ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಡಿಸೆಂಬರ್ 2008

ಡಿಸೆಂಬರ್ 2008

೭೦೧ ಲೇಖನಗಳು

ಮಕ್ಕಳ ಹಾಡು

ರೂಪ ಡಿಸೆಂ ೦೨ ಪುಟ ೧೨೦ ವೀಕ್ಷಣೆ

ನನ್ನ ಮಗಳಿಗೆ ಇಂಗ್ಲೀಷ್ ರೈಮ್ಸ್ ಅನ್ನು ಕನ್ನಡಕ್ಕೆ ಅನುವಾದಿಸಿ ಹೇಳ್ಬೇಕು ಆಗ ಹೊಳೆದ ಕೆಲವು ಸಾಲುಗಳು ಪುಟ್ಟಿ ಜೊತೆ ಇತ್ತೊಂದು ಕುರಿಮರಿ ಅದರ ಆಟ ಏನ್ಹೇಳ್ತೀತಿರಿ ರೀ ಬಣ್ಣ ಅದರದು ಬಿಳುಪು ಕಣ್ಣ್ಣು ಫಳ ಫಳ ಹೊಳಪು ಎಲ್...

ಕೇರಳ ರಾಜ್ಯದ ಮುಖ್ಯಮಂತ್ರಿಯವರ ಹೇಳಿಕೆ

ಬಿ.ವೆಂಕಟ್ರಾಯ ಡಿಸೆಂ ೦೨ ಚರ್ಚಾವೇದಿಕೆ ೬,೭೪೫ ವೀಕ್ಷಣೆ

ಕೇರಳದ ಮುಖ್ಯಮಂತ್ರಿಗಳು "ಸಂದೀಪ್ ಉಣ್ಣಿಕೃಷ್ಣನ್ ಮೆ| ಆಗಿದ್ದರಿಂದ ಅವರ ಮನೆಗೆ ಹೋಗಿದ್ದೆ. ಅವರು ಮೆ| ಆಗಿರದಿದ್ದರೆ ಸಂದೀಪ್ ಉಣ್ಣಿಕೃಷ್ಣನ್ ನವರ ತಂದೆಯ ಮನೆಗೆ ನಾಯಿ ಕೂಡಾ ಹೋಗುತ್ತಿರಲಿಲ್ಲಾ." ಎಂದು ಹೇಳಿದ್ದರು ಎಂದ...

ಉಗ್ರವಾದ - ಇದೊಂದು ಹಳೇ ಉದ್ಯೋಗ

ಅರವಿಂದ್ ಎಮ್. ಎಸ್ ಡಿಸೆಂ ೦೨ ಪುಟ ೭೬ ವೀಕ್ಷಣೆ

ಈ ಉಗ್ರವಾದ ಎಂಬೋದು ಇಂದು ನಿನ್ನೆಯದಲ್ಲ. ಹಿಂದಿನಿಂದಲೂ ಇದು ಇದ್ದೇ ಇದೆ. ಮನುಷ್ಯ ಇದರ ನೆರಳಲ್ಲಿ ಹಿಂದೆಯೂ ಬದುಕುತ್ತಿದ್ದ, ಈಗಲೂ ಬದುಕುತ್ತಿದ್ದಾನೆ. ನಮ್ಮ ಹಿಂದಿನ ಪುರಾಣ ಪ್ರಕರಣಗಳನ್ನೇ ನೋಡಿದರೆ ಇದು ಸುಲಭ ವೇದ್ಯ.

ಹೀಗೊ೦ದು ರಸಕ್ಷಣ

ಡಾ| ಜ್ಞಾನದೇವ್ ಮೊಳಕಾಲ್ಮುರು ಡಿಸೆಂ ೦೨ ಪುಟ ೬೮ ವೀಕ್ಷಣೆ

ಬಹಳ ವರ್ಷಗಳ ಹಿ೦ದೆ ಅಮೆರಿಕಾದ ಮಹಾನ್ ಅಧ್ಯಕ್ಷ ಅಬ್ರಹಾ೦ ಲಿ೦ಕನ್ನರನ್ನು ಗು೦ಡಿಟ್ಟು ಕೊಲ್ಲಲಾಯಿತು. ಅವರ ಗೌರವಾರ್ಥ ಒ೦ದು ವರ್ಷ ಪೂರ್ತಿ ಅಮೇರಿಕಾದಲ್ಲಿ ಸಮಾರ೦ಭಗಳ ಏರ್ಪಾಟಾಯಿತು. ಇಷ್ಟರಲ್ಲೇ ಅವರನ್ನೇ ಯಥಾರ್ಥ ಹೋಲುವ...

