ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
ಅಱಿವುಂ ನೆಱವುಂ ತನ್ನೊಳ್ ನೆಱೆದಂದಱಿದದಱೊಳೆಸಪುದಲ್ಲದೆ ಬೞಿಯಂ ಗುಱಿನೆಱದೆಡೆಯೊಳ್ ಮಮ್ಮಲ ಮಱುಗಿದೊಡಾನೆಱವುಮಱಿವುಮೇಂ ಕೂಡುಗುಮೇ ನನಗೆ ಬಿಡುವಿಲ್ಲದಿರುವುದರಿಂದ ನನಗೆ ಬಿಡಿಸಲಾಗುತ್ತಿಲ್ಲ. ದಯವಿಟ್ಟು ಮನ್ನಿಸಿ
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೨೮೧ ಲೇಖನಗಳು
ಅಱಿವುಂ ನೆಱವುಂ ತನ್ನೊಳ್ ನೆಱೆದಂದಱಿದದಱೊಳೆಸಪುದಲ್ಲದೆ ಬೞಿಯಂ ಗುಱಿನೆಱದೆಡೆಯೊಳ್ ಮಮ್ಮಲ ಮಱುಗಿದೊಡಾನೆಱವುಮಱಿವುಮೇಂ ಕೂಡುಗುಮೇ ನನಗೆ ಬಿಡುವಿಲ್ಲದಿರುವುದರಿಂದ ನನಗೆ ಬಿಡಿಸಲಾಗುತ್ತಿಲ್ಲ. ದಯವಿಟ್ಟು ಮನ್ನಿಸಿ
ನನಗೆ ಈ ಅಚ್ಚ ಕನ್ನಡ , ಸಂಸ್ಕೃತ ಕನ್ನಡ ಮುಂತಾದವುಗಳ ಬಗ್ಗೆ ಸಂಪದದಲ್ಲಿ ಓದಿಯಾದ ಮೇಲೆ ತಿಳಿದಿದ್ದು . ಅಲ್ಲಿಯವರೆಗೆ ನಾವಡುವ ನುಡಿಯೆ ಶುದ್ದ ಕನ್ನಡ ನುಡಿ ಅಂತ ತಿಳಿದ್ದಿದೆ ಆಗ ನನಗೆ ಮೂಡಿದ ಪ್ರಶ್ನೆ ಏನೆಂದರೆ ಬರೀ ಅಂ...
ಟ್ರ್ಯಾಫಿಕ್ ಅಲ್ಲಿ, ಬೈಕೆ, ಒದ್ಸಿದ್ರೆ, ಎಲ್ಲರ ಕಣ್ಣು, ರೆಡ್ ಆಗಿ ಬಿಡುತ್ತೆ, ಅದೇನು ಹೊಸದಲ್ಲ, ಆದ್ರೆ ಅದ್ಕೆ ಪರಿಹಾರ ಏನು ?? ಪರಿಹಾರ, ದಲ್ಲಿ ಬೈಕೆ ಬಿಟ್ಟು ಹೋಗೋದು ಇದ್ರೆ, ದಯಮಾಡಿ ಬೇಡ.
ರಾಜ್ಯದಲ್ಲಿ ಪ್ರಥಮ ಹ೦ತದ ಚುನಾವಣೆಯ ನ೦ತರದ ಮತದಾನದ ಶೇಕಡ ನೋಡಿ ಬೇಸರವಾಗುತ್ತದೆ.ಒಟ್ಟು ಸುಮಾರು ೬೦%ರಷ್ಟು ಮತದಾನ ನಡೆದರೆ,ಕೆಲವೆಡೆ ೫೫% ಇನ್ನೂ ಕೆಲವೆಡೆ ೪೦% ಮತದಾನ ಕೂಡಾ ನಡೆಯಿತು.ಹಾಸನದಲ್ಲಿ ೭೫% ರಷ್ಟು ಮತದಾನ ನಡ...
ಅಕ್ಕರೆಯ ಸ್ನೇಹಿತರೆ, ಸುಮಾರು ದಿನಗಳ ಹಿಂದೆಯೇ ನಾನು ಮಿತಾಕ್ಷರದ ಗುಟ್ಟು ಬಯಲು ಮಾಡುತ್ತೇನೆಂದಿದ್ದೆ. ಆದರೆ ವ್ಯಕ್ತಿಗತ ಮತ್ತು ವೃತ್ತಿಪರ ಕಾರಣಗಳಿಂದ ಬರೆಯುವುದು ತಡವಾಯ್ತು. ಕಾದು ಬೇಸತ್ತ ಎಲ್ಲರ ಕ್ಷಮೆ ಕೋರಿ.........
