ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಆಗಸ್ಟ್ 2014

ಆಗಸ್ಟ್ 2014

೧೨೯ ಲೇಖನಗಳು

ಹಾಗೆ ಮೂಡಿದ ಸಾಲುಗಳು

ಸುನಿಲ್ ಕುಮಾರ್ ಆಗಸ್ಟ್ ೨೫ ಬ್ಲಾಗ್ ೭೯ ವೀಕ್ಷಣೆ

ಬಹುಮುಖ ಪಾತ್ರಧಾರಿ ನಮ್ಮ ಶಿಕ್ಷಕ ಅಂಕಿ-ಅಕ್ಷರಗಳನ್ನು ಕಲಿಸುವ ಬೋಧಕ ತಂದೆತಾಯಿಯಂತೆ ಪೋಷಿಸಿ ಬೆಳೆಸೋ ಪಾಲಕ ಕಷ್ಟದಲ್ಲಿ ಕೈಹಿಡಿದು ಕಾಪಾಡುವ ರಕ್ಷಕ ಸತ್ಪ್ರಜೆಯನ್ನು ರೂಪಿಸುವ ಪ್ರಾಮಾಣಿಕ ನಿರ್ಮಾಪಕ ಸರಿ-ತಪ್ಪುಗಳ ವ್ಯತ...

ವಿಶಿಷ್ಠ ಗಣಪ

ನಾಗೇಶ ಮೈಸೂರು ಆಗಸ್ಟ್ ೨೫ ಲೇಖನ ೧೪೭ ವೀಕ್ಷಣೆ

ಗಣಪನ ಹಬ್ಬ ಹತ್ತಿರವಾಗುತ್ತಿರುವಂತೆ ಗಣಪನ ಮೂರ್ತಿಗಳು ಅಂಗಡಿಗಳಲೆಲ್ಲ ಕಾಣಿಸಿಕೊಳ್ಳತೊಡಗಿವೆ - ಸಿಂಗಪುರದ ಲಿಟಲ್ ಇಂಡಿಯದಲ್ಲೂ ಕೂಡ. ಗಣಪನ ವಿಶಿಷ್ಠತೆಯೆ ಅವನ ಹಲವಾರು ವಿಶೇಷ ಅಂಶಗಳನ್ನು ಒಂದುಗೂಡಿಸುವ ಅಪರೂಪದ ಸಂಗಮ ರ...

ಕಿಡಿ ಹಚ್ಚಲು ಸುಟ್ಟು ಬೂಧಿಯಾಗುವ ಹೆಣಕ್ಕೆ ನೂರು ವಿಧಿಗಳ ಅಂತ್ಯ ಸಂಸ್ಕಾರ….

Bhaskar.S.N ಆಗಸ್ಟ್ ೨೫ ಲೇಖನ ೭೭ ವೀಕ್ಷಣೆ

ಮಾನವನನ್ನೂ ಒಳಗೊಂಡಂತೆ ಹಸಿವು, ನಿದ್ರೆ, ಊಟ, ವಿಸರ್ಜನೆಗಳು, ಕಾಮ ಇವು ಯಾವುದೇ ಜೀವಿ ಅಥವಾ ಪ್ರಾಣಿಯ ಮೂಲಭೂತ ಕ್ರಿಯೆಗಳು. ಈ ಕ್ರಿಯೆಗಳಲ್ಲಿ ಸ್ವಲ್ಪವೇ ಏರು ಪೇರಾದರೂ ಸಹಾ ಜೀವಿಯ ಪ್ರಾಣಕ್ಕೆ ಸಂಚಕಾರ ಕಟ್ಟಿಟ್ಟ ಬುತ್ತ...

ಕಥೆ: ಪರಿಭ್ರಮಣ..(48)

ನಾಗೇಶ ಮೈಸೂರು ಆಗಸ್ಟ್ ೨೪ ಲೇಖನ ೮೫ ವೀಕ್ಷಣೆ

( ಪರಿಭ್ರಮಣ..47ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%... ) ಹೊರಡುವ ಸಿದ್ದತೆಯನುಸಾರವಾಗಿ ಚೆಕ್ ಲಿಸ್ಟ್ ಮಾಡಿಕೊಂಡು ಅದರಲ್ಲಿ ಈಗಾಗಲೆ ಇರುವುದನ್ನು ಬಿಟ್ಟ...

