ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮೇ 2008

ಮೇ 2008

೨೮೧ ಲೇಖನಗಳು

ಡ್ರಿಂಕ್ ಡ್ರೈವ್ !

Vinod Pattanshetti ಮೇ ೦೫ ಬ್ಲಾಗ್ ೪,೧೧೮ ವೀಕ್ಷಣೆ

ಡ್ರಿಂಕ್ ಅಂಡ್ ಡ್ರೈವ್, ಅಂದ್ರೆ ಏನು ಅಂತ ಜೀವನದಲ್ಲಿ ಮೊದ್ಲೆ ಬಾರಿಗೆ, ಎಕ್ಸ್‌ಪೀರಿಯೆನ್ಸ್ ಐತು ನೋಡಿ! ನಾವು ಸುಮ್ನೇ ಸ್ವಲ್ಪ ನೇ ತೊಗೊಂದು ಡ್ರೈವ್ ಮಾಡಾತ್ ಇದ್ದೀವಿ, ಪೋಲೀಸ್ ರೂ ಹಿಡ್ದೆ ಬಿಡಬೇಕಾ??ನಮ್ಮ ಟೈಮ್ ಸರಿ...

ಮೋದಿ,ಬೀಜೆಪಿ,ಪ್ರತಾಪ ಸಿಂಹ

ಅನಾಮಿಕ ಮೇ ೦೫ ಚರ್ಚಾವೇದಿಕೆ ೭,೬೭೪ ವೀಕ್ಷಣೆ

ಇತ್ತೀಚೆಗೆ ಪ್ರತಾಪ್ ಸಿಂಹರವರು ವಿಜಯ ಕರ್ನಾಟಕದಲ್ಲಿ ಒಂದರ ಮೇಲೆ ಒಂದರಂತೆ ಮೋದಿ ಪರ ತಮ್ಮ ಪ್ರಚಾರ ಮಾಡಿದರು..ಈ ಕೆಳಗೆ ಕೊಟ್ಟಿರುವ ಲಿಂಕ್ನ್ನು ಓದಲಿ, ಗೊತ್ತಾಗುತ್ತೆ.. ಪ್ರತಾಪ್ ಸಿಂಹರೆ, ಎಲ್ಲ ಪಕ್ಷದ ನಾಯಕರೂ ಒಂದೇ....

ವಿಜಯ ಕರ್ನಾಟಕ ಬಿಜೆಪಿಯ ಮುಖಾವಾಣಿಯ?

ಅನಾಮಿಕ ಮೇ ೦೫ ಚರ್ಚಾವೇದಿಕೆ ೭,೧೧೭ ವೀಕ್ಷಣೆ

ವಿಶೇಶ್ವರ ಭಟ್ರ ಸಂಪಾದಕತ್ವದಲ್ಲಿ ಬರುತ್ತಿರುವ ಸಮಸ್ತ ಕನ್ನಡಿಗರ ಹೆಮ್ಮೆ ಅಂತ ಘೋಷಣೆ ಮಾಡಿಕೊಂಡಿರುವ ವಿಜಯ ಕರ್ನಾಟಕ ಇತ್ತೀಚಿನ ದಿನಗಳಲ್ಲಿ ಬರಿ ಬೀಜೆಪಿಯಾ ಮುಖವಾಹಿನಿ ಆಗಿಬಿಟ್ಟಿದೆ.. ಮುಂಚೆ ತಮ್ಮ ತೀಕ್ಷ್ಣ ಬರಹಗಳಿಂ...

ಅಂತರ್ಜಾಲದ ಮೂಲಕ ಪದವಿ ಪರೀಕ್ಷೆಗಳು!

ASHOKKUMAR ಮೇ ೦೫ ಪುಟ ೫೩ ವೀಕ್ಷಣೆ

ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಶೈಕ್ಷಣಿಕ ಕ್ಷೇತ್ರದಲ್ಲಿ ವಿನೂತನ ಹೆಜ್ಜೆಗಳನ್ನು ಇಟ್ಟು ಪ್ರಸಿದ್ಧವಾಗಿದೆ.ಈಗ ಸ್ನಾತಕೋತ್ತರ ಪದವಿ ಪರೀಕ್ಷೆಗಳನ್ನೂ ಆನ್‍ಲೈನ್‍ನಲ್ಲಿ ನಡೆಸಿ ವಿಶ್ವವಿದ್ಯಾಲಯ...

Internet Explorer ಬಳಸುತ್ತಿರುವ ಸಂಪದ ಓದುಗರಿಗೆ...

