ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2007

ಫೆಬ್ರವರಿ 2007

೧೮೩ ಲೇಖನಗಳು

ಆವರಣ ಹೊಸ ದಾಖಲೆ

harshaperla ಫೆಬ್ರ ೦೫ ಚರ್ಚಾವೇದಿಕೆ ೬,೫೯೯ ವೀಕ್ಷಣೆ

ಎಸ್ ಎಲ್ ಭೈರಪ್ಪನವರ ಹೊಸ ಕಾದಂಬರಿ ಮಾರಾಟದಲ್ಲಿ ಹೊಸ ದಾಖಲೆ ಬರೆದಿದ್ದುಬಿಡುಗಡೆಗೆ ಮುಂಚೆಯೇ ಎಲ್ಲಾ ಪ್ರತಿಗಳೂ ಖಾಲಿಯಾಗಿವೆ. (ವಿ. ಕ. ೦೫-೦೨-೨೦೦೭)

ಸ್ಪರ್ಶ.......ಸ್ಪರ್ಶ

srichandra ಫೆಬ್ರ ೦೪ ಬ್ಲಾಗ್ ೮೩೬ ವೀಕ್ಷಣೆ

ಸ್ಪರ್ಶಆಗ ತಾನೆ ಹುಟ್ಟಿದ ಸೂರ್ಯನ ಕಿರಣಗಳು ನಿನ್ನ ಮುಂಗುರುಳ ಮುಟ್ಟಿ ಎಚ್ಚರಿಸುತ್ತದೆ. ನೀನು ಮುಗುಳು ನಕ್ಕು ಆ ಸೂರ್ಯನ ಕಿರಣ ಬಿದ್ದು ಪ್ರಜ್ವಲಿಸುವ ನೆಲವ ನೋಡಿ ಏಳುತ್ತೀಯ. ಎದ್ದು ಸ್ವಚ್ಛ ಸ್ನಾನ ಮಾಡಿ ಹಣೆಗೆ ಕುಂಕು...

ಕಿಟಕಿಯಾಚೆ.....

geethapradeep ಫೆಬ್ರ ೦೪ ಪುಟ ೧,೮೩೭ ವೀಕ್ಷಣೆ

ನಸುನಗುತ್ತಲಿದ್ದನು ಅ‍೦ಬರದಲಿ ನೇಸರನು ಹಕ್ಕಿಗಳೆಲ್ಲಾ ಬಿಟ್ಟಾಗ ತಮ್ಮ ಗೂಡನು

ಪ್ರಾಥಮಿಕ ಹಂತದಲ್ಲಿ ಇಂಗ್ಲೀಷ್ ಬೇಕೆ ಬೇಡವೆ?

narendra ಫೆಬ್ರ ೦೩ ಬ್ಲಾಗ್ ೧,೦೭೨ ವೀಕ್ಷಣೆ

ಸುಮಾರು ಎಂಭತ್ತರ ದಶಕದ ಉತ್ತರಾರ್ಧದಲ್ಲಿ ಕರ್ನಾಟಕದ ಹಳ್ಳಿಗಳಂತಿದ್ದ ಊರೂರೂಗಳಲ್ಲೂ ಇಂಗ್ಲೀಷ್ ಮೀಡಿಯಂ ಸ್ಕೂಲುಗಳು ಅಣಬೆಗಳಂತೆ ಹುಟ್ಟಿಕೊಂಡವು. ಇನ್ನೂ ಮೊಲೆ ಚೀಪುತ್ತಿದ್ದ ಕಂದಮ್ಮಗಳನ್ನೂ ಎಲ್‌ಕೆಜಿ ಎಂಬ ಮಾಯಕದ ಬೇಬಿಸ...

'ಟೈಮ್ಸ್ ಆಫ್ ಇಂಡಿಯ' ಆಯೋಜಿಸಿರುವ, 'ಕಾಲ ಘೋಡ ಆರ್ಟ್ಸ್ ಫೆಸ್ಟಿವಲ್,' ಮುಂಬೈ ನ ಕಾಲಘೋಡ ಪ್ರದೇಶದಲ್ಲೇ !

