ಒಲವೇ...
ನಿನ್ನ ಸರಳತೆಗೆ..
ನನ್ನ ಸವಿಕನಸಿಗೆ...
ನಿನ್ನ ಸಿಹಿಮಾತಿಗೆ...
ನನ್ನ ಕವಿಮನಸಿಗೆ...
ನಿನ್ನ ಮುಗುಳ್ನಗುವಿಗೆ..
ನನ್ನ ಮನೋಲ್ಲಾಸಕೆ.. ..
ನಿನ್ನ ಮಂದಹಾಸಕೆ...
ನನ್ನ ಚೀತನಕೆ...
ನಿನ್ನ ಸ್ಪೂರ್ತಿಗೆ..
ನನ್ನ ಶಕ್ತಿಗೆ...
ಅದೆಂತಹ ಸಂಬಂಧ!
ಅದೆಂತಹ ಅನುಬಂಧ!
ಅದೇನು ದಿವ್ಯ ಬಂಧ!
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಕಣ್ಣ ಹನಿಗಳ ಸಾಗರದಲಿ.
ಭಾವನೆಗಳಿಲ್ಲದವರಿಗೆ......
ಭಾವತೀವ್ರತೆಗೆ ತವಕಿಸುತ್ತಿದೆ ಹೃದಯ....
"ನೆನಪುಗಳ" ಪೋಣಿಸಿ ಬರೆದ “ಹನಿ”ಗಳು...1
ಮಾನವ ಜನ್ಮ ದೊಡ್ಡದು
ತಿಳಿಯದೋ ನಿನ್ನಾಟ..ರಚನೆ ಹೆಳವನಕಟ್ಟೆ ಗಿರಿಯಮ್ಮ
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!