ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಡಿಸೆಂಬರ್ 2008

ಡಿಸೆಂಬರ್ 2008

೭೦೧ ಲೇಖನಗಳು

ದಾಸ ಶ್ರೇಷ್ಟರು ಕಂಡ ಉಡುಪಿಯ ಶ್ರೀಕೃಷ್ಣ - ಸಂಕ್ಷೀಪ್ತ ಪರಿಚಯ - ವಿವರಣೆ - ಶ್ರೀಪಾದರಾಜರು ಮತ್ತು ಶ್ರೀವ್ಯಾಸರಾಜರು.

ಹರಿದಾಸ ಸಂಪದ ಡಿಸೆಂ ೦೭ ಲೇಖನ ೫೫ ವೀಕ್ಷಣೆ

ಯುಗ ಯುಗಗಳಿಂದ ಗಾಢ-ಗೂಢವಾಗಿಯೇ ಉಳಿದ ಸಂಸ್ಕೃತದ ಮಹಾಮಂತ್ರಗಳನ್ನು, ಘನ ವಿಚಾರಗಳನ್ನು, ಸಾಮಾನ್ಯ ಜನರಿಗೂ ಅರ್ಥವಾಗುವ ತಿಳಿಗನ್ನಡದಲ್ಲಿ ಹಾಡು ಹೇಳುವ ಸಂಪ್ರದಾಯವನ್ನು ಶ್ರೀಪಾದರಾಜರು ವ್ಯಾಪಕವಾಗಿ ಪ್ರಾರಂಭಿಸಿದರು. ಕೃಷ...

ಈಗಲೇ ಎಚ್ಚೆತ್ತುಕೊಳ್ಳದಿರೆ ಮುಂದೆ ತಡವಾಗಿ ಬಿಡಬಹುದು!

ಆಸು ಹೆಗ್ಡೆ ಡಿಸೆಂ ೦೭ ಪುಟ ೪೫ ವೀಕ್ಷಣೆ

ಉಗ್ರರ ಅಟ್ಟಹಾಸಕ್ಕೆ ಬಲಿಯಾಗಲು ಮುಗ್ಧ ಜೀವಗಳು ಸಾಂತ್ವನ ನೀಡಲು ಬರುವರು ನಮ್ಮ ನಾಯಕರುಗಳು ಈ ನಾಯಕರುಗಳಿಗೆ ಸದಾ ಕಾವಲು ಪಡೆಯ ಸುರಕ್ಷೆ ದೇಶದ ಜನರಿಗೆ ಯಾರು ನೀಡುವರಿಲ್ಲಿ ಅಭಯ ಭಿಕ್ಷೆ ಪ್ರತೀ ದಾಳಿಯ ನಂತರ ಬಿಗಿಗೊಂಡರೂ...

ಸ್ವರ್ಗ ಮತ್ತು ನರಕ- ಓಶೋ ಕ೦ಡ೦ತೆ

ಡಾ| ಜ್ಞಾನದೇವ್ ಮೊಳಕಾಲ್ಮುರು ಡಿಸೆಂ ೦೭ ಪುಟ ೫೩ ವೀಕ್ಷಣೆ

ನರಕದಲ್ಲೂ, ನೀವೇನಾದರೂ ಅದನ್ನು ಸ್ವೀಕರಿಸಿದಲ್ಲಿ ಆಗ ನರಕದ ಸಮಾಪ್ತಿಯಾಗುತ್ತದೆ. ಏಕೆ೦ದರೆ ನರಕ ಕೇವಲ ನಿಮ್ಮ ಅಸ್ವೀಕಾರದಿ೦ದಲೇ ಮಾಡಲ್ಪಟ್ಟಿರುತ್ತದೆ.

ಶಬರಿಗಿರಿ ಸ್ವಾಮೀ ಅಯ್ಯಪ್ಪನ ದಿವ್ಯಾ ದಶ೯ನ ಭಾಗ-೧

ನ೦ಜಪ್ಪ ತಿಗಳ ಡಿಸೆಂ ೦೭ ಪುಟ ೪೧ ವೀಕ್ಷಣೆ

||ಸ್ವಾಮೀಯೇ ಶರಣ೦ ಅಯ್ಯಪ್ಪ, ಸ್ವಾಮೀಯೇ ಶರಣ೦ ಅಯ್ಯಪ್ಪ, ಸ್ವಾಮೀಯೇ ಶರಣ೦ ಅಯ್ಯಪ್ಪ|| ಪ್ರತಿ ಸಲದ೦ತೇ ಈ ಭಾರಿಯು, ನನ್ನ ಗೆಳೆಯರೆಲ್ಲರು ಮಾಲೆಯನ್ನು ಧರಿಸಿ ಅಯ್ಯಪ್ಪನ ದಶ೯ನಕ್ಕೆ ಸನ್ನಧರಾದರು. ನಾನ೦ತು ಈ ಭಾರಿ ಶಬರಿಗಿರ...

