ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಡಿಸೆಂಬರ್ 2008

ಡಿಸೆಂಬರ್ 2008

೭೦೧ ಲೇಖನಗಳು

ಸಾಧ್ಯವಾದರೆ ಒಮ್ಮೆ

ಹರೀಶ್ ಆತ್ರೇಯ ಡಿಸೆಂ ೦೩ ಪುಟ ೩೫ ವೀಕ್ಷಣೆ

ಸಾಧ್ಯವಾದರೆ ಒಮ್ಮೆ ತಂಗಾಳಿಯ ಹಿಡಿದು ಜೇಬಿನೊಳಗೆ ತುಂಬಬೇಕು ಕೆಂಜ್ವಾಲೆಯನು ಹಿಡಿದು ಡಬ್ಬಿಯೊಳಗೆ ತುಂಬಿಡಬೇಕು ಮಗುವಿನ ನಗೆಯಂತೆ ಮತ್ತೊಮ್ಮೆ ನಗಬೇಕು ಹೀಗೇ ಇನ್ನೂ ಹಲವಾರು ಕೈಲಾಗದವನ ಚಡಪಡಿಕೆ ಸಾಧ್ಯವಾದರೆ ಒಮ್ಮೆ ಎಲ್...

ಲಷ್ಕರೆ ಮುಖಂಡ ಹಫೀಜ್ ಪಾಕಿಸ್ತಾನದ ಗೌರವಾನ್ವಿತ ವ್ಯಕ್ತಿ

ಗೋವಿಂದ ಭಟ್ ಡಿಸೆಂ ೦೩ ಚರ್ಚಾವೇದಿಕೆ ೬,೨೧೨ ವೀಕ್ಷಣೆ

ಇಂದಿನ ಪತ್ರಿಕೆಯಲ್ಲಿ ಪ್ರಕಟವಾದ ಪಾಕ್ ಗೆ ಕಠೀಣ ಸಂದೇಶ ಓದಿ ನಿಜಕ್ಕೂ ಗೊಂದಲವಾಯಿತು. ಮೊನ್ನೆ ಮುಂಬಯಿಯಲ್ಲಿ ರಕ್ತಪಾತ ನಡೆಸಿದ ಲಷ್ಕರೆ ಮುಖಂಡ ಹಫೀಜ್ ಪಾಕಿಸ್ತಾನದ ಗೌರವಾನ್ವಿತ ವ್ಯಕ್ತಿ. ಅವನ ಜೀವಕ್ಕೂ ಅಪಾಯ ಇದೆಯಂತೆ...

ಅಲ್ಲಿ ಎಲ್ಲಿ ಸೇರುತ್ತದೆ?

ಕೃಷ್ಣಪ್ರಕಾಶ ಬೊಳುಂಬು ಡಿಸೆಂ ೦೩ ಚರ್ಚಾವೇದಿಕೆ ೧,೮೬೨ ವೀಕ್ಷಣೆ

ಅಲ್ಲಿ ಎಲ್ಲಿ ಸೇರುತ್ತದೆ? ಹಾಗೆನ್ದರೇನು ಸ್ವಾಮೀ....ಅಲ್ಲೆಲ್ಲೋ ಸೇರುತ್ತೆ ನನ್ಗೇನ್ ಗೊತ್ತು..ಅನ್ಬೇಡಿ, ಯಾಕೆನ್ದರೆ ಅಲ್ಲಿ ಎಲ್ಲಾ ಕಡೆ ಬೇಕಾಗುತ್ತೆ ಕಾಣ್ರಿ...ಇದು ಏಳನೇ ವಿಭಕ್ತಿ ಪ್ರತ್ಯಯ ಪ್ರಕರಣ. ಈವೊತ್ತಿನ್ ರೂ...

