ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2008

ಫೆಬ್ರವರಿ 2008

೨೦೯ ಲೇಖನಗಳು

"ಭಾರ"

Shammi Rao Karkala ಫೆಬ್ರ ೧೨ ಪುಟ ೯೧ ವೀಕ್ಷಣೆ

"ಭಾರ" ಭಾಗ-೧ ಅಂದು ಜುಲೈ ೨೦, ಪುಟ್ಟ ಆರ್ಯನ ಹುಟ್ಟುಹಬ್ಬ. ಅವನು ಅಂಜಲಿಯ ಒಬ್ಬನೇ ಮಗ, ಆರನೆಯ ತರಗತಿಯಲ್ಲಿ ಓದುತ್ತಿರುವನು. ಅಂಜಲಿಯ ಗಂಡ ಸಮರ್ಥ, ಸಾಧಾರಣ ಕೃಷಿಕನಾದರೂ, ಅಳೆದು ಸುರಿದು ಸಾಕಷ್ಟು ಡೊನೇಷನ್ ತೆತ್ತು ಮಗನ...

ಕನ್ನಡ ನಾಲಡಿಗಳು - ದಯವಿಟ್ಟು ಈ ಪದ್ಯ ಬಿಡಿಸಿ

ಬರತ್ ಕುಮಾರ್ ಫೆಬ್ರ ೧೧ ಬ್ಲಾಗ್ ೯೫೬ ವೀಕ್ಷಣೆ

ಆರ್.ತಾತ (ಎಂ.ಎ.ಎಲ್.ಟಿ) ಇವರು ತಮಿಳಿನಿಂದ ಕನ್ನಡಯ್ಸಿರುವ ಕ್ರುತಿಯೇ 'ಕನ್ನಡ ನಾಲಡಿಗಳು'. ತಮಿಳಿನಲ್ಲಿ 'ನಾಲಡಿಯಾರ್' ಎಂದು ಹೆಸರುವಾಸಿಯಾಗಿರುವ ಇದು ಹಲವು ನೀತಿಮಾತುಗಳನ್ನೊಳಗೊಂಡ ಕ್ರುತಿ. ಆರ್. ತಾತರವರು ಇದನ್ನು ಕ...

"ಇತಿಹಾಸ"

ರಾಜು ಬಾಡಗಿ(ಕನಸು) ಫೆಬ್ರ ೧೧ ಪುಟ ೩೫ ವೀಕ್ಷಣೆ

ಅಂದು ನೀನು ನನ್ನ ತಿರಸ್ಕರಿಸಿದ್ದಕ್ಕೆ,ಯಾವ ಕುರುಹುಗಳೂ ಉಳಿದಿಲ್ಲ ಆದರೂ ಇಂದು ಅದು ಇತಿಹಾಸ

"ನಾನು-ನೀನು

ರಾಜು ಬಾಡಗಿ(ಕನಸು) ಫೆಬ್ರ ೧೧ ಪುಟ ೩೭ ವೀಕ್ಷಣೆ

ನಾನು ಹಾಳೆ ನೀನು ಕವಿತೆ ನಾನು ಪಲಕ ನೀನು ಜಾಹಿರಾತು ನಾನೋಬ್ಬ ಹುಚ್ಚ, ನೀನು ಪ್ರೀತಿ. ನಾನು, ನೀನಿನಲ್ಲದ ನಾನು ನೀನು, ನಾನಿಲ್ಲದ ನೀನು ನಾನು ಹೊಟ್ಟೆ,ನೀನು ಹಸಿವು ನಾನು ದಾರಿ,ನೀನು ತಿರುವು ನಾನು ಹಾಡು, ನೀನು ಅರ್ಪಣೆ...

ನನ್ನ ಕಲ್ಪನೆಯ ಸಾಲುಗಳು...

somashekar ಫೆಬ್ರ ೧೧ ಬ್ಲಾಗ್ ೧,೭೯೯ ವೀಕ್ಷಣೆ

ನಾ ಬರೆದ ಮೊದಲ ಕವನ... ನಾ ಕಂಡೆ ಒಂದು ಕನಸು ನನಸಾಗಲೆಂದು, ಕೊನೆಗೂ ಕನಸಾಗೆ ಉಳಿಯಿತು, ನನಸಾಗಬೇಕೆಂದುಕೊಂಡ ನನ್ನ ಕನಸು... ಬ್ರಹ್ಮ ನನ್ನ ಹಣೆಬರಹ ಬರೆದು ಎಂದ, ನಿನ್ನ ಹಣೆಬರಹ ಇಷ್ಟೆ, ಅದಕ್ಕೆ ನಾ ಅಂದೆ, ನಿನ್ನ ಪೆನ್ನ...