Venkatesh/ವೆಂಕಟೇಶ್/ಹೊರಂಲವೆಂ ಫೆಬ್ರ ೦೩ ಕಾರ್ಯಕ್ರಮ ೧,೧೨೦ ವೀಕ್ಷಣೆ

'ಕಾಲ ಘೋಡ ಆರ್ಟ್ಸ್ ಫೆಸ್ಟಿವಲ್' ೧೯೯೯, ರಿಂದ ಪ್ರತಿವರ್ಷವೂ ನಡೆದುಕೊಂಡು ಬರುತ್ತಲಿದೆ. ಇಲ್ಲಿ ಸಂಗೀತ, ನೃತ್ಯ, ಭಾಷಣ, ಸ್ಪರ್ಧೆಗಳು, ವಸ್ತುಪ್ರದರ್ಶನಗಳು, ಬೆಳಿಗ್ಯೆ ೯ ರಿಂದ ರಾತ್ರಿ ೮-೩೦ ರವರೆಗೆ, ಮತ್ತು ಆಮೇಲೂ ಇರ...

ಮಂಕುತಿಮ್ಮನ ಕಗ್ಗಕ್ಕೆ ಕೈಪಿಡಿಯ ಬೆಳಕು

Shyam Kishore ಫೆಬ್ರ ೦೩ ಪುಸ್ತಕ ವಿಮರ್ಶೆ ೬೩೦ ವೀಕ್ಷಣೆ

ಡಿ.ವಿ.ಜಿ.ಯವರ ಮಂಕುತಿಮ್ಮನ ಕಗ್ಗ ಕನ್ನಡದ ಮಹತ್ವದ ಕೃತಿಗಳಲ್ಲೊಂದು. ರಾಷ್ಟ್ರಕವಿ ಕುವೆಂಪು ಅವರು ಕಗ್ಗವನ್ನು ಕುರಿತು ಹೇಳಿದ ಈ ಮಾತುಗಳು ಅದರ ಸತ್ವಕ್ಕೆ ಹಿಡಿದ ಕನ್ನಡಿಯೆನ್ನಬಹುದು. ಹಸ್ತಕ್ಕೆ ಬರಿ ನಕ್ಕೆ; ಓದುತ್ತ ಓ...

ಮಂಕುತಿಮ್ಮನ ಕಗ್ಗಕ್ಕೆ ಕೈಪಿಡಿಯ ಬೆಳಕು

Shyam Kishore ಫೆಬ್ರ ೦೩ ಪುಟ ೪,೬೬೩ ವೀಕ್ಷಣೆ

ಡಿ.ವಿ.ಜಿ.ಯವರ ಮಂಕುತಿಮ್ಮನ ಕಗ್ಗ ಕನ್ನಡದ ಮಹತ್ವದ ಕೃತಿಗಳಲ್ಲೊಂದು. ರಾಷ್ಟ್ರಕವಿ ಕುವೆಂಪು ಅವರು ಕಗ್ಗವನ್ನು ಕುರಿತು ಹೇಳಿದ ಈ ಮಾತುಗಳು ಅದರ ಸತ್ವಕ್ಕೆ ಹಿಡಿದ ಕನ್ನಡಿಯೆನ್ನಬಹುದು. ಹಸ್ತಕ್ಕೆ ಬರಿ ನಕ್ಕೆ; ಓದುತ್ತ ಓ...

ಸರತಿಯ ಸಾಲಲ್ಲಿ...

Gopinath Rao ಫೆಬ್ರ ೦೩ ಪುಟ ೧,೭೦೦ ವೀಕ್ಷಣೆ

ಸರತಿಯ ಸಾಲಲ್ಲಿ... ಮರ ಗಿಡ ಸುತ್ತಿ ಸುತ್ತಿ ಹಾಡಿ ಕುಣಿದು ದಣಿದು... ಸಲ್ ಮಾನವಂತೆ ಮದುವೆಯ ಮನ ಮಾಡಿದ ವಿವೇಕವಂತೆ ಐಶ್ವರ್ಯಾಗೆ ಮೊದಲು ಸಿಕ್ಕಿದ್ದು ಮರ... ಗಿಡ ಆಮೇಲೆ ಗುರು... ವಿನ ಬಂಡಿ ಹತ್ತಿದ್ದ ವರ... ನೊಡನೆ ಧ...

