ಇಂದು ಕಾವೇರಿ ನ್ಯಾಯಾಧಿಕಾರಣದ ತೀರ್ಪಿನ ವಿರುದ್ದ ಪ್ರತಿಭಟನೆಯನ್ನು IT ಕನ್ನಡಿಗರ ಸಮೂಹ ಹಮ್ಮಿಕೊಂಡಿತ್ತು. ಯಾರೋ ಹೇಳಿದರು ಬೆಂಗಳೂರಿನಲ್ಲಿ 70 ರಿಂದ 80 ಸಾವಿರ ಕನ್ನಡಿಗರು software company ಗಳಲ್ಲಿ ಕೆಲಸ ಮಾಡ್ತಾ ಇದ್ದಾರೆ ಅಂತ. ಇವತ್ತು ಪ್ರತಿಭಟನೆಯಲ್ಲಿ ಪಾಲ್ಗೊಂಡವರು ಸುಮಾರು 500-600 ಜನ ಮಾತ್ರ. ಸಂತೋಷದ ವಿಷಯವೆಂದರೆ ಕಾರ್ಯಕ್ರಮವು ಅಂದುಕೊಂಡಹಾಗೆ ಶಾಂತಿಯುತವಾಗಿ ನೆರವೇರಿತು. ಆದರೆ ಬರಿ ಅಷ್ಟೆ ಜನ ಭಾಗವಹಿಸಿದರು ಅಂತ ಬೇಜಾರು ಆಯಿತು. ನಮ್ಮ ಜನರಿಗೆ ತಮ್ಮ ಮನೆಗಳಿಗೆ ಕಾವೇರಿ ನೀರು ಮಾತ್ರ ಬೇಕು, ಅದಕ್ಕಾಗಿ ಸ್ವಲ್ಪ ಮಟ್ಟಿಗಾದರು ಶ್ರಮಿಸಲಿಕ್ಕೆ ಹಿಂದೇಟು ಹಾಕುತ್ತಾರೆ. ಯಾರು ಯೆಷ್ಟು ದುಡಿದರೇನು ಬಂತು? ತಮ್ಮ ತಾಯ್ನಾಡಿನ ಮೇಲೆ ಸ್ವಲ್ಪವು ಅಭಿಮಾನ ಇಲ್ಲವೆಂಬಮೇಲೆ ಅವರನ್ನು ಮನುಷ್ಯರೆಂದು ಪರಿಗಣಿಸುವುದಕ್ಕು ಅಸಾದ್ಯವೆನಿಸುತ್ತದೆ. Democracy ಯು ಸರಿಯಾಗಿ ನಡೆಯಬೇಕಾದರೆ, ಜನರು ಯೆಚ್ಚ್ಹೆತ್ತುಗೊಳ್ಳಬೇಕು. People must come out of dormancy and start actively participating in the society. ತಮ್ಮ ಇಂದಿನ ಕ್ಷಣಿಕ ಸುಖಕ್ಕಾಗಿ ತಮ್ಮ ಹಾಗು ಎಲ್ಲಾ ಜನರ ಭವಿಷ್ಯವನ್ನು ಕತ್ತಲಿನತ್ತು ನೂಕುತ್ತಿದ್ದಾರೆ. No point in blaming the politicians for every wrong doing happening in our society. Educated class of people like us has a greater responsibility towards the society. It's high time we wake up, take stock of the situation and change things for the better.
IT ಕನ್ನಡಿಗರು
ಪ್ರತಿಕ್ರಿಯೆ (1)
ನೋಡಿ ಈ ಎಲಕ್ಟ್ರಾನಿಕ್ಸ್ ಸಿಟಿ ಯ IT ಕ೦ಪನಿಗಳು ತು೦ಬಾ ಕಸವನ್ನು ಉತ್ಪತ್ತಿ ಮಾಡಿ , ನಮ್ಮ
ಮಡಿವಾಳ ಕೆರೆ ಹತ್ತಿರ ಎಸೆಯುತ್ತಾರೆ.ನಿಲ್ಲಿಸುವ ಪ್ರಯತ್ನ ಮಾಡಿ ಸೋತಿದ್ದೇನೆ.
IT ಕ೦ಪನಿಗಳಲ್ಲಿ ಕಲಸ ಮಾಡಿತ್ತಿರುವ ಕನ್ನಡಿಗರಲ್ಲಿ ವಿನ೦ತಿಸೂದೇನ೦ದರೆ :
1>ಅವರುಗಳು E Waste ನಿರ್ವಹಣೆ ಹೇಗೆ ಮಾಡ್ತಾರೆ ?? ಸುಮ್ಮನೆ ತ೦ದು
ಊರಿನ ಹೊರಗಡೆ ಹಾಕ್ತಾರೇನು ಅ೦ತಾ ಪತ್ತೆ ಮಾಡಿ ಆ ರೀತಿ ಮಾಡದೆ ಮಾಲಿನ್ಯ
ಆಗದ ರೀತಿ E Waste ಗಳನ್ನು ದೂರ ಮಾಡಲಿ.
2> ತಮ್ಮ ಪ್ಲಾಶ್ಟಿಕ್ ಕಸವನ್ನು ಕೂಡ ಅಕ್ಕಪಕ್ಕ ಕಾ೦ಪೌ೦ಡ್ ಆಚೆ ಹಾಕ್ತಾರೋ ಏನೋ ನೊಡಿ ??
ಮೊನ್ನೆ Honeywellನವರು ಹಾಗೆ ಮಾಡಿದ್ದರು.
(ಕ೦ಪನಿ foreign ಆದರೇನು ?? ಏಷ್ಟಾದರೂ ಭಾರತೀಯರು)
3> ಆಮೇಲೆ ತು೦ಬಾ ದುಡ್ಡು ಜಾಸ್ತಿ ಇದೆ ಅ೦ತಾ ಪೆಟ್ರೋಲ್ ಸುಟ್ಟೂ ಕಾರನಲ್ಲಿ ಸುತ್ತು
ವುದು ತಪ್ಪಿದಲ್ಲಾ.ಆದರೆ ನಿಮ್ಮ ಕ೦ಪನಿ ಪರಿಸರಕ್ಕೆ ಹೆಚ್ಚು ತೊ೦ದರೆ ಆಗದ ರೀತಿ
ತಮ್ಮ policy ಗಳನ್ನು ರೂಡೀಸಿದ್ದಾರೇನು ಪರಿಶೀಲಿಸಿ.
ಒಟ್ಟಿನಲ್ಲಿ ನಮ್ಮಿ೦ದ ಈ ಭೂಮಿಗೆ, ಏನೂ ಪ್ರಯೋಜನ ವಾಗದಿದ್ದರೂ
ತೊ೦ದರೆ ಆಗದ೦ತೆ ಎಚ್ಚರ ವಹಿಸಿ.