ಬಾಲ್ಯ ಸೊಗಸು...

somashekar ಫೆಬ್ರ ೧೧ ಪುಟ ೪೧ ವೀಕ್ಷಣೆ

ಕನಸುಕಂಡ ಮನೆ, ಬಂಗಲೆ, ಕಾರು, ಆಸೆ ಪಟ್ಟಿದೆಲ್ಲ ಅಂಗೈಯಲ್ಲಿ, ಅಂದುಕೊಂಡಿದೆಲ್ಲ ಕಣ್ಮುಂದೆ, ಚಂದ್ರ-ನಕ್ಷತ್ರಗಳನ್ನೆ ಕೊಂಡು ಮನೆಯಲ್ಲಿ ತಂದಿಡುವಷ್ಟು ಸಂಪತ್ತು. ಆಹಾ... ಕಲ್ಪನೆಗೆ, ಆಸೆಗೆ ಮಿತಿಯೇ ಇಲ್ಲ, ಮನಸ್ಸು ಮಾಡಿ...

ಇವಳೇನಾ ?

Nagesh Acharya ಫೆಬ್ರ ೧೧ ಪುಟ ೩೫ ವೀಕ್ಷಣೆ

ಇವಳೇನಾ ? ಪಕ್ಕದ ಬೀದಿಯಲಿ ನನ್ನ ನೋಡಿ ನಸು ನಕ್ಕ ಚೆಲುವೆ ಇವಳೇನಾ? || ಮುಡಿಯ ತುಂಬೆಲ್ಲ ಹೂವ ಮುಡಿದು ಹಣೆಯಲಿ ರಾರಾಜಿಪ ಕುಂಕುಮವ ಧರಿಸಿ ಗೆಜ್ಜೆಯ ದನಿಯಲಿ ನಾಚಿ ನನ್ನಾ ಮಾತನಾಡಿಸಿದ ಸುಮತಿ ಸೌಂದರ್ಯವತಿ ಇವಳೇನಾ? ||...

ಪ್ರತಿ ರಾತ್ರಿಯೂ...

Nithin Shetty ಫೆಬ್ರ ೧೦ ಪುಟ ೩೨ ವೀಕ್ಷಣೆ

ಕರಿ ಮೋಡದ೦ತ ನನ್ನ ದೊಡ್ಡ ಹಡಗಿದು... ಸಾಗುತಿದೆ ವಿಶಾಲವಾದ ನಿರ೦ತರ ನೀಲ ಸಮುದ್ರದಲ್ಲಿ... ಮಿನುಗು ತಾರೆಗಳಲ್ಲಿ ನನ್ನ ಗೆಳೆಯ ಗೆಳತಿಯರಿರುವರು... ನನಗೆ ಸಹಾಯ ನೀಡುತ್ತಿರುವರು ಅವರು ನನ್ನ ದಾರಿಯಲ್ಲಿ ಬೆಳಕ ಚೆಲ್ಲಿ......

ವಾಪಸ್ ಕೊಡಬೇಕಿಲ್ಲದ ಸಾಲದ ಯೋಜನೆ-ರಿವರ್ಸ್ ಮಾರ್ಟ್‍ಗೇಜ್ ಲೋನ್

ಶ್ರೀಕಾಂತ ಮಿಶ್ರಿಕೋಟಿ ಫೆಬ್ರ ೧೦ ಬ್ಲಾಗ್ ೧,೫೩೭ ವೀಕ್ಷಣೆ

ರಿವರ್ಸ್ ಮಾರ್ಟ್‍ಗೇಜ್ ಲೋನ್ ಬಗ್ಗೆ ನಿಮಗೆ ಗೊತ್ತೇ ? ಈ ಯೋಜನೆ ವಿದೇಶಗಳಲ್ಲಿತ್ತು . ಈವರೆಗೆ ನಮ್ಮಲ್ಲಿ ಇರಲಿಲ್ಲ . ಈಗ ನಮ್ಮಲ್ಲೂ ಬಂದಿದೆ . ಮುಪ್ಪಿನಲ್ಲಿ ಜನಕ್ಕೆ ಆರ್ಥಿಕ ಭದ್ರತೆ ಒದಗಿಸಲು ಸರಕಾರ ಮತ್ತು ಬ್ಯಾಂಕುಗ...

