ಅವಳು
~~ ಎಷ್ಟೋ ಬಾರಿ ನಗುವಳು ಕೊನೆಯಿಲ್ಲದಂತೆ ಮಾತಾಡುವಳು ಏನೇನೋ ಗುನಗುನಿಸುವಳು ಕಾರಣ ಇಲ್ಲದೆ ಕೋಪಿಸಿಕೊಂಡವಳು ಒಮ್ಮೆ ತುಸು ದೂರ ಮತ್ತೊಮ್ಮೆ ಮತ್ತಷ್ಟು ಹತ್ತಿರ ಸದಾ ನನ್ನವಳು ಎನ್ನುವಷ್ಟು ಸಲುಗೆ ಇಂದೂ ಆವರಿಸಿರುವ ಅದೇ 'ಮೌನ' ಸುಮ್ಮನಿದ್ದಾಳೆ,...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
gvijaihemmaragala
~~ ಎಷ್ಟೋ ಬಾರಿ ನಗುವಳು ಕೊನೆಯಿಲ್ಲದಂತೆ ಮಾತಾಡುವಳು ಏನೇನೋ ಗುನಗುನಿಸುವಳು ಕಾರಣ ಇಲ್ಲದೆ ಕೋಪಿಸಿಕೊಂಡವಳು ಒಮ್ಮೆ ತುಸು ದೂರ ಮತ್ತೊಮ್ಮೆ ಮತ್ತಷ್ಟು ಹತ್ತಿರ ಸದಾ ನನ್ನವಳು ಎನ್ನುವಷ್ಟು ಸಲುಗೆ ಇಂದೂ ಆವರಿಸಿರುವ ಅದೇ 'ಮೌನ' ಸುಮ್ಮನಿದ್ದಾಳೆ,...
~~ ನಂಜನಗೂಡಿನಿಂದ 14.ಕಿ.ಮೀ. ದೂರದಲ್ಲಿರುವ ಹೆಮ್ಮರಗಾಲ ಗ್ರಾಮ `ಕೌಂಡಿನ್ಯ ಮಹಾಕ್ಷೇತ್ರ` ಎಂದೇ ಪ್ರಸಿದ್ಧಿ ಪಡೆದಿದೆ. ಈ ಕ್ಷೇತ್ರದ ದೈವ ಸಂತಾನ ವೇಣುಗೋಪಾಲ ಸ್ವಾಮಿ. ಈ ದೇವರನ್ನು `ಹುಚ್ಚು ವೇಣುಗೋಪಾಲ ಸ್ವಾಮಿ` ಎಂದೂ ಹೆಸರುವಾಸಿ. ಎರಡು ಎಕರ...
“ ಪ್ರೀತಿ ” ಪ್ರೀತಿಯ..."" “ ಪ್ರೀತಿ ” ಪ್ರೀತಿಯಿಂದ ಪ್ರೀತಿಗಾಗಿ... ಪ್ರೀತಿಗೋಸ್ಕರ... ಪ್ರೀತಿಯನ್ನು... ಪ್ರೀತಿಯಿಂದ , ಪ್ರೀತಿಸುತ್ತಾ ಹೊದಂತೆಲ್ಲಾ.... ಬಿರುಗಾಳಿಗೆ ಸಿಕ್ಕ ಎಲೆಯಂತಾಗಿದ್ದೇನೆ.. ಕಣ್ಣೀರು ಬತ್ತುವಷ್ಟು ಅತ್ತು ಈ ಭೂಮಿ ಬ...
ಪ್ರಿತಿಯ... ಎತ್ತೆತ್ತೆಲೂ ನಸುಬೆಳಕು ಹಿತವಾದ ಗಾಳಿ, ತಲೆದೂಗುತಿರುವಾ ಪೈರು, ಅದುವೇ ; ನೀ ಬರುವೆ ಎಂಬ ಕಾರಣ. ಹಬ್ಬದ ವಾತವರಣ ಮನೆಯಲಿ, ಸುಮಧುರ ಕ್ಷಣಗಳ ನೀರಿಕ್ಷೆ ಮನದಲಿ ಉಷೆಯು ಉದಯಿಸುವ ಮುನ್ನ ಮೆಲ್ಲನೆ ಬಾಗಿಲ ತೆರೆದು ತಾಸು-ತಾಸುಗಳವರೆಗೆ...
ದಲಿತ ಸೂರ್ಯ ಅಂಬೇಡ್ಕರ್ ಬಾ ಸೂರ್ಯನೇ ಮರಳಿ ಬಾ... ಮತ್ತೇ ಹಿಡಿದಿದೆ ಜಾತಿ-ಜಾತಿಯ ಮರುಳು, ಅರಳಿ ಬರಬೇಡ ಹೂವಾಗಿ ಕೆರಳಿ ಬಾ... ಕೆಂಡವಾಗಿ... ಅಗ್ನಿ-ಕುಂಡವಾಗಿ... ಜಾತಿ-ಜಾತಿಯ ಬೀಜಾಸುರರ ಸುಡಲು ಮನುಜರೆಲ್ಲಾ ಅನು-ಅನುಜರೆಂದೂ....! ಸಮೈಕ್ಯ ಗ...