ಕನ್ನಡ ನಾಡು ನುಡಿಯ ಹೊಸ ಸವಾಲುಗಳು..

narendra ಫೆಬ್ರ ೦೨ ಬ್ಲಾಗ್ ೩,೮೭೭ ವೀಕ್ಷಣೆ

ಕಾಲ, ದೇಶದ ಪ್ರಜ್ಞೆ ಇಲ್ಲ, ಯುಕ್ತಾಯುಕ್ತ ವಿವೇಚನೆಯೂ ಇಲ್ಲ. ಸಾಮಾನ್ಯರ ಭಾವುಕತೆಯನ್ನು ಬಂಡವಾಳ ಮಾಡಿಕೊಂಡು ಬದುಕುವ ಒಂದು ದುಷ್ಟ ವರ್ಗ ತಲೆಯೆತ್ತುತ್ತಿದೆ. ಭಾವುಕ ಮಂದಿ ಉಘೇ ಉಘೇ ಎನ್ನುತ್ತಿದೆ. ಇದು ಇವತ್ತಿನ ನಮ್ಮ...

ಹಿತನುಡಿ

purna ಫೆಬ್ರ ೦೨ ಉಲ್ಲೇಖಗಳು ೨,೧೪೦ ವೀಕ್ಷಣೆ

ಅದೃಷ್ಟವನ್ನು ನಂಬಿಕೊಂಡಿರಬೇಡಿ, ನಿಮ್ಮ ಪ್ರಾಮಾಣಿಕತೆಯನ್ನು ನಂಬಿರಿ

ಅಚ್ಚಾದಳು ಎದೆಯಲಿ ಪದವಾಗಿ...

Shyam Kishore ಫೆಬ್ರ ೦೨ ಬ್ಲಾಗ್ ೧,೮೯೪ ವೀಕ್ಷಣೆ

ಸುಮಾರು ಎರಡು ತಿಂಗಳಿಂದ "ಕಲ್ಲರಳಿ ಹೂವಾಗಿ" ಚಿತ್ರದ ಹಾಡುಗಳನ್ನು ಆಗಾಗ ಕೇಳುತ್ತಿದ್ದೇನೆ. ಕೇಳುವಾಗಲೆಲ್ಲ ಅದೇನೋ ಒಂದು ರೀತಿಯ ಪುಳಕ, ಸಂತಸ ಉಂಟಾಗುತ್ತದೆ. ಆಶ್ಚರ್ಯ ಅಂದರೆ ಈ ಸಂತೋಷ ಚಿತ್ರದ ಸಂಗೀತದಿಂದ ದಕ್ಕಿದ್ದಲ್...

ಯಾವುದು ಚೆನ್ನ- ಇಂದೋ? ನಾಳೆಯೋ?

shivaleela ಫೆಬ್ರ ೦೨ ಪುಟ ೧,೫೦೩ ವೀಕ್ಷಣೆ

ಇದು ಸುಮಾರು ದಿನಗಳ ಹಿಂದೆ ನಾನು ದಿನಪತ್ರಿಕೆಯಲ್ಲಿ ಓದಿದ, ನನ್ನ ನೆನಪಿನ ಭಿತ್ತಿಯಿಂದ ಇನ್ನೂ ಅಳಿಸದಿರುವ ವಿಷಯ.ಅದೇನೆಂದರೆ -- ಡಾ.ಶಿವರಾಮ ಕಾರಂತರು ತಮ್ಮ ಕೊನೆಯ ದಿನಗಳಲ್ಲಿ ಮಣಿಪಾಲ್ ನ ಆಸ್ಪತ್ರೆಯಲ್ಲಿದ್ದಾಗ ಅವರಿಗ...

ಇ-ಲೋಕ-೮ (೨/೨/೨೦೦೭)

ASHOKKUMAR ಫೆಬ್ರ ೦೨ ಪುಟ ೧,೮೧೩ ವೀಕ್ಷಣೆ

ಬಲ್ಬ್‌ ಬಳಕೆಗೆ ನಿಷೇಧ! ಥಾಮಸೆ ಆಲ್ವಾ ಎಡಿಸನ್ ಸಂಶೋಧಿಸಿದ ಬುರುಡೆ ಬಲ್ಬ್‌ನ ಒಂದು ತೊಂದರೆ ಅಂದರೆ,ಇದರಲ್ಲಿ ಟಂಗ್‌ಸ್ಟನ್ ತಂತಿ ಸುರುಳಿಯಲ್ಲಿ ಹರಿಯುವ ವಿದ್ಯುತ್‌ ಉಂಟು ಮಾಡುವ ಶಾಖದಿಂದ ಸುರುಳಿ ಕಾದು,ಅದು ಬೀರುವ ಪ್ರ...