ಮುಂಬಯಿಯಲ್ಲಿ ವಲಸೆ ಬಂದವರ ಮೇಲೆ ಹಾವಳಿ - ಈ ಸಮಸ್ಯೆಗೆ ಕಾರಣರಾರು?

Narayana ಫೆಬ್ರ ೧೦ ಬ್ಲಾಗ್ ೧,೬೦೨ ವೀಕ್ಷಣೆ

ಸದ್ಯ ಮುಂಬಯಿ ಪತ್ರಿಕೆಗಳ ಮುಖ್ಯ ಸುದ್ದಿ ರಾಜ್ ಠಾಕರೆಯ ಮಹಾರಾಷ್ಟ್ರ ನವ ನಿರ್ಮಾಣ ಸೇನೆಯವರು ನಡೆಸಿದ ಉತ್ತರ ಭಾರತೀಯರ ( ಅಂದರೆ ಬಿಹಾರ, ಉತ್ತರ ಪ್ರದೇಶದವರು). ಟ್ಯಾಕ್ಸಿ ಚಾಲಕರ ಮೇಲೆ ಹಲ್ಲೆಯಾಗಿದೆ. ಲೋಕಲುಗಳಲ್ಲಿ ಭೈ...

ಕುಲು ಕಣಿವೆಯ ಹಾದಿಯಲ್ಲಿ...

narendra ಫೆಬ್ರ ೧೦ ಪುಟ ೬೧ ವೀಕ್ಷಣೆ

ತಮ್ಮ ಹೊಸ ಪುಸ್ತಕ 'ಕುಲು ಕಣಿವೆಯಲ್ಲಿ' ಮೂಲಕ ಜಿ.ಪಿ.ಬಸವರಾಜು ತುಂಬ ಅಭಿನಂದನಾರ್ಹ ಕೆಲಸ ಮಾಡಿದ್ದಾರೆ. ಇನ್ನೊಂದು ಪ್ರವಾಸ ಕಥನವೋ, ಚಾರಣ ಎಂಬ ಒಂದೇ ಕಾರಣಕ್ಕೆ ವಿಶಿಷ್ಟವೆನ್ನಬಹುದಾದ್ದೋ ಆಗಬಹುದಾಗಿದ್ದ ಈ ಅನುಭವ ಕಥನವ...

ಏನು?, ಏಕೆ?, ಹೇಗೆ?

ಸಂಗನಗೌಡ ಫೆಬ್ರ ೧೦ ಬ್ಲಾಗ್ ೧,೨೧೯ ವೀಕ್ಷಣೆ

ಏನು ಮಾಡ್ತಿವಿ ಅನ್ನೋದು ಹೆಚ್ಚಿಂದಾ? ಇಲ್ಲ ಹೇಗೆ ಮಾಡ್ತಿವಿ ಅನ್ನೋದಾ? ಹೆಚ್ಚಿನವರು ಏನು ಮಾಡ್ತಿವಿ ಅನ್ನುವದೇ ಮೇಲು ಅಂತೀವಿ. ಆದರೆ ಹೇಗೆ ಮಾಡ್ತಿವಿ ಅನ್ನೋದೇ ಹೆಚ್ಚು ಮೇಲು ಅಂತನ್ಸುತ್ತೆ. ಒಬ್ಬ ಒಳ್ಳೇ ನಟ ಎಂತ ಡಬ್ಬ...

ಸತ್ಯಕ್ಕೆ ಲಿಂಕ್

ಅನಿವಾಸಿ ಫೆಬ್ರ ೧೦ ಬ್ಲಾಗ್ ೧,೪೩೨ ವೀಕ್ಷಣೆ

ಆವತ್ತು ಸತ್ಯ ಡೋನ್‌ಲೋಡ್ ಮಾಡಿಕೊಳ್ಳುತ್ತಿದ್ದೆ. ನನ್ನ ಗೆಳೆಯ ಯಾವುದೋ ಲಿಂಕ್ ಕಳಿಸಿದ್ದ. ಬರೀ ಸುಳ್ಳನ್ನೇ ಹೇಳ್ಕೊಂಡು, ಸುಳ್ಳನ್ನೇ ಕೇಳ್ಕೊಂಡು ಅದರಲ್ಲೇ ಜೀವನ ಮಾಡ್ಕೊಂಡಿದ್ಯ. ಸ್ವಲ್ಪ ಇದನ್ನ ಡೌನಲೋಡ್ ಮಾಡಿಕೊಂಡು ನ...