ಕಳಚಿಬೀಳುವ ಮುಖವಾಡ

hmm..... ಡಿಸೆಂ ೦೨ ಬ್ಲಾಗ್ ೧,೦೨೧ ವೀಕ್ಷಣೆ

ಹಿಂದೂ ಉಗ್ರ - ಮೀಡಿಯಾದ ಮತ್ತೊಂದು ಮ್ಯಾಜಿಕಲ್ ಪದ.... ಇಷ್ಟು ವರ್ಷ ಎಂಥಾದ್ದೆ ಉಗ್ರವಾದ ಈ ದೇಶ ಕಂಡಿದ್ರು ಸಹಿಸಿದ್ರು ಸಹ "ಕೆಲವು ಹಿಂದೂಗಳ ಮಾಡಿದ ಅತ್ಯಂತ ಹೇಯ ಕೃತ್ಯ" (೫ ಮುಗ್ದ/ಅಮಾಯಕ ವೋಟು ಬ್ಯಾಂಕ್ ನ ಹತ್ಯೆ) ಹ...

ಧೃವ

ಅರವಿಂದ್ ಡಿಸೆಂ ೦೨ ಉಲ್ಲೇಖಗಳು ೭೦೪ ವೀಕ್ಷಣೆ

ಇದನ್ನು ಮೂರನೇ ತರಗತಿಯಲ್ಲಿ ಓದಿದ ನೆನಪು "ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ, ಆದರೆ ಸಾಧಿಸುವ ಛಲ ಮನುಷ್ಯನಿಗೆ ಬೇಕು, ತಾನು ಹಿಡಿದ ಕಾರ್ಯದಲ್ಲಿ ಧೃಢವಾದ ನಂಬಿಕೆ, ಅಚಲವಾದ ಮನಸ್ಸು, ನಿರಂತರ ಪರಿಶ್ರಮದಿಂದ ಭಗವಂತನ...

ಕಲಿಕೆಗೆಲ್ಲಿದೆ ಕೊನೆ...

sudheendra ಡಿಸೆಂ ೦೨ ಬ್ಲಾಗ್ ೧,೩೨೨ ವೀಕ್ಷಣೆ

ನಾನೆಲ್ಲ ಕಲಿತೆಯೆನ್ನಲು ಏನಿದೆ ಲೆಕ್ಕ? ಕಲಿತದ್ದು ಸಾಸಿವೆಯಷ್ಟು, ಕಲಿಯಬೇಕಾದದ್ದು ಬೆಟ್ಟದಷ್ಟು ಹೀಗಿರುವಾಗ ಕಲಿಕೆಗೆಲ್ಲಿದೆ ಕೊನೆ? ದಿನ ದಿನವೂ ಕ್ಷಣ ಕ್ಷಣವೂ ಹೊಸತನ್ನು ಕಲಿಯಬೇಕೆಂಬ ಹಂಬಲ ಕಾಡುತಿರಲು ಕಲಿಕೆಗೆಲ್ಲಿದ...

"ಇಲಿಗೆ ಪ್ರಾಣ ಸಂಕಟ, ಬೆಕ್ಕಿಗೆ ಚೆಲ್ಲಾಟ"

ಲೋಕೇಶ್‌ಗೌಡ ಡಿಸೆಂ ೦೨ ಚರ್ಚಾವೇದಿಕೆ ೬,೪೧೨ ವೀಕ್ಷಣೆ

ರೋಮ್‌ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು ನುಡಿಸುತ್ತಿದ್ದನಂತೆ. ಈಗ ಆ ನೀರೋ ಯಾರಿರಬಹುದು? ಈ ಪ್ರಶ್ನೆಗೆ ಉತ್ತರ ಹುಯಡುಕಲು ಯಾರೂ ತಡಕಾಡುವುದಿಲ್ಲ. ಮಹಾರಾಷ್ಟ್ರ ಮುಖ್ಯಮಂತ್ರಿ ವಿಲಾಸ್‌ರಾವ್ ದೇಶ್‌ಮುಖ್‌ ಅಂತ ಸು...

