ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2008

ಫೆಬ್ರವರಿ 2008

೨೦೯ ಲೇಖನಗಳು

ಬೋ ದಿವ್ಸ ಆಯ್ತು!

ಪ್ರವೀಣ್ ಮಾಯಾಕರ್ ಫೆಬ್ರ ೨೭ ಬ್ಲಾಗ್ ೧,೨೨೪ ವೀಕ್ಷಣೆ

ಬೋ ದಿವ್ಸ ಆಯ್ತು! ಬೋ ದಿವ್ಸ ಆಯ್ತು ಕಣ್ರಲಾ, ನಿಮ್ಗಳ್ ಜೊತೆ ಮಾತಾಡಿ ಹೇಗ್ ನಡೀತಿದೆ ಅಂತ ಹೇಳ್ರಲಾ, ಜೀವನ ಅನ್ನೊ ಎತ್ತಿನ ಗಾಡಿ || ೧ || ಏಟು ದಿನ ಆಯ್ತು ಲ್ರೋ, ಒಟ್ಟಿಗ್ ಕೂತು ಹರಟೆ ಹೊಡ್ದು, ಭಾರೀ ಕುಸಿ ಆಗ್ತಿತ್...

ಮುಂದೇನು ...?

sameer.lattannavar ಫೆಬ್ರ ೨೭ ಬ್ಲಾಗ್ ೨,೦೯೩ ವೀಕ್ಷಣೆ

ನಾನು ತುಂಬ ಒಂಥರಾ ಹುಡುಗ ರೀ, ನಾನು ಯಾವಾಗಲು ಗೆಳೆಯರ ಸಂಗ ಇರಲಿಕ್ಕೆ ಬಯ್ಸೋ ಹೈದ , ಯಾಕಂದ್ರೆ ಒಬ್ಬನೇ ಇದ್ರೆ ಬೋರು ಹೊಡಿಯುತ್ತೆ ಅನ್ನೋದು ಒಂದ್ ರೀಜನ ಆದ್ರೆ ಇನ್ನೊಂದ ರೀಜನ ಇತ್ತು ಅದೆನಪಾ ಅಂದ್ರೆ ಒಬ್ಬನೇ ಇದ್ರೆ ಏ...

ಕನ್ನಡ

Lohith ಫೆಬ್ರ ೨೭ ಉಲ್ಲೇಖಗಳು ೬೮೫ ವೀಕ್ಷಣೆ

"ನನ್ನಂತಹವರು ಕನ್ನಡಕ್ಕೆ ಅನೇಕರಿದ್ದಾರೆ. ಆದರೆ ನನಗಿರುವುದು ಒಂದೇ ಕನ್ನಡ"

೫೦ ಕೋಟಿ! ಒಂದು ವಾರ್..

ಗಣೇಶ ಫೆಬ್ರ ೨೭ ಬ್ಲಾಗ್ ೮೪೪ ವೀಕ್ಷಣೆ

ಹಗಲಿರುಳೂ ಊಟ,ನಿದ್ರೆ ಬಿಟ್ಟು ದೇಶಕ್ಕಾಗಿ ದುಡಿಯುವ ರಾಜಕಾರಣಿಗಳ ನಿಜ ವ್ಯಾಲ್ಯೂ ನಮಗೆ ತಿಳಿದಿಲ್ಲ. ರಾಜಕಾರಣಿಗಳೆಂದರೆ ನಮ್ಮ ಜನಕ್ಕೆ ಸಸಾರ.

ಸಂನ್ಯಾಸಿಯೊಂದಿಗೆ ಸಂವಾದ

ಮರಿಜೋಸೆಫ್ ಫೆಬ್ರ ೨೬ ಚರ್ಚಾವೇದಿಕೆ ೬,೫೫೦ ವೀಕ್ಷಣೆ

ಸಂನ್ಯಾಸಿ: ಜಗತ್ತಿನ ಧರ್ಮಗಳು ಮಾನವತೆಗೆ ದೇವರು ನೀಡಿದ ಕೊಡುಗೆ. ಮನುಕುಲದ ರಕ್ಷಣೆಗಾಗಿ ದೇವರು ಹಾಕಿಕೊಟ್ಟ ದಾರಿಗಳನ್ನೇ ಅವು ಪ್ರತಿನಿಧಿಸುತ್ತವೆ. ಅವನ್ನು ಅನುಸರಿಸುವವರಿಗೆ ಅವು ಮುಕ್ತಿತೋರುವ ಮಾರ್ಗಗಳಾಗಿವೆ.