ಇಂದು ಬೆಳಿಗ್ಗೆ (ಮೇ ೧೨, ಸೋಮವಾರ) ವಿಜಯ ಕರ್ನಾಟಕ ನೋಡಿದಾಗ ಅಚ್ಚರಿ ಆಯ್ತು. ಇದೇನಿದು, ಮಂಚಕ್ಕು ಜಾಹಿರಾತ ಅಂತ. ಆಮೇಲೆ ಗೊತ್ತಾಯ್ತ ಇದು ಮೈಕ್ರೋಸಾಫ್ಟ್ ಅವರ ಆಡ್ ಅಂತ. ಸಾಫ್ಟ್ ವೇರ್ ಗು ಮಂಚಕ್ಕು ಏನು ಸಂಬಂಧ ತಿಳೀಲಿ...
ಅಮೃತ ಮೂರ್ತಿ ನೀನಮ್ಮ, ನಮ್ಮಯ ಕೀರ್ತಿ ನಿಂದಮ್ಮ, ಹಸಿವಿಗೆ ಉಸಿರಿಟ್ಟ ಮಾತೇಯಮ್ಮ, ಅಟ್ಟವಿರಲಿ ಸಮದಟ್ಟವಿರಲಿ ನೀನಮ್ಮ ಜೊತೆಯಮ್ಮ. ಜೀವದ ವೀಣೆ ನೀನಮ್ಮ, ತಂತಿಯ ಮೀಟಿ ನುಡಿಸಮ್ಮ, ರಾಗಕೆ ತಾಳ ಹಾಕಮ್ಮ, ಹಾಡುತ ನಮ್ಮನು ನಲ...
(ಇ-ಲೋಕ-74)(12/5/2008 ) ಮಾನವ ದೇಹದ ಅಂತಿಮ ಸಂಸ್ಕಾರಕ್ಕೆ ದಹನ ಅಥವಾ ದಫನ ವಿಧಾನಗಳನ್ನು ಬಳಸುವುದು ಗೊತ್ತೇ ಇದೆ.ಸತ್ತ ನಂತರ ನಮಗೆ ಬೇಕಾದ್ದು ಆರಡಿ-ಮೂರಡಿ ಚೌಕದ ಜಾಗ ಅನ್ನುವುದು ಇದಕ್ಕೇ ಇರಬೇಕು.ಈಗ ನಮ್ಮ ಅಂತಿಮ ಸಂ...
ಭಾವಾಭಿಷೇಕ ಬಂದುಬಿಡು ನಲ್ಲೆ ನೀನೊಮ್ಮೆ ಕನಸಿನಲಿ ನನ್ನ ಆ ಸೂರ್ಯರಶ್ಮಿಗಳು ಸೋಕಿ ನಾ ಎಚ್ಚರಾಗುವ ಮುನ್ನ ಹೇಗೆ ನಾ ಅರಿಯಲಿ ನೀ ಅಡಗಿರುವ ಮೂಲೆ ಹೀಗೆ ನೀ ಕಾಡದಿರು ಆಡುತ ಕಣ್ಣಾಮುಚ್ಚಾಲೆ ಬರುವೆಯೊ, ಬಾರೆಯೊ ನೀ ನನ್ನ ಕನಸ...
ಅಮ್ಮ ಅಪ್ಪ ತಿಂಗಳುಗಟ್ಟಲೆ ಟ್ರಿಪ್ ಎಂದುಕೊಂಡು ಹೋದರೆ ನಮಗೆಲ್ಲ ಊಟ ತಿಂಡಿ ಕಥೆ ಮುಗಿಯಿತು. ಹೊರಗೆ ತಿನ್ನುವಂತಿಲ್ಲ, ಮನೇಲಿ ಮಾಡಿಕೊಳ್ಳಲಾಗುವುದಿಲ್ಲ ಎಂಬ ಪರಿಸ್ಥಿತಿ. ಹೊರಗೆ ತಿಂದರೆ ಜ್ವರ ಗ್ಯಾರಂಟಿ, ಮನೇಲಿ ಅಡುಗೆ...
... ಪ್ರಮಾಣಿಸಿ ನೋಡು" - ಈ ಗಾದೆಯ ಪರಿಚಯ ನಮ್ಮೆಲ್ಲರಿಗೂ ಇದ್ದೇ ಇರತ್ತೆ. ಮಗುವನ್ನು ಹಾವಿನಿಂದ ಉಳಿಸಿದ್ದಲ್ಲದೇ ಮನೆಯೊಡತಿಯ ಅಚಾತುರ್ಯದ ಪೆಟ್ಟನ್ನೂ ತಾನೇ ತಿಂದು ಸಾಯುವ ಮುಂಗಸಿ ಕಥೆ ಶಾಲೆಯಲ್ಲಿದ್ದಾಗ ಹಲವರು ಓದಿರಬಹ...
