ಕಾಡುತ್ತವೆ ...........
ಹೀಗೇ..ಹೊರಟು ನಿಂತಾಗ ಕಣ್ಣಾಲಿಗಳು ತುಂಬಿ ಬಂದು ಭರವಸೆ ಮಾತಾಡಿದಾಗ ಕಾಡುತ್ತವೆ ನೆನಪುಗಳು, ಅಪೂರ್ಣ ಕನಸೊಂದು ಕಾಡಿದಾಗ ನನ್ನೆಲ್ಲ ಯತ್ನ ಸೋತುಹೋಗಿ ಅರೆಬರೆ ನಿದ್ದೆಯಲ್ಲಿ ಬರಿ ಕಾಡುತ್ತವೆ ನೆನೆಪುಗಳು, ರೈಲು ಹುಚ್ಚೆದ್...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೨೦೯ ಲೇಖನಗಳು
ಹೀಗೇ..ಹೊರಟು ನಿಂತಾಗ ಕಣ್ಣಾಲಿಗಳು ತುಂಬಿ ಬಂದು ಭರವಸೆ ಮಾತಾಡಿದಾಗ ಕಾಡುತ್ತವೆ ನೆನಪುಗಳು, ಅಪೂರ್ಣ ಕನಸೊಂದು ಕಾಡಿದಾಗ ನನ್ನೆಲ್ಲ ಯತ್ನ ಸೋತುಹೋಗಿ ಅರೆಬರೆ ನಿದ್ದೆಯಲ್ಲಿ ಬರಿ ಕಾಡುತ್ತವೆ ನೆನೆಪುಗಳು, ರೈಲು ಹುಚ್ಚೆದ್...
ಭಾರತೀಯ ಶಾಸ್ತ್ರೀಯ ವಯೊಲಿನ್ ಪ್ರತಿಭೆಗಳಲ್ಲಿ ಮೈಸೂರು ನಾಗರಾಜ್ ಮತ್ತು ಮಂಜುನಾಥ್ ಜೋಡಿಯದು ದೊಡ್ಡ ಹೆಸರು. ದಕ್ಷಿಣಾದಿ ಪಿಟೀಲನ್ನು ಅತ್ಯಂತ ಅಚ್ಚುಕಟ್ಟಾಗಿ, ಭಾವನಾಪೂರ್ಣವಾಗಿ ಮತ್ತು ಕರ್ಣಮಧುರವಾಗಿ ನುಡಿಸುವ ಇವರುಗಳು...
ಹೇಗಿತ್ತು ಕನ್ನಡನಾಡು. ದೇಶಭಕ್ತಿಯಲ್ಲಿ ನಂ.೧ ಆಗಿತ್ತು. ಮಲಯಾಳಿಗಳು,ತೆಲುಗರು,ತಮಿಳರು ಬಂದಾಗ ಬೀದಿ ಪಕ್ಕದ ಜಿನಸಿ ಅಂಗಡಿಯಿಂದ ಹಿಡಿದು ಗಣಿ, ಕಾಡು,ನಾಡೆಲ್ಲಾ ಅವರ ಕೈಗೊಪ್ಪಿಸಿದರು. ಮಾರ್ವಾಡಿಗಳು,ಕಾಶ್ಮೀರಿಗಳು ಬಿಡಿ,...
ಕನ್ನಡ-ಸಕ್ಕದದ ನಂಟು ಹೇಗಿರಬೇಕು?
ಲಲಿತ ಪ್ರಬಂಧ "ಪ್ರಥಮ ಚುಂಬನ೦, ದಂತ ಭಗ್ನಂ" ನಾನು ಪೇಚಿಗೆ ಬಿದ್ದ ಪ್ರಸಂಗವೇ, ಈ ಲಲಿತ ಪ್ರಬಂಧದ ವಿಷಯ. ನಾನು ಖುದ್ದಾಗಿ ಅನುಭವಿಸಿದ ಪೇಚಾಟವನ್ನು ಬರೆಯಬೇಕೆಂದು ಬಹಳ ದಿನಗಳಿಂದ ಅಂದುಕೊಳ್ಳುತ್ತಿದ್ದೆ. ಯಾವಾಗಲೂ ಬೇರೆಯ...
