ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಡಿಸೆಂಬರ್ 2008

ಡಿಸೆಂಬರ್ 2008

೭೦೧ ಲೇಖನಗಳು

ನನಗೆ ಬ್ರೌನ್ ಕಲರ್ ಯಾಕೆ ಇಷ್ಟ?

ವಾದಿರಾಜ ಆಚಾರ್ಯ ಡಿಸೆಂ ೦೩ ಪುಟ ೭೮ ವೀಕ್ಷಣೆ

ನನ್ನ ಪ್ರೀತಿಯ ನಲ್ಲೆ... ಕಾಡುವರು ಎಲ್ಲರು ನನ್ನನ್ನು ಇಂದು ಏಕೆ ನಿನಗೆ ಆಸೆ ಬರಿ ಬ್ರೌನ್ ಕಲರ್ ಎಂದು... ಏನೆಂದು ಉತ್ತರಿಸಲಿ ನಾನು ಅವರಿಗೆ ಈಗ ನೀ ಹಾಕಿದೆಯಲ್ಲ ಆ ಒಂದು ಬಣ್ಣಕ್ಕೆ ಬಿಟ್ಟು ಬೀರೆಲ್ಲಕ್ಕು ಬೀಗ... ಇಷ್...

ಭಯೋತ್ಪಾದಕರಿಗೆ ಜೈ

ಗಣೇಶ ಡಿಸೆಂ ೦೩ ಬ್ಲಾಗ್ ೨,೬೯೧ ವೀಕ್ಷಣೆ

ತಡೀರಿ, ತಡೀರೀ.. ನೀವು ಕೈಗೆ ಸಿಕ್ಕಿದ್ದನ್ನು ಈ ಲೇಖನದ ಮೇಲೆ ಎಸೆದರೆ ಹಾಳಾಗುವುದು ನಿಮ್ಮದೇ ಕಂಪ್ಯೂಟರ್. ನಾನು ರಾಜಕಾರಣಿಗಳ ತರಹ ನಿಮ್ಮಿಂದ ಸೇಫ್ ದೂರದಲ್ಲಿದ್ದೇನೆ. :) ನಿಮ್ಮೆಲ್ಲರ ಕಣ್ಣು ಇತ್ಲಾಗೆ ತಿರುಗಬೇಕು. ಕೆ...

ಪೊೞ್ತೆಡೆಗಳಱಿಪ ಶಬ್ದಂಗಳ ಕೊನೆಯ ಹ್ರಸ್ವಸ್ವರಂಗಳ್ ದುರ್ಬಲಂಗಳ್

Anantha Krishna K S ಡಿಸೆಂ ೦೩ ಚರ್ಚಾವೇದಿಕೆ ೮,೧೦೩ ವೀಕ್ಷಣೆ

ಹೊತ್ತು ಮತ್ತು ಸ್ಥಳ (ಎಡೆ) ಸೂಚಿಸುವ ಶಬ್ದಗಳ ಕೊನೆಯ ಹ್ರಸ್ವಸ್ವರಗಳು ದುರ್ಬಲಗಳು. ಅಂದರೆ ಕಾಲ ಮತ್ತು ಸ್ಥಳಸೂಚಕ ಶಬ್ದಗಳ ಕೊನೆಯ ಹ್ರಸ್ವ ಸ್ವರಗಳು ಸಂಧಿಯಾಗುವಾಗ ಲೋಪವಾಗುತ್ತವೆ.

ಸಾವಿರ ಕನಸುಗಳ ನಗರ

Deepak ಡಿಸೆಂ ೦೩ ಪುಟ ೬೪ ವೀಕ್ಷಣೆ

ಸಾವಿರ ಕನಸುಗಳ ನಗರ ನೋಡಲು ಬಲು ಸುಂದರ ಕಾಣುವಾಗಲೇ ಕುಸಿಯಿತು ನೂರಾರು ಕನಸುಗಳ ಗೋಪುರ ಕಟ್ಟಿಹೋದರು ಎಲಬುಗಳ ಹಂದಿರ ಮರುಗಟ್ಟಿವೆ ಬಿಸಿ ನೆತ್ತರನದಿಗಳು ಹರೆಯಲಾರದೆ ಮರುಕಹುಟ್ಟಿದೆ ಮುಗ್ಧ ಹಸುಳೆಗಳ ಮೇಲೆ ದುಃಖ ತಡೆಯಲಾರದ...

