಶರದೃತು ಬಂತು. ಶಾಳೆಗೆ ಹೋಗುವುದು ನನಗೀಗ ಒಂಥರಾ ಒಗ್ಗಿಕೊಂಡಿತ್ತು ಅನಿಸುತ್ತದೆ. ಮೊದಮೊದಮೊದಲು ಶಾಲೆಗೆ ಹೋಗುವುದೆಂದರೆ ನನಗಾಗುತ್ತಲೇ ಇರಲಿಲ್ಲ. ನನ್...

ಪುಟ್ಟ ಪ್ರದ್ಯುಮ್ನ

ಶ್ರೀನಿವಾಸ್ ಫೆಬ್ರ ೨೨ ಪುಟ ೫೬ ವೀಕ್ಷಣೆ

ಪುಟ್ಟ ಪ್ರದ್ಯುಮ್ನವರುಷದಿ ಹಿಂದೆನಮ್ಮೀ ಮನೆಗೆಬಂದಿಹನೊಬ್ಬನು ಪುಟ್ಟಣ್ಣಪ್ರೀತಿಯ ಪುಟ್ಟಗೆನಾಮವನಿಟ್ಟರುಹೆಸರಾಯಿತು ಅದು "ಪ್ರದ್ಯುಮ್ನ"ಅಪ್ಪನು ಆಡಿಸೆಕುಣಿದರು ಮುಂದೆಖುಷಿಯಲಿ ಚೀರಿದ ರಾಜಣ್ಣತಿಂಗಳೈದಾಗಲೆಮಗುಚಿದ ಇವನುಬ...

ಯುದ್ಧನಿರತ ದೇಶದಲ್ಲಿ ತೇಲುವ ಅಮರಾವತಿಗಳು

ಅನಿವಾಸಿ ಫೆಬ್ರ ೨೧ ಬ್ಲಾಗ್ ೧,೦೯೬ ವೀಕ್ಷಣೆ

ಇರಾಕಿನ ಮಾರಣ ಹೋಮದಲ್ಲಿ ಪಾಲಿರುವ ಆಸ್ಟ್ರೆಲಿಯಾದಲ್ಲಿ ಕ್ವೀನ್ ಏಲಿಸಬೇತ್ ಮತ್ತು ಕ್ವೀನ್ ಮೇರಿ ಎಂಬ ವಿಲಾಸೀ ಹಡಗುಗಳು ಬಂದಾಗ ಸಿಡ್ನಿಯ ಜನ ಹೀಗೆಲ್ಲಾ ಹುಚ್ಚಾಗುತ್ತಾರೆ.ಅದೆ ದಿನ ನನ್ನ ಕೆಲಸದ ಕಿಟಕಿಯ ಹೊರಗೇ ಅಭ್ಯಾಸೀ...

ಕನ್ನಡದ ಒಂದು rocking ಹಾಡು

ಸಂಗನಗೌಡ ಫೆಬ್ರ ೨೧ ಬ್ಲಾಗ್ ೧,೪೯೧ ವೀಕ್ಷಣೆ

ಕನ್ನಡದ ಒಂದು ಕುಣಿಸುವ ಹಾಡು, '___LINK_OPEN_href="https://www.kannadaaudio.com/Songs/Moviewise/A/AvaleNannaHendthi/Meese.ram" target="_blank"___ಮಿಸೆ ಹೊತ್ತ ಗಂಡಸಿಗೆ'.