ಕವನ "ಪರಿಸರ (ಅ)ಪ್ರಜ್ಞೆ" || ದುಷ್ಟ ಮನುಜನ ಪ್ರಕೋಪಕೆ ಬಲಿಯಾಗಿ ಅಳಿದವು ತರುಲತಾದಿಗಳು ಉರುಳಿದವು ದೈತ್ಯವೃಕ್ಷಸ೦ಕುಲಗಳು ಬತ್ತಿದವು ಕೆರೆನದಿಜಲಪಾತಗಳು ನಶಿಸಿದವು ಜೀವಕೋಟಿಗಳು || || ಅಡೆತಡೆಗಳಿಲ್ಲವೇ?.......ಈ ಹುಲ...
ನಮ್ಮ ನಾಯಕರು ಭದ್ರವಾಗಿದ್ದಾರೆ , ದುಡ್ಡು ಮಾಡಿಕೊಂಡಿದ್ದಾರೆ , ಹೋದಲ್ಲಿ ಬಂದಲ್ಲಿ ಭದ್ರತೆ , ಯಾವ ಪಕ್ಷ ಅಧಿಕಾರಕ್ಕೆ ಬಂದರೂ ಇವರ ಸುಖಕ್ಕೆ ಚ್ಯುತಿಬಾರದು , ಏನು ಅಪರಾಧ ಮಾಡಿದರೂ ಶಿಕ್ಷೆ ಆಗದು . ಸರಿ , ದುಡ್ಡೂ ತಿನ್...
ಭಾಷೆ , ಸಕ್ಕದ , ಕನ್ನಡ ಅಂತ ಅದೆಷ್ಟನೆಯೋ ಬಾರಿ ಕಿತ್ತಾಟ ಇಲ್ಲಿ ನಡೆದಿದೆ . ಹೌದೂ , ಭಾಷೆ ನಮಗೆ ಯಾಕೆ ಬೇಕು ? ನಮ್ಮ ಮನಸ್ಸಿನ ವಿಚಾರಗಳನ್ನು ಪರಸ್ಪರ ತಿಳಿಸಲು ತಾನೇ ? ಭಾಷೆ ಯಾಕೆ ಉಳಿಯಬೇಕೆಂದರೆ ಹಿಂದಿನ ವಿಚಾರಗಳು...
ನಾನು ಈ ಹಿಂದೆ ತೊಗಲುಗೊಂಬೆಯಾಟದ ಪ್ರವೀಣ ಶ್ರೀ ಬೆಳಗಲ್ಲು ವೀರಣ್ಣನವರ ವ್ಯಕ್ತಿ ಪರಿಚಯ ಮಾಡಿಕೊಟ್ಟಿರುವುದು ಸರಿಯಷ್ಟೆ.
ಹುಲ್ಲು ಹೊತ್ತ ಮಹಿಳೆ!!! ಬೆರಳ ತೋರಿದರೆ ಹಸ್ತವನ್ನೇ ನುಂಗುವೆ, ಅರಳುವ ಕಮಲವ ಚಿವುಟಿ ಬಿಸಾಡುವೆ ನೀನಲ್ಲ ಅಂತಿಥ ಮಹಿಳೆ ನೀ ತುಂಬ ಚಾಣಾಕ್ಷಳೆ ಎಷ್ಟಾದರೂ ನೀನಲ್ಲವೆ.... ಹುಲ್ಲು ಹೊತ್ತ ಮಹಿಳೆ. -- ಅರುಣ ಸಿರಿಗೆರೆ
ಫೆಬ್ರವರಿ ೬ - ೨೦೦೮ , ಪುಷ್ಯ ಬಹುಳ ಅಮಾವಾಸ್ಯೆ- ಇಂದು ಪುರಂದರದಾಸರ ಆರಾಧನೆ. ಕ್ರಿ.ಶ.೧೫೬೪ರಲ್ಲಿ ಪುರಂದರ ದಾಸರು ಇದೇ ದಿನ ಕಾಲವಾದದ್ದು. ___LINK_OPEN_href="http://bp0.blogger.com/_Ae1oXntaLQM/R6ip6NWCI...