ಸಮಸ್ಯಾತ್ಮಕ ಸುಳಿ

ASHOKKUMAR ಫೆಬ್ರ ೨೬ ಪುಟ ೪೩ ವೀಕ್ಷಣೆ

(ಇ-ಲೋಕ-63)(26/2/2008) ಕಂಪ್ಯೂಟರ್ ತಂತ್ರಾಂಶಗಳಲ್ಲಿ ದೋಷಗಳು ಉಳಿದುಕೊಳ್ಳುವುದಿದೆ.ಇಂತಹ ದೋಷಗಳನ್ನು ಸರಿ ಪಡಿಸಲು ಸಾಮಾನ್ಯವಾಗಿ ಕ್ರಮ ಕೈಗೊಳ್ಳುತ್ತಾದರೂ,ಕೆಲವು ತೊಂದರೆಗಳು ಬಗೆ ಹರಿಯದೆ ಉಳಿದು ಬಿಡುವುದಿದೆ. ಅಂತಹ...

ಟ್ರಾನ್ಸಿಸ್ಟರ್.

ಸವಿತೃ ಫೆಬ್ರ ೨೬ ಬ್ಲಾಗ್ ೨,೮೨೬ ವೀಕ್ಷಣೆ

ದೊಡ್ಡ ದೊಡ್ಡ ಅಂಕಣಗಳನ್ನು ಬರೆಯಲು ಸ್ವಲ್ಪ ತಾಳ್ಮೆ ಬೇಕು. ನನ್ನಂತವರಿಗೆ ಅದು ಇರೋದಿಲ್ಲ. ಅದಕ್ಕೆ ಅಲ್ಲಲ್ಲಿ , ಆ ಕ್ಷಣಕ್ಕೆ ನನ್ನ ಮನಸ್ಸಿಗೆ ಬಂದ ನನ್ನ ಕ್ಷೇತ್ರದ ಪದಗಳನ್ನು ಇಲ್ಲಿ ಬರೆಯಲು ಪ್ರಯತ್ಣ ಮಾಡುತ್ತಿದ್ದೇನ...

ಇ-ಮೈಲ್ ಎಸ್ ಎಮ್ ಎಸ್ - ಪುಕ್ಕಟೆ ಸಲಹೆ

ಓಂಶಿವಪ್ರಕಾಶ ಎಚ್ ಎಲ್ ಫೆಬ್ರ ೨೫ ಪುಟ ೪೫ ವೀಕ್ಷಣೆ

ನಿಮ್ಮ ಸ್ನೇಹಿತನ ಏರ್ಟೆಲ್ ಮೊಬೈಲಿಗೆ ಎಸ್ ಎಮ್ ಎಸ್ ಸಂದೇಶ ಕಳಿಸಬೇಕೆ? ನಿಮ್ಮ ಸೆಲ್ ಫೋನಿನಲ್ಲಿ ಹಣವಿಲ್ಲವೆಂದು ಚಿಂತಿಸದಿರಿ. ಇಂಟರ್ನೆಟ್ ಇದೆಯಲ್ಲ. ಹೌದು, ನಿಮ್ಮ ಸ್ನೇಹಿತನ ಮೊಬೈಲಿಗೆ ನೀವು ಇಂಟರ್ನೆಟ್ ಮೂಲಕ ಸಂದೇಶ...

ಕಥೆಗಾರನೊಬ್ಬನ ರೂಪಕ ಲೋಕದ ಕಥನ, ನೇರಳೆ ಮರ

narendra ಫೆಬ್ರ ೨೫ ಪುಸ್ತಕ ವಿಮರ್ಶೆ ೪೫೦ ವೀಕ್ಷಣೆ

ಕೇಶವ ಮಳಗಿಯವರ ನೇರಳೆ ಮರ ಒಂದು ವಿಶಿಷ್ಟ ಕಥಾನಕ! ಒಬ್ಬ ಬರಹಗಾರನ ತಳಮಳಗಳನ್ನು ವಯಸ್ಸಿನ ಹಲವು ಹಂತಗಳಲ್ಲಿ, ಬದುಕಿನ ಹಲವು ತಿರುವುಗಳಲ್ಲಿ ಮತ್ತು ಮನಸ್ಸಿನ ಹಲವು ಪಾತಳಿಗಳಲ್ಲಿ ಅವು ದಾಖಲಾಗುವ ವಿಸ್ಮಯವನ್ನು, ದಾಖಲಾಗುತ...

