ವಿಶ್ವ ಮಹಿಳಾ ದಿನಕ್ಕಾಗಿ  

 *ಕೆಲವು ಅಕ್ಕ ತಂಗಿಯರಿಗೆ*

ಅಕ್ಕತಂಗಿಯರೇಕೇಳಿಈಕೆಲವುಮಾತು

ಕಳೆಯದಿರಿಕಾಲಸುಮ್ಮನೆಕೂತು

ಯಾಕೆನೀವುಬಾಳಬೇಕುಕ್ರೂರಸಮಾಜಕ್ಕೆಸೋತು(ಗಂಡಸರಿಗೆ)

ಸ್ವಾತಂತ್ರಸಮಾನತೆಪ್ರತಿಯೊಬ್ಬರಸ್ವತ್ತು

ಸ್ವಲ್ಪಆಲೋಚಿಸಿಕುಳಿತು

ಮುಚ್ಚಿಬಿಡಿಮನದಲ್ಲಿರುವಭೀತಿಯತೂತು(ಬಿರುಕು)

ಇನ್ನುಮುಂದಾದರೂಈಕ್ರೂರಸಮಾಜಕ್ಕೆಎದುರುನಿಂತು

ನಾಳಿನಸಮಾಜಕ್ಕೆಉತ್ತಮಫಲಕೊಡುವವರುನೀವಾಗಿರುವಾಗ

ಏಕೆನಿಮಗೆಹೆದರಿಕೆಯಮಾತುಸಾಕಲ್ಲವೇಇಷ್ಟುಸವಿಮಾತು

ಕೇಳಿರಿಮಾಡಿಕೊಳ್ಳದೆನಿಮ್ಮಕಿವಿತೂತು

ಏತಕ್ಕೆನೋಯುವೆಬಾರವಹೊತ್ತು

ಸಂಸ್ಕೃತಿ,ಸಂಪ್ರದಾಯಕ್ಕೆಜೋತು

ಇಷ್ಟಾದರೂಏಕೆನಿನಗೆ(ನಿಮಗೆ)ಸಿಗದುನೆಮ್ಮದಿಯಕೈತುತ್ತು.

-ವಿ ಕೃಷ್ಣಮೊರ್ತಿ ಬಿ ಎಂ ಎಸ್ ಸಿ ಇ