ಮರೆಯದ ಹಾಡುಗಳು

umesh desai ಡಿಸೆಂ ೦೭ ಬ್ಲಾಗ್ ೨,೯೪೫ ವೀಕ್ಷಣೆ

ಪಿ.ಸುಶೀಲಾ ನಾ ಮೆಚ್ಚಿದ ಗಾಯಕಿ. ಅವರು ಅಸಂಖ್ಯಾತ ಕನ್ನಡ ಹಾಡು ಹಾಡಿದ್ದಾರೆ... ನನಗೆ ತೀರ ಆಪ್ತವಾದ ನಾಲ್ಕು ಹಾಡುಗಳ ಬಗ್ಗೆ ಹೇಳುವೆ. ೧) " ಯಾವ ಜನ್ಮದ ಎಳೆಯೊ ಕಾಣೆನು....." ಚಿತ್ರ ’ಮಹಾತ್ಯಾಗ’. ಈ ಹಾಡು ಬರೆದವರು ವ...

ಆತ್ಮಾವಲೋಕನ

ಹರಿಹರಪುರಶ್ರೀಧರ್ ಡಿಸೆಂ ೦೭ ಪುಟ ೯೧ ವೀಕ್ಷಣೆ

ಉಪನ್ಯಾಸ ಮಾಡುವುದು, ಚಿಂತನೆಗಳನ್ನು ಬರೆಯುವುದು ಸುಲಭ. ಮನಸ್ಸಿನಲ್ಲಿ ಮೂಡುವ ಒಳ್ಳೆಯ ಭಾವನೆಗಳಿಗೆ ಅಕ್ಷರ ಕೊಡುವ ಕೆಲಸವನ್ನು ಮಾಡಿದರೆ ಲೇಖನಗಳು ಮೂಡಿಬಂದುಬಿಡುತ್ತವೆ. ಆದರೆ ಅದರಲ್ಲಿ ತಿಳಿಸುವ ನೀತಿಯಾಗಲೀ ಒಳ್ಳೆಯವಿಚ...

ನಿಲುಕದ ಸುಖ

ಹರಿಹರಪುರಶ್ರೀಧರ್ ಡಿಸೆಂ ೦೭ ಪುಟ ೩೪ ವೀಕ್ಷಣೆ

ಒಂದು ಕವನ ಓದಿ... ಕಾಣದಾ ಫಲಕಾಗಿ ಕೈಚಾಚಿ ನಿಂತಿರುವೆ| ನಿಲುಕದಾ ಸುಖಕಾಗಿ ಪರಿತಪಿಸುತಿರುವೆ| ಶಿವಕೊಟ್ಟ ಫಲವ ಉಣಬಯಸದಾ ನೀನು... ನಿನ್ನ ಸತ್ವವ ಮರೆತು ಕುಬ್ಜ ನಾಗಿರುವೆ|| ಓ ಮನವೆ ನೀನೋಡು ನಿನ್ನ ನಿಜ ರೂಪವಾ| ಸಂತಸದಿ...

ಸಂತಸ

ಹಳ್ಳಿಮನೆ ಅರವಿಂದ ಡಿಸೆಂ ೦೭ ಬ್ಲಾಗ್ ೨,೭೧೭ ವೀಕ್ಷಣೆ

ನಮ್ಮ ಕಂಪನಿಯಲ್ಲಿ ಕನ್ನಡ ರಾಜ್ಯೋತ್ಸವ ೧೫ ಕ್ಕೂ ಹೆಚ್ಚು ದಿನಗಳು ಆಚರಿಸಿದೆವು. ಕಬಡ್ಡಿ, ಲಗೋರಿ, ರಾಜ್ಯೋತ್ಸವ ರಿಲೇ ಮುಂತಾದ ಆಟಗಳ ಜೊತೆ, ರಂಗೋಲಿ, ಚಿತ್ರ ಬರೆಯುವ ಸ್ಪರ್ಧೆ ಗಳನ್ನು ಏರ್ಪಡಿಸಿದ್ದರು. ೨೭ ನೇ ತಾರೀಕಿನ...

