ಮೈಸೂರಲ್ಲಿ ಗೃಹಶೋಭೆ ಅಂತ ಒಂದು lifestyle exhibition ನಡೀತಿದೆ. ಸುಮ್ನೆ ನೋಡೋಕ್ಕೆ ಹೋದೆ. ಅಲ್ಲಿ ಕಂಡಿದ್ದು ಇದು ...

ಒಳ್ಳೇದು, ಇನ್ನು ಚೆನ್ನಾಗಿ ಪ್ರಚಾರ ಮಾಡಪ್ಪ ಅಂತ ಹೇಳಿ ಬಂದೆ !!! :) :) :) ಮೈಸೂರಿನ ಅರಿಹಂತ್ ಇನ್ಫೋಟೆಕ್ ನ stall ನಲ್ಲಿ ಇತ್ತು ಇದು. Assembled PC ಗಳಿಗೆ ಗ್ನು/ಲಿನಕ್ಸ್ ಹಾಕಿ ಕೊಡ್ತಿದಾರಂತೆ! [ಪೈರೇಟೆಡ್ xpee ಬದಲು :) ]
ಪ್ರತಿಕ್ರಿಯೆ (1)