'ಸಂಪದ'ದ ಸದಸ್ಯರಿಂದ ಬರೆಯಲ್ಪಟ್ಟ ಪುಸ್ತಕಗಳು ಈಗ ಲಭ್ಯ...
ಕೆಲವು ದಿನಗಳ ಹಿಂದೆ ಮಂಜುನಾಥ್ "ನಾನೊಂದು ಪುಸ್ತಕ ಬರೆದಿರುವೆ. ಎಲ್ಲಿ ಹಾಕಬಹುದು?" ಎಂದು ಕೇಳಿದರು. ಅದರ ಪರಿಣಾಮ ಸಂಪದ ಸದಸ್ಯರ ಪುಸ್ತಕಗಳ ಪುಟ ಹಾಗೂ ಪಟ್ಟಿ. ಸದ್ಯಕ್ಕೆ ಅಲ್ಲಿ ಲಭ್ಯವಿರುವ ಸಂಪೂರ್ಣ ಪುಸ್ತಕ ಮಂಜುನಾಥ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧೬೩ ಲೇಖನಗಳು
ಕೆಲವು ದಿನಗಳ ಹಿಂದೆ ಮಂಜುನಾಥ್ "ನಾನೊಂದು ಪುಸ್ತಕ ಬರೆದಿರುವೆ. ಎಲ್ಲಿ ಹಾಕಬಹುದು?" ಎಂದು ಕೇಳಿದರು. ಅದರ ಪರಿಣಾಮ ಸಂಪದ ಸದಸ್ಯರ ಪುಸ್ತಕಗಳ ಪುಟ ಹಾಗೂ ಪಟ್ಟಿ. ಸದ್ಯಕ್ಕೆ ಅಲ್ಲಿ ಲಭ್ಯವಿರುವ ಸಂಪೂರ್ಣ ಪುಸ್ತಕ ಮಂಜುನಾಥ...
ಟೀಮ್ ಮಂಗಳೂರಿನ ರೂವಾರಿಗಳೆಂದರೆ ಕೇವಲ ನಾಲ್ಕು ಮಂದಿ. ಸರ್ವೇಶ್ ರಾವ್, ಪ್ರಶಾಂತ್, ದಿನೇಶ್ ಹೊಳ್ಳ ಮತ್ತು ಗಿರಿಧರ್ ಕಾಮತ್. ಕಷ್ಟದ ದಿನಗಳಿಂದ, ಯಾರೂ ಕೇಳುವವರಿಲ್ಲದ ಸಮಯದಿಂದ ಏಳು ಬೀಳುಗಳನ್ನು ಅನುಭವಿಸುತ್ತ ತಂಡ ತನ್...
ಪೆಟ್ರೊಮ್ಯಾಕ್ಸ್ ದೀಪಗಳನ್ನು ಯಾರಾದರೂ ಉರಿಸುತ್ತಿದ್ದರೆ ಅದನ್ನು ನೋಡುವುದೇ ಒಂದು ಸೊಗಸು. ನೀವು ಅದನ್ನು ಅನುಭವಿಸಿದ್ದೀರಾ?
http://www.kannadauniversity.org/kuvempueng.html ಉಪಯೋಗಿಸಿ ನೋಡಿ. ಲಿನಕ್ಸ್ ವರ್ಶನ್ ಇಲ್ಲ :-(
ಕಾವೇರಿ ನ್ಯಾಯ ಮಂಡಳಿಯ ತೀರ್ಪು ಬಂದ ನಂತರ 'ಕರ್ನಾಟಕಾದ್ಯಂತ ಪ್ರತಿಭಟನೆಗಳು ನಡೆದವು' ಆದರೆ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಮಾತ್ರ ಇದಕ್ಕೆ ಸಂಬಂಧಿಸಿ ಏನೂ ನಡೆಯಲಿಲ್ಲ. ಸರಕಾರ ಪರೋಕ್ಷ ಬೆಂಬಲ ನೀಡಿದ್ದ ಬಂದ್ ನಲ್ಲಿ ದಕ...
ಸುಲಿದ ಬಾಳೆಯ ಹಣ್ಣಿನಂದದಿಕಳಿದ ಸಿಗುರಿನ ಕಬ್ಬಿನಂದದಿಅಳಿದ ಉಷ್ಣದ ಹಾಲಿನಂದದಿ ಸುಲಭವಾಗಿರ್ಪಲಲಿತವಹ ಕನ್ನಡದ ನುಡಿಯಲಿತಿಳಿದು ತನ್ನೊಳು ತನ್ನ ಮುಕ್ತಿಯಗಳಿಸಿಕೊಂಡರೆ ಸಾಲದೇ?
