ಬುದ್ಧಿಗೆ ಕಸರತ್ತು: ಸಂಪದಬಂಧ - ೨
ಆತ್ಮೀಯ ಸಂಪದಿಗರೇ, ಸಂಪದಬಂಧ-೨ ಇದೀಗ ನಿಮ್ಮ ಮುಂದಿದೆ. ಈ ಬಾರಿ ಉತ್ತರಗಳನ್ನು ನನಗೆ "ವೈಯಕ್ತಿಕ ಸಂದೇಶ"ದ ರೂಪದಲ್ಲಿ ಕಳುಹಿಸುತ್ತೀರಾ? ಹಾಗೆ ಮಾಡಿದಲ್ಲಿ ಎಲ್ಲರಿಗೂ ಕೊನೆಯದಾಗಿ ಉತ್ತರ ಪ್ರಕಟಗೊಳ್ಳುವ ತನಕ ಕುತೂಹಲವಿರು...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧೬೩ ಲೇಖನಗಳು
ಆತ್ಮೀಯ ಸಂಪದಿಗರೇ, ಸಂಪದಬಂಧ-೨ ಇದೀಗ ನಿಮ್ಮ ಮುಂದಿದೆ. ಈ ಬಾರಿ ಉತ್ತರಗಳನ್ನು ನನಗೆ "ವೈಯಕ್ತಿಕ ಸಂದೇಶ"ದ ರೂಪದಲ್ಲಿ ಕಳುಹಿಸುತ್ತೀರಾ? ಹಾಗೆ ಮಾಡಿದಲ್ಲಿ ಎಲ್ಲರಿಗೂ ಕೊನೆಯದಾಗಿ ಉತ್ತರ ಪ್ರಕಟಗೊಳ್ಳುವ ತನಕ ಕುತೂಹಲವಿರು...
ಸೂರ್ಯ ಗ್ರಹಣ ಮತ್ತು ಯುಗಾದಿ ಹಬ್ಬ ತಾ|| ೧೯.೦೩.೨೦೦೭ ಸೂರ್ಯ ಗ್ರಹಣ ಬೆ. ೬:೦೮ ರಿಂದ ೯:೫೫ ತನಕ
"ಪ್ರವಚನ ವಾಹಿನಿ"ಯ 5ನೇ ವಾರ್ಷಿಕೋತ್ಸವದ ಅಂಗವಾಗಿ, ಭಾರತೀಯ ಸಂಸ್ಕೃತಿ ಮತ್ತು ಹಬ್ಬಗಳ ಕುರಿತು ಉಪನ್ಯಾಸ.
ಆವರಣ ಸಂವಾದ ವಿಶೇಷ ಕಾರ್ಯಕ್ರಮಕಾದಂಬರಿಕಾರ ಡಾ.ಎಸ್.ಎಲ್.ಭೈರಪ್ಪರವರೊಡನೆ ದಿನಾಂಕ 18.03.2007, ಭಾನುವಾರ ಬೆಳಗ್ಗೆ ೧೦ ರಿಂದಸ್ಥಳ : ಗೋಖಲೆ ಸಾರ್ವಜನಿಕ ವಿಚಾರಸಂಸ್ಥೆ, ಬಸವನಗುಡಿ ರಸ್ತೆ, ಬೆಂಗಳೂರು.ph:22421414, 94...
ತರಾಸು ಅವರ "ಹಂಸಗೀತೆ" ಕಾದಂಬರಿಯನ್ನು ಓದುತ್ತಿದ್ದೇನೆ. ಅದರಲ್ಲಿ ವೀರಣ್ಣಜ್ಜ ಎಂಬ ಅರ್ಚಕರ ಕತೆ ಬರುತ್ತದೆ. ಅರ್ಚಕರು ಓರ್ವ ಮಹಿಳೆಯನ್ನು ಇಟ್ಟುಕೊಂಡಿದ್ದು, ಪೂಜೆ ಮುಗಿಸಿ ಅವಳನ್ನು ಭೇಟಿಯಾಗುವ ಕ್ರಮ ಇಟ್ಟುಕೊಂಡಿದ್ದರ...
