ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜೂನ್ 2009

ಜೂನ್ 2009

೬೭೦ ಲೇಖನಗಳು

ಅಭಯ ನೀಡಿ ತಲೆ ಕಾಯ್ದ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಆಶೀರ್ವಾದ.

ಹೊಳೆ ನರಸೀಪುರ ಮಂಜುನಾಥ ಜೂನ್ ೨೦ ಬ್ಲಾಗ್ ೧,೧೦೦ ವೀಕ್ಷಣೆ

ಆಗ ಅಪ್ಪ ಅಮ್ಮ ಇನ್ನೂ ಅಜ್ಜಿ ತಾತನೊಟ್ಟಿಗೆ ಹೊಳೆ ನರಸೀಪುರದಲ್ಲೇ ಇದ್ದರಂತೆ. ಅಮ್ಮನಿಗೆ ಒಂದರ ಹಿಂದೊಂದರಂತೆ ಐದು ಹೆಣ್ಮಕ್ಕಳು ಹುಟ್ಟಿ ಅವರಲ್ಲಿ ಮೂರು ಅದ್ಯಾವುದೋ ಕಾಯಿಲೆಯಿಂದ ಕಣ್ಮುಚ್ಚಿಕೊಂಡವಂತೆ. ಸದಾ ಅಜ್ಜಿಯ ಕಿರ...

ಸರ್ವಶಕ್ತ

ಕುಂದೂರು ಅಶೋಕ್ ಜೂನ್ ೨೦ ಪುಟ ೫೫ ವೀಕ್ಷಣೆ

ರವಿಯು ಏನೇ ಉದಿಸುವೇನೆ ಕೆಂಪುಕಿರಣ ನಿನದೇನೇ? ಅಂಧಕಾರದ ಜನಕ ನೀನು ಬೆಳಕು ನೀಡಿ ಜಗಕೆ ಹೆಗಲು ನೀಡಿದೆ ಎಲೆಯ ಮೇಲೆ ಮುತ್ತಿನಂತ ಇಬ್ಬನಿ ಕೆಂಪುಕಿರಣ ಬೆಳ್ಳಿ ಬೆಳಕಾಯಿತೇ? ನಿನ್ನ ಮನೆಯ ಬೆಂಕಿ ಬೆಳಕು ನಮಗೆ ಇಲ್ಲಿ ಹಗಲು ಸ...

ಆತ್ಮಹತ್ಯೆ

ಕುಂದೂರು ಅಶೋಕ್ ಜೂನ್ ೨೦ ಪುಟ ೩೭ ವೀಕ್ಷಣೆ

ಅಪ್ಪ, ನೀನೆಷ್ಟು ಬೆವರು ಸುರಿಸಿ ನೀರು ಹರಿಸಿ ಪೈರು ಬೆಳೆಸಿದೆ, ಒಂದು ಬಿಲ್ಲೆ ಕಾಸು ಸರಕಾರದಿಂದ ಸಾಲ ಮಾಡಲಿಲ್ಲ, ನೀ ಶೂಲಕ್ಕೇರಲಿಲ್ಲ! ಈಗ ಹಾಗಿಲ್ಲ ನೋಡು, ಹೊಲದ ಬೀಜ ಮೊಳಕೆಯೊಡೆಯುತ್ತಿಲ್ಲ, ಬದುವಿನ ಮರ ಹಸಿರು ತೋರಣ...

ಋಣವಿದ್ದಷ್ಟೂ...2

Seetha R Morab ಜೂನ್ ೨೦ ಬ್ಲಾಗ್ ೧,೮೮೩ ವೀಕ್ಷಣೆ

ನಮ್ಮ ಮುದ್ದಿನ ಟೆಡ್ಡಿ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಪ್ಲಾಟ್ಗೆ ಬಂದಮೇಲೆ ಅದರ ದಿನಚರಿ ಬದಲಾಗಿತ್ತು. 3ನೇ ಮಹಡಿಯಿಂದ ಕೆಳಗೇನೋ ಇಳಿದು ಹೋಗೋದು ಮತ್ತೆ ಬರಕ್ಕೆ ಗೊತ್ತಾಗ್ತಾ ಇರಲಿಲ್ಲ. ಲಿಫ್ಟ್ ಮುಂದೆ ಕೂತ್ಕೊಂಡಿರ್...

ರೆಸೆಷನ್ ಸ್ವಾಮಿ, ರೆಸೆಷನ್, ಆರ್ಥಿಕ ಹಿಂಜರಿತ.....