ಇತಿಹಾಸ ನಿರ್ಮಾಣ ಮಾಡುವವರು ನೀವೇ ಏಕಾಗಬಾರದು? -ಮಾತಾಜಿ ವಿವೇಕಮಯೀ

ಹರಿಹರಪುರಶ್ರೀಧರ್ ಡಿಸೆಂ ೦೨ ಪುಟ ೯೯ ವೀಕ್ಷಣೆ

[ಮನವಿ: ಲೇಖನ ಒಂದು ಸ್ವಲ್ಪ ಉದ್ದವಾದಾಗ ಓದುವ ತಾಳ್ಮೆ ಇಲ್ಲ ವಾಗುತ್ತೆ. ಆದರೆ ನಿಮಗಾಗಿ, ನಿಮ್ಮ ಮಕ್ಕಳ ಉತ್ತಮ ಭವಿಷ್ಯಕಾಗಿ ಈ ಲೇಖನ ಓದಿ. ನನ್ನ ಒಂದು ಮಾತೂ ಕೂಡ ಇದರಲ್ಲಿಲ್ಲ. ಆದರೆ ಮಾತಾಜಿ ವಿವೇಕಮಯೀ ಅವರ ಕಳಕಳಿಯ ಮ...

"ರ್ರೀ ಎಷ್ಟು ಹೊತ್ತಿಗೆ ಮನೆಗೆ ಬರ್ತೀರಿ?" - ಭಾಗ ೫

Narendra B K ಡಿಸೆಂ ೦೨ ಪುಟ ೪೮ ವೀಕ್ಷಣೆ

ನಮಸ್ಕಾರ, ನನ್ನ ಪ್ರಕಾರ ಎಲ್ಲರೂ ನನ್ನ ರೀತಿ "ಹೆಂಡತಿಯ ಜೊತೆಗಿನ ಭಿನ್ನಾಭಿಪ್ರಾಯಗಳನ್ನು" ಹಂಚಿಕೊಳ್ಳಬೇಕು, ಯಾಕಪ್ಪ ನಾವು ನೆಮ್ಮದಿಯಾಗಿರುವುದು ನಿನಗೆ ಇಷ್ಟವಿಲ್ಲವೇ ಎಂದು ನೀವು ಕೇಳಬಹುದು, ಉತ್ತರಕ್ಕಾಗಿ ನೀವು ಈ ಲೇ...

ಆಟೋ ಬೆನ್ನುಡಿ

ಅರವಿಂದ್ ಡಿಸೆಂ ೦೨ ಬ್ಲಾಗ್ ೯೩೨ ವೀಕ್ಷಣೆ

ನೀವು ದಿನ ನಿತ್ಯ ರಸ್ತೆಗಳಲ್ಲಿ ತಿರುಗಾಡುವಾಗ ಅಥವಾ ಟ್ರಾಫ಼ಿಕ್ ಜಾಮ್ನಲ್ಲಿ ಸಿಲುಕಿದ್ದಾಗ ಕಾಣಸಿಗುವ ಆಟೋ ಬೆನ್ನುಡಿಯನ್ನು ಗಮನಿಸಿದ್ದೀರಾ........... ಬರೇ ನೋಡಿದ ಬರಹಗಳಲ್ಲದೆ ನಿಮ್ಮ ಸ್ವಂತ ಬೆನ್ನುಡಿಗಳನ್ನು ಸೇರಿಸ...

ನನ್ನ ನೆರಳು

Deepak ಡಿಸೆಂ ೦೨ ಪುಟ ೭೮ ವೀಕ್ಷಣೆ

ನನ್ನ ನೆರಳು ಹಗಲು ಇರಳು ಬೆನ್ನ ಹಿಂದೆ ಇರುವುದು ಜೀವವಿದ್ದು ಹೋದಮೇಲೂ... ನನ್ನ ಜೊತೆಗೆ ಬರುವುದು ದೇಹಕುಂಟು ನೋವು ಮನಕು ನೆರಳಿಗಿಲ್ಲ ಅದರ ಮರಗು ಜೀವ ಹೋದ ಮೇಲೇ ಮರಣ ನೆರಳಿಗಿಲ್ಲ ಕೊನೆಯ ಪಯಣ ಜಾತಿಭೇದವಿಲ್ಲ ನಿನಗೆ ಎಲ...

ಅಬ್ಬಾ!!! ಎಂಥಾ ಆಚರಣೆ!!!

ಅನಿಲ್ ರಮೇಶ್ ಡಿಸೆಂ ೦೨ ಬ್ಲಾಗ್ ೧,೧೨೨ ವೀಕ್ಷಣೆ

ಹೆಂಡತಿ: ಆ ಚಿತ್ರದಲ್ಲಿರುವ ಕುಡುಕನನ್ನು ನೋಡ್ತಾ ಇದ್ದೀರಾ? ಗಂಡ: ಹಾ ಹೌದು!!! ಅದರಲ್ಲೇನಿದೆ ವಿಶೇಷ? ಹೆಂಡತಿ: ಹತ್ತು ವರ್ಷಗಳ ಹಿಂದೆ ಈತನನ್ನು ಮದುವೆಯಾಗಲು ನಾನು ಒಪ್ಪಿರಲಿಲ್ಲ. ಗಂಡ: ಅದಕ್ಕೇನೀಗ? ಹೆಂಡತಿ: ಅಂದಿನಿ...

