ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಡಿಸೆಂಬರ್ 2008

ಡಿಸೆಂಬರ್ 2008

೭೦೧ ಲೇಖನಗಳು

ಶ್ರೀ ತುಳಸಿ

ಹರೀಶ್ ಆತ್ರೇಯ ಡಿಸೆಂ ೦೯ ಪುಟ ೨೭ ವೀಕ್ಷಣೆ

ಎದೆಯ ಬೃ೦ದಾವನದೆ ಕಂಡೆ ಶ್ರೀ ತುಳಸಿಯ ಮೋಹನ ಮುರಳಿಯ ಪಿಡಿದ ಚೆಲ್ವ ಶ್ರೀ ಹರಿಯ ಕಣ್ಣಲಿ ತುಂಬಿಹ ತುಳಸಿಯ ಗೀತಡಿ ಶ್ರೀರಂಗನು ಲೀನ ಗೀತ ಪ್ರೀತಿಯ ಕಂಡ ತುಳಸಿಯು ಅವನಾತ್ಮದಿ ಲೀನ ಭಕ್ತಿ ಭಾವದಿ ಕರಗಳ ಜೋಡಿಸಿ ನಿಂತಳು ಶ್ರೀ...

ಮುಕ್ತ ತಂತ್ರಾಂಶ ಬಗ್ಗೆ ಅಂತಾರಾಷ್ಟ್ರೀಯ ಸಮಾವೇಶ

ASHOKKUMAR ಡಿಸೆಂ ೦೯ ಕಾರ್ಯಕ್ರಮ ೬೧೨ ವೀಕ್ಷಣೆ

ಸ್ಥಳ: ___LINK_OPEN_href="/nitte.ac.in/nmamit" target="_blank" title="nmamit"___ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯ,ನಿಟ್ಟೆ 574 110 ಪ್ರಾಯೋಜಕರು: ----------------------...

ಕೆಂಡಸಂಪಿಗೆಯಲ್ಲಿ ಪಾಲಚಂದ್ರ!

ASHOKKUMAR ಡಿಸೆಂ ೦೯ ಚರ್ಚಾವೇದಿಕೆ ೬,೧೦೮ ವೀಕ್ಷಣೆ

ಸಂಪದದ ಚಿತ್ರಾಂಕಣಕಾರ ಪಾಲಚಂದ್ರರಿಂದು "ಕೆಂಡಸಂಪಿಗೆ" ಜಾಲತಾಣದಲ್ಲಿ ಪ್ರತ್ಯಕ್ಷರಾಗಿದ್ದಾರೆ. ಅವರ ಬ್ಲಾಗನ್ನು ದಿನದ ಬ್ಲಾಗು ಎಂದು ಅಲ್ಲಿಯ ಅಂಕಣಕಾರ ಜಿತೇಂದ್ರ ಪರಿಚಯಿಸಿದ್ದಾರೆ. ದಿನಾಲೂ ಬ್ಲಾಗನ್ನಲ್ಲಿ ಪರಿಚಯಿಸಲಾಗ...

ಕೃಷ್ಣ ಕಂಡನು ಕೇಳಿರೆ

ಹರೀಶ್ ಆತ್ರೇಯ ಡಿಸೆಂ ೦೯ ಪುಟ ೨೯ ವೀಕ್ಷಣೆ

ಕೃಷ್ಣ ಕಂಡನು ಕೇಳಿರೆ ಗೋಪಿಯರೆಲ್ಲಾ |ಪ| ಹೊಳೆವ ಕಿರೀಟವಿಲ್ಲ ಶಂಖ ಚಕ್ರಗಳಿಲ್ಲ ಯಾದವರ ಬಳಗವಿಲ್ಲ ಭಾಮೆ ರುಕ್ಮಿಣಿಯರಿಲ್ಲ ||ಪ|| ಕಪಟ ನಾಟಕಿಯಲ್ಲ ಮೋಹನ ರೂಪನಲ್ಲ ಕೊಳಲ ಪಿಡಿದವನಲ್ಲ ಪಾರ್ಥ ಸಾರಥಿಯಲ್ಲ ||ಪ|| ಅರಿ ಭಯಂ...