ಹೊಳೆ ನರಸೀಪುರ ಮಂಜುನಾಥ ಜೂನ್ ೨೦ ಬ್ಲಾಗ್ ೯೯೫ ವೀಕ್ಷಣೆ

ಏನು ಮಾಡಲಿ,, ನಾನು ಏನು ಮಾಡಲಿ, ಎಲ್ಲಿ ಹೋಗಲಿ, ನಾನು ಏನು ಕೊಳ್ಳಲಿ ? ಈ ರೆಸೆಷನ್ ಸಮಯದಲ್ಲಿ ಕೈಲಿರುವ ಈ ಪುಡಿಗಾಸಿನಲ್ಲಿ ಅಕ್ಕಿ, ಬೇಳೆ, ತರಕಾರಿಗಳ ಬೆಲೆಗಳೆಲ್ಲ ಮುಗಿಲು ಮುಟ್ಟಿರುವಾಗ, ಏನು ಮಾಡಲಿ,, ನಾನು ಏನು ಮಾಡ...

’ಹಕ್ಕಿ ಹಾರುತಿದೆ ನೋಡಿದಿರಾ?’ : ವರಕವಿಯ ಶ್ರೇಷ್ಠ ರೂಪಕ

ಎಚ್. ಆನಂದರಾಮ ಶಾಸ್ತ್ರೀ ಜೂನ್ ೨೦ ಪುಟ ೧೧೪ ವೀಕ್ಷಣೆ

ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಜರ್ಮನಿಯ ಬರ್ಲಿನ್ ನಗರದಲ್ಲಿ ವಾಸಿಸುತ್ತಿರುವ ಕನ್ನಡಿಗ ಮಿತ್ರ ಮಹೇಂದ್ರ ವಿಜಯಶೀಲ (mavipra) ಅವರು ಈಚೆಗೆ ನನಗೆ ’ಸಂಪದ’ದ ಮೂಲಕ ಸಂದೇಶವೊಂದನ್ನು ಕಳಿಸಿ, ದ.ರಾ.ಬೇಂದ್ರೆಯವರ ಪ್ರಸಿದ...

ಪಬ್ಲಿಕ್ ಮೆಮೊರಿ ಈಸ್ ಶಾರ್ಟ್

ಹರಿಹರಪುರಶ್ರೀಧರ್ ಜೂನ್ ೧೯ ಬ್ಲಾಗ್ ೧,೮೦೩ ವೀಕ್ಷಣೆ

ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು ಆರು ದಶಕಗಳು ಕಳೆದು ಏಳನೇ ದಶಕದಲ್ಲಿ ನಾವಿದ್ದೇವೆ. ಬ್ರಿಟಿಶರ ಆಡಳಿತವನ್ನು ದೇಶ ಕಂಡಿದೆ. ರಾಜ ಮಹಾರಾಜರ ಆಡಳಿತವನ್ನೂ ಕಂಡಿದೆ.ನಾವೀಗ ನಿಜವಾದ ಪ್ರಜಾಪ್ರಭುತ್ವದಲ್ಲಿದ್ದೇವೆ. ಇಲ್ಲಿ...

ವಾಸ್ತವ ಹಾಗೂ ಭ್ರಮೆ

ಡಾ| ಜ್ಞಾನದೇವ್ ಮೊಳಕಾಲ್ಮುರು ಜೂನ್ ೧೯ ಬ್ಲಾಗ್ ೨,೨೧೭ ವೀಕ್ಷಣೆ

ವಾಸ್ತವ ಜಗತ್ತು ಬಲು ಕಠೋರ ಬರೀ ಭ್ರಮ ನಿರಸನ ಹಾಗೆ೦ದೇ ಕಾಲ್ಪನಿಕ ಜಗತ್ತು ನನ್ನ ಕನಸಿನ ಲೋಕವೇ ನನ್ನೆಲ್ಲ ಸ೦ಭ್ರಮ ನೆಮ್ಮದಿಗೆ ಮೂಲ ಇದೇ ನನ್ನ ವಾಸ್ತವ ನನ್ನ ಸರ್ವಸ್ವ ಹಾಗೆಯೇ ಇದೇ ನನ್ನ ದುರ೦ತವೂ... ****** ಚಿತ್ರ ಕೃ...

ಶುಭಾಶಯಗಳ ಆಕಾಂಕ್ಷೆ

mavipra ಜೂನ್ ೧೯ ಪುಟ ೬೫ ವೀಕ್ಷಣೆ

ಶುಭಾಶಯಗಳ ಆಕಾಂಕ್ಷೆ * ಶುಭಾಶಯಗಳು ನೀರೀಕ್ಷಣೆಗಳು ಆಸೆನಿರಾಶೆಗಳು ಸುಕದುಃಖಗಳು ಹಗಲುರಾತ್ರಿಗಳಂತೆ ಸತತ ಜೊತೆ ಎಡಬಿಡದ ಮಾನವತೆಯ ಚರಿತೆ! ** “ಪ್ರೀತಿ, ಮಮತೆಯ ರಂಗು ಇದ್ದರೆ ಸಾಕು, ಪ್ರತಿ ಗಳಿಗೆ“ - (ಅ.ಕ.ಡೊಂಗ್ರೆ) *...