ಪಾಕಿಸ್ತಾನದೊಂದಿಗೆ ಯುದ್ಧ ಬೇಡ.

Madhu Krishnamurthy ಡಿಸೆಂ ೦೭ ಬ್ಲಾಗ್ ೩,೭೨೩ ವೀಕ್ಷಣೆ

ಶೇಖಡ ೯೦ ರಷ್ಟು ಭಾರತೀಯರು ಪಾಕಿಸ್ತಾನದ ಮೇಲೆ ಯುದ್ದ ಸಾರಲು ಸಮ್ಮತಿಸುತ್ತಾರೆ ಎಂದು ಓದಿ ಆತಂಕವಾಯಿತು. ಇಂತಹ ಸಮಯದಲ್ಲಿ ಉದ್ರೇಕಗೊಳ್ಳದಿರುವುದು ಕರ್ತವ್ಯಲೋಪವೇನೋ ಎನ್ನುವಂತೆ ನಮ್ಮಲ್ಲಿ ಅನೇಕ ಜನರು ತೊಡೆತಟ್ಟಲು ಶುರು...

ಶ್ರೀ ಕೃಷ್ಣ ಕನ್ನಡಿಗನೇ?!

ಸವಿತೃ ಡಿಸೆಂ ೦೭ ಬ್ಲಾಗ್ ೫,೫೩೨ ವೀಕ್ಷಣೆ

ನಮ್ಮ ಕನ್ನಡ ನಾಡಿನಲ್ಲಿ ಬಸವಣ್ಣ , ಅಲ್ಲಮಪ್ರಭುಗಳಂತ ಶರಣರು ಓಡಾಡಿದ್ದಾರೆ. ಇದೇ ಪರಂಪರೆಯ ಮಹದೇಶ್ವರ, ಸಿದ್ದಪ್ಪಾಜಿ, ಅಜ್ಜಯ್ಯ , ಮುಂತಾದ ಮಹಾನುಭಾವರು ಓಡಾಡಿದ್ದಾರೆ. ಇವರಿಗೆಲ್ಲರಿಗೂ ಇಂದು ದೈವತ್ಬ ಪ್ರಾಪ್ತಿಯಾಗಿದೆ...

ದಾಸ ಶ್ರೇಷ್ಟರು ಕಂಡ ಉಡುಪಿಯ ಶ್ರೀಕೃಷ್ಣ - ಸಂಕ್ಷೀಪ್ತ ಪರಿಚಯ - ವಿವರಣೆ

ಹರಿದಾಸ ಸಂಪದ ಡಿಸೆಂ ೦೬ ಲೇಖನ ೫೬ ವೀಕ್ಷಣೆ

ಹರಿದಾಸರ ಮೂಲಸ್ಪೂರ್ತಿ ಪುರುಷ ಮಧ್ವಾಚಾರ್ಯರು. ಕೃಷ್ಣಾ ಎಂದು ಉಡುಪಿ ಶ್ರೀಕೃಷ್ಣನನ್ನು ತೋಳ್ತಕ್ಕೆಯಲ್ಲಿ ಬಿಗಿದಪ್ಪಿದ ಇವರ ಭಕ್ತಿಯನ್ನು ಕಂಡು ನಂತರದ ಹರಿದಾಸರೆಲ್ಲರೂ ಶ್ರೀಕೃಷ್ಣನ ಭಕ್ತಿಯೆಂಬ ಪ್ರೀತಿಯ ಮಹಾಪೂರವನ್ನೇ...

ಮೂಗಿಗೆ ಹತ್ತಿ ತುರುಕುವ ಮುನ್ನ

ಶ್ರೀನಾಥ್ ಭಲ್ಲೆ ಡಿಸೆಂ ೦೬ ಪುಟ ೩೧ ವೀಕ್ಷಣೆ

ಜಂಜಟ್ಟಿನ ಜಗಕೆ ಜಾರೋ ಮುನ್ನ ಪುಟ್ಟ ಕೋಟೆಯಲಿ ನೀ ಸುಖವಪಡು ತಾರತಮ್ಯವನು ಅರಿಯೋ ಮುನ್ನ ಎಲ್ಲರೊಂದಿಗೆ ಬೆರೆತು ಒಂದಾಗಿಬಿಡು ಪಾಲಕರು ಸ್ಪರ್ಧೆಗೊಡ್ಡೋ ಮುನ್ನ ಕುಣಿದಾಡಿ ಬಿಡು ನಲಿದಾಡಿ ಬಿಡು ಕಳೆವುದ, ಭಾಗಿಸುವದ ಕಲಿಯೋ...

