ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಡಿಸೆಂಬರ್ 2008

ಡಿಸೆಂಬರ್ 2008

೭೦೧ ಲೇಖನಗಳು

ಕಲ್ಯಾಣಂ ತುಳಸಿ ಕಲ್ಯಾಣಂ ಕೀರ್ತನೆ

ನಂದಕುಮಾರ ಡಿಸೆಂ ೦೫ ಬ್ಲಾಗ್ ೧,೭೯೦ ವೀಕ್ಷಣೆ

ಕೊನೆಗೂ ಈ ಹಾಡು ಸಿಕ್ಕಿತು. ಈ ಕೀರ್ತನೆಯನ್ನುಶ್ರೀ ವಿದ್ಯಾಭೂಷಣರು "ಆರಭಿ" ರಾಗದಲ್ಲಿ ತುಂಬಾ ಸೊಗಸಾಗಿ ಹಾಡಿದ್ದಾರೆ. ಕಲ್ಯಾಣಂ ತುಳಸಿ ಕಲ್ಯಾಣಂ ಕಲ್ಯಾಣಂ ತುಳಸಿ ಕಲ್ಯಾಣಂ|| ಕಲ್ಯಾಣವೇ ನಮ್ಮ ಕೃಷ್ಣ ಶ್ರೀ ತುಳಸಿಗೆ ಬಲ್...

ಆಶಯ

ಹರೀಶ್ ಆತ್ರೇಯ ಡಿಸೆಂ ೦೫ ಪುಟ ೩೩ ವೀಕ್ಷಣೆ

ಕಣ್ಣೆತ್ತರ ಮುಗಿಲೆತ್ತರ ಮೇಲೇರಲಿ ಕನಸು ಅಡಿಗಡಿಗೆ ಬದುಕೆಡೆಗೆ ಹಾಸಲಿ ಹೂಹಾಸು ಪನ್ನೀರಿನ ಸಿಂಚನದಿ ತೋಯಲಿ ಮನಸೆಲ್ಲಾ ನೀನಾಡುವ ನಿನ್ನಾಟಧಿ ಗೆಲುವೇ ನಿನಗೆಲ್ಲಾ ಕಡಲಾಳದ ರತ್ನದಂತೆ ನುದಿಮುತ್ತುಗಳಿರಲಿ ಒಡಲಾಳದ ಭಾವದಂತೆ...

Google Chrome ಲೋಗೋ

ವಿನಾಯಕ ಮುತಾಲಿಕ ಡಿಸೆಂ ೦೫ ಬ್ಲಾಗ್ ೧,೦೫೯ ವೀಕ್ಷಣೆ

ಕೃಪೆ : gmail ಯಾವ ಮಹಾಪುರುಷನ ಕೈಚಳಕವೋ ಗೊತ್ತಿಲ್ಲ....... ಚಿತ್ರವಂತೂ ಬೊಂಬಾಟ್ ವಿನಾಯಕ ಮುತಾಲಿಕ ದೇಸಾಯಿ

ಹೊಗೇನಕಲ್, ಹೊಸೂರು ಯಾಕೆ ತಮಿೞ್ನಾಡಿನದಲ್ಲ

Anantha Krishna K S ಡಿಸೆಂ ೦೫ ಚರ್ಚಾವೇದಿಕೆ ೭,೯೫೯ ವೀಕ್ಷಣೆ

ಹೊಸೂರು (ಈಗ ತಮಿೞ್ನಾಡಿನಲ್ಲಿದ್ದರೂ) ಹಾಗೂ ಹೊಗೇನಕಲ್ ತಮಿೞ್ನಾಡಿಗೆ ಸೇರಲು ಸಾಧ್ಯವೇ ಇಲ್ಲ. ತಮಿೞ್, ತೆಲುಗು ಮತ್ತು ಮಲಯಾಳಂಗಳಲ್ಲಿ ಹಕಾರದಿಂದ ಪ್ರಾರಂಭವಾಗುವ ತೆನ್ನುಡಿ ಶಬ್ದಗಳಿಲ್ಲ. ಆದರೆ ಸ್ಥಿತ್ಯಂತರದಿಂದ ಕನ್ನಡದ...