ಇವನಾ ಅವನು

ಹರೀಶ್ ಆತ್ರೇಯ ಡಿಸೆಂ ೦೮ ಪುಟ ೨೮ ವೀಕ್ಷಣೆ

ಇವನಾ ಅವನು ಅವನಾ ಇವನು |ಪ| ಕದಗೊಲನು ಪಿಡಿದು ಚಿನ್ನಾಟವಾಡಿದವನು ತಾಯಿ ದೇವಕಿಯ ತೊಡೆಯೇರಿದವನು ||ಪ|| ತನ್ನ ಪುಟ್ಟ ಬಾಯಲ್ಲಿ ಬ್ರಹ್ಮಾಂಡ ತೋರಿದವನು ವಿಷಕನ್ಯೆ ಪೂತನಿಗೆ ಮೋಕ್ಷವನಿತ್ತವನು ||ಪ|| ಗೋವರ್ಧನ ಗಿರಿಯೆತ್ತಿ...

ಶಾಲೆಗೆ ಆಟೋ ಗಳಲ್ಲಿ ಹೋಗುವ ನಮ್ಮ ಮಕ್ಕಳು ಎಷ್ಟು ಸೇಫ್?

ಹರಿಹರಪುರಶ್ರೀಧರ್ ಡಿಸೆಂ ೦೮ ಪುಟ ೫೦ ವೀಕ್ಷಣೆ

ನೀವೆಲ್ಲಾ ಇಂದಿನ ಪತ್ರಿಕೆಯಲ್ಲಿ ಸುದ್ದಿ ನೋಡಿದಿರಾ? ನೋಡಿಯೇ ಇರುತ್ತೀರಿ. ಚನ್ನರಾಯಪಟ್ಣದಲ್ಲಿ ಗೂಡ್ಸ್ ವಾಹನದಲ್ಲಿ ತುಂಬಿದ್ದ ೧೫೦ ಶಾಲಾ ಮಕ್ಕಳಲ್ಲಿ ಉಸಿರುಕಟ್ಟಿ ಒಂದು ಮಗು ಸಾವು. ನೂರಾರು ಮಕ್ಕಳಿಗೆ ಮಾನಸಿಕ ಆಘಾತ....

ಇಂದು ಓದಿದ ವಚನ: ಯಾವ ಮಾದರಿಯೂ ಇಲ್ಲ: ಸಿದ್ಧರಾಮ

ಓ. ಎಲ್. ನಾಗಭೂಷಣ ಸ್ವಾಮಿ ಡಿಸೆಂ ೦೮ ಬ್ಲಾಗ್ ೨,೨೯೦ ವೀಕ್ಷಣೆ

ಗುರುವಿಂಗೆ ಗುರುವಿಲ್ಲ ಲಿಂಗಕ್ಕೆ ಲಿಂಗವಿಲ್ಲ ಜಂಗಮಕ್ಕೆ ಜಂಗಮವಿಲ್ಲ ನನಗೆ ನಾನಿಲ್ಲ ಕಣ್ದೆರೆದು ನೋಡುವಡೆ ಆರಿಗೆ ಆರೂ ಇಲ್ಲ ಕಪಿಲಸಿದ್ಧಮಲ್ಲಿಕಾರ್ಜುನಾ ಸಿದ್ಧರಾಮನ ವಚನ ಇದು. ಮಾದರಿಗಳನ್ನು ಅನುಸರಿಸುವವರು ಹೇಳಹೆಸರಿಲ...

ಪದವೊಂದೇ ....

ಶ್ರೀನಾಥ್ ಭಲ್ಲೆ ಡಿಸೆಂ ೦೮ ಪುಟ ೨೮ ವೀಕ್ಷಣೆ

ಹಲವಾರು ಬಾರಿ ಪದವೊಂದೇ ಆದರೂ ಅವುಗಳ ಅರ್ಥ ಬೇರೆ ಇರುತ್ತದೆ. ಅಂತಹ ಕೆಲವು ಪದಗಳನ್ನು ತೆಗೆದುಕೊಂಡು ಕವನ ರೂಪದಲ್ಲಿ ಭವ ಬಂಧನದ ಬಗೆಗಿನ ಒಂದು ಸನ್ನಿವೇಶವನ್ನು ಹೆಣೆದಿದ್ದೇನೆ. ಕವನದಲ್ಲಿ ಅಕ್ಕ-ತಂಗಿಯರ ಬಾಂಧವ್ಯವಿದೆ. ತ...

