ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಡಿಸೆಂಬರ್ 2008

ಡಿಸೆಂಬರ್ 2008

೭೦೧ ಲೇಖನಗಳು

ಮುಗಿಲಿಗೆ ಭೊಷಣ ಬಿದಿಗೆ ಚಂದ್ರಮನು

Deepak ಡಿಸೆಂ ೦೧ ಪುಟ ೮೫ ವೀಕ್ಷಣೆ

ಮುಗಿಲಿಗೆ ಭೂಷಣ ಬಿದಿಗೆ ಚಂದ್ರಮನು ಚೆಲುವೆಗೆ ಭೂಷಣ ಹಣೆಯ ಮೇಲಿನ ಕುಂಕುಮವು ಕಣ್ಣುಗಳಿಗೆ ಭೂಷಣ ಅದರ ಚಂಚಲತೆಯು ಕೈಗಳಿಗೆ ಭೂಷಣ ಹಸಿರು ಬಳೆಗಳು ಕಾಲುಗಳಿಗೆ ಭೂಷಣ ಗೆಜ್ಜೆಯ ಹೆಜ್ಜೆಗಳು ಭೂಷಣಕೆ ಭೂಷಣ ಮುಖದ ಮೇಲಿನ ನಗೆಯು...

ಬಾಗಿಲು

ಹರೀಶ್ ಆತ್ರೇಯ ಡಿಸೆಂ ೦೧ ಪುಟ ೫೭ ವೀಕ್ಷಣೆ

ದಿನಕೆ ಏನಿಲ್ಲವೆಂದರೂ ಹತ್ತಾರು ಬಾರಿ ಮುಚ್ಚಿಸಿಕೊಂಡಿದ್ದೇನೆ ಮತ್ತೆ ಮತ್ತೆ ತೆರೆದುಕೊಂಡಿದ್ದೇನೆ ಪ್ರತಿ ಬಾರಿ ಮುಚ್ಚಿದಾಗ ಹಗುರಾಗಿ ತೇಲಾಡಿದ್ದೇನೆ ತೆರೆದಾಗ ಚುಚ್ಚುನುಡಿಗೆ ಬೆಚ್ಚಿ, ಹೋಗು ಎನಲಾರದೆ ಒಳಸೇರಿಸಿ ಭಾರವಾ...

ತಗಡು ತುತ್ತೂರಿಯ ನಾ. ಕಸ್ತೂರಿ, ಜಿ.ಪಿ. ರಾಜರತ್ನಂ, ಕುವೆಂಪು

ರವಿ ಕೃಷ್ಣಾ ರೆಡ್ಡಿ ಡಿಸೆಂ ೦೧ ಬ್ಲಾಗ್ ೧,೩೮೧ ವೀಕ್ಷಣೆ

ಡಾ. ಪ್ರಭುಶಂಕರ ಒಳ್ಳೆಯ ಹಾಸ್ಯಪ್ರಜ್ಞೆಯ ಲೇಖಕರು. ಇವರ ಹಾಸ್ಯಪ್ರೀತಿ ಎಷ್ಟಿದೆಯೆಂದರೆ, "ಪ್ರಭು ಜೋಕ್ಸ್" ಎಂಬ ಸಣ್ಣ ಜೋಕು ಪುಸ್ತಕವನ್ನೂ ಪ್ರಕಟಿಸಿದ್ದಾರೆ. ಇವರ ಹಿಂದಿನ ತಲೆಮಾರಿನ ಲೇಖಕರಲ್ಲಿ ನಾ. ಕಸ್ತೂರಿ ಅಪಾರ ಹಾ...

ಓದಿದ್ದು ಕೇಳಿದ್ದು ನೋಡಿದ್ದು-97 ಅಪಘಾತ ವಿಮೆಯಲ್ಲಿ ಭಯೋತ್ಪಾದಕ ದಾಳಿಗೂ ಪರಿಹಾರ ಇದೆಯೇ?

ASHOKKUMAR ಡಿಸೆಂ ೦೧ ಬ್ಲಾಗ್ ೬೪೪ ವೀಕ್ಷಣೆ

___LINK_OPEN_href="http://www.hindu.com/2008/12/02/stories/2008120257410100.htm" target="_blank" title="ಹಿಂದು"___ಬದುಕುಳಿದ ಉಗ್ರನ ಕತೆ ------------------------------------------------...

ಮರುಕಳಿಸಿದ ನೆನಪು : ನನ್ನ ತಾಯಿ, ’ಸಂಪ್ರದಾಯಗಳ ಹಾಡಿನ ರಾಧಮ್ಮನವರು” !