“ಆವರಣ”, ನಾನು ಕೊಂಡು ಓದಿದ ಮೊದಲ ಕಾದಂಬರಿ! ಅದೂ ಕೇವಲ ೪ ದಿನದಲ್ಲಿ! ಇದು ಬೇರೆಯವರಿಗೆ ಸಾಮಾನ್ಯ ಅನ್ನಿಸಬಹುದು, ಆದರೆ ನನ್ನ ಮಟ್ಟಿಗೆ ಇದು 'ಆಶ್ಚರ್ಯ’. ನಾನು ಯಾವತ್ತೂ ಯಾವುದೂ ಕಾದಂಬರಿಯನ್ನ ಕೊಂಡು ಓದಿದವನಲ್ಲ. ಹಾಗ...
ನೀವು "ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ(DLI)"ಗೆ ನಿಯಮಿತವಾಗಿ ಭೇಟಿನೀಡಿ ಪುಸ್ತಕಗಳನ್ನು ಹುಡುಕಿ, ತಿರುವುಹಾಕುವ ಆಸಕ್ತರಲ್ಲೊಬ್ಬರಾದಲ್ಲಿ, ಆ ಹುಡುಕಾಟದ ಕಷ್ಟ-ಸುಖ ನಿಮಗೀಗಾಗಲೇ ಮನದಟ್ಟಾಗಿರುತ್ತದೆ. "ಎ, ಬಿ, ಸಿ..."...
Communing with Urban Heroines: A culture-specific visual project by Surekha Video and Photo installation March 16 to 22, 2007 at Max Mueller Bhavan Preview: 6.30 p.m. on March 16 D...
(ನಿಜಜೀವನದಲ್ಲಿಯೇ ಹಾಸ್ಯವನ್ನು ಹುಡುಕಬಹುದಾದ ಬಗ್ಗೆ ಮತ್ತು ಆ ರೀತಿಯ ಎರಡು ಸ್ವಾರಸ್ಯಕರ ಸನ್ನಿವೇಶಗಳ ಬಗ್ಗೆ ಈ ಹಿಂದೆ ಮೊದಲ ಕಂತಿನಲ್ಲಿ ಬರೆದಿದ್ದೆ. ___LINK_OPEN_href="/article/2653" target="_blank"___ಭೀ...
ಈ ತರಹದ experiment ಗಳನ್ನು ಮಾಡಬೇಕೆಂದು ಬಹಳ ಹಿಂದೆಯೇ ಅಂದು ಕೊಂಡಿದ್ದೆ. ಆದರೆ ನನ್ನ ಹಳೆಯ vivitar (non- digital) ನಲ್ಲಿ ಇದನ್ನು ಮಾಡಲು ಕಷ್ಟವಿತ್ತು. ಡಿಜಿಟಲ್ ಮಾಧ್ಯಮ ಛಾಯಾಗ್ರಾಹಕರಿಗೆ ಪುನರ್ಯತ್ನದ (itera...
ನಮಸ್ಕಾರ, ನಾನು ಬೆಂಗಳೂರು, ಹಂಪಿ ನಗರದಲ್ಲಿ ವಾಸಿಸುವೆ... ನಾವೆಲ್ಲಾ ಸೇರಿ ಯಾಕೆ ಪುಸ್ತಕಾಲಯವನ್ನು ಮಾಡಿಕೊಳ್ಳಬಾರದು ? ನಮ್ಮಲ್ಲಿರುವ ಪುಸ್ತಕಗಳನ್ನು ಹಂಚಿಕೊಳ್ಳುವ... ಓದಿ ಹಿಂದಿರುಗಿಸುವ.. ಏನಂತಿರ ?
'hacker'ಪದಕ್ಕೆ ಕನ್ನಡದ ಸಮಾನ ಪದ ಯಾವುದು ಅಂತ ತಲೆ ಕೆಡ್ಸ್ಕೊತಾ ಇದ್ದೆ. ಆಗ ನನ್ ದೋಸ್ತ್ ಒಬ್ಬ್ನು ___LINK_OPEN_href="http://gluster.org/docs/index.php/Main_Page"___ಇದನ್ನ ಮಾಡಿದ್ದು ಗೊತ್ತಾಯ್ತು.