ಮಾತನಾಡಿದ ಶವಗಳು - 1

kavinagaraj ಆಗಸ್ಟ್ ೨೪ ಲೇಖನ ೫೩ ವೀಕ್ಷಣೆ

ಸುಮಾರು ೧೪ ವರ್ಷಗಳ ಹಿಂದಿನ ಒಂದು ಭಾನುವಾರ. ದಿನನಿತ್ಯದ ಕೆಲಸದ ಒತ್ತಡಗಳನ್ನು ಮರೆತು ಮನೆಯವರೊಂದಿಗೆ ಕಾಲ ಕಳೆಯಬೇಕೆಂದುಕೊಂಡಿದ್ದ ದಿನ. ಬೆಳಿಗ್ಗೆ ಸುಮಾರು ೭ ಘಂಟೆಯ ಸಮಯವಿರಬಹುದು. ಕಾಫಿ ಕುಡಿಯುತ್ತಿದ್ದ ಸಂದರ್ಭದಲ್ಲ...

ಅನಂತಮೂರ್ತಿ ....

ನಿರಂಜನ್ ಆಗಸ್ಟ್ ೨೪ ಲೇಖನ ೫೬ ವೀಕ್ಷಣೆ

ಅನಂತ ಮೌನಿ .... ಮೂರ್ನಾಲ್ಕು ದಿನಗಳ ಹಿಂದೆ , ಅನಂತಮೂರ್ತಿಯವರ ಭಾರತೀಪುರ ಕತೆಯನ್ನು ನನ್ನ ಹೆಂಡತಿ ಶೋಭಾಳಿಗೆ ವಿವರವಾಗಿ ಹೇಳಿ ಮುಗಿಸಿದ್ದೆ . ಅದೇ ಸಮಯದಲ್ಲಿ ಅನಂತಮೂರ್ತಿಯವರ ಕತೆಗಳ ಬಗ್ಗೆ , ಅವರ ಹೋರಾಟಗಳ ಬಗ್ಗೆ ,...

ಖಾಲಿಯಾದರೆ ಅಖಾಡ..

ನಾಗೇಶ ಮೈಸೂರು ಆಗಸ್ಟ್ ೨೩ ಲೇಖನ ೧೨೩ ವೀಕ್ಷಣೆ

ಅನಂತದಲಿ ಲೀನ ಆದ ತಕ್ಷಣ ಹೆಸರು ಕೀರ್ತಿ ಕಿತಾಪತಿ ಜತೆಗೇ ಬರುವವನಾ ? || ಕಾಲ್ಜಾಡಿಸಿ ಒದ್ದೆಲ್ಲಾ ಬಿಟ್ಟು ಹೋದಾ ಮೇಲೂ ನೆನೆಯೊ ಮಂದಿಗೆ ನೆನಪು ಗುದ್ದೊ ಸುದ್ದೀನಾ? || ಗಳಿಸಿದ್ದು ಉಳಿಸಿದ್ದು ಕಪಾಟಲಿ ಬೀಗ ಬೀಗವಿರದ ಬಾ...

ಮರಳಿ ಮಣ್ಣಿಗೆ

ವಿದ್ಯಾಕುಮಾರ್ ಜಿವಿ ಆಗಸ್ಟ್ ೨೩ ಬ್ಲಾಗ್ ೧೨೬ ವೀಕ್ಷಣೆ

ಪಟ್ಟಣದ ಬದುಕಿಗೆ ಬೇಸತ್ತ ನಾನು ಹಳ್ಳಿ ಜೀವನವನ್ನ ಬಯಸಿದ್ದೇನೆ. ಊರಿನ ಗಾಳಿ, ನೀರು, ಮಣ್ಣು, ಕಾಡು, ಗುಡ್ಡ, ಇವನ್ನ ಇನ್ನೂ ಅಷ್ಟು ದಿನ ಬಿಟ್ಟಿರುವುದು ಬೇಡ ಎನಿಸಿದೆ. ನಾನು ಓದಿದ್ದು ನನ್ನ ಮೆಚ್ಚಿನ ವಿಷಯ 'ಕಂಪ್ಯೂಟರ್...

ಹಾಗೆ ಮೂಡಿದ ಸಾಲುಗಳು

ಸುನಿಲ್ ಕುಮಾರ್ ಆಗಸ್ಟ್ ೨೩ ಬ್ಲಾಗ್ ೭೨ ವೀಕ್ಷಣೆ

ಒಬ್ಬ ಸಾಹಿತಿ ತನ್ನ ವಿಚಾರಧಾರೆಯನ್ನು ಸಾಹಿತ್ಯದ ಮೂಲಕ ಅಭಿವ್ಯಕ್ತಗೊಳಿಸಬಹುದಷ್ಟೆ.ಅದನ್ನು ಬಿಟ್ಟು ಜನರನ್ನು ತಿದ್ದುತ್ತೇನೆಂದು ತನ್ನ ವಿಚಾರವನ್ನು ಹೇರಲು ಹೋದರೆ ಜನರಿಂದ ಗುದ್ದಿಸಿಕೊಳ್ಳಬೇಕಾಗುತ್ತದೆ. -ಎಸ್. ಕೆ

