ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಏಪ್ರಿಲ್ 2007

ಏಪ್ರಿಲ್ 2007

೧೫೯ ಲೇಖನಗಳು

`ಗೋವಿಂದಾ... ನಾರಾಯಣಾ... ಶ್ರೀಹರಿ...!'

suresh_k ಏಪ್ರಿಲ್ ೧೧ ಪುಟ ೭೯ ವೀಕ್ಷಣೆ

`ಗೋವಿಂದಾ... ನಾರಾಯಣಾ... ಶ್ರೀಹರಿ...!' -ಹೀಗೊಂದು ಕೂಗು ಕೇಳಿಬಂದಾಗ ಗಾಬರಿಯಿಂದ ಹಿಂತಿರುಗಿ ನೋಡಿದೆ. ಸುಮಾರು 40-50 ವಯಸ್ಸಿನ ಹಿರಿಯ ನಾಗರಿಕರೊಬ್ಬರನ್ನು ಒಂದು ಬಜಾಜ್ ಸ್ಕೂಟರ್ ಹೊತ್ತುಕೊಂಡು ಬರುತ್ತಿತ್ತು. ಬಜಾಜ...

Helvetica ಫಾಂಟಿಗೆ ೫೦ ವರುಷ

ಹರಿ ಪ್ರಸಾದ್ ನಾಡಿಗ್ ಏಪ್ರಿಲ್ ೧೧ ಚರ್ಚಾವೇದಿಕೆ ೨,೩೩೫ ವೀಕ್ಷಣೆ

ವಿಶ್ವದಲ್ಲಿ ಅತಿ ಹೆಚ್ಚಾಗಿ ಬಳಸಲ್ಪಡುವ ಫಾಂಟುಗಳಲ್ಲೊಂದಾದ ಹೆಲ್ವೆಟಿಕ ಫಾಂಟು ಹೊರಬಂದು ಈ ವರ್ಷಕ್ಕೆ ಸರಿಯಾಗಿ ೫೦ ವರ್ಷಗಳಾಗಲಿದೆಯಂತೆ. ಓದಲು ಬಹಳ ಸುಲಭವಾದ ಈ ಫಾಂಟು ಅಮೇರಿಕದ ಸಬ್-ವೇ ಗಳಿಂದ ಹಿಡಿದು ಬಿ ಎಮ್ ಡಬ್ಲು...

`ಓವಿ ' ಪದದ ಅರ್ಥವೇನು?

bhcsb ಚಂದ್ರು ಏಪ್ರಿಲ್ ೧೧ ಚರ್ಚಾವೇದಿಕೆ ೭,೧೨೭ ವೀಕ್ಷಣೆ

`ಸಂಪದ.ನೆಟ್' ಮಿತ್ರರೆ,ನಾನು ಒಂದು ಪುಸ್ತಕವನ್ನು ಓದುತ್ತಿರುವಾಗ, ವಾಕ್ಯವೊಂದರಲ್ಲಿ `ಓವಿ' ಯಷ್ಟಾದರೂ ಓದಬೇಕು ಎಂದಿತ್ತು. ನನಗೆ `ಓವಿ' ಪದದ ಅರ್ಥವು `ಒಂದು ಪುಟವೋ ಅಥವಾ ಒಂದು ಅಧ್ಯಾಯವೋ' ಎಂದು ತಿಳಿಯುತ್ತಿಲ್ಲ. ನಿಮ...