ಮುಂಬೈ ಭಯೋತ್ಪಾದನೆ ಮತ್ತು ಬುದ್ದಿಜೀವಿಗಳ ಮೌನ

ಭಾಸ್ಕರ ಮೈಸೂರು ಡಿಸೆಂ ೦೨ ಪುಟ ೪೭ ವೀಕ್ಷಣೆ

ಮುಂಬೈ ನಲ್ಲಿ ಕಳೆದ ವಾರ ನಡೆದ ಭಯೋತ್ಪಾದನೆ ಇಡಿ ದೇಶವನ್ನೇ ತಲ್ಲಣ ಗೊಳಿಸಿದೆ. ಭಗವಂತನ ದಯೆಯಿಂದ ಅಂತ ಘಟನೆ ಮುಂದೆ ದೇಶದಲ್ಲಿ ಎಲ್ಲೂ ಸಂಭವಿಸದಿರಲಿ ಎಂದು ಪ್ರಾರ್ಥಿಸೋಣ.

ಕುವೆಂಪು ವಿರುದ್ಧ ದೇವುಡು "ಪಿತೂರಿ" ಮತ್ತು ಅಂತರ್ಜಾತಿ ವಿವಾಹ

ರವಿ ಕೃಷ್ಣಾ ರೆಡ್ಡಿ ಡಿಸೆಂ ೦೨ ಬ್ಲಾಗ್ ೧,೩೯೬ ವೀಕ್ಷಣೆ

ಡಾ. ಪ್ರಭುಶಂಕರರ "ಹೀಗಿದ್ದರು ಕುವೆಂಪು" ಲೇಖನದಲ್ಲಿನ ಈ ಕೆಳಗಿನ ಸಂದರ್ಭಕ್ಕೆ ಪೀಠಿಕೆ ಅಥವ ವಿವರಣೆ ಬೇಕಾಗಿಲ್ಲ, ಅಲ್ಲವೆ?1967 ರ ಅಕ್ಟೋಬರ್. ಆ ವೇಳೆಗೆ ನಾನು ಕುವೆಂಪುರವರ ಮನೆಯವರಲ್ಲಿ ಒಬ್ಬನಾಗಿದ್ದೆ. ಒಂದು ಸಂಜೆ ನ...

ಹುಳುಗಳು ಸಾರ್, ನಾವು ಹುಳುಗಳು

ಡಾ| ಜ್ಞಾನದೇವ್ ಮೊಳಕಾಲ್ಮುರು ಡಿಸೆಂ ೦೨ ಪುಟ ೩೪ ವೀಕ್ಷಣೆ

ಹುಳುಗಳು ಸಾರ್, ನಾವು ಹುಳುಗಳು (ತುಳಿಸಿಕೊ೦ಡವರು, ಶೋಷಿತರು) ನಾವಿದ್ದರೆಷ್ಟು, ಎದ್ದರೆಷ್ಟು, ಬಿದ್ದರೆಷ್ಟು? ಯಾರೊದ್ದರೇನು ನಮಗೇನು? ಯಾರಿಗೇನಾಗಬೇಕು? ಸತ್ತು ಹೂತರೂ ಮರುಗುವುದಿಲ್ಲ. ಕರಗುವುದಿಲ್ಲ ಅವರ ಎದೆ, ಹುಳುಗಳ...

ಚೆಲುವು ಇರುವುದೆಲ್ಲಿ?

ಹಂಸಾನಂದಿ ಡಿಸೆಂ ೦೨ ಬ್ಲಾಗ್ ೨,೪೨೩ ವೀಕ್ಷಣೆ

ಎಲ್ಲಿಹುದು ಸಾಜದಲಿ ಚೆಲುವಾದ್ದು ಅಲ್ಲದುದು? ಒಲುಮೆ ಎಲ್ಲಿಹುದದುವೆ ಚೆಲುವೆಂದು ತೋರುವುದು! ಮೂಲ ಸಂಸ್ಕೃತ ಶ್ಲೋಕ (ಹಿತೋಪದೇಶದ ಸುಹೃದ್ಭೇದದಿಂದ): ಕಿಮಪ್ಯಸ್ತಿ ಸ್ವಭಾವೇನ ಕಿಂ ಸುಂದರಮಸುಂದರಮ್ ಯದೇವ ರೋಚತೇ ಯಸ್ಮೈ ತದ್...

ಭೂತವಿಲ್ಲ..ಪಿಶಾಚಿ ಇಲ್ಲ..ಇದ್ದರೂ..ಇರಬಹುದೇ?!

