IT ಕನ್ನಡಿಗರು
ಇಂದು ಕಾವೇರಿ ನ್ಯಾಯಾಧಿಕಾರಣದ ತೀರ್ಪಿನ ವಿರುದ್ದ ಪ್ರತಿಭಟನೆಯನ್ನು IT ಕನ್ನಡಿಗರ ಸಮೂಹ ಹಮ್ಮಿಕೊಂಡಿತ್ತು. ಯಾರೋ ಹೇಳಿದರು ಬೆಂಗಳೂರಿನಲ್ಲಿ 70 ರಿಂದ 80 ಸಾವಿರ ಕನ್ನಡಿಗರು software company ಗಳಲ್ಲಿ ಕೆಲಸ ಮಾಡ್ತಾ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧೮೩ ಲೇಖನಗಳು
ಇಂದು ಕಾವೇರಿ ನ್ಯಾಯಾಧಿಕಾರಣದ ತೀರ್ಪಿನ ವಿರುದ್ದ ಪ್ರತಿಭಟನೆಯನ್ನು IT ಕನ್ನಡಿಗರ ಸಮೂಹ ಹಮ್ಮಿಕೊಂಡಿತ್ತು. ಯಾರೋ ಹೇಳಿದರು ಬೆಂಗಳೂರಿನಲ್ಲಿ 70 ರಿಂದ 80 ಸಾವಿರ ಕನ್ನಡಿಗರು software company ಗಳಲ್ಲಿ ಕೆಲಸ ಮಾಡ್ತಾ...
ಪ್ರತಿ ವರ್ಷ ಕನ್ನಡ ರಾಜ್ಯೋತ್ಸವ ಆಚರಿಸಿದಂತೆ ಯುಗಾದಿ ಹಬ್ಬಕ್ಕೆ ಹತ್ತಿರವಾಗಿ ಇನ್ನೊಂದು ಕನ್ನಡ ದಿನಾಚರಣೆ ಆಚರಿಸಿದರೆ ನಮ್ಮಲ್ಲಿ ಕನ್ನಡತನ ಜಾಗೃತಿಗೆ ಸಹಾಯಕರವಾಗುವುದು.
ನಾನು ಒಂದು ವರ್ಷದ ಹಿಂದೆ ರಾಜಸ್ಥಾನದ ಚಿತ್ತೋಡ್ ಗಡಕ್ಕೆ ಪ್ರವಾಸದ ನಿಮಿತ್ತ ಭೇಟಿಯಿತ್ತಾಗ ಒಂದು ವಿಚಾರ ನನ್ನನ್ನು ಆಕರ್ಷಿಸಿ ಆಸಕ್ತಿ ಮೂಡಿಸಿತು. ಅದಕ್ಕೂ ಮೊದಲು ಚಿತ್ತೋಡಗಡ ಬಗ್ಗೆ ___LINK_OPEN_href="http://en....
ರಿಮೋಟ್ ಕಂಟ್ರೋಲ್‌ನ ಸಹ ಅನ್ವೇಷಕರಲ್ಲಿ ಒಬ್ಬರಾದ ___LINK_OPEN_href="http://en.wikipedia.org/wiki/Robert_Adler" target="_blank" title="ರಾಬರ್ಟ್ ಅಡ್ಲರ್"___ರಾಬರ್ಟ್ ಅಡ್ಲರ್ ಅವರು ಇಂದು ___LINK_OP...
ಕಾವೇರಿ ವಿಷಯ:- ನಾಲ್ಕು ರಾಜ್ಯಗಳು ವಿಸ್ತ್ರತ ಅಂಕಿ ಅಂಶ ಒದಗಿಸಿ ಉತ್ತಮ ವಾದ ಮಂಡಿಸಿದರೂ ಈ ತೀರ್ಪು ತಮಿಳು ನಾಡಿನಪರ ಏಕೆ? ನ್ಯಾಯಧಿಕರಣಕ್ಕೆ ಸಹಾಯಕ್ಕಿರುವ ಅಧಿಕಾರಿಗಳ ತಪ್ಪೆ. ನ್ಯಾಯಾಧಿಕರಣ ಇದನ್ನು ಗಂಭೀರವಾಗಿ ಪರಿಗ...
