ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮಾರ್ಚ್ 2008

ಮಾರ್ಚ್ 2008

೨೯೧ ಲೇಖನಗಳು

ವಿರೋಧ ನೀತಿಯೇ?

ಸವಿತೃ ಮಾರ್ಚ್ ೧೬ ಬ್ಲಾಗ್ ೧,೨೩೬ ವೀಕ್ಷಣೆ

ನಮ್ಮಲ್ಲಿ ಕನ್ನಡ -ಸಂಸ್ಕೃತದ ಬಗ್ಗೆ ಚರ್ಚೆ ನಡೆಯುತ್ತ ಇದೆ. ಹಾಗೆಯೇ ಅಲ್ಲಮನ ಬಗ್ಗೆಯೂ ಸಣ್ಣ ಚರ್ಚೆ ನಡೆಯಿತು. ಈ ಸಂದರ್ಭದಲ್ಲಿ ನನ್ನೆರಡು ಮಾತು.

ಅಮ್ಮ ನಿನಗೆ ಗೊತ್ತೇನಮ್ಮ, ನೀನಿಲ್ಲದಿದ್ದರೆ ಹೆದರಿಕೆಯಮ್ಮ...

narendra ಮಾರ್ಚ್ ೧೫ ಪುಟ ೬೨ ವೀಕ್ಷಣೆ

ಪ್ರಸೂನ್ ಜೋಶಿಯ ಬಗ್ಗೆ ನಿಮಗೆಲ್ಲ ಗೊತ್ತಿರುತ್ತದೆ. ತಾರೇ ಜಮೀನ್ ಪರ್, ಬ್ಲ್ಯಾಕ್, ರಂಗ್ ದೇ ಬಸಂತಿ ಮುಂತಾಗಿ ಹಲವು ಚಿತ್ರಗಳಲ್ಲಿ ಈತನ ಹಾಡುಗಳನ್ನು ಕೇಳಿದ್ದೀರಿ. ನನ್ನನ್ನು ಸೆಳೆದಿದ್ದು ಇತ್ತೀಚಿನ ತೆಹಲ್ಕಾ ಪತ್ರಿಕೆ...

ಪುಷ್ಪಬನದಲ್ಲೊಂದು ಸುತ್ತಾಟ

ಮಂಜುಳಾ ದೇವಿ ಮಾರ್ಚ್ ೧೫ ಬ್ಲಾಗ್ ೫,೧೮೨ ವೀಕ್ಷಣೆ

ಪುಷ್ಪಬನದಲ್ಲೊಂದು ಸುತ್ತಾಟ ಈ ಜಗತ್ತು ಆ ದೇವರ ಸೃಷ್ಠಿಯ ಒಂದು ಸುಂದರ ಆಲಯ.ಆತನ ಕಲ್ಪನೆ,ಸೃಷ್ಠಿಯ ವೈವಿಧ್ಯತೆ ಬೆರಗುಗೊಳಿಸುವಂಥದ್ದು.ಈ ವೈವಿಧ್ಯಮಯ ಸೃಷ್ಠಿಯಲ್ಲಿ ಅತ್ಯಂತ ಸುಂದರವಾದದ್ದು,ಸುಕೋಮಲವಾದದ್ದು,ಮನಸ್ಸಿಗೆ ಮು...

ಮತ್ತೆ ಮತ್ತೆ ಕಾಡುವ ಶಂಕರ್‌‌ನಾಗ್ ನೆನಪು :ಪ್ರೀತಿಯಿಂದ ಪ್ರೀತಿಗಾಗಿ -ಜಿ.ವಿಜಯ್ ಹೆಮ್ಮರಗಾಲ.

