ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಡಿಸೆಂಬರ್ 2008

ಡಿಸೆಂಬರ್ 2008

೭೦೧ ಲೇಖನಗಳು

ವಾಕ್ಯವೊಂದರ ಕಥೆಗಳು

ಕಾಯ ಡಿಸೆಂ ೨೫ ಬ್ಲಾಗ್ ೧,೧೦೯ ವೀಕ್ಷಣೆ

ರಸ್ತೆ ಬದಿಯ ಮನೆಯ ಬಾಗಿಲಲ್ಲಿ ನಿಂತು ಕಾಯುತ್ತಿದ್ದ ಅವಳ ಮಗು ಒಳಗಡೆ ಅಳದೆ, ದಿನದಂತೆ ಇಂದೂ ಬರುವ ಹೊಸ ಅಪ್ಪನ ನಿರೀಕ್ಷೆಯಲ್ಲೇ ನಿದ್ದೆ ಮಾಡಿತ್ತು... ಅಪ್ಪನ ಆರೋಗ್ಯ ಸರಿ ಇಲ್ಲ ಎಂದು ಅಮೆರಿಕಾದಿಂದ ಡಾಲರ್ ಸಮೇತ ಬಂದ ಮ...

ಪಕ್ಷಾಂತರ

ಶ್ರೀನಾಥ್ ಭಲ್ಲೆ ಡಿಸೆಂ ೨೫ ಪುಟ ೪೭ ವೀಕ್ಷಣೆ

ನಲ್ಲೆ ನಿನ್ನಲ್ಲಿ ನಾ ಸತ್ಯವೊಂದನು ಹೇಳಲೇ? ರೂಪದಲ್ಲಿ ನಾ ಮನ್ಮಥನಲ್ಲ, ರಮೇಶನಂತೆ ಹಣಕಾಸಿನಲ್ಲಿ ನಾ ಕುಬೇರನಲ್ಲ, ರಮೇಶನಂತೆ ಅಧಿಕಾರಿಯ ಕುರ್ಚಿಯಲಿ ನಾ ಕುಳಿತಿಲ್ಲ, ರಮೇಶನಂತೆ ಮದುವೆಗಂತೂ ಲೈನ್ ಕ್ಲಿಯರ್ ಇಲ್ಲ, ರಮೇಶನ...

ನಿಟ್ಟೆಯಲ್ಲಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

ASHOKKUMAR ಡಿಸೆಂ ೨೫ ಕಾರ್ಯಕ್ರಮ ೯೩೧ ವೀಕ್ಷಣೆ

ಉಡುಪಿ ಜಿಲ್ಲಾ ಐದನೇ ಕನ್ನಡ ಸಾಹಿತ್ಯ ಸಮ್ಮೇಳನ ದಿನಾಂಕ ತಾ. 30/12/2008 ಮತ್ತು 31.12.2008 ಸ್ಥಳ:ನಿಟ್ಟೆ ವಿದ್ಯಾಸಂಸ್ಥೆಯ ಜಸ್ಟೀಸ್ ಕೆ ಎಸ್ ಹೆಗ್ಡೆ ವೇದಿಕೆ, ಕವಿ ಮುದ್ದಣ ಸಭಾಂಗಣ ನಿಟ್ಟೆ- 574 110 ಅಧ್ಯಕ್ಷರು:...

ನಿಟ್ಟೆ ಜಸ್ಟೀಸ್ ಕೆ ಎಸ್ ಹೆಗ್ಡೆ ಇನ್‌ಸ್ಟಿಟ್ಯೂಟ್ ಆಫ್ ಮ್ಯನೇಜ್‌ಮೆಂಟ್‌ನಿಂದ ಅಂತಾರ್ರಾಷ್ಟ್ರೀಯ ಸಮ್ಮೇಳನ

ASHOKKUMAR ಡಿಸೆಂ ೨೫ ಕಾರ್ಯಕ್ರಮ ೬೫೦ ವೀಕ್ಷಣೆ

___LINK_OPEN_href="http://www.jkshim.ac.in/conference/confhome.html" target="_blank" title="ನಿಟ್ಟೆ"___ಅಂತಾರಾಷ್ಟ್ರೀಯ ಸಮ್ಮೇಳನ ___LINK_OPEN_href="http://www.jkshim.ac.in/conference/co...