ಒಂದು ಹಾಸ್ಯ ಪ್ರಸಂಗ ಗೊತ್ತುಂಟೆ ಸ್ವಾಮೀ ನಿಮಗೆ? ೫೦ ಮಂದಿಯನ್ನು ಹೊತ್ತು ಸಾಗಿಸ ಬಲ್ಲ ಬಸ್ಸೊಂದಿದೆ. ಇಂಧನದೆ ಬೆಲೆ ಲೀಟರಿಗೆ ೧ ರೂ ಏರಿದರೆ, ಈ ಬಸ್ಸಿನಲ್ಲಿ ಚೀಟಿಯ ಬೆಲೆ ತಲೆಗೆ ೧ ರೂಯಂತೆ ಏರುತ್ತದೆ. ಇನ್ನೂ ಕೇಳಿ. ಕ...
ನನಗೆ ತುಂಬ ದಿನದಿಂದ ಊಆರ್ಎಲ್ ಗೆ ವಿಸ್ತ್ರುತ ರೂಪವಿಲ್ಲವೇ ಎಂಬ ಪ್ರಶ್ನೆ ಕಾಡುತ್ತಿತ್ತು.
ಶಿವರಾತ್ರಿ ಅಂದರೆ ನನಗೆ ನೆನಪಾಗುವುದು ದೇವರಿಗಿಂತ ಹೆಚ್ಚು ಆ ಹಬ್ಬದಂದು ರಾತ್ರಿಯಲ್ಲಿ ನಡೆಯುತ್ತಿದ್ದ ಆವಾಂತರಗಳು. ಶಿವರಾತ್ರಿಯ ದಿನ ಜಾಗರಣೆ ಮಾಡಬೇಕೆಂದೋ ಅಥವಾ ಮತ್ತೆ ಯಾವುದೋ ಕಾರಣಕ್ಕೆ ರಸ್ತೆಯ ನಡುವೆ ಕಲ್ಲು, ಡ್ರ...
ದನ,ಕುರಿ ಸಾಕುವ ಔಷಧ ಕಂಪೆನಿಗಳು ಅಮೆರಿಕಾದ ಔಷಧಿ ಕಂಪೆನಿಗಳೀಗ ಆಡು,ಕುರಿ ಮೊಲ ಸಾಕುತ್ತಿವೆ. ಔಷಧಿಗಳನ್ನು ಪ್ರಯೋಗಿಸಿ ನೋಡಲು ಪ್ರಯೋಗ ಪಶುವಾಗಿ ಇವನ್ನು ಬಳಸಲಾಗುತ್ತದೆ ಎಂದು ನೀವು ತಿಳಿದರೆ ಅದು ಪೂರ್ತಿ ಸರಿಯಲ್ಲ. ಈ...
ನಾನು ದಿನಾಲು ಆಪೀಸ್ ಗೆ ಹೋಗುವಾಗ ಬೆಂಗಳೂರಿನ ಪದ್ಮನಾಭನಗರದಿಂದ ಕದಿರೇನಹಳ್ಳಿ ಮೂಲಕ ಹಾದು ರಿಂಗ್ ರೋಡ್ ಸೇರುತ್ತಿದ್ದೆ. ಇದರಲ್ಲೇನು ವಿಶೇಷ ಅಂದ್ಕೊಂಡ್ರಾ? ಆವಾಗ್ಲೆ ಹುಟ್ಟಿದ್ದು ತವಕ.. ಏನಿದು ಕದಿರೇನಹಳ್ಳಿ...ಇಂತ ಹ...
ಬನ್ನಿ ಎಲ್ಲರೂ ಭಾಗವಹಿಸಿ. ಹೆಚ್ಚಿನ ಮಾಹಿತಿಗಾಗಿ
ನಮಸ್ಕಾರ, ನನ್ನ ಕೆಲವು ಕಿರುಚಿತ್ರಗಳನ್ನು ಇಲ್ಲಿ ತೋರಿಸುತ್ತಿದ್ದೇನೆ. ನೋಡಿ ಆನಂದಿಸಿ. http://www.youtube.com/watch?v=Md3MyMZjGyw ಸೀ ಸೈದ್ ಸ್ತೋರಿ http://www.youtube.com/watch?v=OE4MIQSwC9g ಸೋಲೋ...