ಕನ್ನಡಿಗ ಜಿ.ವಿಜಯ್ ಹೆಮ್ಮರಗಾಲ ಮಾರ್ಚ್ ೧೫ ಪುಟ ೫೧ ವೀಕ್ಷಣೆ

ಇದ್ದಿದ್ದು ಕೆಲವೇ ವರ್ಷ. ಸಾಧಿಸಿದ್ದು ಅಪಾರ, ಗಳಿಸಿದ ಪ್ರೀತಿ ಅಪರಿಮಿತ. ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಒಬ್ಬ ಅಪರೂಪದ ವ್ಯಕ್ತಿ ಕಂಡು ಬರುತ್ತಾರೆ ಆ ವ್ಯಕ್ತಿ ಇಂದು ಇಲ್ಲವಾದರೂ, ಆ ವ್ಯಕ್ತಿಯ ಹೆಸರು ಕೇಳಿರದ ಕನ್ನಡ...

"ಮಾಯಾ ಮೃಗ" ಮರಳಿ ಮೂಡಿದಾಗ....

bachi ಮಾರ್ಚ್ ೧೫ ಬ್ಲಾಗ್ ೧,೭೮೨ ವೀಕ್ಷಣೆ

ಎಲ್ಲಿಂದಲೋ ಹಾರಿ ಬಂತೊಂದು ಬಂಗಾರದ ಜಿಂಕೆ. ನೋಡು ನೋಡುತ್ತಲೇ ಹಾರಿ ಹೋಯಿತು. ಸೀತೆಯ ಮನಸ್ಸಿನಲ್ಲಿ ಆ ಜಿಂಕೆಯನ್ನು ಮುದ್ದಾಡುವ ಆಸೆ ಮೂಡಲು, ರಾಮನು ತನ್ನ ಸತಿಯ ಇಛ್ಛೆ ಪೂರೈಸಲು ಆ ಮಾಯಮೃಗದ ಬೆನ್ನಟ್ಟಿ ಓಡಿದನು....

ಕುರಿಗಳು ಸಾರ್...ನಾವು....

Nagendra.trasi ಮಾರ್ಚ್ ೧೫ ಪುಟ ೭೯ ವೀಕ್ಷಣೆ

ಸದನದ ಕಲಾಪದಲ್ಲಿ ಶಿಸ್ತಿನಿಂದ ವರ್ತಿಸುವುದನ್ನು ಕಲಿತುಕೊಳ್ಳಿ,ಸದನದ ಗೌರವನ್ನು ಕಾಪಾಡಿ,ನಿಮ್ಮ ಹದ್ದು ಮೀರಿದ ವರ್ತನೆಯಿಂದಾಗಿ ಸದನದ ಮರ್ಯಾದೆ ಬೀದಿಗೆ ಬಂದಿದೆ.

VIRHAM

ಬಸವರಾಜ ಮಾರ್ಚ್ ೧೫ ಬ್ಲಾಗ್ ೨,೩೨೧ ವೀಕ್ಷಣೆ

"ನಾನು ಸೆಕ್ಸಿನಾ ಅಂತ ಅವಳು ಕೇಳಿದಾಗ, ಹಾಗೆ ಒಂದು ಕಿಸ್ಸ್ ಕೊಟ್ಟು ಕಳ್ಸೋಣ ಅಂತ ಅನಿಸಿ ಬಿಟ್ಟಿತ್ತು. ಆದ್ರೆನ್ ಮಾಡ್ತಿಯ ಅದಾದ ಎರಡೇ ತಿಂಗ್ಳಿಗೆ ಅವಳ ಮದುವೆ ಆಗೋಯ್ತು. "ಒಹ್.. ಅದಕ್ಯಾಕೆ ಅಸ್ಟು ಬೇಜಾರಾಗ್ತಿಯ ಬಿಡು....

ಕನ್ನಡ ಕಸ್ತೂರಿ

ಕನ್ನಡಿಗ ಜಿ.ವಿಜಯ್ ಹೆಮ್ಮರಗಾಲ ಮಾರ್ಚ್ ೧೫ ಚರ್ಚಾವೇದಿಕೆ ೧,೬೧೮ ವೀಕ್ಷಣೆ

" ಕರ್ನಾಟಕದಲ್ಲಿ ಕನ್ನಡ ಆಡಳಿತ ಭಾಷೆಯಾಗಿದ್ದು, ರಾಜಧಾನಿಯಲ್ಲಿ ಕನ್ನಡಿಗರೇ ಭಾಷಾ ಅಲ್ಪಸಂಖ್ಯಾತರಾಗಿದ್ದಾರೆಯೇ.? " :........ನಿಮ್ಮ ಅಭಿಪ್ರಾಯ ಕಳುಹಿಸುವಿರಾ. ಸಂಪದ ವೀಕ್ಷಿಸುವ ಪ್ರತಿಯೊಬ್ಬರು ಕನ್ನಡಿಗರೆ ಆದಲ್ಲಿ ಉ...