ಹರಿ ಪ್ರಸಾದ್ ನಾಡಿಗ್ ಮೇ ೦೫ ಪುಟ ೪೨ ವೀಕ್ಷಣೆ

ಪ್ರಿಯ ಸಂಪದಿಗರೆ, ನೀವು ನಿಮ್ಮ ಕಂಪ್ಯೂಟರಿನಲ್ಲಿ ಇಂಟರ್ನೆಟ್ ಬ್ರೌಸ್ ಮಾಡುವುದಕ್ಕೆ Internet Explorer ಬಳಸುತ್ತಿದ್ದು ಅದರಲ್ಲಿಯೇ ಸಂಪದವನ್ನೂ ಓದುತ್ತಿದ್ದಲ್ಲಿ ಸಂಪದ ಓದುವಾಗ ನಿಮಗೆ ಎದುರಾಗುತ್ತಿರುವ ಸಮಸ್ಯೆಗಳನ್...

ಓ ಹೊಂಗಿರಣವೇ ಬಾ !

snehasuggi ಮೇ ೦೪ ಪುಟ ೫೧ ವೀಕ್ಷಣೆ

ಓ ಹೊಂಗಿರಣವೇ ಬಾ ! ಬಾನಿಂದ ಮಿಂಚಂತ್ತ ಹೊಂಗಿರಣವು ಪಸರಿಸಿತು, ಜೇನಂದ ತುಂಬುತ್ತ ನನ್ನ ಹರಣವು ಫುಟಿಯಿತು, ಭೂ-ಅಂದ ಕಾಣುತ್ತ ಕತ್ತಲಿನ ಕಸವ ತೊಳೆಯಿತು, ಆನಂದ ಚಿಮ್ಮುತ್ತ ಜಗಜೀವವು ನಲಿಯಿತು. ಬೆಳಗಾಯಿತು ಬಾ ಹಾರುವ ಬಾನ...

ನಾಸ್ತಿಕ ಯಾರು? ಹೇಗೆ?

ಅನಿವಾಸಿ ಮೇ ೦೪ ಬ್ಲಾಗ್ ೬,೫೩೯ ವೀಕ್ಷಣೆ

ಎವಲ್ಯೂಷನ್ ಬಯಾಲಜಿಸ್ಟ್ ಆಗಿರುವ ಡಾ|| ರಿಚರ್ಡ್ ಡಾಕಿನ್ಸ್ ನಾಸ್ತಿಕರೂ ಹೌದು. ಅವರ ಪುಸ್ತಕ ಓದಿದವರಿಗೆ, ಅವರ ಮಾತುಗಳನ್ನು ಕೇಳಿದವರಿಗೆ ಅವರು ಯಾಕೆ ನಾಸ್ತಿಕರು ಮತ್ತು ಅದನ್ನು ಅವರು ಹೇಗೆ ಸಮರ್ಥಿಸಿಕೊಳ್ಳುತ್ತಾರೆ ಎಂ...

ಭರದ್ವಾಜ ಮುನಿ

ಗಣೇಶ ಮೇ ೦೪ ಪುಟ ೭೧ ವೀಕ್ಷಣೆ

ಬ್ರಹ್ಮನ ಅಯೋನಿಜ ಪುತ್ರ ದೇವರ್ಷಿ ಅಂಗೀರಾರಿಗೆ ಉತಥ್ಯ ಮತ್ತು ಬೃಹಸ್ಪತಿ ಎಂಬ ಇಬ್ಬರು ಗಂಡು ಮಕ್ಕಳು. ಉತಥ್ಯನ ಪತ್ನಿ ಮಮತಾಳೊಂದಿಗೆ ಬೃಹಸ್ಪತಿ ಸೇರಿ ಭರದ್ವಾಜರ ಜನನ ಆಯಿತು. ಉತಥ್ಯನ ಕ್ಷೇತ್ರದಲ್ಲಿ ಬೃಹಸ್ಪತಿಯ ಬೀಜದಿಂ...

ಕರ್ನಾಟಕ ಎಜುಕೇಶನ್ . ಆರ್ಗ್.ಇನ್ ವೆಬ್ ಸೈಟು - ಹ್ಯಾಕ್ ಆಗಿದೆ.

ಓಂಶಿವಪ್ರಕಾಶ ಎಚ್ ಎಲ್ ಮೇ ೦೪ ಪುಟ ೬೩ ವೀಕ್ಷಣೆ

ಹತ್ತನೇ ತರಗತಿಯ ಪರೀಕ್ಷಾ ಪಲಿತಾಂಶ ನೋಡಲಿಕ್ಕಂದು ___LINK_OPEN_href="http://kseeb.org" target="_blank"___kseeb.org ಗೆ ಭೇಟಿ ಕೊಟ್ಟ ನನಗೆ ಇನ್ನೊಂದೆರಡು ಘಂಟೆ ಕಾಯಬೇಕಾಗಿ ಬಂತು. ಆಗ ವೆಬ್ ಸೈಟ್ ನಲ್ಲಿದ್ದ...