"ಕಳಬೇಡ ಕೊಲಬೇಡ"

Shammi Rao Karkala ಫೆಬ್ರ ೧೦ ಉಲ್ಲೇಖಗಳು ೧,೦೫೬ ವೀಕ್ಷಣೆ

ಕಳಬೇಡ ಕೊಲಬೇಡ ಕಳಬೇಡ ಕೊಲಬೇಡ ಹುಸಿಯ ನುಡಿಯಲುಬೇಡ ಮುನಿಯಬೇಡ ಅನ್ಯರಿಗೆ ಅಸಹ್ಯ ಪಡಬೇಡ ತನ್ನ ಬಣ್ಣಿಸಬೇಡ ಇದಿರ ಹಳಿಯಲುಬೇಡ ಇದೇ ಅಂತರಂಗ ಶುದ್ಧಿ ಇದೇ ಬಹಿರಂಗ ಶುದ್ಧಿ ಇದೇ ನಮ್ಮ ಕೂಡಲಸಂಗಮನೊಲಿಸುವ ಪರಿ -ಬಸವಣ್ಣ

ತಕಳ್ರಪ್ಪ ಶಂಕದಿಂದ ಬಂದ್ರೇನೆ ತೀರ್ತ.. ಇನ್ನು ಮಹಾಪ್ರಾಣ ನಮಗೆ ಬೇಕಾ?

ಬರತ್ ಕುಮಾರ್ ಫೆಬ್ರ ೧೦ ಚರ್ಚಾವೇದಿಕೆ ೨,೩೬೨ ವೀಕ್ಷಣೆ

ತಕಳ್ರಪ್ಪ. ಶಂಕದಿಂದ ಬಂದ್ರೇನೆ ತೀರ್ತ.. ಪ್ರಜಾವಾಣಿಯಲ್ಲಿ ಬರುವ ನುಡಿಬಿನ್ನಣಿ ಕೆ.ವಿ.ನಾರಾಯಣ ಅವರ 'ಪದಸಂಪದ' ದಲ್ಲಿ ಹೆಚ್ಚು ಕನ್ನಡಿಗರ ಬಾಯಲ್ಲಿ ಮಹಾಪ್ರಾಣ ಅಲ್ಪಪ್ರಾಣವಾಗುತ್ತದೆ ಅಂತ ಹೇಳಿದ್ದಾರೆ. ಹಾಗಾಗಿ ಅದನ್ನು...

ಕುರುಡು ಕಾಂಚಾಣ-2

ASHOKKUMAR ಫೆಬ್ರ ೦೯ ಬ್ಲಾಗ್ ೧,೫೦೭ ವೀಕ್ಷಣೆ

ಶೇರು ಪೇಟೆ ಹೇಗೆ ಕೆಲಸ ಮಾಡುತ್ತದೆ ಎನ್ನುವುದಕ್ಕೆ ಉದಾಹರಣೆಯಾಗಿ ಈ ಕತೆ ಹೇಳುವುದಿದೆ: ಒಂದೂರಿನ ಬುದ್ಧಿವಂತ ತಾನು ಕತ್ತೆಗಳನ್ನು ಕೊಳ್ಳುವುದಾಗಿ ಪ್ರಕಟಿಸಿದ.ಪ್ರತಿ ಕತ್ತೆಗೆ ಹತ್ತು ರುಪಾಯಿ ಬೆಲೆ ತೆರುತ್ತಿದ್ದನಾತ.ಆ...

"ಹೀಗೇಕೆ"

ರಾಜು ಬಾಡಗಿ(ಕನಸು) ಫೆಬ್ರ ೦೯ ಪುಟ ೫೪ ವೀಕ್ಷಣೆ

ಅಲ್ಲಿ ನೀನು ಸಪ್ತಪದಿ ತುಳಿತಾ ಇದ್ದರೆ ಇಲ್ಲಿ ಹ್ರದಯದಲ್ಲಿ ಎನೋ ವಂಥರಾ ನೋವು ಆದರೂ ಹಿತವಾಗಿದೆ!!

"ಸಂಭಾವಣೆ"

ರಾಜು ಬಾಡಗಿ(ಕನಸು) ಫೆಬ್ರ ೦೯ ಪುಟ ೩೫ ವೀಕ್ಷಣೆ

ದಿನವಿಡಿ ನಾ ನಿನ್ನ ನೆನಪಿನಲ್ಲಿ ಕಳೆದಿದ್ದಕ್ಕೆ ನೀ ಕೊಟ್ಟ ಸಂಭಾವನೆ ಬರೀ ನಿನ್ನ ಕನಸುಗಳು