ಹೀಗೆ ಕೆಲವು ಖಾಸಗೀ ಹನಿಗಳು

umesh desai ಡಿಸೆಂ ೦೩ ಪುಟ ೪೫ ವೀಕ್ಷಣೆ

೧) ಬ್ಯಾಡಗಿ ಕಾಯಿ ನೋಡಲು ಕೆಂಪು ತಿನ್ನಲು ಖಾರ... ನಿನ್ನ ತುಟಿಯೂ ಕೆಂಪು... ರುಚಿ ಮಧುರಾತಿ ಮಧುರ . ೨) ಮುತ್ತಿಡುವಾಗ ಚುಚ್ಚಬಹುದೆಂದು ತೆಗೆಯ ಹೊರಟೆ ಮೀಸೆ ತುಟಿಯ ಸಿಹಿ ಜತೆ ಅದರ ಕಚಗುಳಿಯೂ ಇರ್ಲಿ ಅವಳ ಆಶೆ...... ೩...

ಹುಳುಗಳು ಸಾರ್, ನಾವು ಹುಳುಗಳು

ಡಾ| ಜ್ಞಾನದೇವ್ ಮೊಳಕಾಲ್ಮುರು ಡಿಸೆಂ ೦೩ ಬ್ಲಾಗ್ ೧,೧೯೪ ವೀಕ್ಷಣೆ

ಹುಳುಗಳು ಸಾರ್, ನಾವು ಹುಳುಗಳು (ತುಳಿಸಿಕೊ೦ಡವರು, ಶೋಷಿತರು) ನಾವಿದ್ದರೆಷ್ಟು, ಎದ್ದರೆಷ್ಟು, ಬಿದ್ದರೆಷ್ಟು? ಯಾರೊದ್ದರೇನು ನಮಗೇನು? ಯಾರಿಗೇನಾಗಬೇಕು? ಸತ್ತು ಹೂತರೂ ಮರುಗುವುದಿಲ್ಲ. ಕರಗುವುದಿಲ್ಲ ಅವರ ಎದೆ, ಹುಳುಗಳ...

ಇತಿಹಾಸದಿಂದ ಪಾಠ ಕಲಿಯದೇ..ಭವಿಷ್ಯದಲ್ಲಿ ನಾವು ಇತಿಹಾಸ ನಿರ್ಮಿಸಬಲ್ಲೆವೇ?

harshavardhan v. sheelavant ಡಿಸೆಂ ೦೩ ಪುಟ ೬೮ ವೀಕ್ಷಣೆ

ತಿಂಗಳಿಗೊಮ್ಮೆ ಸಸೂತ್ರವಾಗಿ ಪಗಾರ ಎಣಿಸುವ ನನ್ನಂತಹ ಮಂದಿಯ ದೃಷ್ಟಿಯಲ್ಲಿ ‘ಅಭಿವೃದ್ಧಿ’ ಎಂಬುದರ ಪರಿಭಾಷೆ ಬೇರೆಯೇ ಇದೆ. ಪರಿಸರ ಪ್ರೇಮಿಗಳ ನಿಲುವು ಈ ಕುರಿತಂತೆ ಸಾಮಾನ್ಯರಿಗೆ ಅರಗಿಸಿಕೊಳ್ಳುವ ರೀತಿಯಲ್ಲಿ ಇಲ್ಲ. ವರ್ಷ...

ಸಹಕರಿಸಿ - ಶಾರ್ಜದಲ್ಲಿ ಕೆಲಸ

ಅರವಿಂದ್ ಡಿಸೆಂ ೦೩ ಬ್ಲಾಗ್ ೧,೮೦೯ ವೀಕ್ಷಣೆ

ಪ್ರೀತಿಯ ಗೆಳೆಯರೆ, ಮಧ್ಯಾಹ್ನ ಒಂದು ಕನ್ಸಲ್ಟೆಂಟ್ಸ್ ಮುಖಾಂತರ ಶಾರ್ಜಾದಲ್ಲಿನ ಡಿ.ಎ. ಡೆಸ್ಕ್ ಎಂಬ ಕಂಪನಿಯಲ್ಲಿ ನನಗೊಂದು ಕೆಲಸದ ಅವಕಾಶ ಬಂದಿದೆ. ಈ ಮಂಗಳವಾರ ಆದರ ಸಂದರ್ಶನ ಇದ್ದು, ನನಗೆ ತಿಳಿದವರು ಕೆಳಗಿನ ಪ್ರಶ್ನೆಗ...