ಸ೦ಪದ ಮತ್ತು ಜೊ೦ಪು

amg ಡಿಸೆಂ ೦೫ ಬ್ಲಾಗ್ ೯೧೧ ವೀಕ್ಷಣೆ

ಕೆಲಸದ ನಡುವಿನ ಜೊ೦ಪಡರುವ ಸಮಯದಿ ಕನ್ನಡ ನೋಡಲು ಕಣ್ಣು ತೆರೆಯುವುದು ಸ೦ಪದ ಪುಟವನು ತೆರೆದರೆ ಸಾಕು ಜೊ೦ಪದು ಜಾರಿ ಓಡುವುದು

ಕೆಲಸ=ಕಳ್ಳ

ಅರವಿಂದ್ ಡಿಸೆಂ ೦೫ ಬ್ಲಾಗ್ ೮೨೫ ವೀಕ್ಷಣೆ

ಎಸ್ ಎಸ್ ಎಲ್ ಸಿ. ಆದ್ಮೇಲ್ ಪಿಯುಸಿ ಹಂಗಿಗ್ ದಾಟುದ್ವಿ ಎಲ್.ಓ ಸಿ. ಮುಗ್ಸಿದ್ವೀ ಡಿಗ್ರಿ..... ಡಿಪ್ಲೋಮಾ.. ಸಿಗ್ಲಿ ಅಂತ ಯಾವ್ದಾದ್ರೂ ಕಾಮು(Hindi) ಹಿಡಿದು ನಿಂತ್ವಿ ಅರ್ಜಿ, ಜೊತೆಗೆ ಇನುಫ಼್ಲಿಯೆನ್ಸ್ ಮರ್ಜಿ, ಬಾಗಿ...

ನಗೆನಗಾರಿ ಸಂಪಾದಕೀಯ : ನಾವಿನ್ನೂ ಬದುಕಿದ್ದೇವೆ!

ನಗೆ ಸಾಮ್ರಾಟ್ ಡಿಸೆಂ ೦೫ ಪುಟ ೬೩ ವೀಕ್ಷಣೆ

ಬಗಲಲ್ಲೇ ಕೂತ ಶತ್ರು ನಮ್ಮೊಡನೆ ಹರಟೆಗೆ ಕೂತವನಂತೆ ವರ್ತಿಸುತ್ತಾ ಒಳಗೊಳಗೇ ಕತ್ತಿ ಮಸೆಯುತ್ತಾ, ತನ್ನ ಆಯುಧಗಳನ್ನು, ಮುಳ್ಳುಗಳನ್ನು ಹರಿತಗೊಳಿಸುತ್ತಾ, ಅವುಗಳನ್ನು ಪರೀಕ್ಷಿಸುವ ಮನಸ್ಸಾದಾಗ ನಮ್ಮ ಮೇಲೆ ಪ್ರಯೋಗಿಸುತ್ತಾ...

ಪ್ರೀತಿಯಲ್ಲವೇ

ಹರೀಶ್ ಆತ್ರೇಯ ಡಿಸೆಂ ೦೫ ಪುಟ ೩೮ ವೀಕ್ಷಣೆ

ನಿನ್ನ ಪ್ರೆಮದಾಳ ಕಣ್ತುದಿಯಲಿ ಕಾಣಲು ನನ್ನ ಕಲ್ಲೆದೆಯೂ ಹಾಡಾಯ್ತು, ಕವನವಾಯ್ತು ಗೆಳತಿ ನೀ ಪ್ರೀತಿಯಲ್ಲವೇ ಪ್ರೇಮದಾಳಕೆ ಇಳಿದು ಬಂದೆ ನಿನ್ನ ನಗು, ಅಳು, ಹುಸಿಗೋಪ ಎಲ್ಲವೂ ನನಗಿಷ್ಟವೇ ಒಮ್ಮೊಮ್ಮೆ ನಿನ್ನ ಮಾತಿನೇಟಿಗೆ ಬ...