ಟಾಲ್ಸ್‌ಟಾಯ್: ಕ್ರೂಟ್ಸರ್ ಸೊನಾಟಾ: ಅಧ್ಯಾಯ ಎರಡು

ಓ. ಎಲ್. ನಾಗಭೂಷಣ ಸ್ವಾಮಿ ಏಪ್ರಿಲ್ ೧೧ ಬ್ಲಾಗ್ ೨,೮೯೫ ವೀಕ್ಷಣೆ

ಮುದುಕ ಆ ಕಡೆ ಹೋಗುತ್ತಿದ್ದ ಹಾಗೆಯೇ ಇಲ್ಲಿ ಒಟ್ಟಿಗೆ ಬೇರೆ ಬೇರೆ ಥರದ ಮಾತು ಹುಟ್ಟಿದವು. “ಹಳೇ ಜಮಾನಾದ ಮುದುಕ!” ಎಂದ ಕ್ಲಾರ್ಕು. “ಇವಾನ್ ದಿ ಟೆರಿಬಲ್ ಕಾಲದ ಮದುವೆ ನಿಯಮಗಳನ್ನೇ ಫಾಲೊ ಮಾಡಬೇಕು ಅನ್ನುವವನು ಇವನು. ಹೆ...

ಸಚಿನ್,ಮೂರ್ತಿ ಮತ್ತು ವಿವಾದಗಳು

ASHOKKUMAR ಏಪ್ರಿಲ್ ೧೧ ಪುಟ ೪೬ ವೀಕ್ಷಣೆ

ಸಚಿನ್ ಯಾವುದೋ ಪಾರ್ಟಯಲ್ಲಿ ಕೇಕ್ ತುಂಡು ಮಾಡಲಿತ್ತಂತೆ. ಆ ಕೇಕ್ ನಮ್ಮರಾಷ್ಟ್ರಧ್ವಜದ ಬಣ್ಣ ಹೊಂದಿತ್ತು. ಆದರೂ ಸಚಿನ್ ಮಹಾಶಯ ನಿರ್ಯೋಚನೆಯಿಂದ ಕೇಕ್ ತುಂಡು ಮಾಡಿ,ವಿವಾದ ಸೃಷ್ಟಿಗೆ ಕಾರಣರಾದರು.

'ಸಹೋದರಿ' ಸರಿಯೇ?

ಬರತ್ ಕುಮಾರ್ ಏಪ್ರಿಲ್ ೧೧ ಚರ್ಚಾವೇದಿಕೆ ೭,೭೧೨ ವೀಕ್ಷಣೆ

ಸಕ್ಕದದ ಸಹೋದರಿ ಸರಿಯಾದ ಪದವೇ? ನಂಗೆ ಗೊತ್ತಿರುವ ಹಾಗೆ ಸಹೋದರ -> ಸಹ + ಉದರ , ಉದರ = ಹೊಟ್ಟೆ, ಅಂದ್ರೆ ಒಂದೆ ಹೊಟ್ಟೆಯಲ್ಲಿ ಹುಟ್ಟಿದವನು ಮತ್ತು ಹುಟ್ಟಿದವಳು ಎರಡಕ್ಕೂ 'ಸಹೋದರ'ನೇ ಬಳಸಬೇಕಲ್ಲವೇ? ಇನ್ನು ಸಹ+ಉದರಿ =...

ಪುಸ್ತಕನಿಧಿ (೯) - ಯದ್ವಾ ತದ್ವಾ - ಒಳ್ಳೆಯ ಹಾಸ್ಯ - ಅ.ನಾ.ಕಸ್ತೂರಿಯವರ ಪುಸ್ತಕ

ಶ್ರೀಕಾಂತ ಮಿಶ್ರಿಕೋಟಿ ಏಪ್ರಿಲ್ ೧೧ ಬ್ಲಾಗ್ ೨,೧೫೩ ವೀಕ್ಷಣೆ

ನಾ.ಕಸ್ತೂರಿಯವರ ’ಅನರ್ಥಕೋಶ ಕೋಶ’ದ ಬಗ್ಗೆ ನೀವು ಕೇಳಿರಬಹುದು. ಅವರ ಇನ್ನೊಂದು ಪುಸ್ತಕ ’ಯದ್ವಾ ತದ್ವಾ’ - ನಾ.ಕಸ್ತೂರಿಯವರ ಹಾಸ್ಯ ಲೇಖನಗಳ ಸಂಗ್ರಹ . ನಿಜಕ್ಕೂ ಇಲ್ಲಿಯ ಹಾಸ್ಯ ಬರಹಗಳು ಚೆನ್ನಾಗಿದ್ದು ಸಂತೋಷ ಕೊಡುತ್ತವ...