ಪ್ರೀತಿಯ ಬೇಡವೇನಿಸಿದರೂ ಕೇಳದು ಹಾಳಾದ ಮನಸ್ಸು, ಬರಡಾದ ಭೂಮಿಯಲಿ ಚೂರು-ಚೂರಾದ ಮನಸ್ಸಿನಲಿ ನೋವು ತುಂಬಿದ ಹೃದಯಗಳ ಚೂರುಗಳ ಅವಶೇಷಗಳಡಿಯಲಿ ಬರೆಯುತಿಹೆ ನಾ.... ನಿನ್ನ ಕಪಟ ಪ್ರೀತಿ-ಪ್ರೇಮದ ಕತೆಯನ್ನ... "........."ತೈಲವರ್ಣದ ಆಕೃತಿಯಾಗಿ ಜನ...
ಪ್ರೀತಿ... ತಡವಾಗಿ ಬಂದೆಯೆಂದು ಸಿಟ್ಟಿಲ್ಲ ಗೆಳತಿ ಬಂದ್ದದ್ದು ನನಗಿಂತ ಕೊಂಚ ಎರಡು ಗಳಿಗೆಯ ಅಂತರದಲ್ಲಿ ನಿನ್ನ ಕಂಡ ಕ್ಷಣ ಏಕೋ ಎನೋ..... ಮಾತಿಲ್ಲ ಕಥೆಯಿಲ್ಲ ......ಕೇವಲ ಬರೀಯ ಮೌನದ ಉತ್ತರ ! ಹೃದಯ-ಹೃದಯಗಳ ಸಂಗಮ ಏನೇನ್ನುವೇ ಎಂಬ ಸಂಶಯ ಬೇಡ...
ಪ್ರೀತಿಯ... ಎಷ್ಟೊಂದು ಚೆಂದುಳ್ಳಿ ಚೆಲುವೆಯರು, ಹೂ-ರಾಶಿ ನಕ್ಷತ್ರಗಳಂತೆ ಆದರೇನು....? ಅವರಲ್ಲಿ ಯಾರು ಇಲ್ಲಾ..... ನನ್ನಾಕೆಯಂತೆ.... ಪ್ರೀತಿಯಿಂದ ಪ್ರೀತಿಗಾಗಿ ಜಿ.ವಿಜಯ್ ಹೆಮ್ಮರಗಾಲ
ಪ್ರೀತಿಯ... ನೀನೊಮ್ಮೆ ಇಳಿದೊಡೆ ಮನಸ್ಸಿನೊಳಗೆ, ಚೈತ್ರ- ಸಂಭ್ರಮ ಕನಸು-ಮನಸುಗಳಿಗೆ, ಹಸಿವೆ,ನಿದಿರೆ, ನೀರಡಿಕೆಗಳ ಅರಿವಿಲ್ಲ, ನಿನದೇ ಧ್ಯಾನ ಹಗಲಿರುಳೆಲ್ಲಾ..... ಪ್ರೀತಿಯಿಂದ ಪ್ರೀತಿಗಾಗಿ ಜಿ.ವಿಜಯ್ ಹೆಮ್ಮರಗಾಲ
ಹುಟ್ಟಿದ ಊರನ್ನು ಓಡಾಡಿದ ಕೇರಿಯನ್ನು, ಮಾಡುತ್ತಿದ್ದ ಕಸುಬನ್ನು, ಬದುಕುತ್ತ್ೞಿದ್ದ ರೀತಿಯನ್ನು, ಬದಿಗಿಟ್ಟು, ಕೇವಲ ಕೆಲಸಕ್ಕಾಗಿ ಬೆಂಗಳೂರಿಗೆ ಬರುವ ಎಷ್ಟೋ ಕುಟುಂಬಗಳು ಇಂದು ಬಡತನವನ್ನೇ ಬದುಕಾಗಿಸಿಕೊಂಡಿವೆ. ಪ್ರೀತಿಯಿಂದ ಪ್ರೀತಿಗಾಗಿ ಜಿ.ವಿ...
ಪ್ರೀತಿಯ... ನಲ್ಲೆ ಕೇಳಿದಳೆಂದು ತಂದು ಕೊಟ್ಟೆ, ಕೆಂಪು ಕಲ್ಲಿನ ಮುತ್ತೊಂದು ಆದರೆ, ಅದಕ್ಕೆ , ಅವಳು ಹೇಳಬೇಕೆ; ನಾನು ಕೇಳಿದ್ದು ಚುಂಬನದ ಸಿಹಿ ಮುತ್ತೆಂದು...! ಪ್ರೀತಿಯಿಂದ ಪ್ರೀತಿಗಾಗಿ ಜಿ. ವಿಜಯ್ ಹೆಮ್ಮರಗಾಲ.
ಏನೆಲ್ಲಾ ಕಾಣುತ್ತೇ ಇದ್ರೆ ಕಣ್ಣು... ಅದೇ ಏನೇನು ಕಾಣುವುದಿಲ್ಲ ಮುಂದಿದ್ರೆ ಹೆಣ್ಣು......