ಕೆಳಗಿನ ಪದ್ಯ ಬಲು ಚೆನ್ನು. ಯಾವುದು ಹಿರಿದಾದ ಮಿಗೆ/ವಿಶೇಶ ಸಂತಸ ?

ಬಿತ್ತರದಿಂ ಕುರುಡಂ ಕ

ಣ್ಬೆತ್ತಂತಿರೆ ರಾಗಮೊದವೆ ಬೆಲೆವೆಣ್ ಪೆಣ್ಣಂ

ಪೆತ್ತಂತಿರೆ ಪಾರ್ವಂ ಮ

ಣ್ಬೆತ್ತಂತಿರೆ ಪಿರಿದು ಸಂತಸಂ ಮಿಗೆ ಮನದೊಳ್

ಎಲ್ಲರಿಗೂ ಗೊತ್ತಿರುವಂತೆ ಕುರುಡನೊಬ್ಬನಿಗೆ ಕಣ್ ಬಂದರೆ

ಎಲ್ಲರಿಗೂ ಗೊತ್ತಿರುವಂತೆ ಬೆಲೆವೆಣ್ಣೊಬ್ಬಳು ಪೆಣ್ಣಂ ಹೆತ್ತಿದರೆ (??)

ಎಲ್ಲರಿಗೂ ಗೊತ್ತಿರುವಂತೆ ಹಾರುವ ಮಣ್ಬೆತ್ತಂತಿರೆ ( ??)

ಅದು ಹಿರಿದಾದ ವಿಶೇಶವಾದ ಸಂತಸ