ಭಾವ ವೆಂಬುದು ಬದುಕು!
ಭಾವವೆಂಬುದು ಮನಸಿನ ಬೆಳುಕು!
ಭಾವವೆಂಬುದು ಬದುಕಿನ ಬವಣೆ!
ಭಾವವಿಲ್ಲದೆ ಬದುಕಿಲ್ಲ..
ಬರುಡು ಬದುಕು ಬಾಳುವುದರಲಿ ಅರ್ಥವಿಲ್ಲ..
ಭಾವನೆಗಳಿಲ್ಲದ್ದು..ಮನಸೇ ಅಲ್ಲ!
ಅದಕೆ,
ಆಹ್ಲಾದತೆಯ ಅರಿವಿಲ್ಲ..
ಆಲಾಪಗಳ ಪರಿಚಯವಿರುವುದಿಲ್ಲ..
ಸೂಕ್ಶ್ಮತೆಯ ಸ್ಪರ್ಶವಿರುವುದಿಲ್ಲ..
ಆತ್ಮೀಯತೆಯ ಅಂತಕರಣ ತಿಳಿದಿರುವುದಿಲ್ಲ.
ಹಾಗಾಗಿ,..
ಭಾವಗಳು ಬೇಕು ಜೀವಿಗೆ..
ಜೀವನದ ಪ್ರತಿಕ್ಷಣದ ಸ್ಪಂದನಕೆ..
ಬದುಕಿನ ಉಸಿರಾಟಕೆ..
ಸಂಬಂಧಗಳ ಸಂಭ್ರವಿಸುವಿಕೆಗೆ!!
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಕಣ್ಣ ಹನಿಗಳ ಸಾಗರದಲಿ.
ಭಾವತೀವ್ರತೆಗೆ ತವಕಿಸುತ್ತಿದೆ ಹೃದಯ....
ನಿನ್ನ ನನ್ನ ನಡುವೆ..
"ನೆನಪುಗಳ" ಪೋಣಿಸಿ ಬರೆದ “ಹನಿ”ಗಳು...1
ಮಾನವ ಜನ್ಮ ದೊಡ್ಡದು
ತಿಳಿಯದೋ ನಿನ್ನಾಟ..ರಚನೆ ಹೆಳವನಕಟ್ಟೆ ಗಿರಿಯಮ್ಮ
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!