ಹುಬ್ಬಳ್ಳಿ ಯ ಬಾಯಲ್ಲಿ ನೀರು ತರಿಸುವ ತಿನಿಸುಗಳು

umesh desai ಡಿಸೆಂ ೦೩ ಬ್ಲಾಗ್ ೨,೧೪೧ ವೀಕ್ಷಣೆ

ಈ ಹಾಳು ಬೆಂಗಳೂರಿಗೆ ಬಂದು ನಾಳೆಯ ಜನೇವರಿಗೆ ಎರಡು ವರ್ಷ ಆದರೇನು ಹುಬ್ಬಳ್ಳಿ ಇನ್ಣು ಮರೆತಿಲ್ಲ.... ಮುಖ್ಯವಾಗಿ ನೆನಪಾಗುವುದು ದುರಗದ ಬ್ಯೆಲಿನ ತಿನಿಸುಗಳು... ಆ ಗಿರ್ ಮಿಟ್ , ಆ ಮಿರ್ಚಿ , ಆ ಭಜಿ ಒಂದೇ ಎರಡೆ...

ನಿಮ್ಮಲ್ಲಿ ಒಬ್ಬ ಸಂಶೋಧಕನಿದ್ದಾನೆಯೇ?

ಸಾತ್ವಿಕ್ ಎನ್.ವಿ. ಡಿಸೆಂ ೦೩ ಚರ್ಚಾವೇದಿಕೆ ೧,೭೮೩ ವೀಕ್ಷಣೆ

ಸ್ನೇಹಿತರೆ, ನಿಮ್ಮಲ್ಲಿ ಒಬ್ಬ ಸಂಶೋಧಕನಿದ್ದಾನೆಯೇ? ಈ ಪ್ರಶ್ನೆ ಹಾಕಿಕೊಂಡರೇ ಎಲ್ಲರಲ್ಲೂ ಇದ್ದಾನೆ. ಮಕ್ಕಳಲ್ಲಿ ಕ್ರಿಯಾಶೀಲನಾಗಿರುವ ಇವನು ನಂತರ ಸ್ವಲ್ಪ ಮಂಕಾಗುತ್ತಾನೆ. ಆದರೆ ನೀವು ಕಂಡು ಕೊಂಡ ಕೆಲವು ವಿಷಯಗಳನ್ನು ನ...

ಪಾರ್ಶ್ವ (ಒಂದು ಮಗ್ಗುಲು)

ಹರೀಶ್ ಆತ್ರೇಯ ಡಿಸೆಂ ೦೩ ಪುಟ ೪೩ ವೀಕ್ಷಣೆ

ಕಲಸಿ ಹೋಯಿತೇನು ನೀರಿನೊಳಗೆ ರವಿಕಿರಣ ಬೇರಾಗಿಸಲು ಸಾಧ್ಯವೇ? ಮನದಾಳದ ಭಾವನೆಗಳೂ ಹೀಗೇ ಕಲಸಿ ಹೋಗಿವೆ ನಾನೂ ಬೇರಾಗಿಸಲಾರೆ ಫಳಗುಡುವ ನೀರಿನೊಳಗೆ ಅಸಂಖ್ಯ ಅಲೆಗಳು ಸೂರ್ಯನನ್ನೇ ಹೊತ್ತೊಯ್ಯುತಿದೆ ಎಲ್ಲಿಗೋ ಕಾಣದೂರಿಗೆ. ಒಳ...

virtual ಮುಂತಾದುವುಗಳಿಗೆ ಕನ್ನಡದಲ್ಲಿ ಏನೆಂದು ಬಳಸಬಹುದು?