ಅಲೆಮಾರಿ ಬದುಕು

Rashmi Kasaragod ಮಾರ್ಚ್ ೧೫ ಬ್ಲಾಗ್ ೧,೪೪೯ ವೀಕ್ಷಣೆ

ಕನಸುಗಳ ಮರಳದಂಡೆಯಲಿ ನೋವ ಹೊತ್ತು ನಡೆವೆವು ಬೆನ್ನಿಗಂಟಿದ ಹೊಟ್ಟೆ, ಅಳುವ ಕೂಸು ಹೊತ್ತು, ಇನ್ನೊಂದು ಮೂಟೆ ರಟ್ಟೆಯಲಿ ವೇದನೆಯ ಗಂಟು ಅಲ್ಲ ಇದು, ಜೀವನದ ಕುಂಟುಗಳಿವು ಪ್ರಕ್ಷುಬ್ಧ ಬದುಕಿನ ಭಗ್ನ ಕನವರಿಕೆ ಅಲೆಮಾರಿಗಳು ನ...

ಸೊಳ್ಳೆ ಬೇಟೆ :)

ಹಳ್ಳಿಮನೆ ಅರವಿಂದ ಮಾರ್ಚ್ ೧೫ ಬ್ಲಾಗ್ ೧,೯೭೧ ವೀಕ್ಷಣೆ

ನಿನ್ನೆ ನನ್ನ ರೂಮಿಗೆ ಒಂದು ಸೊಳ್ಳೆ ಬಂದು ಬಿಟ್ಟಿತ್ತು, ಫ್ಯಾನ್ ಹಾಕ್ಕೊಂಡು ಮಲ್ಗೋಣ ಅಂದ್ರೆ ನಂಗೆ ಜೋರು ನೆಗಡಿ. ಅದಕ್ಕೆ ಸೊಳ್ಳೆ ನ ಬೇಟೆ ಆಡಿ ನಾನು ನೆಮ್ಮದಿಯಿಂದ ಮಲಗಲು ತೀರ್ಮಾನ ಮಾಡಿದೆ. ಪ್ರಯೋಗ ಒಂದು

ಹನಿಗವನಗಳು

ಮಂಜುಳಾ ದೇವಿ ಮಾರ್ಚ್ ೧೪ ಪುಟ ೪೩ ವೀಕ್ಷಣೆ

ಇಬ್ಬನಿ - ಎರಡು ಹನಿ ಶ್ವೇತವಸ್ತ್ರಧಾರಿಣಿ ಶುಭ್ರತೆಯ ಪ್ರತಿರೂಪಿಣಿ ಎಳೆಬಿಸಿಲಿಗೆ ಮಾಯವಾಗುವ ವಿಸ್ಮಯದ ಮಣಿ ************* ನಿರಾಭರಣ ಸುಂದರಿ ಪಾರದರ್ಶಕ ಕಿನ್ನರಿ ಕಣ್ಮನ ತುಂಬುವ ಮಂಜಿನ ಹನಿ ನೀ ಚೇತೋಹಾರಿ *********...

ಪುಸ್ತಕ ಪ್ರೇಮಿ?