ವಿಹಾರ ಮುಗಿಸುವ ಮುನ್ನಾ.....

vinayaka ಮೇ ೦೩ ಬ್ಲಾಗ್ ೭೫೬ ವೀಕ್ಷಣೆ

ಒಬ್ಬ ಪತ್ರಕರ್ತನಾಗಿ ಕಲಿಯಬೇಕಾಗಿರುವ ಕೆಲಸಗಳು ಸಾಕಷ್ಟು ಇರುವುದರಿಂದ, ಒಂದಿಷ್ಟು ತೆವಲುಗಳನ್ನು ಮೈಗಂಟಿಸಿಕೊಂಡು ಕೂತಿರುವುದರಿಂದ, ಅದರ ಜೊತೆಗೆ ಬರಹ ಅನ್ನುವುದು ಬೇಸರಮೂಡಿಸುತ್ತಿರುವುದರಿಂದ ಇಲ್ಲಿನ ನನ್ನ ವಿಹಾರವನ್ನ...

ಚಿತ್ರದುರ್ಗಕ್ಕೆ ನೀರಿನ ಪೂರೈಕೆ- ಶಾಂತಸಾಗರದಿಂದ !

Venkatesh/ವೆಂಕಟೇಶ್/ಹೊರಂಲವೆಂ ಮೇ ೦೩ ಪುಟ ೩೪ ವೀಕ್ಷಣೆ

ಭಗೀರಥ ಪ್ರಯತ್ನದಿಂದಾಗಿ, ಕೊನೆಗೂ, ಎಲೆಕ್ಷನ್ ಮೊದಲೇ ಚಿತ್ರದುರ್ಗ ಹಾಗೂ ಸುತ್ತಮುತ್ತಲ ಸ್ಥಳಗಳು ಕುಡಿಯುವ ನೀರನ್ನು ಪ್ರಥಮಬಾರಿಗೆ ಕಂಡಿವೆ. ಇದರ ರೋಚಕ ಸುದ್ದಿಯನ್ನು "ಸಂಜೆವಾಣಿ " ಪತ್ರಿಕೆಯಲ್ಲಿ ಓದಿ ಆನಂದಿಸಿರಿ. "ದ...

ನಿನ್ನ ನನ್ನ ನಡುವೆ..

deepu.mk ಮೇ ೦೨ ಪುಟ ೫೦ ವೀಕ್ಷಣೆ

ಒಲವೇ... ನಿನ್ನ ಸರಳತೆಗೆ.. ನನ್ನ ಸವಿಕನಸಿಗೆ... ನಿನ್ನ ಸಿಹಿಮಾತಿಗೆ... ನನ್ನ ಕವಿಮನಸಿಗೆ... ನಿನ್ನ ಮುಗುಳ್ನಗುವಿಗೆ.. ನನ್ನ ಮನೋಲ್ಲಾಸಕೆ.. .. ನಿನ್ನ ಮಂದಹಾಸಕೆ... ನನ್ನ ಚೀತನಕೆ... ನಿನ್ನ ಸ್ಪೂರ್ತಿಗೆ..

ಹಣದುಬ್ಬರ

ಪ್ರದೀಪ ಅಡಿಗ ಮೇ ೦೨ ಬ್ಲಾಗ್ ೧,೧೨೯ ವೀಕ್ಷಣೆ

ತಗ್ಗಿಸುತ್ತಿದೆ ಕೇಂದ್ರ ಸರಕಾರದ ಅಬ್ಬರ ಮಾಡುತ್ತಿದೆ ಜನ ಸಾಮಾನ್ಯನ ಬದುಕು ದುರ್ಭರ ದಿನೇ ದಿನೇ ಏರುತ್ತಿರುವ ಹಣದುಬ್ಬರ

ಚುನಾವಣೆ

ಪ್ರದೀಪ ಅಡಿಗ ಮೇ ೦೨ ಬ್ಲಾಗ್ ೧,೧೧೬ ವೀಕ್ಷಣೆ

ಬಂದಿದೆ ಇನ್ನೊಂದು ಚುನಾವಣೆ ಅದಾಗೋವರೆಗೆ ಇವರು ಹಾಕ್ತಾರೆ ಎಲ್ಲರಿಗೂ ಮಣೆ ಆದ್ಮೇಲೆ ಹಾಕೋದು ಬರೀ ಚೂನಾ (चूना)