ನಗೆ ಬಗೆ ಬಗೆ

mavipra ಜೂನ್ ೧೯ ಪುಟ ೯೫ ವೀಕ್ಷಣೆ

ನಗೆ ಬಗೆ ಬಗೆ! ನಗುವಿಗುಂಟು ಸಾವಿರ ರೂಪ ನಗುವಿಲ್ಲದ ಮುಖ ವಿರೂಪ ನಗುವಿನ ದ್ವೇಶಿ ಕೋಪ ನಕ್ಕು ನಗಿಸು(ವವ) ಬಾಳಭೂಪ! ಗಹಗಹಿಸಿ ನಗುವರು ಕಿಕ್ಕರಿಸು ನಗುವರು ಹನಿಭಾಷ್ಪಸುರಿಸಿ ಕೆಲರು ನಗುವರು ತನು ಕುಣಿಸಿ ನಗುವರಿತರರು ಓಬ...

ನಾನು ಗುಱುತಿಸುವ ಮರಗಳು

Anantha Krishna K S ಜೂನ್ ೧೯ ಚರ್ಚಾವೇದಿಕೆ ೩,೩೨೭ ವೀಕ್ಷಣೆ

ನಾನು ಕೆೞಗಿನ ಮರಗಳನ್ನು ಹೆಚ್ಚಾಗಿ ಎಲೆಗಳನ್ನು ನೋಡಿ (ಕೆಲವು ವೇಳೆ ಮರದ ತೊಗಟೆ ನೋಡಿ) ಗುಱುತಿಸಬಲ್ಲೆ. ಮಾವು, ಹಲಸು, ಬೇವು(ಕಹಿ), ನೆಲ್ಲಿ, ನೇಱಿಳೆ, ನವಿಲಾಡಿ, ಹೊನ್ನೆ, ಮತ್ತಿ(ಮೞ್ತಿ), ಬೀಟೆ, ಮುತ್ತುಗ(ಮುೞ್ತುಗ),...

ಮಳೆ (ಕಣ್) ನೀರಿನ ಹನಿ

Ismail MK Shivamogga (UAE) ಜೂನ್ ೧೯ ಪುಟ ೩೮ ವೀಕ್ಷಣೆ

ಗೆಳೆಯ ತುಂಬ ಸಂತೋಷ ಇಂದು ಮಳೆ ಬಂದಿದೆ ಕಾರಣ ನನ್ನ ಕಣ್ಣೀರು ಕಾಣುವುದಿಲ್ಲ ಮಿಂಚಿನ ಬೆಳಕಲ್ಲಿ ನನ್ನನ್ನು ನೋಡಬೇಕೆಂದು ನೀನು ಬಂದೆ ಸದ್ಯ ಗುಡುಗಿನ ಶಬ್ದದಿಂದ ಹೆದರಿ ನೀ ನನ್ನ ನೋಡಲಿಲ್ಲಾ.,. ಗೆಳೆಯ ನಿನ್ನ ಮೇಲೆ ನನಗೆ...

ಇವನು ಆ ರೀತಿಯೋ ಅಥವಾ ಅವರು ಈ ರೀತಿಯೋ ?

Ismail MK Shivamogga (UAE) ಜೂನ್ ೧೯ ಪುಟ ೩೬ ವೀಕ್ಷಣೆ

ಇವನು ಆ ರೀತಿಯೋ ,,,,,,,, ಅಥವಾ ,,,,,,,, ಅವರು ಈ ರೀತಿಯೋ ? ಚಿತ್ರ 1 2 3 4 5 6 ಚಿತ್ರವನ್ನು ಸರಿಯಾಗಿ ನೋಡಿ ನೀವೇ ತೀರ್ಮಾನಿಸಿ ಕಾರಣ , ಚಿತ್ರ ಬರೆದವನು ಆ ರೀತಿಯ ಮನುಷ್ಯನೋ, ಅಥವಾ ಆ ಚಿತ್ರ ಅಂಟಿಸಿರುವಲ್ಲಿ ಆ ರ...

ಕೆರೆ ಹಾವಿನೊಂದಿಗೆ ಸಮರಕ್ಕಿಳಿದು ಜೀವ ತೆತ್ತ ವಲಸಿಗ -Western Reef Heron.

harshavardhan v. sheelavant ಜೂನ್ ೧೯ ಪುಟ ೩೩ ವೀಕ್ಷಣೆ

ಧಾರವಾಡದಲ್ಲಿ ಶತಮಾನ ಕಾಣಲು ತವಕಿಸುತ್ತಿರುವ ಕೆರೆ ಇದೆ. ಈ ಕೆರೆಗೆ ನೀಲನಕ್ಷೆ ಹಾಕಿ, ಚಿಕ್ಕ ತೂಬಿನ ಆಣೆಕಟ್ಟು ಕಟ್ಟಿದವರು ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ. ಸದ್ಯ ಕೃಷಿ ವಿಶ್ವವಿದ್ಯಾಲಯದ ಸುಪರ್ದಿಯಲ್ಲಿ ಈ ಕೆರೆ...