Venkatesh/ವೆಂಕಟೇಶ್/ಹೊರಂಲವೆಂ ಡಿಸೆಂ ೦೧ ಪುಟ ೩೪ ವೀಕ್ಷಣೆ

ಸಂಪದದ ಓದುಗರೊಡನೆ ಹಂಚಿಕೊಳ್ಳುವ ಸಮಯ ಬಂತು. ಈ ವಿಷಯದಲ್ಲಿ ಬೆಳಕುಚೆಲ್ಲಿದ ನಮ್ಮ ಆಪ್ತಗೆಳೆಯ, ಶ್ರೀವತ್ಸಜೋಷಿಯವರಿಗೆ ಇದರ ಶ್ರೇಯಸ್ಸು ಸಲ್ಲಬೇಕು. ಅದಲ್ಲದೆ, ಶೈಲಜಾರವರಿಗೂ ಹಾಗೂ ನನ್ನ ಆಪ್ತ ಸಂಪದೀಯರಿಗೆಲ್ಲಾ ಸಹಿತ !

ಇಂದು ಓದಿದ ವಚನ: ಚಂದಿಮರಸ: ನಾಯ ಕುನ್ನಿಯ ಕಚ್ಚಬೇಡ

ಓ. ಎಲ್. ನಾಗಭೂಷಣ ಸ್ವಾಮಿ ಡಿಸೆಂ ೦೧ ಬ್ಲಾಗ್ ೧,೮೦೭ ವೀಕ್ಷಣೆ

ನಾಯ ಕುನ್ನಿಯ ಕಚ್ಚಬೇಡ ಬಗುಳಬೇಡವೆಂದಡೆಮಾಣ್ಬುದೆ ಹಂದಿಯನಶುದ್ಧವ ತಿನಬೇಡ ಹೊರಳಬೇಡವೆಂದಡೆಮಾಣ್ಬುದೆ ನಯದಿ ಬುದ್ಧಿಗಲಿಸಿದಡೆ ಮಾಣ್ಬವೆ ತಮ್ಮ ಸಹಜವ ದುರ್ವಿಷಯಿಗೆ ಸದ್ಗುರು ಬೋಧೆಯಿಂದ ನಿರ್ವಿಷಯವಪ್ಪುದೆ ಹೇಳಾ ಸಿಮ್ಮಲಿಗ...

ಒಗಟು - ಬಿಡಿಸಿ!

ಡಾ: ಮೀನಾ ಸುಬ್ಬರಾವ್ ಡಿಸೆಂ ೦೧ ಬ್ಲಾಗ್ ೩,೬೫೦ ವೀಕ್ಷಣೆ

ಒಗಟು - ಬಿಡಿಸಿ! ೧. ಕೊಟ್ಟು ಕೆಟ್ಟವನೊಬ್ಬ----------------------- ಕೊಡದೆ ಕೆಟ್ಟವನೊಬ್ಬ---------------------- ಮುಟ್ಟಿ ಕೆಟ್ಟವನೊಬ್ಬ------------------------ ಮುಟ್ಟದೇ ಕೆಟ್ಟವನೊಬ್ಬ------------------...

ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....

ಮಂಸೋರೆ ಡಿಸೆಂ ೦೧ ಪುಟ ೫೨ ವೀಕ್ಷಣೆ

ಎಲ್ಲೆಲ್ಲೂ ಮುಂಬೈದೇ ಸುದ್ದಿ.. ಅಂತರ್ಜಾಲದಿಂದ ಹಿಡಿದು ರಸ್ತೆ ಪಕ್ಕದ ಕಟ್ ಅವುಟ್ ವರೆಗೂ ಎಲ್ಲೆಲ್ಲೂ ಇದೇ ಸುದ್ದಿ. ಈ ಯುದ್ದದಲ್ಲಿ ಮಡಿದ ಯೋದರ ಬೆಂಕಿಯಲ್ಲಿ ಬೇಳೆ ಬೇಯಿಸಿಕೊಳ್ಳಲು ರಾಜಕಾರಣಿಗಳು, ಬಾಲಿವುಡ್ ಆದಿಯಾಗಿ...

ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?