ಚುಟುಕು ಕವನಗಳು

Kantharaj ಡಿಸೆಂ ೨೫ ಪುಟ ೭೫ ವೀಕ್ಷಣೆ

ಚಂಪೂಕಾವ್ಯ ------------- ನಾನೊಂದು ಬರೆದೆ ಪದ್ಯ ಅದರಲ್ಲಿ ಹೆಚ್ಚಾಗಿದ್ದುದೆ ಗದ್ಯ ಅದಕೊಂದು ಬೇರೆ ಪದವಿದೆ ಸದ್ಯ ಅದೇ ಪದ್ಯ ಗದ್ಯದಿಂದ ಕೂಡಿದ ಚಂಪೂಕಾವ್ಯ ! ಗಂಭೀರವಧನೆ ! ------------------- ಮಾತಾಡು ಮಾತಾಡು ಗಂ...

ನಮ್ಮ ಬೆಂಗಳೂರು ವಿಮಾನ ನಿಲ್ದಾಣದ ಬಗ್ಗೆ ನಿಮಗೆ ಎಷ್ಟು ಗೊತ್ತು?..

ಸಪ್ತಗಿರಿವಾಸಿ... ಡಿಸೆಂ ೨೫ ಪುಟ ೪೦ ವೀಕ್ಷಣೆ

ಇಲ್ಲಿ ನಾನು ಏನನು ಬರೆಯಬೇಕಿಲ್ಲ, ನಾನು ಕೊಟ್ಟಿರುವ ಲಿಂಕ್ http://www.discoverbangalore.com/airport.htm ಪ್ರೆಸ್ ಮಾಡಿದರೆ ಅಲ್ಲಿ ಎಲ್ಲ ಇನ್ಫೊ ಸಿಗುತ್ತದೆ, ಅಲ್ಲಿ ಏನಿದೆ ಏನಿಲ್ಲ, ಒಟ್ಟಿನಲ್ಲಿ ಉಪಯುಕ್ತ ಮಾಹ...

ಅವ್ವ

ಉದಯ್ ಇಟಗಿ ಡಿಸೆಂ ೨೫ ಪುಟ ೪೧ ವೀಕ್ಷಣೆ

ಎರಿ ಮಣ್ಣಿನ ಕರಿ ಬಣ್ಣದ್ಹಾಂಗ ಇರೋ ನನ್ನವ್ವ ಅಂಥಾ ಗಂಡನ್ನ ಕಟಗೊಂಡು ಪಡಬಾರದ್ದ ಪಟ್ಟು ಏಗಬಾರದ್ದ ಏಗಿ ಊರಾಗ ನಾಲ್ಕು ಮಂದಿ ಹೌದು ಹೌದು ಅನ್ನೋಹಾಂಗ ಬಾಳೆ ಮಾಡಿದಾಕೆ. ಅಂಥಾ ಎಡಾ ಹೊಲದಾಗ ದುಮು ದುಮು ಬಿಸಲಾಗ ಬಂಗಾರ ಬೆಳ...

ಇಪ್ಪತ್ತರಲ್ಲೇ ಎಪ್ಪತ್ತರಂತೆ ಕಾಣುವ ಯುವಜನಾಂಗ ಹಾದಿತಪ್ಪುತ್ತಿರುವುದೆಲ್ಲಿ?

ತಿಲಕ್ ರಾಜ್ ಡಿ.ಟಿ ಡಿಸೆಂ ೨೫ ಪುಟ ೬೪ ವೀಕ್ಷಣೆ

ನೀರು ಸೇದಿ ಸೇದಿ ನೆಲವ ಅಗೆದು, ಅಗೆದು ಎಪ್ಪತ್ತಾದರೂ ಇಪ್ಪತ್ತರಂತೆ ಕಾಣುತ್ತಿದ್ದರು ಅಂದಿನವರು! ಬೀಡಿ, ಸಿಗರೇಟ್ ಸೇದಿ ಸೇದಿ ಗುಟ್ಕಾ, ಪಾನ್ ಪರಾಗ್ ಅಗಿದು, ಅಗಿದು ಇಪ್ಪತ್ತರಲ್ಲೇ ಎಪ್ಪತ್ತರಂತೆ ಕಾಣುತ್ತಾರೆ ಇಂದಿನವರ...