ಶಂಕರ್ ಪ್ರಸಾದ್ ಡಿಸೆಂ ೦೩ ಚರ್ಚಾವೇದಿಕೆ ೧,೭೫೧ ವೀಕ್ಷಣೆ

Virtual, Virtualization, ಹಾಗು paravirtualization ಪದಗಳಿಗೆ ಕನ್ನಡದಲ್ಲಿ ಏನೆಂದು ಬಳಸಬಹುದು? ಅಥವ ಹಾಗೆ ಕನ್ನಡೀಕರಿಸಿದರೆ ಹೇಗೆ (ಉದಾ: virtual ಗೆ 'ವರ್ಚುವಲ್')? ಸಂಪದಿಗರೆ ನಿಮ್ಮ ಅಭಿಪ್ರಾಯ ತಿಳಿಸಿ... ಬಳ...

ಸಂಸ್ಕೃತದ ಈ ಒಗಟುಗಳನ್ನು ಬಿಡಿಸಿ (ಅರ್ಥ ಕೊಟ್ಟಿದೆ)

Anantha Krishna K S ಡಿಸೆಂ ೦೩ ಚರ್ಚಾವೇದಿಕೆ ೧,೫೯೪ ವೀಕ್ಷಣೆ

ಅಪದೋ ದೂರಗಾಮೀ ಚ ಸಾಕ್ಷರೋ ನ ಚ ಪಂಡಿತಃ ಅಮುಖಃ ಸ್ಫುಟವಕ್ತಾ ಚ ಯೋ ಜಾನಾತಿ ಸ ಪಂಡಿತಃ|| ಅರ್ಥ: ಕಾಲಿಲ್ಲದಿದ್ದರೂ ದೂರ ಹೋಗುತ್ತಾನೆ. ಅಕ್ಷರಗಳು ಇದ್ದರೂ ಪಂಡಿತನಲ್ಲ. ಮುಖವಿಲ್ಲ ಆದರೂ ಸುಲಲಿತವಾಗಿ ಮಾತಾಡುತ್ತಾನೆ. ಇವನ...

ಅರಸೀಕೆರೆಯ ಕಣಕಟ್ಟೆ ಕಡೆಗೊಂದು ಪಯಣ

ರೂಪ ಡಿಸೆಂ ೦೩ ಪುಟ ೫೧ ವೀಕ್ಷಣೆ

ನಮ್ಮ ತಾಯಿಯ ಅಜ್ಜಿಯ ಊರು ಈ ಕಣಕಟ್ಟೆ. ಅಲ್ಲಿನ ದೇವಿ ದುಗ್ಗಮ್ಮನನ್ನು ನೋಡಲು ಹೊರಟಿದ್ದಾದರೂ ನಮ್ಮ ಮುತ್ತಜ್ಜಿಯ ಊರು , ಅಲ್ಲಿನ ನಮ್ಮ ಅಜ್ಜಿಯ ಮನೆ,ಎಲ್ಲವನ್ನೂ ನೋಡುವ ಆಸೆಯೇ ನಮ್ಮಲ್ಲಿ ಹೆಚ್ಚಾಗಿದ್ದು ಸುಳ್ಳಲ್ಲ.

ನನ್ನ ಪರಿಚಯ

ಗುರು.... ಡಿಸೆಂ ೦೩ ಪುಟ ೩೨ ವೀಕ್ಷಣೆ

ಹುಟ್ಟಿದ್ದು ಉತ್ತರಕನ್ನಡ ಜಿಲ್ಲೆಯ ಅಂಕೋಲಾದಲ್ಲಿ . ಬೆಳೆದದ್ದು ಸಿರಸಿ , ಸಿದ್ದಾಪುರದಲ್ಲಿ . ವಿದ್ಯಾಭ್ಯಾಸ ಬಿಇ (ಮಾಹಿತಿ ತಂತ್ರಜ್ಞಾನ ) ಪದವಿ ಶಿವಮೊಗ್ಗೆಯ ಜವಾಹರಲಾಲ ನೆಹರು ತಾಂತ್ರಿಕ ಮಹಾವಿದ್ಯಾಲಯದಲ್ಲಿ . ವೃತ್ತ...