ಕರ್ನಾಟಕ ರಕ್ಷಣಾ ವೇದಿಕೆಯ "ವಿಶ್ವ ಕನ್ನಡಿಗರ ಜಾಗೃತಿ ಸಮಾವೇಶ" - ಅಧ್ಯಕ್ಷರ ಆಹ್ವಾನ

chetan ramarao ಡಿಸೆಂ ೦೨ ಬ್ಲಾಗ್ ೬೮೬ ವೀಕ್ಷಣೆ

ಇತ್ತೀಚಿನ ಬೆಳವಣಿಗೆಯನ್ನ ಗಮನಿಸಿದ್ರ ಭಾಳ ಕೆಟ್ಟ ಅನ್ನಿಸ್ತತಿ. ನಮ್ಮ ರಾಜೆಕೀಯ ಪಕ್ಷಗಳು ಒಬ್ಬರ ಮ್ಯಾಲೆ ಇನ್ನೊಬ್ರು ಕಾಗಿ ಕುಂದುರ್ಸೋ ಕೆಲಸದಾಗ ಅದಾರ. ಹಂಗ ಇದರ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆಯ ನಿಲುವು ಏನೈತಿ ಅಂತ...

ಹಾವೇ..ಹಾವೇ..ಏನೀ..ನಿನ್ನಯ ಠಾವೇ!

harshavardhan v. sheelavant ಡಿಸೆಂ ೦೨ ಪುಟ ೫೬ ವೀಕ್ಷಣೆ

‘ಹಾವು ನಿಮ್ಮ ಕಣ್ಣಿಗೆ ಬಿದ್ದರೆ ಏನು ಮಾಡುತ್ತೀರಿ?’ ‘ಅಯ್ಯೋ..ಮಾರಾಯಾ..ಮೊದಲು ದೊಡ್ಡ ದೊಣ್ಣೆಯನ್ನು ಹುಡುಕುತ್ತೇನೆ. ಕೈಗೆ ಸಿಕ್ಕ ತಕ್ಷಣ ಆ ಹಾವನ್ನು ಹುಟ್ಟಲಿಲ್ಲ ಎನಿಸಿಬಿಡುತ್ತೇನೆ..’ ಅಂದ ನನ್ನ ಗೆಳೆಯ ಲಿಂಗರಾಜ....

ಕರ್ನಾಟಕಕ್ಕೆ ಐ ಐ ಟಿ ಇಲ್ಲ?

ಚೇತನ್ ಜೀರಾಳ ಡಿಸೆಂ ೦೨ ಬ್ಲಾಗ್ ೧,೧೭೭ ವೀಕ್ಷಣೆ

ನಮ್ಮ ಕರ್ನಾಟಕ್ಕೆ ಒಂದು ಐ ಐ ಟಿ ಕೊಡಿ ಅಂತ ಕೇಂದ್ರವನ್ನ ಸುಮಾರು ವರ್ಷಗಳಿಂದ ನಮ್ಮ ರಾಜ್ಯ ಸರಕಾರ ಬಾಯಿ ಬಡ್ಕೊತಿದ್ರು ಕೇಂದ್ರ ಮಾತ್ರ ತಣ್ಣಗೆ ನಗುತ್ತಾ ಕೂತಿದೆ. ಇವತ್ತು ನಮ್ಮ ಭಾರತ ಶೈಕ್ಷಣಿಕ ಕ್ಷೇತ್ರದಲ್ಲಿ ಐ ಐ ಟಿ...

ಈ ಒಗಟು ಬಿಡಿಸಿ

Anantha Krishna K S ಡಿಸೆಂ ೦೨ ಚರ್ಚಾವೇದಿಕೆ ೬,೬೫೭ ವೀಕ್ಷಣೆ

ಕೈಯುಂಟು ಕಾಲಿಲ್ಲ ಶಿರ ಹಱಿದ ಮುಂಡ ರೊಯ್ಯರೊಯ್ಯನೆ ಬಂದು ಹೆಗಲೇಱಿಕೊಂಡ ರಾಯರಾಯರಿಗೆಲ್ಲ ತಾನೆ ಪ್ರಚಂಡ ಮೇಲಿನ ಒಗಟನ್ನು ಬಿಡಿಸಿ.