ನಿಮಗೆ ಗೊತ್ತೇ?

ಶ್ರೀನಿವಾಸ ನಾಯಿಕ ಡಿಸೆಂ ೨೫ ಬ್ಲಾಗ್ ೬೪೬ ವೀಕ್ಷಣೆ

ದಯವಿಟ್ಟು "ಶೃತಿ" ಕನ್ನಡ ಚಲನಚಿತ್ರದ ಹಾಡುಗಳು ಯಾವ ಜಾಲತಾಣದಲ್ಲಿ ಆಲಿಸಲು ಲಭ್ಯಯಿವೆ ಎಂದು ಹೇಳುವಿರಾ? ಶ್ರೀನಿವಾಸ

ನುಡಿಮುತ್ತು

Dhananjaya.Vijai ಡಿಸೆಂ ೨೫ ಉಲ್ಲೇಖಗಳು ೭೭೨ ವೀಕ್ಷಣೆ

"ಸಸಿಯ ನೆಟ್ಟು ಫಲವ ಬಯಸಿ,ಕಾಯುತ್ತ ಕುಳಿತು ಮನಕೆ ಇಂದು ತಿಳಿದಿದೆ ಅಂದು ನೆಟ್ಟ ಸಸಿಯು ಯಾವುದಕ್ಕು ಪ್ರಯೋಜವವಿಲ್ಲ" "ತುತ್ತು ಕೂಳಿಗಾಗಿ,ಹೆತ್ತಿ ಹೋತ್ತಿ ದುಡಿದರು ಒಪ್ಪೊತ್ತಿಗೆ ಸಾಲುತ್ತಿಲವೆಂಬ ಬೀತಿ ಇನ್ನೂ ಸತ್ತ ಮೇ...

ಹಕ್ಕಿಗಳು.

ಅನಿಲ್ ರಮೇಶ್ ಡಿಸೆಂ ೨೫ ಬ್ಲಾಗ್ ೨,೦೦೬ ವೀಕ್ಷಣೆ

ಈ ಚಿತ್ರದಲ್ಲಿರುವ ಹಕ್ಕಿ "ಬೇ ಬ್ಯಾಕ್ಡ್ ಶ್ರೈಕ್". ಇದರ ಬಗ್ಗೆ ___LINK_OPEN_href="http://en.wikipedia.org/wiki/Bay-backed_Shrike" target="_blank" title=""ಬೇ ಬ್ಯಾಕ್ಡ್ ಶ್ರೈಕ್". "___ಇನ್ನಷ್ಟು ಮ...

ಸೌರಸಂಗೀತದಿಂದ ವಿದ್ಯುತ್ ಉತ್ಪಾದನೆ

ಎ.ಸುಬ್ರಮಣ್ಯ ಡಿಸೆಂ ೨೫ ಪುಟ ೫೭ ವೀಕ್ಷಣೆ

ಅಗಣಿತ ತಾರಾಗಣಗಳ ನಡುವೆ ನಮ್ಮ ಸೂರ್ಯನೊ೦ದು ಸಾಧಾರಣವಾದ ನಕ್ಷತ್ರ. ಆದರೆ, ಭೂಮಿಯನ್ನು ಹೊರತುಪದಿಸಿದರೆ ಬಹುಶಃ ನಮಗೆ ಅತಿಮುಖ್ಯವಾದ ಮತ್ತೊಂದು ಆಕಾಶಕಾಯ ಸೂರ್ಯ. ಭುವಿಯ ಮೇಲಣ ಸಮಸ್ತ ಶಕ್ತಿಮೂಲಗಳು, ಹವಾಮಾನ, ಜೈವಿಕ ವ್ಯ...

ಅಳುವ ಕಡಲಿನಲಿ ತೇಲಿ ಬರುತಲಿದೆ ನಗೆಯ ಹಾಯಿ ದೋಣಿ...