ರಾಘವೇಂದ್ರ ಸ್ವಾಮಿ

ಪ್ರಭಾ ಡಿಸೆಂ ೦೫ ಬ್ಲಾಗ್ ೩,೦೨೬ ವೀಕ್ಷಣೆ

ರಾಘವೇಂದ್ರ ಸ್ವಾಮಿ ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ವ್ರತಾಯ ಚ | ಭಜತಾಂ ಕಲ್ಪವೃಕ್ಷಾಯ ನವ್ಮತಾಂ ಕಾಮಧೇನವೇ ||

ಧಾರವಾಡ ಸಹವಾಸ ಬೇಡವೇ ಬೇಡ

ನಾಗರಾಜ್ ಡಿಸೆಂ ೦೫ ಬ್ಲಾಗ್ ೩,೮೧೪ ವೀಕ್ಷಣೆ

ನಾನು ಮೊನ್ನೆ ಅಂದರೆ 2 ನೇ ತಾರೀಕಿನಂದು ಕೆಲಸದ ನಿಮಿತ್ತ ಧಾರವಾಡಗೆ ಹೋಗಲು ತಯಾರಾದೆ. ಅದಕ್ಕೂ ಮುಂಚೆ ಧಾರವಾಡದ ಬಗ್ಗೆ ಸಂಪದ ಬಳಗದವರಿಂದ ಸ್ವಲ್ಪ ಮಾಹಿತಿ ಪಡೆಯಬೇಕೆಂದುಕೊಂಡೆ ಆದರೆ, ಸಮಯ ಅಭಾವದ ಕಾರಣ ಹಾಗೆ ಹೊರಟೆ. ಧಾ...

ಇಂದು ಎನಗೆ ಗೋವಿಂದ

ಪ್ರಭಾ ಡಿಸೆಂ ೦೫ ಪುಟ ೬೨ ವೀಕ್ಷಣೆ

ಮಾಹಿತಿ: ಶ್ರೀ ರಾಘವೇಂದ್ರ ತೀರ್ಥರ ಕೃತಿಯ ಪೂರ್ಣ ಸಾಹಿತ್ಯವನ್ನು ಇಲ್ಲಿ ಕೊಡಲಾಗಿದೆ. ಇದರ ಎರಡು ಚರಣಗಳನ್ನು ಮಂತ್ರಾಲಯ ಮಹಾತ್ಮೆ ಮತ್ತು ಎರಡು ಕನಸು ಚಿತ್ರಗಳಲ್ಲಿ ಅಳವಡಿಸಿಕೊಳ್ಳಲಾಗಿದೆ - ಸಂ

ಕನ್ನಡ ಭಾಷೆಯ ಕೆಲವು ಸ್ಥಿತ್ಯಂತರಗಳು

Anantha Krishna K S ಡಿಸೆಂ ೦೫ ಚರ್ಚಾವೇದಿಕೆ ೬,೨೪೮ ವೀಕ್ಷಣೆ

ಕನ್ನಡ ಭಾಷೆ ಹಲವು ಬದಲಾವಣೆಗಳನ್ನು ಕಂಡಿದೆ. ಎಲ್ಲರಿಗೂ ಗೊತ್ತಿರುವಂತೆ ವ->ಬ, ಪ->ಹ, ಮಧ್ಯದಲ್ಲಿ ರ್, ಲ್, ೞ್ ಕೆಲವು ವೇಳೆ ಳ್ ಗಳೆಲ್ಲ ಲೋಪವಾಗುವುದು ಕಾಣುತ್ತದೆ. ವ->ಬ ಆಗಿದ್ದು ತೀರಾ ಹೞೆಯ ವಿಚಾರ. ಕನ್ನಡದಲ್ಲಿ ವಕ...