ಒಳ್ಳೆಯ ಆಸರೆ

ಹಂಸಾನಂದಿ ಡಿಸೆಂ ೦೮ ಬ್ಲಾಗ್ ೧,೯೬೦ ವೀಕ್ಷಣೆ

ಹೆಚ್ಚಿನ ಬೆಲೆಯ ಮಾಣಿಕಕೂ ಹೊನ್ನಿನಾಸರೆಯು ಬಲು ಸೊಗಸು ಹೆಣ್ಣು ಹಂಬುಗಳು ಪಂಡಿತರು ಒಳ್ಳೆ ಆಸರೆಯಲಿ ಮೆರುಗುವರು ಸಂಸ್ಕೃತ ಮೂಲ: ( ಸುಭಾಷಿತ ರತ್ನ ಭಾಂಡಾಗಾರದಿಂದ) ಅನರ್ಘ್ಯಮಪಿ ಮಾಣಿಕ್ಯಂ ಹೇಮಾಶ್ರಯಮಪೇಕ್ಷತೇ| ಅನಾಶ್ರಯ...

ಲಿನಕ್ಸಾಯಣ - ೩೨ - ತಪ್ಪು ಮಾಡಿಯೂ ನಗಬೇಕಾ? ಉಗಿಬಂಡಿ ಬರ್ತಿದೆ ನೋಡಿ

ಓಂಶಿವಪ್ರಕಾಶ ಎಚ್ ಎಲ್ ಡಿಸೆಂ ೦೮ ಬ್ಲಾಗ್ ೨,೪೨೪ ವೀಕ್ಷಣೆ

ಲಿನಕ್ಸ್ ನ ಟರ್ಮಿನಲ್ ಬಳಸಿದ್ದೀರಲ್ಲವೆ? (Applications -> Accessories -> Terminal) ಹೌದು ವಿಂಡೋಸ್ ನಲ್ಲಿನ ಡಾಸ್ (Dos) ಪ್ರಾಂಪ್ಟ್ ನಂತಹದ್ದು. ಇಲ್ಲಿ ls ಎಂದು ಟೈಪ್ ಮಾಡಿದರೆ, ನಿಮಗೆ ಫೈಲ್ ಮತ್ತು ಡೈರೆಕ್ಟ...

ಲಿನಕ್ಸಾಯಣ - ೩೧ - ಓಪನ್ ಆಫೀಸ್ ನಲ್ಲಿ ಕನ್ನಡ

ಓಂಶಿವಪ್ರಕಾಶ ಎಚ್ ಎಲ್ ಡಿಸೆಂ ೦೮ ಬ್ಲಾಗ್ ೧,೪೧೬ ವೀಕ್ಷಣೆ

___LINK_OPEN_href="/article/9741" target="_blank"___ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ? ಅಂತ ಹಿಂದೊಮ್ಮೆ ಪ್ರಶ್ನೆ ಕೇಳಿದ್ದೆ ಅದಾದ ನಂತರ ಅದರಲ್ಲಿ ನಿಮಗೆ ಕಂಡು ಬಂದಿರ ಬಹುದಾದ ಸಮಸ್ಯೆಗಳ ಮಳೆ ಹರಿ...

ಬಯಕೆಗಳಿರದ ಮನುಜ

ನ.ಗೋ. ಪ್ರಭುಪ್ರಸಾದ್ ಡಿಸೆಂ ೦೮ ಬ್ಲಾಗ್ ೧,೫೮೬ ವೀಕ್ಷಣೆ

[ಇಲ್ಲಿ ಪ್ರಾಸಗಳ ಹಂಗಿಲ್ಲ; ಭಾವನೆಗಳಿಗೆ ಬಂಧನವಿಲ್ಲ. ಮನಸೇ ನೇರವಾಗಿ ನೀರಾಗಿ ಹರಿದಿರುವ ಒಂದು ಅಂಬೆಗಾಲಿನ ಯತ್ನ. ತಪ್ಪಿದ್ದರೆ ಸಹೃದಯರು ದಯಮಾಡಿ ಮನ್ನಿಸುವುದು. ] ಬಯಕೆಗಳಿರದ ಮನುಜ ಬಯಕೆಗಳಿರದ ಮನುಜ ಶೂನ್ಯನಾವೆಯಂತೆ...