ಕಲ್ಪನ ಡಿಸೆಂ ೦೧ ಚರ್ಚಾವೇದಿಕೆ ೭,೦೮೨ ವೀಕ್ಷಣೆ

ಮುಸ್ಲಿಮರಲ್ಲಿ ಫತ್ವ ಘೋಷಣೆಯ ಬಗ್ಗೆ ಕೇಳಿದ್ದೇನೆ. ಸಲ್ಮಾನ್ ರಶ್ಡಿ ಮತ್ತು ಇನ್ನೂ ಯಾರ್ಯಾರೋ ಮಾಡಿದ ಚಿಕ್ಕ ಪುಟ್ಟ ತಪ್ಪುಗಳನ್ನು ಖಂಡಿಸಿ, ಮುಶ್ಲಿಮ್ ಮುಖಂಡರು ಅವರನ್ನು ಕೊಲ್ಲಲು ಫತ್ವ ಫೋಷಿಸಿರುವುದನ್ನು ಓದಿದ್ದೇನೆ....

ಮನಸ್ಸೆಲ್ಲೋ ಕನಸ್ಸೆಲ್ಲೋ

ಬೆಳ್ಳಾಲ ಗೋಪೀನಾಥ ರಾವ್ ಡಿಸೆಂ ೦೧ ಬ್ಲಾಗ್ ೯೮೯ ವೀಕ್ಷಣೆ

"ರೀ ತೊಂಬತ್ತೈದು ಸೈಜಿನ ಬ್ರೀೞ್ ಇದೆಯಾ?" ನಿಧಾನವಾಗಿ ಅವನಿಗೆ ಮಾತ್ರ ಕೇಳುವಂತೆ ಹೇಳಿದೆ. ಎಲ್ಲಾ ಸೈಜಿನದ್ದೂ ಇದೆ ಸಾರ್, ಇರಿ ಕೊಡ್ತೀನಿ" ಇದಿರಿಗಿದ್ದ ಹೆಂಗಸರಿಗೆ ಕೇಳಿಸದ ಹಾಗೆ ಮೆಲು ದನಿಯಲ್ಲಿ ಕೇಳಿದ್ದೆನಾದರೂ ಈತನ...

ಸಾವಿನ ಹತ್ತಿರ

ಬೆಳ್ಳಾಲ ಗೋಪೀನಾಥ ರಾವ್ ಡಿಸೆಂ ೦೧ ಪುಟ ೪೪ ವೀಕ್ಷಣೆ

ನಾನು ಸುಮಾರು ಏಳೆಂಟು ವRಷದವನಾಗಿರುವಾಗ ನಡೆದ ಘಟನೆಯಿದು. ನನಗಾಗ ಈಜುವುದೊಂದು ಮಹಾ ವಿದ್ಯೆಯಾಗಿ ಕಾಣಿಸುತ್ತಿತ್ತು.ಮನೆಯಲ್ಲಿ ಅದನ್ನ ಹೇಳಿಕೊಡುವುದು ದೂರವಿರಲಿ, ನೀರಿನ ಸಾಮಾನ್ಯ ಶ್ರೋತವಾದ ಕೆರೆ ಹೊಳೆ ಮತ್ತು ಬಾವಿಗಳು...

ಗುರು, ಶುಕ್ರ ಮತ್ತು ಚಂದ್ರರ ಯುತಿಯನ್ನು ನೋಡುವ ಭಾಗ್ಯ ಲಭಿಸಿತು

Anantha Krishna K S ಡಿಸೆಂ ೦೧ ಚರ್ಚಾವೇದಿಕೆ ೧,೪೨೬ ವೀಕ್ಷಣೆ

ಇಂದು(೧ನೇ ಡಿಸೆಂಬರ್ ೨೦೦೮) ಸಂಜೆ ೬.೦೦ಱಿಂದ ೭.೪೫ಱವರೆಗೆ ಪಶ್ಚಿಮ ದಿಗಂತದಲ್ಲಿ ಮೞೆಮೋಡಗಳು ಅಡ್ಡ ಬರದೆ ನಮಗೆ ಸಹಕರಿಸಿದ್ದಱಿಂದಲೂ ಗುರು ಶುಕ್ರ ಮತ್ತು ಚಂದ್ರರ ಯುತಿಯನ್ನು ಪೂರ್ವಾಷಾಢ ನಕ್ಷತ್ರ ಧನೂರಾಶಿಯಲ್ಲಿ ನಾನು ನ...