ಸಮಸ್ಯೆ ಬಿಡಿಸಲು ಸಹಾಯ ಮಾಡಿ

ASHOKKUMAR ಏಪ್ರಿಲ್ ೧೦ ಚರ್ಚಾವೇದಿಕೆ ೨,೨೧೩ ವೀಕ್ಷಣೆ

___LINK_OPEN_href="http://thatskannada.oneindia.in/column/vichitranna/030407healthy_poison2.html" target="_blank" title="ಸಮಸ್ಯೆ"___ವಿಚಿತ್ರಾನ್ನ ಸಮಸ್ಯೆವೈದ್ಯ ಬಚಾವಾದದ್ದು ಹೇಗೆ? ಆತ ನೀರನ್...

ಕಬ್ಬನ್ ಪಾರ್ಕ ಉಳಿಸಿ.

muralihr ಏಪ್ರಿಲ್ ೧೦ ಪುಟ ೩೭ ವೀಕ್ಷಣೆ

ಕಬ್ಬನ್ ಪಾರ್ಕ ಉಳಿಸಿ. ಸ೦ಪದ ಬಳಗದವರಿಗೆಲ್ಲಾ ನಮಸ್ಕಾರ. ವಿಷಯ ೧ : ನೀವು ರಸ್ತೆಯ ಬದಿಯಲ್ಲಿ ಯಾವುದಾದರೂ ಮರವನ್ನು ಕಡಿಯುತ್ತಿದ್ದರೆ ನಿರ್ಲಕ್ಷ್ಯದಿ೦ದ ಮು೦ದೆ ಸಾಗಬೇಡಿ. ಅಲ್ಲಿಯೆ ನಿ೦ತು ಮರವನ್ನು ಕಡಿಯುವುದಕ್ಕೆ ಅನುಮ...

ಪುಸ್ತಕನಿಧಿ (೮)-ಕನ್ನಡ ಭಾಷಾ ಸಂಪದ ಎಂಬ ಪುಸ್ತಕ

ಶ್ರೀಕಾಂತ ಮಿಶ್ರಿಕೋಟಿ ಏಪ್ರಿಲ್ ೦೯ ಬ್ಲಾಗ್ ೧,೬೬೫ ವೀಕ್ಷಣೆ

ಕನ್ನಡ ಭಾಷಾ ಸಂಪದ ಎಂಬ ಪುಸ್ತಕವನ್ನು ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಲ್ಲಿ ಓದಿದೆ . ೯೦ ಪುಟಗಳ ಪುಟ್ಟ ಪುಸ್ತಕ ಇದು . ಭಾಷೆಗಳು , ದ್ರಾವಿಡ ಭಾಷೆಗಳು , ಕನ್ನಡ ಕುರಿತಾದ ಎಷ್ಟೋ ಸಂಗತಿ ಇಲ್ಲಿದೆ. ನಾನು ಗಮನಿಸಿದ ಕೆಲ...

ಈ ಸಂಭಾಷಣೆ ನಮ್ಮ ಈ ಪ್ರೇಮ ಸಂಭಾಷಣೆ .. (ರಾಗ ಮೋಹನ - ಭಾಗ ನಾಲ್ಕು)

ಹಂಸಾನಂದಿ ಏಪ್ರಿಲ್ ೦೯ ಬ್ಲಾಗ್ ೨,೨೨೭ ವೀಕ್ಷಣೆ

ಅಂತೂ ಮತ್ತೊಮ್ಮೆ ಮೋಹನದ ಬಗ್ಗೆ ನಾಲ್ಜು ಸಾಲು ಬರೆಯುವ ಹೊತ್ತು ಬಂದೇ ಬಂದಿತು. ಈ ಸಲ ಇನ್ನು ಕೆಲವು ಮೋಹಕ ಚಿತ್ರ ಗೀತೆಗಳನ್ನು ಕೇಳಿ, ಆಮೇಲೆ ಕೆಲವು ಇತರ ಪ್ರಕಾರಗಳನ್ನೂ ನೋಡೋಣ. ನಾನು ಮೊದಲೇ ಹೇಳಿದ ಹಾಗೆ, ಮೋಹನ ಆ ಕಾಲ...