ಇವತ್ತು ಟಿವಿ೯ ನೋಡ್ತಾ ಇದ್ದೆ. ಅಲ್ಲಿ ಮೂರ್ನಾಲ್ಕು ಕಾಲೇಜು ಹುಡುಗರನ್ನು ಮಾತಾಡಿಸುತ್ತಿದ್ದರು. ಕನ್ನಡದಲ್ಲಿ ಹಿಪ್-ಹಾಪ್ ಸಿಡಿ ಬಿಡುಗಡೆಯಾಗಿದೆ. ಹೆಚ್ಚು ಕಾಲೇಜು ಹುಡುಗರ ಬಾಯಲ್ಲಿ ಕನ್ನಡ ಹಿಪ್-ಹಾಪ್ ಹಾಡುಗಳು ನಲಿಯು...
ಅವಳೇ ಇಲ್ಲದಾ ಇರುಳಿನಲ್ಲಿ ಸೊಗಸು ಏಕೋ ಕಾಣದು ಅವಳ ಕಾಣದ ಕಣ್ಣುಗಳಿಗೆ ನಿದಿರೆ ಏಕೋ ಬಾರದು ಆವ ಹಾಡೂ ಇಂಪು ತರದು ಅವಳು ಬಳಿಯೆ ಸುಳಿಯದಿರಲು ಆವ ನುಡಿಯು ಮನವ ಗೆಲದು ಅವಳ ನುಡಿಯ ಕೇಳದಿರಲು ಆವ ಗುರಿಯು ಗರಿಯೆನಿಸದು ಅವಳು...
ಬೆಳಿಗ್ಗೆ ಮುಂಚೆ ಎದ್ದು ಬಚ್ಚಲೊಲೆಯಲ್ಲಿ ಸಂಜೆಯೇ ಅಮ್ಮ ತುಂಬಿದ್ದ ಕಟ್ಟಿಗೆ ಕುಂಠೆಗಳ ಮೇಲೆ ಒಣ ಅಡಿಕೆ ಸಿಪ್ಪೆ ಸುರುವಿದೆ. ಅಲ್ಲೆ ಹಂಡೆಯ ಬಾಯಿಬದಿಯಲ್ಲಿ ಇಟ್ಟಿದ್ದ ಚಿಮಣಿಬುಡ್ಡಿಯಿಂದ ಸ್ವಲ್ಪ ಎಣ್ಣೆ ಹನಿಸಿ, ತಂದಿಟ್ಟ...
ಕಾದು ನಿಂತಿಹುದು ನನಗಾಗಿ ನೂರು ಕನಸುಗಳು ಕಣ್ಣು ಮುಳುಗಿದರೆ ಸಾಕೈಯಾ ಎಂದು ಅಳುತಿಹುದು ಚಂದ ಮಾವ ತಂದ ಕನಸ್ಸು ಇಂದು ಯಾಕೆ ನಮ್ಮಲ್ಲಿ ಮುನಿಸು ಮುಂಜಾನೆ ಕಾಣೋ ಕಾತುರ ಮುಸಂಜೆ ಹೋದ ಬೇಸರ ನಿಂತಲ್ಲಿ ಮಾತಿಲ್ಲ ಕನಸಿದ್ದು ನ...
ನಮಸ್ಕಾರ ಸರ್, ನಾನೊಂದು ಕಂಪ್ಯೂಟರ್ ತಗೊಬೇಕಂತಿದೀನಿ ಸ್ವಲ್ಪ ಸಹಾಯ ಮಾಡ್ತೀರಾ? ಅದೇನೋ ವಿಂಡೋಸ್ ಅಂತೆಲ್ಲಾ ನಮ್ಮುಡ್ಗ ಹೇಳ್ತಿದ್ದಾ ನಿಮ್ ಹತ್ರ ಇದ್ಯಾ? ಸ್ವಲ್ಪ ಅದನ್ನ ಕಾಪಿ ಮಾಡಿಕೊಡ್ತೀರಾ?
___LINK_OPEN_href="/article/7293" target="_blank" title="ಭರತೇಶವೈಭವ ಮತ್ತು ಕಾಳಿದಾಸ"___ಸುನಿಲ್ ಜಯಪ್ರಕಾಶ್ ಅವರು ಭರತೇಶ ವೈಭವದ ಬಗ್ಗೆ ಮಾತಾಡುತ್ತ, ಒಂದು ಸಂಸ್ಕೃತ ಶ್ಲೋಕದ ಪ್ರಸ್ತಾಪ ಮಾಡಿ, ಅದನ್ನು ಕನ್...