ಬನದ ಬದುಕು - ಛಾಯಚಿತ್ರ ಪ್ರದರ್ಶನ

Govardhana ಡಿಸೆಂ ೦೫ ಬ್ಲಾಗ್ ೧,೧೦೫ ವೀಕ್ಷಣೆ

ಹೀಗೆ ವೇಗವಾಗಿ ಸಾಗುತಿರುವ ಬದುಕಿನಲ್ಲಿ ನಾವು ನಮ್ಮ ಸುತ್ತಲಿನ ಪ್ರಕೃತಿಯನ್ನು ಮರೆತಿದ್ದೇವೆಯೆ?, ಎನ್ನುವ ಪ್ರಶ್ನೆ ಒಮ್ಮೆಯಾದರೂ ಎಲ್ಲರಲ್ಲೂ ಮೂಡಿಯೇ ಇರುತ್ತೆ. ಆ ದೇವರು ಕೊಟ್ಟ, ತಂದೆ ತಾಯಿಗಿಂತಲೂ ಹೆಚ್ಚು ಆರೈಕೆ ಮಾ...

ಒಗಟುಗಳು!!!

ಡಾ: ಮೀನಾ ಸುಬ್ಬರಾವ್ ಡಿಸೆಂ ೦೫ ಬ್ಲಾಗ್ ೧,೦೪೦ ವೀಕ್ಷಣೆ

೧. ಎಳೆಯ ವಯಸ್ನಾಗೆ ತಿಳಿಹಸಿರು ಬೆಳೆದಾಗ ಅಚ್ಚ ಹಸಿರು ಮುದಿವಯಸ್ನಾಗೆ ಕೆಂಬಣ್ಣ ಎಣ್ಣೆಯಾಗ್ ಮುಳುಗೆದ್ದಾಗ ಕರಿಬಣ್ಣ. ೨. ಬೆಟ್ಟದ ಬೆಡಗಿ ಉಪಾರಪ್ಪನ ಮಗಳು ಚುರುಕು ಚಿಟಕಿ ಹುಣುಸೂರ್ ಗೆಳತ್ ಜತೆಗೆ ಉಂಡರೆ ಊಟ ರುಚಿಗೆ. (...

ತ್ರಿಪದಿ ೨೭-೨೮-೨೯-೩೦

Prabhushankar S. Mysoremutt (ಪ್ರಭುಶಂಕರ್) ಡಿಸೆಂ ೦೪ ಪುಟ ೫೪ ವೀಕ್ಷಣೆ

ಕಾಡುವವನು ನೀನೆ ನೀಡುವವನು ನೀನೆ ಕಾಡಿದರೆ ಕಾಡು ನೀಡಿದರೆ ನೀಡು ನಾ ನಿನ್ನ ದೂಡುವವನಲ್ಲ ಪ್ರಭುಶಂಕರ ಹುಟ್ಟಿರುವೆ ಭೀಮನಮಾವಾಸ್ಯೆಯಂದು ಇಟ್ಟಿರುವೆ ಮನದಲ್ಲಿ ಶಿವನ ಪೆಸರನ್ನು ಕೊಟ್ಟಿರುವ ಎನ್ನ ಪೆಸರೆ ಪ್ರಭುಶಂಕರ ಗುರಿಯ...

ಭಾರತಾಂಬೆಯ ವೀರ ಪುತ್ರರಿವರು, ಮುಂಬೈ ಮಾರಣಹೋಮದ ಹುತಾತ್ಮರಿವರು

ರಾಕೇಶ್ ಶೆಟ್ಟಿ ಡಿಸೆಂ ೦೪ ಬ್ಲಾಗ್ ೩,೦೭೧ ವೀಕ್ಷಣೆ

ಮುಂಬೈ ಮಾರಣ ಹೋಮದಲ್ಲಿ , ನಮ್ಮ ನಾಳೆಗಳಿಗಾಗಿ, ತಾಯ್ನೆಲದ ರಕ್ಷಣೆಗಾಗಿ ಹುತಾತ್ಮರಾದ ವೀರ ಯೋಧರ ಹೆಸರಿದು. ಮಿಂಚಂಚೆಯಲ್ಲಿ ಬಂದಿದ್ದು. ನನಗೆ ಸಿಕ್ಕ ಮಾಚಿತಿಯಿಷ್ಟು, ಇನ್ನು ಯಾವುದಾದರು ಹೆಸರಿದ್ದರೆ ದಯವಿಟ್ಟು ಇಲ್ಲಿ ಸ...