ಹಸಿರು ಕಾನನದೂರಿನಿಂದ...

ವ್ಯಾಸರಾಜ ಸಗರ ಜೂನ್ ೧೯ ಬ್ಲಾಗ್ ೧,೦೩೫ ವೀಕ್ಷಣೆ

ಊರಿಗೆ ಹೋದಾಗ, ದೋಸ್ತರ ಜೊತೆ ಇದ್ದಾಗಾಗ್ಲಿ, ಬಳಗದೋರಿಗಾಗಿ ಎಲ್ರಿಗೂ ಐ ಟಿ ರಿಸೆಶನ್ ಬಗ್ಗೆ ಹೇಳಿ ಹೇಳಿ ಸಾಕಾಗಿತ್ತು , ಹಾಗೆ ಪ್ರತಿಸಲ ಹೇಳ್ಬಾಕಾದ್ರೆ ಕೆಲವೊಂದು ಸರ್ತಿ ನನಗೆ ನಾನು ಏನು ಹೇಳ್ತಾ ಇದಿನಿ ಅಂತ ಗೊತ್ತಾಗ್...

ಕೂಡ್ಲಿಗಿ ತಾಲೂಕಿನ ಶಿಲಾಯುಗದ ನಿಲುಗಲ್ಲುಗಳು

ಸಿದ್ಧರಾಮ ಹಿರೇಮಠ ಜೂನ್ ೧೯ ಪುಟ ೫೯ ವೀಕ್ಷಣೆ

ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿ ಪ್ರಾಗೈತಿಹಾಸಿಕದ ಕುರುಹುಗಳನ್ನು ಹೊಂದಿರುವ ಅನೇಕ ಸ್ಥಳಗಳಿವೆ. ಇತಿಹಾಸಕಾರರು ಇವುಗಳನ್ನು ಪತ್ತೆಹಚ್ಚುವಲ್ಲಿ ಅಥವಾ ಪ್ರಾಚ್ಯವಸ್ತು ಸಂಶೋಧನಾ ಇಲಾಖೆಯವರು ಗುರುತಿಸುವಲ್ಲಿ ನಿ...

ನೆನಪಿನಾಳದಿಂದ....4....ಹೇಮಾವತಿಯ ದಡದಲ್ಲಿ.....

ಹೊಳೆ ನರಸೀಪುರ ಮಂಜುನಾಥ ಜೂನ್ ೧೯ ಪುಟ ೪೪ ವೀಕ್ಷಣೆ

ಈ ಸಲ ರಜಕ್ಕೆ ಬೆಂಗಳೂರಿಗೆ ಹೋಗಿದ್ದಾಗ ಹೊಸ ಕಾರ್ ತೊಗೊಂಡು ಎಲ್ಲಾ ಕಡೆ ಸುತ್ತಿದ್ದೇ ಸುತ್ತಿದ್ದು. ಹಾಗೆ ಸುತ್ತಾಡುತ್ತಾ ಹೊಳೆ ನರಸೀಪುರಕ್ಕೆ ಬಂದಾಗ ರಾತ್ರಿ ೧೧ ಘಂಟೆಯಾಗಿತ್ತು. ಚಿಕ್ಕಮ್ಮ ನಮಗಾಗಿ ಕಾಯುತ್ತಾ ಕುಳಿತಿದ...

ಅಪ್ಪ

ಉದಯ್ ಇಟಗಿ ಜೂನ್ ೧೯ ಪುಟ ೩೬ ವೀಕ್ಷಣೆ

ಅಪ್ಪ ಎಂದರೆ ಪ್ರೀತಿ, ಅಪ್ಪ ಎಂದರೆ ವಾತ್ಸಲ್ಯ, ಅಪ್ಪ ಎಂದರೆ ಆಸರೆ, ಅಪ್ಪ ಎಂದರೆ ನೆರಳು, ಅಪ್ಪ ಎಂದರೆ ಸ್ಪೂರ್ತಿ, ಅಪ್ಪ ಎಂದರೆ ನೆನಪುಗಳ ಆಗರ, ಅಪ್ಪ ಎಂದರೆ ಕನಸುಗಳನ್ನು ಕಟ್ಟಿ ಕೊಡುವವ, ಕೊಂಡು ಕೊಡುವವ, ಅಪ್ಪ ಎಂದರೆ...