ಡಾ|| ಯು.ಅರ್.ಅನಂತಮೂರ್ತಿ ಅವರಿಗೆ ನಮನ‌

ಶಶಿಕಾಂತ‌ ಪಿ ದೇಸಾಯಿ ಆಗಸ್ಟ್ ೨೩ ಲೇಖನ ೮೨ ವೀಕ್ಷಣೆ

ಡಾ|| ಯು.ಆರ್.ಅನಂತಮೂರ್ತಿ ಅವರ ನಿಧನದಿಂದ ಕನ್ನಡ ಸಾಹಿತ್ಯ ಲೋಕಕ್ಕೆ, ಚರ್ಚೆ ಹಾಗೂ ವಾಗ್ವಾದಗಳ ವೇದಿಕೆಗೆ, ಮೋಡಿಗೊಳಿಸುವ ಮಾತುಗಾರನ ಮಾತುಗಳನ್ನು ಕೇಳುವ ಕಿವಿಗಳಿಗೆ ನಿಜಕ್ಕೂ ತುಂಬಲಾರದ ಹಾನಿಯಾಗಿದೆ. ಹಾನಿಯಾಗಿದ್ದು...

ಅನಂತಮೂರ್ತಿಗಳು ಹಾಗು ಜೀವನ ಹೋರಾಟ

ಪಾರ್ಥಸಾರಥಿ ಆಗಸ್ಟ್ ೨೩ ಬ್ಲಾಗ್ ೬೪ ವೀಕ್ಷಣೆ

ಚಿಕ್ಕವಯಸಿನಿಂದ ನಾವು ಬೆಳೆಯುತ್ತ ಬೆಳೆಯುತ್ತ ನಮ್ಮ ಜೊತೆ ಇದ್ದವರು ಅನೇಕರು ಮರೆಯಾದರು. ಹಾಗೆ ಶ್ರೀ ಅನಂತಮೂರ್ತಿಗಳು ನಮ್ಮಂತವರ ಜೊತೆ ನೇರವಾಗಿ ಸಂಪರ್ಕದಲ್ಲಿಲ್ಲದಿದ್ದರು, ಪುಸ್ತಕಗಳ ಮೂಲಕ. ಅಥವ ಪತ್ರಿಕೆಗಳ ಮೂಲಕ ನಂತ...

ನಿರ್ಧಾರಸೂಚಿ !

ನಂದೀಶ್ ಬಸವರಾಜು ಆಗಸ್ಟ್ ೨೩ ಲೇಖನ ೯೪ ವೀಕ್ಷಣೆ

ದೈನಂದಿನ ಜೀವನದಲ್ಲಿ ಕೆಲವು ಸಣ್ಣ ಘಟನೆಗಳು ನಮ್ಮ ಮುಂದಿನ ದಾರಿಯನ್ನು ಆಯ್ದುಕೊಳ್ಳಲು ಸಹಾಯ ಮಾಡುತ್ತವೆ .ದೇವರು ಕೆಲವು ಸಲ ಉದ್ದೇಶಪೂರ್ವಕವಾಗಿ ಘಟನೆಗಳ ಮೂಲಕ ಸಂದೇಶಗಳನ್ನು ನಮಗೆ ರವಾನಿಸುತ್ತಾನೋ…?!! ನನ್ನ ಪ್ರಕಾರ ಪ...

" ಇಹಲೋಕ ತ್ಯಜಿಸಿದ ಸಾಹಿತ್ಯ ಲೋಕದ ದಿಗ್ಗಜ "

ಹನುಮಂತ ಅನಂತ ಪಾಟೀಲ ಆಗಸ್ಟ್ ೨೩ ಬ್ಲಾಗ್ ೯೨ ವೀಕ್ಷಣೆ

ಕನ್ನಡ ಸಾಹಿತ್ಯ ಲೋಕದ ದಿಗ್ಗಜ ಆರನೆ ಜ್ಞಾನಪೀಠ ಪುರಸ್ಕೃತ ಖ್ಯಾತ ಕಥೆಗಾರ, ಕಾದಂಬರಿಕಾರ, ವಿಮರ್ಶಕ ಅತ್ಯುತ್ತಮ ವಾಗ್ಮಿ ಉಪನ್ಯಾಸಕಾರ ಡಾ. .ಯೂ. ಆರ್. ಅನಂತಮೂರ್ತಿ ಇಂದು ಅಗಸ್ಟ್ 22 ಶ್ರಾವಣ ಮಾಸದ ಶುಭ ಶುಕ್ರವಾರದಂದು...