ಕೋಳೂರಿನ ತಿಮ್ಮಪ್ಪನ ನಾಮ ಪ್ರಸಂಗ

ಬೆಳ್ಳಾಲ ಗೋಪೀನಾಥ ರಾವ್ ಡಿಸೆಂ ೦೧ ಬ್ಲಾಗ್ ೮೯೮ ವೀಕ್ಷಣೆ

"ಈ ಜಗವೇ ಒಂದು ಕೋಕಿಯ ಮಂದಿರ ನಾವೆಲ್ಲಾ ಬರೇ ಕೋತಿಗಳಯ್ಯಾ..." ಅಂತ ತಾರಕ ಸ್ವರದಲ್ಲೇ ಯಾವಾಗ ಹಾಡುತ್ತಾ ಸಾಗಿದನೋ ನಮ್ಮ ಈ ಕಥಾ ನಾಯಕ ಕೋತಿ ಅಂದರೆ ಆವತ್ತು ಈತ ತನ್ನ ಧರ್ಮದ ಪತ್ನಿ ಕೋಕಿಯಲ್ಲಿ ಜಗಳ ಮಾಡಿಕೊಂಡಿರುತ್ತಾನೆ...

ಸ್ಟೋರೇಜ್ ತಂತ್ರಜ್ಞಾನದ ಬಗೆಗಿನ ಅಂತಾರ್ರಾಷ್ಟ್ರೀಯ ವಿಚಾರಗೋಷ್ಠಿ ಮತ್ತು ಸಮಾವೇಶ

ASHOKKUMAR ಡಿಸೆಂ ೦೧ ಕಾರ್ಯಕ್ರಮ ೭೨೧ ವೀಕ್ಷಣೆ

ನಡೆಯುವ ಸ್ಥಳ: ನಿಟ್ಟೆ ಎನ್ ಎಂ ಎ ಎಂ ತಾಂತ್ರಿಕ ಮಹಾವಿದ್ಯಾಲಯ,ನಿಟ್ಟೆ, ಉಡುಪಿ ಜಿಲ್ಲೆ. ___LINK_OPEN_href="http://maps.google.com/maps?f=q&hl=en&geocode=&q=NMAMIT&sll=13.221982,74.9998&sspn=0.0...

ಸಕಲವೂ ಈಶ್ವರಮಯವಾದುದು

ಡಾ| ಜ್ಞಾನದೇವ್ ಮೊಳಕಾಲ್ಮುರು ಡಿಸೆಂ ೦೧ ಪುಟ ೪೯ ವೀಕ್ಷಣೆ

ಆ ಮಗು ಪಿಸುದನಿಯಲ್ಲಿ ಉಲಿಯಿತು 'ದೇವರೇ ನನ್ನೊ೦ದಿಗೆ ಮಾತನಾಡು.' ಆಗ ಹಾಡಿತು ಹಸಿರು ಮಾಮರದ ಕೋಗಿಲೆಯೊ೦ದು ಕೇಳಿಸಿಕೊಳ್ಳಲಿಲ್ಲ ಮಗು. ಮಗು ಮತ್ತೆ ಅರಚಿತು, 'ದೇವರೇ ನನ್ನೊ೦ದಿಗೆ ಮಾತನಾಡು.' ಆಕಾಶದಲ್ಲಿ ಗುಡುಗೊ೦ದು ಗುಡ...

ನಿಟ್ಟೆ:ವಾರದ ಅಂತರದಲ್ಲಿ ಎರಡು ಅಂತಾರ್ರಾಷ್ಟ್ರೀಯ ಸಮಾವೇಶಗಳು

ASHOKKUMAR ಡಿಸೆಂ ೦೧ ಪುಟ ೩೪ ವೀಕ್ಷಣೆ

___LINK_OPEN_href="/event/14171" target="_blank" title="ಇ ಎಂ ಸಿ ಸಿ"___ ವಿವರಗಳಿಗೆ ಕ್ಲಿಕ್ಕಿಸಿ ಇ ಎಂ ಸಿ ಕಾರ್ಪೋರೇಷನ್ ಬಹುರಾಷ್ಟ್ರ್‍ಈಯ ಕಂಪೆನಿ.ಕಂಪ್ಯೂಟರ್ ದತ್ತಾಂಶ ಸಂಗ್ರಹ ತಂತ್ರಜ್ಞಾನ ಮತ್ತು ಪರಿಹ...

ನನ್ನ ತಪ್ಪೇ ಅಥವಾ ಸಿನಿಕತನವೇ?