ನಗೆ ಸಾಮ್ರಾಟ್ ಡಿಸೆಂ ೨೪ ಪುಟ ೫೯ ವೀಕ್ಷಣೆ

ಸಂಕಟದ ನೆನಪೂ ನಮ್ಮಲ್ಲಿ ನಗೆಯುಕ್ಕಿಸುವುದು ಎಂಥಾ ಸೋಜಿಗವಲ್ಲವೇ? ಚಿಕ್ಕವರಾಗಿದ್ದಾಗ ಅಪ್ಪನ ಜೇಬಿನಿಂದ ಹತ್ತು ರುಪಾಯಿ ಎಗರಿಸಿ, ಮನೆಯ ಹಿಂದಿನ ಬೀದಿಯ ಅಪರಿಚಿತ ಅಂಗಡಿಗೆ ಹೋಗಿ ಎರಡು ರುಪಾಯಿಗೆ ಬಟಾಣಿ ತಗೆದುಕೊಂಡು ಉಳಿ...

ಕ್ರಿಸ್ತಾ ನಿ ಬೇಗನೆ ಬಾರೋ....

ASHOKKUMAR ಡಿಸೆಂ ೨೪ ಚರ್ಚಾವೇದಿಕೆ ೬,೨೨೩ ವೀಕ್ಷಣೆ

___LINK_OPEN_href="http://www.udayavani.com/showstory.asp?news=1&contentid=606671&lang=2" target="_blank" title="udayavani"___ ಕ್ರಿಸ್ತಾ ನಿ ಬೇಗನೆ ಬಾರೋ.... Silent night holy night Al...

’ಹ್ಯಾಪಿ ಕ್ರಿಸ್ಮಸ್, ” ಹಾಗೂ ’ಹ್ಯಾಪಿ ನ್ಯೂ ಇಯರ್.”..!

Venkatesh/ವೆಂಕಟೇಶ್/ಹೊರಂಲವೆಂ ಡಿಸೆಂ ೨೪ ಪುಟ ೪೨ ವೀಕ್ಷಣೆ

ಸಂಪದೀಯರಿಗೆಲ್ಲಾ, ’ ಕ್ರಿಸ್ಮಸ್ ಹಬ್ಬದ ಶುಭೇಚ್ಛೆಗಳು ”; ಹಾಗೂ ’ಹೊಸವರುಷದ ಶುಭಾಶಯಗಳು” ಸಹಿತ. ಅಬ್ಬಾ... ಎಂತಹ ವರ್ಷ, ೨೦೦೮ ! ನಮ್ಮೆಲ್ಲಾ ಭಾರತೀಯರಿಗೆ, ಅದರಲ್ಲೂ ಮುಂಬೈಕರರಿಗೆ, ಎಂದೆಂದೂ ಮರೆಯಲಾರದ, ಅಮಾನುಷವಾದ,...

androidನಲ್ಲಿ ಕನ್ನಡ ಫಾಂಟ್‍

ASHOKKUMAR ಡಿಸೆಂ ೨೪ ಚರ್ಚಾವೇದಿಕೆ ೬,೧೬೨ ವೀಕ್ಷಣೆ

ಕೇಶವ ಎಂಬವರು ನನ್ನ ಬರಹವೊಂದಕ್ಕೆ ಪ್ರತಿಕ್ರಿಯಿಸುತ್ತಾ ಹೀಗೆ ಬರೆದಿದ್ದಾರೆ:

ಹೇಳಿ ಹೋಗುವೆಯಾ ಕಾರಣ

ಮಂಸೋರೆ ಡಿಸೆಂ ೨೪ ಬ್ಲಾಗ್ ೩,೫೨೧ ವೀಕ್ಷಣೆ

ನಿನ್ನ ಹಾದಿಯಲ್ಲಿ ಕಂಡ ನನ್ನ ಶಾಂತ ಸಾಗರದಲ್ಲಿ ಮಿಂದೆದ್ದು ಅಲೆ ಅಲೆಯನ್ನು ತ್ಸುನಾಮಿಯಾಗಿಸಿ ದಡದಲ್ಲಿ ನಿಂತು ನಿನ್ನ ಪಯಣಕ್ಕೆ ಹೊರಡುವ ಮೊದಲು ಹೇಳಿ ಹೋಗು ಕಾರಣ. ಕರೆಯದೇ ಬಂದೆ ಬಂದು ಅನುಮತಿಯ ಪಡೆಯದೆಯೇ ಆಳಕ್ಕೆ ಇಳಿದ...