ಅಚಲ ಸೇತು ಡಿಸೆಂ ೦೨ ಪುಟ ೯೦ ವೀಕ್ಷಣೆ

ವಿಚಿತ್ರವಾದ ಕನಸು..ಅದು ನಿಜವಾಗ್ಲೂ ಕನಸೋ ಅಲ್ಲವೋ ಅನ್ನೋ ಅನುಮಾನ ನನಗಿದ್ದೇ ಇದೆ. ಎಂದಿನಂತೆ ಮಕ್ಕಳನ್ನ ಮಲಗಿಸಿ ಯಾವುದೋ ಪುಸ್ತಕದ ಎರಡು ಪುಟಗಳನ್ನ ಓದಿ ನಿದ್ದೆ ಮಾಡಿದ್ದೆ. ಯಾವುದೋ ಪುಸ್ತಕ ಅಂದ ಮಾತ್ರಕ್ಕೆ ಕೈಗೆ ಸಿ...

ಇಂದು ಓದಿದ ವಚನ: ಚಂದಿಮರಸ: ಅದೂ ಅಲ್ಲ ಇದೂ ಅಲ್ಲ ಮತ್ತೇನು?

ಓ. ಎಲ್. ನಾಗಭೂಷಣ ಸ್ವಾಮಿ ಡಿಸೆಂ ೦೨ ಬ್ಲಾಗ್ ೨,೧೩೫ ವೀಕ್ಷಣೆ

ಹೇಳಿದ್ದ ಕೇಳಲೊಂದು ಶಬುದವಾಯಿತ್ತಯ್ಯ ತೋರಿದ್ದ ಹಿಡಿಯಲೊಂದು ರೂಪಾಯಿತ್ತಯ್ಯ ನಚ್ಚಿನ ಮಚ್ಚಿಕೆ ಅದು ನಿಶ್ಚಿಂತವೆಂತಪ್ಪುದು ಸಿಮ್ಮಲಿಗೆಯ ಚೆನ್ನರಾಮಲಿಂಗನೆಂಬನ್ನಕ್ಕ ಚಂದಿಮರಸನ ವಚನ ಇದು. ಈತ ಬಸವಣ್ಣನವರ ಹಿರಿಯ ಸಮಕಾಲೀನ...

ಗಾದೆಗಳು!!!

ಡಾ: ಮೀನಾ ಸುಬ್ಬರಾವ್ ಡಿಸೆಂ ೦೨ ಬ್ಲಾಗ್ ೨,೬೬೮ ವೀಕ್ಷಣೆ

ಖಾಲಿ ಇರುವ ಜಾಗಗಳನ್ನು ಪದಗಳಿಂದ ತುಂಬಿ ಗಾದೆಗಳನ್ನು ಪೂರ್ತಿ ಮಾಡಿ! ೧. ಆರು ದೊಸೆ ಕೊಟ್ಟರೆ ಅತ್ತೇ ಕಡೆ,----------------------------------------. ೨. ಧರ್ಮಕ್ಕೆ ದಟ್ಟಿ ಕೊಟ್ಟರೆ,------------------------...

ಬೆಂಗಳೂರು ಆಸ್ಟ್ರೋನಾಮಿಕಲ್ ಸೊಸೈಟಿಯ ಆಕಾಶ ವೀಕ್ಷ್ಹಣೆ ಕಾರ್ಯಕ್ರಮ

p6 ಡಿಸೆಂ ೦೨ ಕಾರ್ಯಕ್ರಮ ೭೪೯ ವೀಕ್ಷಣೆ

http://www.bas.org.in/Home/events/2008/06/12/observation-session-hosahalli-sunday-6th-dec-2008 ಈ ಶನಿವಾರ ಬೆಂಗಳೂರು ಆಸ್ಟ್ರೊನಾಮಿಕಲ್ ಸೊಸೈಟಿ (ಬೆಂಗಳೂರಿನ ಆಮೆಚ್ಯುರ್ ಆಸ್ಟ್ರಾನಾಮಿ ಕ್ಲಬ್ಬುಗಳಲ್ಲ...