ಸಾತ್ವಿಕ್ ಎನ್.ವಿ. ಡಿಸೆಂ ೦೧ ಪುಟ ೪೭ ವೀಕ್ಷಣೆ

ಬೈದುಕೊಂಡೆ ಶುರುಮಾಡುತ್ತೇನೆ. ಮಂಗಳೂರಿನ ಮಧ್ಯಾಹ್ನದ ಬಿಸಿಲು, ಕರೆ೦ಟಿಲ್ಲದೇ ಕೊರಗುವ ಫ್ಯಾನ್ ಗಳ ನಡುವೆ ಕೂತಾಗ ಇದ್ದವರ ಮೇಲೆಲ್ಲಾ ರೇಗುತ್ತಾ ಇರೋದು ಒಂದು ಉದ್ಯೋಗ. ಬೈಯೊದು ನಮ್ಮ ಆಜನ್ಮ ಸಿದ್ಧಹಕ್ಕುರ್‍ಈ ಎಂಬ ಸ್ನೇಹ...

ರಾಜಕಾರಣಿಗಳಿಗೆ ತಮ್ಮ ಅದ್ದೂರಿತನ ತೋರಿಸಿಕೊಳ್ಳುವ ಗೀಳಿದೆಯೇ?

ತಿಲಕ್ ರಾಜ್ ಡಿ.ಟಿ ಡಿಸೆಂ ೦೧ ಪುಟ ೫೦ ವೀಕ್ಷಣೆ

ಹೇಳಿ ಕೇಳಿ ನಮ್ಮ ಭಾರತ ಬಡರಾಷ್ಟ್ರ. ಹಾಗಂತ ಶ್ರೀಮಂತರಿಗೇನೂ ಕಡಿಮೆ ಇಲ್ಲ. ಶ್ರೀಮಂತಿಕೆ ಸ್ವ್ಲಲ್ಪಮಟ್ಟಿನದಾದರೂ ತೋರಿಕೆ ಮಾತ್ರ ಬೆಟ್ಟದಷ್ಟು. ನಮ್ಮಲ್ಲಿ ಬಹುಪಾಲು ಶ್ರೀಮಂತರೆಂದರೆ ರಾಜಕಾರಣಿಗಳೇ ಎಂಬುದರಲ್ಲಿ ಎರಡು ಮಾ...

‘ ವಿಲಾಸಿ’ ರಾವ್ ‘ವಿ’ದೇಶಮುಖ್! ‘ರಾಮ್’ ಹಾಗು ‘ಗೋಪಾಲ್ ’ ಲೆಕ್ಕದ ‘ವರ್ಮಾ’ ಅವರಿಂದ ನೂತನ ಚಿತ್ರ..ಸದ್ಯದಲ್ಲೇ ಬಿಡುಗಡೆ!

harshavardhan v. sheelavant ಡಿಸೆಂ ೦೧ ಪುಟ ೮೨ ವೀಕ್ಷಣೆ

*"ಸಿನೇಮಾ ಕಲೆಯಲ್ಲ; ಕುಸುರಿ ಕೆಲಸ. ಬೇಕೋ ಬೇಡವೋ ಅದು ರಾಜಕೀಯ ಬಣ್ಣ ಬಳಿದುಕೊಳ್ಳುತ್ತದೆ. ಹಾಗಾಗಿ ಸಿನೇಮಾ ಮಾಡುವ ಪ್ರತಿಯೊಬ್ಬರಿಗೂ ಜವಾಬ್ದಾರಿ ಇರುತ್ತದೆ..ಅದು ಹೆಚ್ಚಿನ ಜವಾಬ್ದಾರಿ!"

ಏಡ್ಸ್ ಬಗ್ಗೆ ಅರಿವು

ತಿಲಕ್ ರಾಜ್ ಡಿ.ಟಿ ಡಿಸೆಂ ೦೧ ಚರ್ಚಾವೇದಿಕೆ ೭,೬೬೭ ವೀಕ್ಷಣೆ

ಏಡ್ಸ್....ಮಹಾಮಾರಿ.... ಮಾನವನನ್ನು ಕಾಡುವ ಪೆಡಂಭೂತ.... ಮಿತ್ರರೇ, ಇಂದು ವಿಶ್ವ ಏಡ್ಸ್ ದಿನ. ಏಡ್ಸ್ ಎಂಭ ಮಹಾಮಾರಿಯನ್ನು ನಮ್ಮ ದೇಶದಿಂದ ಅಲ್ಲ ನಮ್ಮ ಪ್ರಪಂಚದಿಂದಲೇ ಹೊರದಬ್ಬಲು ನಾವೆಲ್ಲ್ರರೂ ಇಂದು ಸಂಕಲ್ಪಿಸಬೇಕಾಗಿ...