ಮೊನ್ನೆ ಟಿವಿಯಲ್ಲಿ ಮಕ್ಕಳ ಕಾರ್ಯಕ್ರಮವೊಂದರಲ್ಲಿ ಇಂಗ್ಲೀಷಿನ ನಾಲಗೆ ತಿರುಚೊಂದು (ಟಂಗ್ ಟ್ವಿಸ್ಟರ್) ಬರುತ್ತಿತ್ತು. "ಬಿಟ್ಟಿ ಬಾಟ್ ಸಮ್ ಬಟರ್, ಬಟ್ ದ ಬಟರ್ ವಾಸ್ ಬಿಟ್ಟರ್..." ಹೀಗೆ ಸಾಗುತ್ತದೆ ಆ ಸಾಲು. ಆಗ ನನ್ನ...
ಕೊನೆಗೂ ಬೆಂಗಳೂರು ಮಹಾನಗರ ಪಾಲಿಕೆಯು ನಾಯಿಗಳ ಮಹಾ ಮಾರಣ ಹೋಮಕ್ಕೆ ಸಜ್ಜಾಗಿದೆ.. ದುಃಖದ ವಿಷಯವೆಂದರೆ ಮನೇಕಾ ಗಾಂಧಿಯವರು ನಾಯಿಗಳನ್ನು ಸಾಯಿಸ ಬಾರದೆಂದು ಹೇಳಿದ್ದಾರೆ. ಅಂದರೆ ಮಕ್ಕಳ ಜೀವಕ್ಕಿಂತ ನಾಯಿಗಳ ಜೀವ ಅಮೂಲ್ಯವಾ...
ನಮಸ್ಕಾರ,ಸಂಪದವನ್ನು ತುಂಬಾ ಚೆನ್ನಾಗಿ ನಡೆಸುತ್ತಿರುವ ಆಡಳಿತ ವರ್ಗದವರಿಗೂ, ಪಾಲ್ಗೊಳ್ಳುತ್ತಿರುವ ಸಹೃದಯಿ ಮಿತ್ರರಿಗೂ ವಂದನೆಗಳು.
ಜಗದೊಳಿತಾಗಿ ಜಗನ್ಮಾತೆಯ ಜಾಗತಿಕ ಹಬ್ಬ ___LINK_OPEN_href="http://vishwagou.org/" target="_blank" title="ವಿಶ್ವ ಗೋ ಸಮ್ಮೇಳನ"___"ವಿಶ್ವ ಗೋ ಸಮ್ಮೇಳನ" ಎಪ್ರೀಲ್ ತಿ೦ಗಳ 21 ರಿ೦ದ 29, 2007 ರವರೇಗೆ ಶ್ರೀ...
ಇದೇನು ಗಾದೇ ಮಾತು ಅಂದ್ಕೊಂಡ್ರಾ? ಅಲ್ಲ. ಡಿಜಿಟಲ್ ಲೈಬ್ರರಿ ತಿರುವಿ ಹಾಕುವಾಗ ಒಂದು ಪುಸ್ತಕ ಸಿಕ್ಕಿತು . ವಿಷಯ ಗಂಭೀರವಾದದ್ದೇ. ಆದರೆ ಮೊದಲ ಕೆಲವು ಸಾಲು ನೋಡಿ ನಗು ತಡೆಯಲಿಕ್ಕಾಗಲಿಲ್ಲ.
ನಾನು ರೂಪಾಂತರಿಸಿದ (ಭಾಷಾಂತರ ಎನ್ನುವುದಕ್ಕಿಂತ ಇದು ಉತ್ತಮ ಪದವೇನೋ ಎಂಬುದು ನನ್ನ ಭಾವನೆ) ಕೆಲವು ಸಂಸ್ಕೃತ ಸುಭಾಷಿತಗಳು ಇಲ್ಲಿವೆ. ಓದಿ ನೋಡಿ, ಏನೆನಿಸಿತೋ ತಿಳಿಸಿ; ಕೆಲವು ಮೂಲ ಶ್ಲೋಕಗಳನ್ನೂ, ಕನ್ನಡ ಲಿಪಿಯಲ್ಲೇ ಸೇ...
ಸಂಶೋಧನಾ ಪ್ರಬಂಧಗಳನ್ನು ಮುಕ್ತವಾಗಿ ಲಭ್ಯವಾಗಿಸಲು ಹೋರಾಟ ಸಂಶೋಧನಾ ಚಟುವಟಿಕೆಗಳು ಸಾಕಷ್ಟು ಬಾರಿ ಸರಕಾರದ ಅನುದಾನದೊಂದಿಗೆ ನಡೆಯುತ್ತವೆ. ಆದರೆ ಅವುಗಳ ಫಲಿತಾಂಶಗಳನ್ನೊಳಗೊಂಡ ಸಂಶೋಧನಾ ಪ್ರಬಂಧಗಳು ಪ್ರಕಾಶಕರ ಮೂಲಕ ಚಂದ...