ಗಣೇಶ ಮಾರ್ಚ್ ೧೪ ಬ್ಲಾಗ್ ೨,೪೩೬ ವೀಕ್ಷಣೆ

ಈ ಕಂಪ್ಯೂಟರ್ ಯುಗದವರಿಗೆ ನಮ್ಮ ಕಾಲದವರ(ಮುದುಕರ?) ಕಷ್ಟ ಗೊತ್ತಾಗಲಿಕ್ಕಿಲ್ಲ. ಹಿಂದೆ ಏನಾದರೂ ವಿಷಯ ತಿಳಕೊಳ್ಳಲು ಮನೆಯಲ್ಲಿರುವ ಅಥವಾ ಲೈಬ್ರೇರಿಯ ಪುಸ್ತಕಗಳನ್ನು ಹುಡುಕಾಡಬೇಕಿತ್ತು. ಲೈಬ್ರೇರಿಗೆ ಹೋಗಿ ಪುಸ್ತಕಗಳನ್ನು...

ನಯಸೇನನ ಸಲೀಸಾದ ಸಾಲುಗಳು- ಬಿಡಿ ೭ - ಹಲವು ಬಗೆಯ ಹಣ್ಣುಗಳು

ಬರತ್ ಕುಮಾರ್ ಮಾರ್ಚ್ ೧೪ ಬ್ಲಾಗ್ ೧,೯೩೬ ವೀಕ್ಷಣೆ

ಬಾೞೆಯ ಕರ್ಜೂರದ ಕಿ ತ್ತೀಳೆಯ ಕಂಮರದ ರಂಜಿಪಿಮ್ಮಾವಿನ ಪೇ ರೀಳೆಯ ನಾರಂಗದ ಕಂ ಚೀಳೆಯ ತನಿವಣ್ಣನಿಕ್ಕೆ ಮೇಲ್ದಾದರದಿಂ ತನಿ= ಒಳ್ಳೆಯ, ಚೆನ್ನಾದ ತನಿವಣ್ಣು = ಒಳ್ಳೆಯ ಹಣ್ಣುಗಳು ಕಿತ್ತೀಳೆ = ಕಿತ್ತಳೆ ಕಂಚೀಳೆ = ? ಕಂಮರ =...

ನಯಸೇನನ ಸಲೀಸಾದ ಸಾಲುಗಳು - ಬಿಡಿ ೬ - ಯಾವುದು ಮಿಗೆ ಪಿರಿದು ಸಂತಸ ?

ಬರತ್ ಕುಮಾರ್ ಮಾರ್ಚ್ ೧೪ ಬ್ಲಾಗ್ ೮೧೪ ವೀಕ್ಷಣೆ

ಕೆಳಗಿನ ಪದ್ಯ ಬಲು ಚೆನ್ನು. ಯಾವುದು ಹಿರಿದಾದ ಮಿಗೆ/ವಿಶೇಶ ಸಂತಸ ? ಬಿತ್ತರದಿಂ ಕುರುಡಂ ಕ ಣ್ಬೆತ್ತಂತಿರೆ ರಾಗಮೊದವೆ ಬೆಲೆವೆಣ್ ಪೆಣ್ಣಂ ಪೆತ್ತಂತಿರೆ ಪಾರ್ವಂ ಮ ಣ್ಬೆತ್ತಂತಿರೆ ಪಿರಿದು ಸಂತಸಂ ಮಿಗೆ ಮನದೊಳ್

ಚುಕ್ಕಿ ಚಂದ್ರಮರ ಜೂಟಾಟ

ಮಂಜುಳಾ ದೇವಿ ಮಾರ್ಚ್ ೧೪ ಪುಟ ೩೬ ವೀಕ್ಷಣೆ

ಚುಕ್ಕಿ ಚಂದ್ರಮರ ಜೂಟಾಟ (ಒಂದೆರಡು ವರುಷಗಳ ಹಿಂದೆ ನಭದಲ್ಲಿ ನಕ್ಷತ್ರ-ಚಂದಿರ ಒಂದಾಗಿ ಪ್ರಜ್ವಲಿಸಿದ ದೃಶ್ಯ ನಮ್ಮೆಲ್ಲರನ್ನೂ ಮೂಕವಿಸ್ಮಿತರನ್ನಾಗಿಸಿತ್ತು. ಅದನ್ನು ಕಂಡ ಪುಟ್ಟ ಬಾಲೆ ತನ್ನ ತಾಯಿಯೊಂದಿಗೆ ನಡೆಸಿದ ಸಂವಾದ...