ನಾವೆಲ್ಲಾ ಆಫ್ರಿಕಾದಿಂದ ಬಂದವರು

Narayana ಮೇ ೦೨ ಪುಟ ೪೫ ವೀಕ್ಷಣೆ

ಸುಧಾ , ಮೇ ೧ರ ಸಂಚಿಕೆಯಲ್ಲಿ "ಮಾನವ ಇತಿಹಾಸದ ’ಸಾಂಗ್ ಲೈನ್ಸ್’" ಎಂಬ ಮುಖಪುಟ ಲೇಖನ ಪ್ರಕಟವಾಗಿದೆ. ಇದರಲ್ಲಿ ಲೇಖಕರು ( ಲಕ್ಷ್ಮೀಪತಿ ಕೋಲಾರ) ಆಫ್ರಿಕಾದ ಬುಡಕಟ್ಟುಗಳಿಗೂ ದಕ್ಚಿಣ ಭಾರತಕ್ಕೂ , ಆಸ್ಟ್ರೇಲಿಯಾದ ಆದಿವಾಸಿ...

ಪಂಕ್ಚರ್

ಪ್ರದೀಪ ಅಡಿಗ ಮೇ ೦೨ ಬ್ಲಾಗ್ ೯೪೦ ವೀಕ್ಷಣೆ

ನಾನು ಯಾವತ್ತೂ ತಡವಾಗಿ ಬಂದ್ರೆ ಅವಳಿಗೆ ಬೇಜಾರ್ ಅದಕ್ಕೆ ಹೊರಟೆ ಮನೆಗೆ ಆಗಲು ಬೇಗ ಹಾಜರ್ ಅದಕ್ಕೂ ಬಿತ್ತು ನೋಡಿ ಯಾರದ್ದೋ ನಝರ್ ಆವತ್ತೇ ಆಗ ಬೇಕಾ ನನ್ನ ಬೈಕ್ ಪಂಕ್ಚರ್ !

ನೆಲದ ಮೇಲೆ ಹೂ ಹರಡಿದವರಾರು?

ಓಂಶಿವಪ್ರಕಾಶ ಎಚ್ ಎಲ್ ಮೇ ೦೨ ಪುಟ ೩೨ ವೀಕ್ಷಣೆ

ಬೆಳಗ್ಗೆ ಆಫೀಸ್ ಕಡೆ ಮುಖ ಮಾಡಿದಾಗ ದಾರಿಯಲ್ಲಿ ಹೂವಿನ ರಾಶಿ. ಹಳದಿ, ಕೆಂಪು, ನೀಲಿ ಹೂಗಳು. ಮರಗಳನ್ನೆಲ್ಲ ಅಲ್ಲಾಡಿಸಿ ಇಷ್ಟೋಂದು ಹೂಗಳನ್ನ ಯಾರನ್ನೂ ಕೇಳದೆ ಧರೆಗಿಳಿಸಿದವರಾರು ಅನ್ನಿಸ್ತು.

ವ್ಯಕ್ತಿತ್ವ

deepu.mk ಮೇ ೦೨ ಉಲ್ಲೇಖಗಳು ೭೪೭ ವೀಕ್ಷಣೆ

ನಿಮ್ಮ ಸೌಂದರ್ಯ ನಿಮ್ಮನ್ನು ಕೆಲವರು ಆರಾಧಿಸುವಂತೆ ಮಾಡುತ್ತದೆ. ನಿಮ್ಮ ಜಾಣ್ಮೆ ಅನೇಕರು ನಿಮ್ಮನ್ನು ಮೆಚ್ಚುವಂತೆ ಮಾಡುತ್ತದೆ. ಆದರೆ , ನಿಮ್ಮ ವ್ಯಕ್ತಿತ್ವ ಈ ಸಮಾಜ ನಿಮ್ಮನ್ನು ಹಿಂಬಾಲಿಸುವಂತೆ ಮಾಡುತ್ತದೆ.

ಇರಲಿಲ್ಲ

deepu.mk ಮೇ ೦೨ ಪುಟ ೪೫ ವೀಕ್ಷಣೆ

ಅಲಿಂಗನ ಕ್ಕೆ ಕಾಮದ ಹಂಗೀರಲಿಲ್ಲ. , ಮುತ್ತಿಗೆ ಕೋರಿಕೆಯ ಕಾವಿರಲಿಲ್ಲ.., ಸ್ಪರ್ಶಕೆ ಸಾಂಗತ್ಯದ ಕಡಲಲ್ಲಿ ಮುಳುಗೇಳುವ ತೆವಲಿರಲಿಲ್ಲ. ಆದರೆ.. ನಿನಗೆ....., ಅಲಿಂಗನದ ಆತ್ಮವಿಶ್ವಾಸ.... ಮುತ್ತಿನ ಮಂದಹಾಸ.. ಸ್ಪರ್ಶದ ಸ...