ವಿಶ್ವ ಕನ್ನಡಿಗರ ಜಾಗೃತಿ ಸಮಾವೇಶಕ್ಕೆ ಕರೆ

ಹಿರಣ್ಯಾಕ್ಷ ಡಿಸೆಂ ೦೨ ಪುಟ ೭೯ ವೀಕ್ಷಣೆ

ಕನ್ನಡ ನಾಡು ಇಂದು ಅತ್ಯಂತ ಸಂಕಷ್ಟದ ದಿನಗಳನ್ನು ಎದುರಿಸುತ್ತಿದೆ. ಒಂದು ಕಡೆ ತೀವ್ರವಾದ ಜಾಗತಿಕ ಆರ್ಥಿಕ ಹಿಂಜರಿತದಿಂದ ನಮ್ಮ ಬದುಕಿನ ಮೇಲಾಗಿರುವ ಕೆಟ್ಟ ಪರಿಣಾಮಗಳು. ಇನ್ನೊಂದೆಡೆ ಭಯೋತ್ಪಾದಕರು ಅಮಾಯಕ ನಾಗರೀಕರನ್ನು...

ನನ್ನ ಬಗ್ಗೆ....

ಗುರು.... ಡಿಸೆಂ ೦೨ ಪುಟ ೩೬ ವೀಕ್ಷಣೆ

ಮತ್ತೆ ಮತ್ತೆ ಹುಟ್ಟುವ ಅಪರೂಪದ ಕನಸುಗಳಿಗೆ ಪುಟ್ಟ ಗೂಡು ಕಟ್ಟಿ ಕೊಡುವ ಅತ್ತು ಅತ್ತು ಕಾಡುವ ನೆನಪಾಗುವ ನೆನಪುಗಳಿಗೆ ನಗುವ ನೆರಳ ತೋರಿಸುವ ಕೈಯ ಹಿಡಿಧು ಮನಸು ಬಿಗಿದು ಸುಂದರ ಬದುಕಿಗೆ ಎಂದಿಗೂ ಜೊತೆಯಾಗುವ ಮನದ ಮನೆಯೊಳ...

ಮತಾಂತರದ ಬಗ್ಗೆ: ಸ್ವಲ್ಪ late ಆದರೂ ನನ್ನ ಅನಿಸಿಕೆಗಳು

ನವೀನ ಕೆ.ಎಸ್. ಡಿಸೆಂ ೦೨ ಬ್ಲಾಗ್ ೨,೮೩೦ ವೀಕ್ಷಣೆ

ಮತಾಂತರದ ಬಗ್ಗೆ ಈಗಾಗಲೇ ಸುಧೀರ್ಘ ಚರ್ಚೆಗಳು ನಡೆದಿವೆ. ನನ್ನ ಅನಿಸಿಕೆಗಳು ಮತಾಂತರದ ವಿರುದ್ಧವಾಗಿ ಅಥವಾ ಪರವಾಗಿ ಇಲ್ಲ. ಇದೊಂತರ ನಮ್ಮನ್ನ ನಾವು ಕನ್ನಡಿಯಲ್ಲಿ ನೋಡಿಕೊಂಡು, ಸರಿಯಿಲ್ಲದ ಕಡೆ ತಿದ್ದಿಕೊಂಡು ಹೋಗುವ ಹಾಗೆ...

ಯೆರೆ ಗೌಡ - 100 ರಣಜಿ ಪಂದ್ಯಗಳ ಗೌರವ

rajeshnaik111 ಡಿಸೆಂ ೦೨ ಬ್ಲಾಗ್ ೧,೪೯೬ ವೀಕ್ಷಣೆ

ಯೆರೆ ಗೌಡ ಈಗ ೧೦೦ ರಣಜಿ ಪಂದ್ಯಗಳ ಸರದಾರ. ಕೆಳೆದೆರಡು ಋತುಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಈಗ ಮತ್ತೆ ರೈಲ್ವೇಸ್-ಗೆ ಮರಳಿದ್ದಾರೆ. ಉದ್ಯೋಗ ನೀಡಿರುವ ರೈಲ್ವೇಸ್ ಬಾಸ್-ಗಳು ಈ ಬಾರಿ ರೈಲ್ವೇಸ್ ಪರವಾಗಿಯೇ ಆಡಬೇಕೆಂದ...