ಚೀನಾದೇಶದ ಗಾಂಧಿ - ಕನ್ಫ್ಯೂಷಿಯಸ್ ಕುರಿತ ಜಿ.ಪಿ.ರಾಜರತ್ನಂ ಅವರ ಪುಸ್ತಕ . ಅವನ ಹೇಳಿಕೆಗಳು ಅಲ್ಲಿವೆ. ಇದು ಅವಸರದ ಓದಿಗೆ ಅಲ್ಲ . ಹೇಗೆ ಓದಬೇಕೆಂಬುದನ್ನೇ ಮುನ್ನುಡಿಯಲ್ಲಿ ಹೇಳಿದ್ದಾರೆ.ಇರಲಿ ನನಗೆ ತಿಳಿದ , ಸೇರಿದ ,...
ಅನಿವಾಸಿಯಾದ ನನಗೆ ಭಾರತಕ್ಕೆ ಹೊರಟಾಗಲೆಲ್ಲಾ ಈ ಸಮಸ್ಯೆ ಇದ್ದದ್ದೇ. ನನ್ನ ಮಿತ್ರ ವೃಂದ ಕೂಡಾ ಈ ಬಗ್ಗೆ ಸಾಕಷ್ಟು ಸಲ ಪ್ರಶ್ನಿಸಿದ್ದಿದೆ. ಏನೆಲ್ಲಾ ತೆಗೆದುಕೊಂಡು ಹೋಗಬಹುದು, ಏನೆಲ್ಲಾ ಅಸಾಧ್ಯ? ಕಂಪ್ಯೂಟರ್.. ಚಿನ್ನ..?...
ವಿಶ್ವ ಮಹಿಳಾ ದಿನಕ್ಕಾಗಿ *ಕೆಲವು ಅಕ್ಕ ತಂಗಿಯರಿಗೆ* ಅಕ್ಕತಂಗಿಯರೇಕೇಳಿಈಕೆಲವುಮಾತು ಕಳೆಯದಿರಿಕಾಲಸುಮ್ಮನೆಕೂತು ಯಾಕೆನೀವುಬಾಳಬೇಕುಕ್ರೂರಸಮಾಜಕ್ಕೆಸೋತು(ಗಂಡಸರಿಗೆ) ಸ್ವಾತಂತ್ರಸಮಾನತೆಪ್ರತಿಯೊಬ್ಬರಸ್ವತ್ತು ಸ್ವಲ್ಪಆಲೋ...
ವಿಷಯ: ವಿಜ್ಞಾನ ತಂತ್ರಜ್ಞಾನಕ್ಕೆ ಪ್ರಾಚೀನ ಭಾರತದ ಕೊಡುಗೆ ಪ್ರವಚನಕಾರ: ಶ್ರೀ ನಾಗರಾಜ್ ಅವರಿಂದ
ನಾ ವಿಚಾರ ಮಾಡ್ತೇನೆ ... ಕನ್ನಡಕ್ಕೆ ಒಂದು ಲಿನಕ್ಸ್ , ಸಂಪೂರ್ಣ ಕನ್ನಡದಲ್ಲಿ ಇದ್ದ್ರೆ ಚೆನ್ನಾಗಿರತ್ತಲ್ವಾ ? :) ನಾನು ಈ ದಿಸೆಯಲ್ಲಿ ಕೆಲಸ ಮಾಡ್ಲಿಕ್ಕೆ ಶುರು ಮಾಡಿದೀನಿ.
ಪರಿಸರಸ್ನೇಹಿ ಗಗನಚುಂಬಿ ಕಟ್ಟಡ ನ್ಯೂಯಾರ್ಕ್ ನಗರದ ಎಂಪೈರ್ ಬಿಲ್ಡಿಂಗ್ ಅತಿ ಎತ್ತರದ ಕಟ್ಟಡವಾಗಿ ತಲೆಯೆತ್ತಿ ನಿಂತಿದೆ. ಇದರ ಬಳಿಯೇ ಈಗ ನೂತನ ಗಗನಚುಂಬಿ ಕಟ್ಟಡ ತಲೆಯೆತ್ತುತ್ತಿದೆ.ಇದು ಪೂರ್ಣಗೊಂಡಾಗ ಎಂಪೈರ್ ಕಟ್ಟಡಕ...