ಅಂದ್ರೆ ಗಿಲ್ಟಿ ಫೀಲಿಂಗು. ( ನಿನ್ನೆ ಮಯೂರದೊಳಗೊಂದು ಕಾರ್ಟೂನ್ ನೋಡ್ದೆ- ಇನ್ ಮ್ಯಾಲ ಭಿಕ್ಷಾ ಬೇಡಾವರು 'ಅಮ್ಮ-ಅಪ್ಪಾ ' ಎಂದು ಬೇಡೋ ಬದ್ಲು 'ಮಮ್ಮೀ - ಡ್ಯಾಡೀ) ಅಂತ ಬೇಡಾವರು - ಯಾಕಂದರ ಸಾಲೀಯೊಳಗ ಒನ್ನೇತ್ತಾದಿಂದs ಇ...
ಈ ತುಂಗಾ ಅಕ್ಷರಶೈಲಿಯಲ್ಲಿ ಕೆಲವು ಅಕ್ಷರಗಳು ಸರಿಯಾಗಿ ಕಾಣುವದಿಲ್ಲ . ಹೀಗಾಗಿ ನನಗೆ ಈ ಕಾರ್ಟೂನು ಸರಣಿ ನೆನಪಿಗೆ ಬಂತು. ಇದು ಅಬಿದ್ ಸುರ್ತಿಯವರದು.
ಹಳೆಯ ಪುಸ್ತಕ( ರದ್ದಿ ಪುಸ್ತಕ ಅನ್ನುವದು ಅಪಚಾರ!) ದ ಅಂಗಡಿಯಲ್ಲೊಮ್ಮೆ ೧೯೩೫ ರ ಶಾಲಾ ಪಠ್ಯಪುಸ್ತಕ( "ಕನ್ನಡ ಏಳನೇ ಪುಸ್ತಕ") ವೊಂದನ್ನು ನೋಡಿ ತೆಗೆದುಕೊಂಡೆ. ಅದರಲ್ಲಿ ಅಂದಿನ ರಾಜಭಕ್ತಿಯ ದಿನಗಳನ್ನು ಪ್ರತಿಫಲಿಸುವ ಪಾ...
ಈ ವರ್ಷದ ಮುಂಗಡಪತ್ರ ತಿಂಗಳಾಂತ್ಯದಲ್ಲಿ ಸಂಸತ್ ಮುಂದೆ ಮಂಡನೆಯಾಗಲಿದೆ. ಇದರ ಬಗ್ಗೆ ಹೆಚ್ಚಿನವರು ನಿರಾಸಕ್ತಿ ಹೊಂದಿರಬಹುದು. ಕರ ವಿನಾಯಿತಿ ಸಿಗಬಹುದೇ? ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಸುತ್ತಾರೋ ಇಳಿಸುತ್ತಾರೋ? ಸೇವ...
ಗೋವಾದಲ್ಲಿ ಶ್ರೀಲಂಕಾ ವಿರುದ್ಧ ಪಂದ್ಯವನ್ನು ಭಾರತ ಜಯಿಸಲು ನಾಯಕ ದ್ರಾವಿಡ್ ಅವರ ಅರ್ಧ ಶತಕ ನೆರವಾಯಿತು. ಇದರೊಂದಿಗೆ ದ್ರಾವಿಡ್ ಏಕದಿನ ಪಂದ್ಯಗಳಲ್ಲಿ ಬಾರಿಸಿದ ರನ್‍ಗಳ ಸಂಖ್ಯೆ ಹತ್ತು ಸಾವಿರ ದಾಟಿತು. ಇದರ ಬಗೆಗೆ vij...
("ಸಂಪದ" ದಲ್ಲಿ ಓದಿದ ಕವನ ಬರೆಯುವುದು ಹೇಗೆ ಸ್ಪೂರ್ತಿ-ಪವನಜರ ಸಲಹೆ ಶಿರಸಾ ವಹಿಸಿದ್ದೇನೆ)
ಶಾಲೆಯಲ್ಲಿ ಹಾಡಿದ ಹಾದು ಈಗ ನೆನಪಿನಂಗಳದಲ್ಲಿ ಹಾಗೆ ಕಾಣಿಸಿಕೊಂಡಿತು. ಅದರ ಮೊದಲನೇ ಸಾಲು ಹೀಗಿದೆ - "ನುಡಿದರೆ ಮುತ್ತಿನ ಹಾರದಂತಿರಬೇಕು". ಇದರಲ್ಲಿ ಯಾರಿಗೂ ಅರ್ಥವಾಗದ, ವಿಶ್ಲೇಷಿಸಲಾಗದ, ಗಾಢವಾದ, ನಿಗೂಢವಾದ ಅರ್ಥವೇನ...