ಕಥೆಗಾರನೊಬ್ಬನ ರೂಪಕ ಲೋಕದ ಕಥನ, ನೇರಳೆ ಮರ

narendra ಫೆಬ್ರ ೨೫ ಪುಟ ೬೬ ವೀಕ್ಷಣೆ

ಕೇಶವ ಮಳಗಿಯವರ ನೇರಳೆ ಮರ ಒಂದು ವಿಶಿಷ್ಟ ಕಥಾನಕ! ಒಬ್ಬ ಬರಹಗಾರನ ತಳಮಳಗಳನ್ನು ವಯಸ್ಸಿನ ಹಲವು ಹಂತಗಳಲ್ಲಿ, ಬದುಕಿನ ಹಲವು ತಿರುವುಗಳಲ್ಲಿ ಮತ್ತು ಮನಸ್ಸಿನ ಹಲವು ಪಾತಳಿಗಳಲ್ಲಿ ಅವು ದಾಖಲಾಗುವ ವಿಸ್ಮಯವನ್ನು, ದಾಖಲಾಗುತ...

ಅನ್ವೇಷಣೆ

sanjeevamurthy ಫೆಬ್ರ ೨೫ ಕಾರ್ಯಕ್ರಮ ೯೬೫ ವೀಕ್ಷಣೆ

ಅನ್ವೇಷಣೆ ಪುಸ್ತಕದಲ್ಲಿ ಏನಿದೆ? ಪ್ರಕಾಶಕರು ಮತ್ತು ಲೇಖಕರು : ಶ್ರೀ ಸಿ.ಏ. ಸಂಜೀವ ಮೂರ್ತಿ ಅನ್ವೇಷಣೆ ಎಂದರೆ ಹುಡುಕುವಿಕೆ. ಏನನ್ನು ? ತನ್ನನ್ನು !! ತನ್ನನ್ನು ತಾನು ಹುಡುಕುವದರಲ್ಲಿ ಏನರ್ಥ ? ಕಾಲ ವ್ಯರ್ಥ ಅಲ್ಲವೆ ?...

ಜನಪದ ತೆರನಾದ ಹಾಡುಗಳು - ೧

ಬರತ್ ಕುಮಾರ್ ಫೆಬ್ರ ೨೫ ಬ್ಲಾಗ್ ೩,೭೯೦ ವೀಕ್ಷಣೆ

ಹೆಗಲ ಮ್ಯಾಲೆ ನೇಗಿಲ ಹೊತ್ಕೊಂಡು ಹೊಂಟ್ಯಾನ ಎನಗಂಡ ಹೊಲದೆಡೆಗೆ | ಹೊತ್ತು ಮುಳುಗೋ ಮುಂದ ಬಾರಪ್ಪ ನೀ ಮನಿಯೊಳಗ | ಹೆಂಡತಿ ಗಂಡನಿಗೆ| ಹೊಲದಲ್ಲಿ ಸ್ಯಾನೆ ಗೇಮೆ ಅಯ್ತೆ ಕಣಮ್ಮಿ ಆಳು ಕಾಳು ಕಡ್ಡಿಗಳನೆಲ್ಲ ಸಮಱಿಯಲು | ಹೊತ್...

ಕನ್ನಡಕ್ಕೆ ಅನುವಾದ?!

ಸವಿತೃ ಫೆಬ್ರ ೨೫ ಬ್ಲಾಗ್ ೨,೨೫೨ ವೀಕ್ಷಣೆ

We hear but we don’t listen. We see but we don’t observe We touch but we don’t feel We talk but we don’t communicate ಇವು ನಮ್ಮಲ್ಲಿ ಕಾಣುವ ಕೆಲವು ವಿಪರ್ಯಾಸಗಳು. ಇವುಗಳನ್ನು ಹೇಗೆ ಕನ್ನಡ ಕ್ಕೆ...

ಎರೆಡು ಪತ್ರಗಳು

ರೂಪ ಫೆಬ್ರ ೨೪ ಬ್ಲಾಗ್ ೨,೦೨೦ ವೀಕ್ಷಣೆ

ಪತ್ರ ಒಂದು ಪ್ರೀತಿಯ ಅಪ್ಪನಿಗೆ. ನೆನ್ನೆ ನಿನ್ನ ಫೋನಿಂದ ಮನಸ್ಸು ಕದಡಿಹೋಗಿದೆ. ನೀವು ನೋಡಿದ ಹುಡುಗ ಅಲ್ಲ ಬೇರೆ ಯಾವ ಹುಡುಗನೊಡನೆಯೂ ಮದುವೆ ಎಂಬ ಬಂಧನಕ್ಕೆ ಬೀಳಲು ನಾನು ಸಿದ್ದ ಇಲ್ಲ.ದಯವಿಟ್ಟು ಕ್ಷಮಿಸು.