ಇದೇ 'ತರಂಗ'ಕನ್ನಡ ವಾರದೋಲೆಯ ಏಪ್ರಿಲ್ ೧೭, ೨೦೦೮ ಪುಟ ೫೪, ೫೫ (ಜಾಗೃತಿ ಅಂಕಣ) ಇದರಲ್ಲಿ ಕೊಂಡಗೂಳಿ ಕೇಶಿರಾಜನ ಬಗ್ಗೆ ಬರಹದಲ್ಲಿ ಕೆಲ ತಪ್ಪುಗಳು ನುಸುಳಿವೆ. ಸಂಪದದಲ್ಲಿರುವ ತರಂಗ ಓದುಗರ ಗಮನಕ್ಕೆ. ತಡವಾಗಿ ಇಲ್ಲೆ ಹಾಕ...
ಲಿನಕ್ಸ್ ನಲ್ಲಿ ಹೊಸ ತಂತ್ರಾಂಶಗಳನ್ನ ಇನ್ಸ್ಟಾಲ್ ಹ್ಯಾಗೆ ಮಾಡಿಕೊಳ್ಳೋದು ಅಂತ ಯೋಚಿಸ್ತಿದೀರಾ? ಇಲ್ಲಿ ಒಂದು ಸುಲಭ ವಿಧಾನವಿದೆ ನೋಡಿ. Application ಮೆನುವಿನಲ್ಲಿ Add/Remove ಆಫ್ಶನ್ ಕ್ಲಿಕ್ಕಿಸಿ ಕೆಳಗಿನ ಚಿತ್ರ ದಲ...
ನಮ್ಮ ಪೀಳಿಗೆಯಲ್ಲಿ ಯತೆಚ್ಚವಾಗಿ ಬಳಕೆಯಲ್ಲಿದ್ದ ಎಷ್ಟೊ ಶಬ್ದಗಳು ಇಂದು ತುಂಬಾ ವಿರಳವಾಗಿ ಬಳಕೆಯಲ್ಲಿವೆ ಅಥವಾ ಗ್ರಾಂಥಿಕ ರೂಪ ಪಡೆದಿವೆ, ಹಳ್ಳಿಯ ಜನಪದರೂ ಕೂಡ ದೂರದರ್ಶನದ ಪ್ರಭಾವದಿಂದ ಈ ಶಬ್ದಗಳನ್ನು ಗ್ರಾಂಥಿಕ ರೂಪದಲ...
ನನ್ನ ಹಿಂದಿನ ಬರೆಹವೊಂದಱಲ್ಲಿ ತಿಳಿಸಿದಂತೆ ದ್ರಾವಿಡ ಶಬ್ದ ತಮಿೞ್‍ಗೆ ಮಾತ್ರ ಅನ್ವಯಿಸುವುದಱಿಂದ ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎಂಬ ಶಬ್ದ ಬೞಸುವ ಬಗ್ಗೆ ತಮ್ಮ ಅಭಿಪ್ರಾಯ ಸಂಗ್ರಹಿಸಲು ಬಯಸುತ್ತೇನೆ. ತೆನ್ ಎಂದ...
ಮೈಸೂರಲ್ಲಿ ಗೃಹಶೋಭೆ ಅಂತ ಒಂದು lifestyle exhibition ನಡೀತಿದೆ. ಸುಮ್ನೆ ನೋಡೋಕ್ಕೆ ಹೋದೆ. ಅಲ್ಲಿ ಕಂಡಿದ್ದು ಇದು ...
ನಮ್ಮ ಕಂಪನಿಯಲ್ಲಿ ಪ್ರತಿ ಶುಕ್ರವಾರ ಕನ್ನಡ ಸಾಹಿತ್ಯದ ಬಗ್ಗೆ ಮಾತ್ಕೂಟಗಳನ್ನು ಏರ್ಪಡಿಸುತ್ತಾರೆ. ನಮ್ಮ ಕಂಪನಿಯಲ್ಲಿ ಇರುವ ಯಾರಾದರೂ ಕನ್ನಡದ ಕಬ್ಬಿಗರ/ಕಬ್ಬದ ಬಗ್ಗೆ ಅಣಿಯಾಗಿ ಮಾತನಾಡುತ್ತಾರೆ. ಸುಮಾರು ೧೦-೨೦ ಮಂದಿಯಾ...