ಮಗನೆಲ್ಲಿ ಬೇರೆ ಹೋದ...

vijayamma ಏಪ್ರಿಲ್ ೦೯ ಬ್ಲಾಗ್ ೮೩೨ ವೀಕ್ಷಣೆ

ಆತ ಬರುವ ಗತ್ತು ನೋಡಿ ಅವ ನಮ್ಮ ಮಗನಲ್ವೆ ಮಲ್ಲಿಗೆ ಕಂಪು ಕಾಲ್ಗೆಜ್ಜೆ ನಾದ ನಿಮ್ಮ ಪ್ರೀತಿಯ ಸೊಸೆಯದಲ್ವೆ? ಆಡುವ ಮಕ್ಕಳ ನಡುವೆ ಕೈಬೀಸಿದಾತ ಪುಟ್ಟನಲ್ವೆ? ಅಳಬೇಡ ಮುದ್ದು ಮುನ್ನ ಇಗೊ ಈಗ ಬಂದೆ ಚಿನ್ನ ಹೇಳ್ರೀ ಮಗನೆಲ್ಲಿ...

ಜೀವ ಸಮುದ್ರ

ShivaRam H ಏಪ್ರಿಲ್ ೦೯ ಪುಟ ೫೫ ವೀಕ್ಷಣೆ

ಮಹೇಶ ಮುಂಬೈಗೆ ಬಂದವನು ಜುಹೂ ಬೀಚಿಗೆ ಹೋಗಿ ಅಲ್ಲೆ ಕುಳಿತನೆಂದರೆ ಬಹಳ ಹೊತ್ತಿನವರೆಗೆ ಮೇಲೇಳುವುದೇ ಇಲ್ಲ. ದಡಕ್ಕೆ ಅಪ್ಪಳಿಸುವ ನೀಲ ಸಮುದ್ರದ ಅಲೆಗಳನ್ನು ನಿಟ್ಟಿಸುತ್ತಿರುತ್ತಾನೆ.

ರಾತ್ರಿಯ ರೋಡು

ಹರಿ ಪ್ರಸಾದ್ ನಾಡಿಗ್ ಏಪ್ರಿಲ್ ೦೯ ಪುಟ ೪೮ ವೀಕ್ಷಣೆ

ಕಥೆ ಬರೆಯೋಕೆ ನನಗೆ ಬರೋದಿಲ್ಲ ಅಂತ ತಿಳಿದಿದ್ದೂ ಕಥೆ ಬರೆಯಲು ನಡೆಸಿರುವ ಪ್ರಯತ್ನ ಇದು. ಪ್ರಸಂಗಗಳನ್ನು ನನ್ನ ದೃಷ್ಟಿಯಲ್ಲೇ ನೋಡಿದಂತೆ ಬರೆದಿದ್ದೇನೆ. ನಿಜ ಜೀವನದಲ್ಲಿ ನಡೆದಿರಲೇಬೇಕೆಂದೇನಿಲ್ಲ. ಸ್ನೇಹಿತನೊಂದಿಗೆ ಮಾತ...

ಹಿತನುಡಿ

sharanabasava ಏಪ್ರಿಲ್ ೦೮ ಉಲ್ಲೇಖಗಳು ೬೬೬ ವೀಕ್ಷಣೆ

ಪ್ರೀತಿಯೇ ಜೀವನವಲ್ಲ, ಜೀವನದ ಒಂದ ಭಾಗ.