ಲಕ್ಕುಂಡಿಯ ದೇವಾಲಯಗಳು

rajeshnaik111 ಫೆಬ್ರ ೨೪ ಪುಟ ೩೩೬ ವೀಕ್ಷಣೆ

ಗದಗ - ಕೊಪ್ಪಳ ದಾರಿಯಲ್ಲಿ ೧೨ ಕಿಮಿ ಕ್ರಮಿಸಿದರೆ ಸಿಗುವುದು ಲಕ್ಕುಂಡಿ ಎಂಬ ೧೧-೧೨ನೇ ಶತಮಾನದ ಶಿಲ್ಪಕಲೆಯನ್ನು ಸಾರುವ ಪುಟ್ಟ ಊರು. ೧೦೧ ದೇವಸ್ಥಾನಗಳು, ೧೦೧ ಬಾವಿಗಳು ಮತ್ತು ೧೦೧ ಲಿಂಗಗಳ ಊರು ಲಕ್ಕುಂಡಿ ಎಂದು ಪ್ರಸಿದ...

ಸಂಪದ, ಈಗ ಮತ್ತಷ್ಟು ಹತ್ತಿರ

ಓಂಶಿವಪ್ರಕಾಶ ಎಚ್ ಎಲ್ ಫೆಬ್ರ ೨೪ ಪುಟ ೫೫ ವೀಕ್ಷಣೆ

ಸಂಪದ ಹತ್ತಾರು ಬರಹಗಳನ್ನ, ಚರ್ಚೆಯ ವಿಷಯಗಳನ್ನ, ಬ್ಲಾಗ್ ಪೋಸ್ಟ್ ಗಳನ್ನ ತನ್ನತ್ತ ಪ್ರತಿದಿನ ಸೆಳೆಯುತ್ತಾ ಬರ್ತಿದೆ. ಪ್ರತಿದಿನ ಸಂಪದ ವೆಬ್ಸೈಟ್ ನೊಡ್ಲಿಕ್ಕೆ ಸಾಧ್ಯ ಆಗ್ತಿಲ್ಲಾ ಅಂತ ಬೇಜಾರಿದೆಯೆ? ನಿಮಗಿಲ್ಲಿದೆ ಒಂದು...

ಕಾಡು ಅಲೆಯಲು ಹೊರಟು...

narendra ಫೆಬ್ರ ೨೪ ಪುಟ ೪೫ ವೀಕ್ಷಣೆ

ಇದೇ ಚಾರಣ ಅಂದ್ರೆ ಅಂತ ಅನಿಸತೊಡಗಿದ್ದು ಮಾತ್ರ ಮಧ್ಯಾಹ್ನ ಮೂರೂವರೆ ಸುಮಾರಿಗೆ ಸುಡುಬಿಸಿಲಿನಲ್ಲಿ ಬಾಯಿ ಗಂಟಲು ಎಲ್ಲ ಒಣಗಿ, ಬಸಿಯುತ್ತಿರುವ ಬೆವರಿನಿಂದ ಇಡೀ ಮೈ ಒದ್ದೊದ್ದೆಯಾಗಿ ಹಿಂಸೆಯಾಗುತ್ತಿರುವಾಗ, ಕೈಕಾಲುಗಳೆಲ್ಲ...

ಮುಂಗಾರುಮಳೆ ಹೇಳಿದ್ದೇನು? - ಮುಂಗಾರುಮಳೆಯ ಕೊನೆಯದೊಂದು ವಿಮರ್ಶೆ (ಲೇಖಕರು: ಶೇಖರ್‌ಪೂರ್ಣ).

ravi ಫೆಬ್ರ ೨೪ ಬ್ಲಾಗ್ ೧,೫೨೮ ವೀಕ್ಷಣೆ

snEhitare, ಸುಮಾರು ಒಂದು ವರ್ಷದ ಹಿಂದೆಯೇ ಬರೆದ ಈ ವಿಮರ್ಶೆ ಕಾರಣಾಂತರಗಳಿಂದ ಪ್ರಕಟವಾಗಿರಲಿಲ್ಲ. ಮುಂಗಾರು ಮಳೆಯ ಅಗಾಧ ಯಶಸ್ಸನ್ನೂ ಮನಸ್ಸಲ್ಲಿಟ್ಟುಕೊಂಡು ಈ ವಿಮರ್ಶೆ ಮೂಡಿಬಂದಿರುವುದಾದರೂ ಚಿತ್ರ ಪ್ರತಿಪಾದಿಸುತ್ತಿರ...