(ಇನ್ನೊಂದು) ಸೋಮಾರಿತನದ ಪರಮಾವಧಿ...

ಶ್ರೀನಿವಾಸ್ ಡಿಸೆಂ ೦೪ ಬ್ಲಾಗ್ ೧,೫೭೫ ವೀಕ್ಷಣೆ

ಇದು ನಿಜವಾಗಿ ನಡೆದದ್ದು... ನನ್ ಗೆಳೆಯ: ನಾನು ಯಾವಾಗಲೂ T-shirt‍'ಏ ಹಾಕೋದು... ನಾನು: ಯಾಕೋ? ಎಲ್ಲಾ ತರಹದ ಬಟ್ಟೆ ಹಾಕ್ಕೊ ನಿನಗೆ ಚೆನ್ನಾಗಿ ಕಾಣತ್ತೆ... ನನ್ ಗೆಳೆಯ: ಗುಂಡಿಯೆಲ್ಲಾ ಯಾರು ಹಾಕ್ತಾರೆ ಹೋಗೊ...ನಾನು...

ಬೆಂಗಳೂರು ಹಬ್ಬ ಬೇಕಾ?

ಹಿರಣ್ಯಾಕ್ಷ ಡಿಸೆಂ ೦೪ ಚರ್ಚಾವೇದಿಕೆ ೬,೧೩೧ ವೀಕ್ಷಣೆ

ನಮ್ಮ ಕಡಲೆಕಾಯಿ ಪರಿಷೆ, ಕರಗ, ರಾಜ್ಯೋತ್ಸವ, ಕನ್ನಡ ಸಾಹಿತ್ಯ ಸಮ್ಮೇಳನ, ಅಣ್ಣಮ್ಮ ಜಾತ್ರೆ,ಸಾಹಿತ್ಯ ಪರಿಷತ್ತಿನ ಕಟ್ಟಡ ಮರು ನಿರ್ಮಾಣ, ಕನ್ನಡ ಪುಸ್ತಕಗಳ ಪ್ರಕಟಣೆ-ಬಿಡುಗಡೆ ಕಾರ್ಯಕ್ರಮ, ನಾಡು-ನುಡಿ ಕಟ್ಟಲು ಶ್ರಮಿಸಿದ...

ನೆಮ್ಮದಿ

ಹಳ್ಳಿಮನೆ ಅರವಿಂದ ಡಿಸೆಂ ೦೪ ಬ್ಲಾಗ್ ೧,೦೦೨ ವೀಕ್ಷಣೆ

ಆಫೀಸಿನಿಂದ ಮನೆಗೆ ಬಂದ ಮೇಲೆ ರಾತ್ರಿ ಬಹಳ ಸಮಯದವರೆಗೂ ನನ್ನ ವೆಬ್ ಸೈಟ್ ಕೆಲಸ ಮಾಡುತ್ತಾ ಇದ್ದೆ. ಕೊನೆಗೂ ಅದು ಒಂದು ಹಂತಕ್ಕೆ ತಲುಪಿದ್ದು ಮೊದಲ ಆವೃತ್ತಿ ಬಿಡುಗಡೆಗೊಂಡಿದೆ. ಹಾಗಾಗಿ ಇವತ್ತು ಮನೆಗೆ ಬಂದಾಗ ಮಾಡಲು ಏನೂ...

ಓದಿದ್ದು ಕೇಳಿದ್ದು ನೋಡಿದ್ದು-100 ಪ್ರವಾಹದ ನೀರನ್ನು ಕೆರೆಗೆ ತುಂಬಿಸುವ ಯೋಜನೆ

ASHOKKUMAR ಡಿಸೆಂ ೦೪ ಬ್ಲಾಗ್ ೧,೦೩೨ ವೀಕ್ಷಣೆ

___LINK_OPEN_href="http://vijaykarnatakaepaper.com/epaper/pdf/2008/12/05/20081205a_008101002.jpg" target="_blank" title="ವಿಕ"___ಪ್ರವಾಹದ ನೀರನ್ನು ಕೆರೆಗೆ ತುಂಬಿಸುವ ಯೋಜನೆ --------------...