ಬದುಕಿಗೇನು ಅರ್ಥ?

ನ.ಗೋ. ಪ್ರಭುಪ್ರಸಾದ್ ಡಿಸೆಂ ೦೮ ಬ್ಲಾಗ್ ೧,೧೬೫ ವೀಕ್ಷಣೆ

ಬದುಕಿಗೇನು ಅರ್ಥ? ಪರರ ನೋವುಗಳಿಗೆ ಕಲ್ಲಾಗಿ ತನ್ನ ತನುವಿಗಾಗಿ ಸದಾ ಮರುಗಿ ಲೌಕಿಕದಲ್ಲಿಯೇ ಪಶುವಿನಂತೆ ಮುಳುಗಿ ಪರಮಾನಂದದ ಸೌಧವ ಕೆಡಗಿ ಕ್ರೂರತನದಲೀತ ಜೀವಿಸಿಹನು ಏತಕಾಗಿ?

ಚಿತ್ರಕ್ಕೊಂದು ಕಥೆ?

ಹಂಸಾನಂದಿ ಡಿಸೆಂ ೦೮ ಬ್ಲಾಗ್ ೨,೮೩೯ ವೀಕ್ಷಣೆ

ಕಥೆಗೆ ಚಿತ್ರ ಬರೆಯೋದನ್ನ ಕೇಳಿರ್ತೀರ. ನೋಡಿರ್ತೀರ. ಹಾಗೇ ತುಷಾರ ಮಯೂರಗಳಲ್ಲಿ ಚಿತ್ರ ಕೊಟ್ಟು ಅದಕ್ಕೆ ಸರಿಯಾದ ಕವನ ಬರೆಯೋ ಸ್ಪರ್ಧೆಯೂ ನಡೀತಿರತ್ತೆ. ಆದ್ರೆ ಇಲ್ಲೊಂದು ಸಣ್ಣ ತಿರುವು. ನಾನು ಒಂದು ಸಣ್ಣ ಕತೇಗಂತ ಬರೆದ...

ಮರಣ

ನ.ಗೋ. ಪ್ರಭುಪ್ರಸಾದ್ ಡಿಸೆಂ ೦೮ ಬ್ಲಾಗ್ ೭೨೬ ವೀಕ್ಷಣೆ

ಮೂರ್ತದಿಂದ ಅಮೂರ್ತದೆಡೆಗೆ ಪಯಣ ನೋವುಗಳಿಗೆ ಚಿರನಿದ್ರೆಕೊಡುವ ಕರಣ ತನುವೊಳಗಿನ ಮಂದಾರ ಸೇರಲು ಆತನ ಚರಣ ವರವಾಗಿ ಪರಿಣಮಿಸಿಹುದು ಈ ಮರಣ.

ದಾಸ ಶ್ರೇಷ್ಟರು ಕಂಡ ಉಡುಪಿಯ ಶ್ರೀಕೃಷ್ಣ - ಸಂಕ್ಷೀಪ್ತ ಪರಿಚಯ - ವಿವರಣೆ - ವಾದಿರಾಜರ ಕೃಷ್ಣ ಪ್ರೇಮ

ಹರಿದಾಸ ಸಂಪದ ಡಿಸೆಂ ೦೮ ಲೇಖನ ೪೯ ವೀಕ್ಷಣೆ

ಹುಟ್ಟಿದ ತಕ್ಷಣ ಸಂನ್ಯಾಸ ಧರ್ಮದ ಆಶ್ರಮಕ್ಕೆ ಬಂದ ವಾದಿರಾಜರು ನೂರಿಪ್ಪತ್ತು ವರುಷಗಳ ಕಾಲ ಬರುಕಿದರು. ಇವರು ಉಡುಪಿಯ ಕೃಷ್ಣನ ಪರ್ಯಾಯ ಅವಧಿಯನ್ನು ಎರಡು ತಿಂಗಳಿಂದ ಎರಡು ವರುಷಗಳಿಗೆ ವಿಸ್ತರಿಸಿದವರು. ಅಂದಿನಿಂದ ಅರಸುಗಳ...