Download the torrents: From Here (external link - Kannada Torrents site.) Torrent Tracker: Kannada Torrents.
ಈ ಸುದ್ದಿ ಓದಿದಾಗಿನಿಂದ ಏನೊಂದನ್ನು ಮಾಡಲೂ ಮನಸ್ಸಾಗುತ್ತಿಲ್ಲ. ಮೊನ್ನೆ ಬೆಂಗಳೂರಿನ ಬಿಇಎಂಎಲ್ ಲೇಔಟಿನಲ್ಲಿ ನಾಲ್ಕೈದು ವರ್ಷದ ಪುಟ್ಟ ಬಾಲಕನನ್ನು ಸುಮಾರು ಹದಿನೈದು ಬೀದಿ ನಾಯಿಗಳು ಕಚ್ಚಿ ಕಚ್ಚಿ ಕೊಂದಿವೆಯಂತೆ! ದಟ್ಸ್...
ಇತ್ತೀಚೆಗೆ ಎತ್ತ ನೋಡಿದರೂ ಅಂತರ್ಜಾಲ, ಅಂತರ್ಜಾಲದಲ್ಲಿ ಸಿಗುವ ಸವಲತ್ತುಗಳು, ಅಂತರ್ಜಾಲದಲ್ಲಿ ಮಾಡಬಹುದಾದ ಕೆಲಸಗಳ ಬಗ್ಗೆಯೇ ಮಾತು. ಸದೃಡವಾಗಿ ಬೇರೂರಿದ್ದ ಜಗತ್ತಿನ ಅತಿ ಶ್ರೀಮಂತನಿರುವ ಮೈಕ್ರೊಸಾಫ್ಟಿನಂತಹ ಕಂಪೆನಿಗೆ...
ಮಂಗಳೂರಿನಲ್ಲಿ ಒಂದು ಸ್ವಂತ ಸಣ್ಣ ವ್ಯವಹಾರ ಮಾಡಿಕೊಂಡಿದ್ದಾರೆ ಸರ್ವೇಶ್ ರಾವ್. ನೋಡಲಿಕ್ಕೆ ಸಣ್ಣದಾಗಿ, ಸಾಧಾರಣವಾಗಿರುವ ಸರ್ವೇಶ್ ಒಬ್ಬ ದೊಡ್ಡ ಕನಸುಗಾರ. ಆ ಕನಸು ನನಸಾದ ದಿನ ನೋಡಬೇಕಿತ್ತು ಅವರನ್ನು. ಹಿರಿ ಹಿರಿ ಹಿಗ...
ಈಗ ಎಲ್ಲೆಲ್ಲೂ ಡುಯಲ್ ಕೋರ್ ಮತ್ತು ಮಲ್ಟಿ ಕೋರ್ ಪ್ರಾಸೆಸರ್ ಗಳ ಭರಾಟೆ ಶುರುವಾಗಿದೆ.ಫ್ರೀಕ್ವೆನ್ಸಿ ಸಮರ ಹೂಡಿದ್ದ ಕಂಪನಿಗಳು ಈಗ ಹೆಚ್ಚು ಹೆಚ್ಚು ಕೋರ್ ಗಳನ್ನು ಚಿಪ್ಪಿನ ಒಳಗೆ ತುರುಕುತ್ತಿವೆ. ಇದರ ವಿಚಾರವಾಗಿ ಗೂಗಲಿ...
ಇವತ್ತು ಡಿಜಿಟಲ್ ಲೈಬ್ರೆರಿಯಲ್ಲಿ ನಾನು ಬಹಳ ದಿನಗಳಿಂದ ಓದಬೇಕು ಎಂದುಕೊಂಡಿದ್ದ "ಚಿತ್ರದುರ್ಗದ ಪಾಳಯಗಾರರು" ಎಂಬ ಪುಸ್ತಕ ದೊರೆಯಿತು. ಪುಸ್ತಕ ೧೯೨೪ರಲ್ಲಿ ಹೊರಬಂದದ್ದು. ಕನ್ನಡ ಸಾಹಿತ್ಯ ಪರಿಷತ್ತಿನ ಒಂದು ಪರೀಕ್ಷೆಗೆಂ...
ಆತ್ಮೀಯ ಸಂಪದಿಗರೆ, ಶ್ಯಾಮರವರ ಸಂ-ಪದಬಂಧದದಿಂದ ಪ್ರೇರಣೆಗೊಂಡು ನಾನು ಈ 'ಸಂ-ಕಲಸಿ'ದ( jumbled) ಪದಗಳನ್ನು ಪಟ್ಟಿ ಮಾಡಿದ್ದೇನೆ.