"ಮಳೆ "

ರವೀಂದ್ರ. ನಾ .ಅಂಗಡಿ. ಆಗಸ್ಟ್ ೨೩ ಬ್ಲಾಗ್ ೧,೦೫೯ ವೀಕ್ಷಣೆ

ಮುತ್ತಿನ ಮಣಿಯಂತೆ ಹನಿ ಹನಿಯಾಗಿ ಸುರಿವ ಮಳೆ ಮನಸ್ಸಿಗೆ ಮುದನೀಡುವ ಮುತ್ತಿನಂತಹ ಮಳೆ ನಿನ್ನಿಂದ ತಾನೆ ಭೂಮಿಗೆ ಒಂದು ಹೊಸ ಕಳೆ ನಿನ್ನ ಒಂದೂಂದು ಹನಿಯಿಂದ ಜೀವಿಗೆ ಹರುಷದ ಹೊಳೆ ನಿನ್ನ ಬರುವಿಕೆಗೆ ಕಾಯುತ್ತಿರುತ್ತದೆ ನಮ್...

ಯು ಆರ್ ಅಮೂ....ನಿಮಗೆ ಸಲಾಮು - ಲಕ್ಷ್ಮೀಕಾಂತ ಇಟ್ನಾಳ

ಲಕ್ಷ್ಮೀಕಾಂತ ಇಟ್ನಾಳ lakshmikanth itnal ಆಗಸ್ಟ್ ೨೨ ಬ್ಲಾಗ್ ೬೦ ವೀಕ್ಷಣೆ

ಯು ಆರ್ ಅಮೂ....ನಿಮಗೆ ಸಲಾಮು ಶತಮಾನಕ್ಕೊಮ್ಮೆ ಮನುಕುಲಕೆ ನಿನ್ನಂತಹವರ ಆಗಮನವೇನೊ ನಮಗಾಗಿ ನಮ್ಮೊಳಗೆ ಹುಟ್ಟಿದ್ದ ಗೆಲಿಲಿಯೋ ನೀನೇ ಏನೋ! ನಡೆದ ಪ್ರತಿ ಹೆಜ್ಜೆಯಲೂ ಮಿಡಿಸಿದೆ ಕನ್ನಡದ ಛಾಪು ಅತಿರಥಗಳ ಮಥನದಲಿ ಸಿಡಿಸಿದೆ...

ಕಥೆ: ಪರಿಭ್ರಮಣ..(47)

ನಾಗೇಶ ಮೈಸೂರು ಆಗಸ್ಟ್ ೨೨ ಲೇಖನ ೭೮ ವೀಕ್ಷಣೆ

( ಪರಿಭ್ರಮಣ..46ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%... ) 'ಮಾಂಕ್ ಹುಡ್' ಸನ್ಯಾಸ ದೀಕ್ಷೆ ನೀಡುವ ಕಾಡಿನ ಮಧ್ಯದ ಆ ವನ್ಯಾಶ್ರಮಧಾಮದ ಕುರಿತು ಹುಡುಕುತ್ತ...

ಜೀವನ ಪ್ರತಿದಿನ ಪ್ರತಿಕ್ಷಣ

ವಿದ್ಯಾಕುಮಾರ್ ಜಿವಿ ಆಗಸ್ಟ್ ೨೨ ಬ್ಲಾಗ್ ೧೨೭ ವೀಕ್ಷಣೆ

ತಾಯಿ ತಂದೆಯ ಹೊರತಾಗಿಲ್ಲ ಅವರೊಳಗೇ ಎಲ್ಲ ಇವರೀರ್ವರ ಹೊರತು ನಾ ಜಗವ ಕಂಡಿರುತಿರಲಿಲ್ಲ ದೇವರೆಂತಿರ ಬೇಕೆಂದರೆ ಇವರಂತೇ ಇರಬೇಕು ಇಲ್ಲವಾದರೆ ಅವ ದೇವರಲ್ಲ ಕಾಣದ ದೇವರನರಸುತ ಕಾಣುವ ದೇವರ ಮರೆತಿಹ ಹೃದಯವೇ ಕುರುಡು ಬಯಸದೆ ಏ...

Its never too late

ಹರಿ ಪ್ರಸಾದ್ ನಾಡಿಗ್ ಆಗಸ್ಟ್ ೨೨ ಲೇಖನ ೫೩ ವೀಕ್ಷಣೆ

ಮೊನ್ನೆ ನಮ್ಮ ಅತ್ತೆ ಮಗ ಸಂದೀಪ ಮನೆಗೆ ಬಂದಿದ್ದ . ರಾತ್ರಿ ಊಟದ ನಂತರ ಈಗೆ ಮಾತಾಡುತ್ತಾ ,ನಾನು ಅವನಿಗೆ ಕೇಳಿದೆ 'ಎನ್ನಯ್ಯ ಹೇಗಿದೆ ಕೆಲ್ಸ ? ' ಅದಕ್ಕವನು 'ಇನ್ನೋದು ಆರು ದಿನ ಇದೆ ಅಷ್ಟೆ ಅಂದ' ,'ಆರ್ ದಿನ ಇದೆ ಅಷ್ಟೇ...