ಸಂಪದದಲ್ಲಿ ಕೆಲವು ಬದಲಾವಣೆಗಳು

ಹರಿ ಪ್ರಸಾದ್ ನಾಡಿಗ್ ಫೆಬ್ರ ೦೧ ಚರ್ಚಾವೇದಿಕೆ ೬,೭೬೪ ವೀಕ್ಷಣೆ

ಬರುವ ನಾಲ್ಕೈದು ದಿನಗಳ ಕಾಲ ಸಂಪದದಲ್ಲಿ ಕೆಲವು ನಿರ್ವಹಣೆಯ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ. ಆದರೆ ಸಂಪದ ಎಲ್ಲರಿಗೂ ಎಂದಿನಂತೆ ಲಭ್ಯವಿರುತ್ತದೆ,

ಹೀಗೊಂದು ಅಪರೂಪದ ಪುಸ್ತಕ

suchara ಫೆಬ್ರ ೦೧ ಬ್ಲಾಗ್ ೨,೬೪೮ ವೀಕ್ಷಣೆ

ಚಿಕ್ಕಂದಿನಿಂದಲೂ ನನಗೆ ಪುಸ್ತಕಗಳೆಂದರೆ ಬಹಳ ಪ್ರೀತಿ. ಚಿಕ್ಕವನಾಗಿದ್ದಾಗ ಮನೆಯವರೆಲ್ಲ ಸಿನೆಮಾಗೆ ಹೋದರೆ, ನಾನು ಹೋಗದೆ, ಟಿಕೇಟಿನ ದುಡ್ಡು ವಸೂಲ್ ಮಾಡಿ ಅದರಿಂದ ಒಂದು ಅಮರ ಚಿತ್ರ ಕಥೆಯನ್ನೋ, ಇನ್ಯಾವುದೋ ಪುಸ್ತಕವನ್ನೋ...

ಮುಂಬೈಗೀತೆ, 'ಬಾಂಬೆ ಮೆರಿ ಜಾನ್' ಕೊಟ್ಟ, 'ಒ. ಪಿ. ನಯ್ಯರ್', ಇನ್ನೆಲ್ಲಿ ?

Venkatesh/ವೆಂಕಟೇಶ್/ಹೊರಂಲವೆಂ ಫೆಬ್ರ ೦೧ ಪುಟ ೨,೧೧೬ ವೀಕ್ಷಣೆ

ಮುಂಬೈಗೀತೆ, 'ಬಾಂಬೆ ಮೆರಿ ಜಾನ್' ಕೊಟ್ಟ, 'ಒ.ಪಿ.ನಯ್ಯರ್', ಇನ್ನೆಲ್ಲಿ ? (೧೯೨೬-೨೦೦೭) ಸೂಟು ಬೂಟಿನ ಫೆಲ್ಟ್, ಹ್ಯಾಟ್, ಜೊತೆ, ಮುಗುಳುನಗೆಯನ್ನೂ ಧರಿಸಿ, ಕೈಯಲ್ಲಿ ಸದಾ 'ವಾಕಿಂಗ್ ಸ್ಟಿಕ್,' ಹಿಡಿದಿರುತ್ತಿದ್ದ, ಈ '...

ಒ೦ದು ಚಾರಣದ(ಟ್ರೆಕ್ಕಿ೦ಗ್) ಅನುಭವ ಬಾಗ ೧

Prapancha ಫೆಬ್ರ ೦೧ ಪುಟ ೧,೪೧೦ ವೀಕ್ಷಣೆ

ದಬ್ಬೆ - ಕಾನೂರು ಕೋಟೆ - ಬಸ್ತಿ ಚಾರಣದ ಅನುಬವ. ಮುನ್ನುಡಿ,ಸದರಿ ಚಾರಣಕ್ಕಿ೦ತ ಮು೦ಚೆ ಡಿಸೆ೦ಬರ್ ೨೫ರ ಕ್ರಿಸ್ಮಸ್ ರಜೆಯಲ್ಲಿ ಚಾರಣಕ್ಕೆ೦ದು ಮೇಘಾನೆ-ಬಸವನಬಾಯಿ-ಗೂದನಗು೦ಡಿ ಜಲಪಾತಕ್ಕೆ ಚಾರಣ ಮಾಡಿದ್ದೆವು. ಈ ಚಾರಣ ಬಹಳ...