ನಮ್ಮ ಸರಕಾರಗಳು ಇದ್ದ ಹಾಸುಗೆಯಲ್ಲಿ ಕಾಲು ಚಾಚದವು...ಸಮಸ್ಯೆಗಳು ‘ಜೈಸೆ ಥೇ’..!

harshavardhan v. sheelavant ಡಿಸೆಂ ೦೬ ಪುಟ ೩೪ ವೀಕ್ಷಣೆ

"ನಾವು ಗೌರವಾನ್ವಿತ ಭಿಕ್ಷುಕರು. ವಿವಿಧ ಯೋಜನೆಗಳ ಅನುಷ್ಠಾನಕ್ಕೆ ನೆರವು ನೀಡುವಂತೆ ಕೇಂದ್ರದ ಬಾಗಿಲು ಬಡಿಯುತ್ತಿದ್ದೇವೆ" -ಹೀಗೆಂದವರು ಪಾಂಡಿಚೆರಿಯ ಮುಖ್ಯಮಂತ್ರಿ ವೈದ್ಯಲಿಂಗಂ.

ಪುರಾಣಗಳು

ಸವಿತೃ ಡಿಸೆಂ ೦೬ ಬ್ಲಾಗ್ ೧,೨೯೫ ವೀಕ್ಷಣೆ

ಹೀಂಗೆ ಪುರಾಣ ಅಂದ್ರೆ ಏನು ಅಂತ ಹುಡುಕಬೇಕಾದರೆ ಈ ಅರ್ಥಗಳು ನನಗೆ ಕಂಡವು. ಇಲ್ಲಿ ಹಾಕ್ತಾ ಇದ್ದೀನಿ >ಪುರಾ ನವಂ ಭವತಿ ಇತಿ ಪುರಾಣಂ ! ಹಳೆಯದು (ಪುರಾ) ಹೊಸದಾಗಿ (ನವಂ) ರೂಪಗೊಂಡಾಗ ನಮಗೆ ಸಿಗುವುದೇ ಈ ಪುರಾಣ. >ಯಸ್ಮಾತ್...

ಹಿಂತಾ ತಂತ್ರಾಂಶ ಮಾಡಿದ್ರ ಹೆಂಗಿರ್ತದ??

ಶ್ರೀನಿವಾಸ ನಾಯಿಕ ಡಿಸೆಂ ೦೬ ಬ್ಲಾಗ್ ೯೭೩ ವೀಕ್ಷಣೆ

ಸಾಮಾನ್ಯವಾಗಿ ಈss ಗಣಕ ಯಂತ್ರಗಳ ಉದ್ಘ್ಹಾಟನೆ ಒಳಗ ಗಣ್ಯರು ರಿಬ್ಬನ ಕತ್ತರಿಸಿ ಗಣಕ ಯಂತ್ರವನ್ನ ಉದ್ಘ್ಹಾಟನೆ ಮಾಡ್ತಾರ್ ಆದರ ಅದರ ಬದಲಿ ಉದ್ಘ್ಹಾಟನೆಕ ಅಂತsss ಒಂದು ತಂತ್ರಾಂಶ ಮಾಡಿ ಕರ್ಸರ್ಅನ್ನss ಜ್ಯೋತಿ (ದೀಪ) ಮಾಡ...

ಅವತಾರಿ

ಶ್ರೀನಾಥ್ ಭಲ್ಲೆ ಡಿಸೆಂ ೦೬ ಪುಟ ೪೫ ವೀಕ್ಷಣೆ

ನೊಂದಿಹ ಮನಗಳು ದೇವನು ಹತ್ತನೆಯ ಅವತಾರಿಯಾಗಿ ಬಂದು ತಮ್ಮನ್ನು ಕಾಪಾಡುವನೆಂದು ನಂಬಿದ್ದಾರೆ... ಲೋಕದಲ್ಲಿ ನೆಡೆಯುತ್ತಿರುವ ಕೆಲವು ಉದಾಹರಣೆಗಳನ್ನು ನೋಡಿದಾಗ ತಿಳಿಯುತ್ತದೆ, ದೇವ ಬರುವ ಕಾಲ ಈಗ ಬಂದಾಗಿದೆ ಎಂದು... ಬರಲಿ...